ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿ ಈ ನಾಲ್ಕು ರಾಶಿಗಳ ಮೇಲೆ ಸಿಗಲಿದೇ

ಜೋತಿಷ್ಯ

300 ವರ್ಷಗಳ ನಂತರ ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿ ಈ ನಾಲ್ಕು ರಾಶಿಗಳ ಮೇಲೆ ಬಿದ್ದಿದೆ. ಇಂದಿನಿಂದ ಗುರು ರಾಘವೇಂದ್ರ ಸ್ವಾಮಿಯವರ ದಿವ್ಯ ದೃಷ್ಟಿಯಿಂದ 300 ವರ್ಷಗಳ ನಂತರ ಈ ನಾಲ್ಕು ರಾಶಿಗಳಿಗೆ ರಾಜ ಯೋಗ ಶುರು ಆಗುತ್ತದೆ ಹೌದು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಯಾವುದೇ ಕೆಲಸ ಕಾರ್ಯ ಮಾಡಿದರೂ ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿಯಿಂದ ಯಶಸ್ಸು ದೊರೆಯಲಿದೆ ಹಾಗಾದ್ರೆ ಶ್ರೀ ರಾಘವೇಂದ್ರ ಸ್ವಾಮಿ ಕೃಪೆ ತೋರುತ್ತಾ ಇರುವ ಈ ನಾಲ್ಕು ಅದೃಷ್ಟ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ. ಹೌದು ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿಯಿಂದ 300 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ರಾಜ ಯೋಗ ಬರಲಿದೆ ಈ ನಾಲ್ಕು ರಾಶಿಯವರು ಏನೇ ಕೆಲಸ ಕಾರ್ಯಗಳನ್ನ ಮಾಡಿದರು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಯಾವುದೇ ಅಡೆ ತಡೆಗಳು ಇವರ ಬಳಿ ಸುಳಿಯುವುದಿಲ್ಲ.

ಹಾಗೇ ದಾಂಪತ್ಯ ಜೀವನ ತುಂಬಾ ಸುಖಕರ ಆಗಿರುತ್ತದೆ ಮತ್ತು ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎನ್ನುವುದು ನೆಲಸಿರುತ್ತದೆ ನೀವು ಅಂದುಕೊಂಡ ಕೆಲಸ ಆಗುತ್ತಾ ಇಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡಿ ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ನೀವು ಅಂದುಕೊಂಡ ಎಲ್ಲಾ ಕೆಲಸಗಳು ನಿಮ್ಮ ಕೈ ಹಿಡಿಯುತ್ತದೆ ಏನು ಮಾಡಬೇಕು ಎಂದರೆ ನೀವು ನಿಮ್ಮ ಹತ್ತಿರದ ಯಾವುದಾದರೂ ಒಂದು ಕೃಷ್ಣನ ದೇವಾಲಯಕ್ಕೆ ಹೋಗಿ ಕೃಷ್ಣನ ದೇವಾಲಯದಲ್ಲಿ ಇಂದು ಪೂಜೆಯನ್ನು ಮಾಡಿಸಿ ನಂತರ ದೇವಸ್ಥಾನದ ಸುತ್ತ ಮೂರು ಬಾರಿ ಅಥವಾ 6 ಬಾರಿ ಪ್ರದಕ್ಷಿಣೆ ಹಾಕಿರಿ ಮತ್ತು ಆಚಿವ ಭಿಕ್ಷೆಗೆ ನಿಮ್ಮ ಕೈಲಾದಷ್ಟು ಊಟದ ಸಹಾಯ ಅಥವಾ ಹಣದ ಸಹಾಯ ಮಾಡಿರಿ ಇದರಿಂದ ನೀವು ಅಂದುಕೊಂಡ ಕೆಲಸ ಆಗುತ್ತದೆ ಮತ್ತು ಅದೇ ರೀತಿ ಹಣಕಾಸಿನ ವಿಚಾರದಲ್ಲಿ ತುಂಬಾ ತೊಂದರೆ ತಾಪತ್ರಯ ಬಿಟ್ಟು

ಬಿಡದೆ ಕಾಡುತ್ತಾ ಇರುತ್ತದೆ ಆದರೆ ಮುಂದಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆ ಕಂಡು ಕೊಳ್ಳುವಿರಿ ಮತ್ತು ದಾಂಪತ್ಯ ಜೀವನ ಸುಖಕರ ಆಗಿರುತ್ತದೆ ಮತ್ತು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಈ ಎಲ್ಲಾ ಫಲಾನುಭವಿ ಅನುಭವಿಸುತ್ತಾ ಇರುವ ರಾಶಿಗಳು ಯಾವುವು ಎಂದರೆ ಮೊದಲನೆಯದು ಕನ್ಯಾ ರಾಶಿ ಎರಡನೆಯದು ಕುಂಭ ರಾಶಿ ಮೂರನೆಯದು ಮೇಷ ರಾಶಿ ನಾಲ್ಕನೆಯದು ವೃಷಭ ರಾಶಿ. ಹಾಗಾಗಿ ಈ ಎಲ್ಲಾ ಫಲಗಳನ್ನು ಅನುಭವಿಸಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವ ಸದಾವಕಾಶ ಈಗ ನಿಮಗೆ ಒದಗಿ ಬಂದಿದೆ ಎಂದು ಹೇಳಬಹುದು. ನಿಮ್ಮ ಜೀವನದ ಸಕಲ ರೀತಿಯ ದೋಷಗಳು ಮತ್ತು ಸಮಸ್ಯೆಗಳು ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.