ಪ್ರಪಂಚದಲ್ಲಿ ನಡೆದ ನಮಗೆ ಗೊತ್ತಿಲ್ಲದ ಕೆಲವು ವಿಚಿತ್ರ ಹಾಗೂ ವಿಭಿನ್ನ ಘಟನೆಗಳು

ಇತರೆ ಸುದ್ದಿ

ಪ್ರಪಂಚದಲ್ಲಿ ನಡೆದ ನಮಗೆ ಗೊತ್ತಿಲ್ಲದ ಕೆಲವು ವಿಚಿತ್ರ ಹಾಗೂ ವಿಭಿನ್ನ ಘಟನೆಗಳು. ಈ ಪ್ರಪಂಚದಲ್ಲಿ ತುಂಬಾ ವಿಚಿತ್ರ ಮತ್ತು ವಿಭಿನ್ನ ಘಟನೆಗಳು ನಡೆಯುತ್ತಾನೆ ಇರುತ್ತವೆ ಆ ಘಟನೆಗಳ ಬಗ್ಗೆ ಕೇಳಿದರೆ ಖಂಡಿತ ನಮಗೆ ಇರೀತಿ ಕೂಡ ನಡೆಯುತ್ತ ಎನ್ನುವ ಅನುಮಾನ ಆಶ್ಚರ್ಯ ಕೂಡ ಆಗುತ್ತದೆ. ನಾವು ಈ ದಿನ ಹೇಳುವ ಕೆಲವು ಘಟನೆಗಳು ಕೂಡ ಇವೆ ಬನ್ನಿ ಅವು ಯಾವ ಘಟನೆಗಳು ಎಂದು ತಿಳಿಯೋಣ. 19 ನೆ ಶತಮಾನದಲ್ಲಿ ಆಸ್ಟ್ರೇಲಿಯಾ ಜೋಶೇಪ್ ಎನ್ನುವ ಚಿತ್ರಕಾರನು ಹಲವು ಬಾರಿ ಆತ್ಮಹ ತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ ಇಲ್ಲಿ ವಿಚಿತ್ರ ಏನೆಂದರೆ ಇವರಿಗೆ 18 ನೆ ವಯಸ್ಸಿನಲ್ಲಿ ಆತ್ಮಹ ತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಒಬ್ಬ ಸನ್ಯಾಸಿ ಇವರನ್ನು ತಡೆಯುತ್ತಾನೆ ನಂತರ 22 ನೆ ವಯಸ್ಸಿನಲ್ಲಿ ಮತ್ತೆ ಆತ್ಮಹ ತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಮತ್ತೆ ಅದೇ ಸನ್ಯಾಸಿ ಬಂದು ತಡೆಯುತ್ತಾರೆ ಇದು ನಡೆದ 8 ವರ್ಷಗಳ ನಂತರ ಜೋಶೇಪ್ ರಾಜಕೀಯದಲ್ಲಿ ತಪ್ಪು ಮಾಡಿದ್ದರಿಂದ ಅವರಿಗೆ ಗಲ್ಲುಶಿಕ್ಷೆ ವಿಧಿಸುತ್ತಾರೆ ಆದರೆ

