ಈ ಸಂಕೇತಗಳು ನಿಮಗೆ ಕಂಡರೆ ನೀವು ಧನವಂತರಾಗುವುದು ಖಂಡಿತ

ಜೋತಿಷ್ಯ

ಈ ಸಂಕೇತಗಳು ನಿಮಗೆ ಕಂಡರೆ ನೀವು ಧನವಂತರಾಗುವುದು ಖಂಡಿತ. ನೀವು ಶ್ರೀಮಂತರಾಗುತ್ತಿರಿ ಎಂದು ಹೇಳುವ 5 ಸಂಕೇತಗಳು ಇವು ಸುಖ ದುಃಖಗಳ ಸಂಗಮವೇ ಜೀವನ ಈ ಪ್ರಪಂಚದಲ್ಲಿ ಕೆಲವರು ಶ್ರೀಮಂತರಾಗುತ್ತಾರೆ ಕೆಲವರು ಬಡವರಾಗಿಯೇ ಉಳಿದು ಬಿಡುತ್ತಾರೆ ಆದರೆ ಜೀವನ ಒಂದು ಚಕ್ರದರೀತಿ ಯಾರು ಸಹ ಹೆಚ್ಚಿನಕಾಲ ಸಿರಿವಂತರಾಗಿ ಅಥವಾ ಬಡವಾರಗಿ ಇರುವುದಿಲ್ಲ ಕಾಲಕ್ರಮದಲ್ಲಿ ಸಿರಿವಂತರು ಬಡವರಾಗಿ ಬಡವರು ಸಿರಿವಂತರಾಗಿ ಬದಲಾಗುತ್ತಾರೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ ಇನ್ನು ಕೆಲವರು ಅದೃಷ್ಟ ಕೇವಲ ಒಂದುಬಾರಿ ಮಾತ್ರ ಒಲಿದು ಬರುತ್ತದೆ ಎಂದು ಹೇಳುತ್ತಾರೆ ಆದರೆ ನಮಗೆ ಬೀಳುವ ಕನಸುಗಳು ಸಹ ನಮ್ಮನ್ನು ಸಿರಿವಂತರಾಗಿ ಬದಲಿಸುತ್ತವೆ ಎಂದು ನಾವು ನಂಬಿದ್ದೇವೆ ಕೆಲವು ಬಾರಿ ನಮಗೆ ಹಲವಾರು ಸಂಕೇತಗಳು ಕಾಣುತ್ತವೆ.

ಅಂತಹ ಸಂಕೇತಗಳು ಕಾಣಿಸಿದಾಗ ನಾವು ಸಿರಿವಂತರಾಗುತ್ತಿವಿ ಅಂತ ಶಾಸ್ತ್ರಗಳು ಹೇಳುತ್ತಾ ಬಂದಿವೆ ಹಾಗಾದರೆ ಯಾವ ಸಂಕೇತಗಳು ಕಾಣಿಸಿದರೆ ನಾವು ಸಿರಿವಂತರಾಗುತ್ತಿವಿ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಬೆಳಿಗ್ಗೆ ಎದ್ದ ನಂತರ ಮನೆಯಿಂದ ಹೊರಬಂದಾಗ ಒಡೆದ ತೆಂಗಿನಕಾಯಿ ಅಥವಾ ನೀರಿನಲ್ಲಿ ವಾಸಿಸುವ ಬಿಳಿಯ ಪಕ್ಷಿ ಕಾಣಿಸಿದರೆ ಆ ದಿನ ಧನ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಸುಗಳನ್ನು ಲಕ್ಷ್ಮೀ ಸ್ವರೂಪ ಅಂತ ನಮ್ಮ ಹಿಂದೂ ಶಾಸ್ತ್ರದಲ್ಲಿ ನಂಬಲಾಗುತ್ತದೆ ಅಂತಹ ಹಸು ಬೇರೆ ಕಡೆಯಿಂದ ಬಂದು ನಮ್ಮ ಮನೆಯ ಹತ್ತಿರ ಮೇವಿಗಾಗಿ ಬಂದರೆ ನಾವು ಅದನ್ನು ಓಡಿಸುತ್ತೇವೆ ಆದರೆ ಹಾಗೆ ಮಾಡಬಾರದು ನಮ್ಮ ಮನೆಯ ಹತ್ತಿರ ಆಹಾರಕ್ಕಾಗಿ ಬಂದರೆ ಸ್ವಲ್ಪ ದಿನದಲ್ಲೇ ಧನಪ್ರಾಪ್ತಿ ಆಗುತ್ತದೆ ಎಂದು ನಾವು ಭಾವಿಸಬೇಕು.