ಮತ್ತೆ ಅದೆ ಸನ್ಯಾಸಿ ಮಧ್ಯ ಬಂದು ಇವರನ್ನು ಕಾಪಾಡಿದರು ನಂತರ ಜೋಶೇಪ್ 68ನೆ ವಯಸ್ಸಿನಲ್ಲಿ ಮತ್ತೆ ಗನ್ನಿನಿಂದ ಗುಂಡು ಹಾರಿಸಿಕೊಳ್ಳುತ್ತಾರೆ ಇಲ್ಲಿ ವಿಚಿತ್ರ ಏನು ಅಂದರೆ ಇವರ ಅಂತ್ಯ ಸಂಸ್ಕಾರ ಮಾಡಿದ್ದು ಕೂಡ ಅದೇ ಸನ್ಯಾಸಿ. ಸಾಮಾನ್ಯ ಜನರಿಗೆ ಹೋಲಿಸಿದರೆ ಅವಳಿ ಮಕ್ಕಳು ವಿಚಿತ್ರವಾದ ಸಂಬಂಧಗಳನ್ನು ಹಂಚಿಕೊಳ್ಳುತ್ತಾರೆ ಸಾಮಾನ್ಯವಾಗಿ ಅವಳಿ ಮಕ್ಕಳು ಒಂದೇ ರೂಪದಲ್ಲಿ ಇರುತ್ತಾರೆ ಆದ್ರೆ ನಾವು ಈಗ ಹೇಳುವ ಅವಳಿ ಮಕ್ಕಳು ಅವರ ಜೀವನದಲ್ಲಿ ಘಟನೆಗಳನ್ನು ಹೇಗೆ ಹಂಚಿಕೊಂಡರು ಎಂದು ತಿಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತಿರ 1940 ರಲ್ಲಿ ಅವಳಿ ಮಕ್ಕಳನ್ನು ದತ್ತಿಗೆ ಇಟ್ಟಾಗ ಆ ಮಕ್ಕಳನ್ನು ಬೇರೆ ಬೆರೆ ಪ್ರದೇಶದ ವ್ಯಕ್ತಿಗಳು ದತ್ತಿಗೆ ತೆಗೆದುಕೊಳ್ಳುತ್ತಾರೆ ಈ ಎರಡು ಪ್ರದೇಶಗಳ ಮಧ್ಯ ಇರುವ ದೂರ ಸುಮಾರು 60 ಕಿಲೋಮೀಟರ್ ಕೇವಲ 3 ವಾರದ ಈ ಮಕ್ಕಳನ್ನು ದತ್ತು ತೆಗೆದುಕೊಂಡ ತಂದೆ ತಾಯಿ ಆಶ್ಚರ್ಯ ಪಡೋರೀತಿ ಇಬ್ಬರಿಗೂ ಜಿಮ್ಸ್ ಎನ್ನುವ ಹೆಸರನ್ನು ಇಡುತ್ತಾರೆ ಇವರಿಬ್ಬರ

ಅಡ್ಡಹೆಸರು ಕೂಡ ಒಂದೇ ಅದೇ ಜಿಮ್ ಇವರ ಮನೆಯಲ್ಲಿದ್ದ ನಾಯಿಮರಿಗಳ ಹೆಸರು ಕೂಡ ಒಂದೇ ಟಾಯ್ ಇವರಿಬ್ಬರು ಗಣಿತ ಎಂದರೆ ತುಂಬಾ ಇಷ್ಟ ಆದರೆ ಪದಗಳಲ್ಲಿ ಇಬ್ಬರು ಸ್ವಲ್ಪ ಹಿಂದೆ ಇದ್ದರು ದೊಡ್ಡವರಾದ ಮೇಲೆ ಇವರಿಬ್ಬರು ಒಂದೇ ಹೆಸರು ಇರುವ ಹುಡುಗಿಯನ್ನು ಮದುವೆಯಾದರು. ಆ ಹುಡುಗಿಯರ ಹೆಸರು ಲಿಂಡಾ ನಂತರ ಇವರಿಬ್ಬರಿಗೂ ವಿಚ್ಚೇಧನ ಆಗುತ್ತದೆ ನಂತರ ಮರು ಮದುವೆಯನ್ನು ಆಗುತ್ತಾರೆ ಆ ಹುಡುಗಿಯರ ಹೆಸರು ಕೂಡ ಒಂದೆ ಬೆಟ್ಟಿ. ಈ ಇಬ್ಬರು ಅವಳಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಆ ಮಕ್ಕಳ ಹೆಸರು ಕೂಡ ಒಂದೆ ಜೇಮ್ಸ್ ಇವರಿಬ್ಬರು ಧೂಮಪಾನ ಮಾಡುತ್ತಾರೆ ಇಬ್ಬರು ಒಂದೆ ತರದ ಕಾರನ್ನು ಹೊಂದಿದ್ದಾರೆ ಅದೇರೀತಿ ಇವರು ಮಾಡುತ್ತಿರುವ ಕೆಲಸ ಕೂಡ ಒಂದೆ ದ್ವಾರಪಾಲಕ. ಇವರನ್ನು ವಿಧಿ ಬೇರೆ ಮಾಡಿದರು ಇವರ ಜೀವನದಲ್ಲಿ ನಡೆದ ಘಟನೆಗಳು ಒಂದೇ ರೀತಿಯಾಗಿ ನಡೆದಿವೆ

ಇವರು ಹುಟ್ಟಿದ 37 ವರ್ಷಗಳ ನಂತರ ಇವರು ಭೇಟಿಯಾಗುತ್ತಾರೆ 1977 ರಲ್ಲಿ ಕೋರ್ಟನ ಸಹಾಯದಿಂದ ವಿವರಗಳನ್ನು ತಿಳಿದುಕೊಂಡು ಪೋನಿನಲ್ಲಿ ಮಾತನಾಡುತ್ತಾರೆ ನಂತರ ಭೇಟಿಯಾಗುತ್ತಾರೆ. ಈ ಒಂದು ಕಥೆ ಪ್ಯಾರಲರ ಯುನಿವಾರ್ಸ್ ಗೆ ಹೊಂದಿಕೆಯಗೊ ರೀತಿ ಇದೆ ಬೇರೆ ಬೇರೆ ಗ್ರಹಗಳಲ್ಲಿ ನಡೆಯೋ ಘಟನೆಗಳು ಇಲ್ಲೆ ನಡೆದು ಹೋಗಿರೋರೀತಿ ಅನಿಸುತ್ತದೆ. 1660 ರಲ್ಲಿ ಡೋವರ್ ಸಮುದ್ರದಲ್ಲಿ ಒಂದು ದೋಣಿ ಮುಳುಗಿ ಹೋಗುತ್ತದೆ ಈ ದುರಂತ ನಡೆದ ಮೇಲೆ ಬದುಕಿ ಬಂದದ್ದು ಒಬ್ಬರೇ ಅವರ ಹೆಸರು ಯು ವಿಲಿಯಮ್ಸ್ ಇದೆ ಘಟನೆ 1767 ರಲ್ಲಿ ಅದೇ ಡೋವರ್ ಸಮುದ್ರದಲ್ಲಿ ನಡೆಯುತ್ತದೆ ಮತ್ತೆ ಜೀವಂತವಾಗಿ ಹೊರಬಂದಿದ್ದು ಒಬ್ಬ ವ್ಯಕ್ತಿನೆ ಅವರ ಹೆಸರು ಯು ವಿಲಿಯಮ್ಸ್ ನಂತರ 1820 ರಲ್ಲಿ ಹೆಮ್ಮಾ ನದಿಯಲ್ಲಿ ದೋಣಿ ಮುಳುಗಿ ಹೋಗುತ್ತದೆ ಈ ದುರಂತದಲ್ಲಿ ಬದುಕು ಬಂದದ್ದು ಮತ್ತು ಒಬ್ಬ ವ್ಯಕ್ತಿನೆ ಅವರ ಹೆಸರೇ ಯು ವಿಲಿಯಮ್ಸ್ ಈ ರೀತಿ ಕೇವಲ 3 ಘಟನೆಗಳು ಮಾತ್ರವಲ್ಲದೆ 1940 ರಲ್ಲಿ ಜರ್ಮನಿಯಲ್ಲಿ ಒಂದು ದೋಣಿ ಮುಳುಗಿ ಈ ದುರಂತದಲ್ಲಿ ಎಲ್ಲರೂ ಮೃತಪಟ್ಟರು ಇಬ್ಬರು ವ್ಯಕ್ತಿಗಳು ಮಾತ್ರ ಉಳಿದು ಬರುತ್ತಾರೆ ಅವರಿಬ್ಬರ ಹೆಸರು ಕೂಡ ಒಂದೇ ಯು ವಿಲಿಯಮ್ಸ್. ಹೀಗೆ ಅನೇಕ ವಿಚಿತ್ರ ಘಟನೆಗಳು ಈ ಭೂಮಿಯ ಮೇಲೆ ನಡೆದಿವೆ.

Leave a Reply

Your email address will not be published.