ಕೆಲವರಿಗೆ ಕನಸಿನಲ್ಲಿ ಹಾವುಗಳು ಬರುತ್ತವೆ ಆಗ ಭಯ ಪಡುತ್ತಾರೆ ಆದರೆ ಬಿಳಿ ಬಣ್ಣದ ಹಾವು ಹಸಿರು ಬಣ್ಣದ ಹಾವು ಕನಸಿನಲ್ಲಿ ಕಾಣಿಸಿದರೆ ನಾವು ಸಿರಿವಂತರಾಗುತ್ತಿವಿ ಎನ್ನುವುದು ಒಂದು ಸೂಚನೆಯಾಗಿದೆ. ಮನೆಯಿಂದ ಒಳ್ಳೆಯ ಕೆಲಸದ ಮೇಲೆ ಹೊರಬಂದಾಗ ಮೂಕ ಪ್ರಾಣಿಗಳು ಕೆಲವು ಪಕ್ಷಿಗಳು ಅಡ್ಡ ಬರುತ್ತವೆ ಹಾಗೆ ಬರುವುದು ಒಳ್ಳೆಯದಲ್ಲ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ ಆದರೆ ನಾವು ಮನೆಯಿಂದ ಹೊರಗೆ ಬಂದಾಗ ಕೋತಿ ನಾಯಿ ಹಾವು ಪಕ್ಷಿಗಳು ನಮ್ಮ ಬಲಭಾಗದಿಂದ ಬಂದರೆ ನಾವು ಕೆಲವೆ ದಿನಗಳಲ್ಲಿ ಸಿರಿವಂತರಾಗುತ್ತಿವಿ ಅನ್ನುವುದು ಕೂಡ ಒಂದು ಸೂಚನೆಯಾಗಿದೆ. ತುಂಬಾ ಜನರು ಮನೆಯಲ್ಲಿ ದೀಪಾರಾಧನೆ ಮಾಡಿ ಕೆಲವು ಲೈಟ್ ಗಳನ್ನು ಹಚ್ಚಿ ಹೋಗುತ್ತಾರೆ ಮತ್ತೆ ಬಂದು

ನೋಡಿದಾಗ ದೀಪಗಳು ಎಣ್ಣೆ ಇದ್ದರು ಸಹ ಆರಿಹೋಗಿರುತ್ತವೆ. ವಿದ್ಯುತ್ ಹೋದಕಾರಣ ಲೈಟ್ಗಳು ಬಂದಾಗಿರುತ್ತದೆ ಇದನ್ನು ಕೆಟ್ಟ ಸಂಕೇತವಾಗಿ ಭಾವಿಸಲಾಗುತ್ತದೆ ಆದರೆ ಹೀಗೆ ನಡೆಯುವುದರ ಹಿಂದೆ ದೇವರ ಅನುಗ್ರಹ ಇದೆ ಎಂದು ನಾವು ಭಾವಿಸಬೇಕು ಇವೆಲ್ಲ ನಿಮ್ಮ ಮನೆಯಲ್ಲಿ ನಡೆಯುತ್ತಿದ್ದರೆ ನೀವು ಕೆಲವೇ ದಿನಗಳಲ್ಲಿ ಸಿರಿವಂತರಾಗುತ್ತಿರಿ ಎಂದು ಭಾವಿಸಬೇಕು ಇದು ಬಿಟ್ರೆ ಭಯಪಟ್ಟು ಬೇರೆಯವರ ಹತ್ತಿರ ಪರಿಹಾರಕ್ಕಾಗಿ ಹೋಗಬಾರದು ಇಂತಹ ಸಂಕೇತಗಳು ಕಾಣಿಸಿದಾಗ ಧನಾತ್ಮಕವಾಗಿ ಆಲೋಚಿಸಬೇಕು ನಾವು ಮಾಡುವ ಕೆಲಸದಲ್ಲಿ ಸಕಾರಾತ್ಮಕ ಯೋಚನೆ ಇದ್ದು ನಿರತರಾದರೆ ಮಾತ್ರ ಆಗ ನಮ್ಮ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದರೆ ಈ ಕೂಡಲೇ ಚಿಂತೆ ಬಿಟ್ಟು ಮೇಲೆ ಫೋಟೋದಲ್ಲಿ ನೀಡಿರುವ ಗುರುಗಳಿಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

Leave a Reply

Your email address will not be published.