ದೇವರನ್ನು ಈ ರೀತಿ ದರ್ಶನ ಮಾಡಿದ್ರೆ ಸಕಲ ಕಷ್ಟಗಳಿಗೆ ಮುಕ್ತಿ ದೊರೆಯಲಿದೆ

ದೇವರು

ಸ್ನೇಹಿತರೆ ದೇವರನ್ನು ಯಾವ ರೀತಿ ದರ್ಶಿಸಬೇಕು ಹಾಗೆಯೇ ಯಾವ ರೀತಿ ನಮ್ಮ ಕಷ್ಟಗಳನ್ನು ದೇವರ ಹತ್ತಿರ ಬೇಡಿಕೊಳ್ಳುವ ಪದ್ದತಿ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿ ಕೊಡುತ್ತೇವೆ ಬನ್ನಿ ನೋಡೋಣ. ಕಷ್ಟ ಬಂದಾಗ ದೇವರ ಮೊರೆ ಹೋಗುವುದು ದೇವರಿಗೆ ಹರಕೆ ಕಟ್ಟುವುದು ಸಹಜ ಮನುಷ್ಯನಿಗೆ ಸಂಕಷ್ಟ ಕಷ್ಟ ಬಂದಾಗ ವೆಂಕಟರಮಣ ಎನ್ನುವ ನುಡಿ ಈಗಲೂ ಚಾಲ್ತಿ ಇದೆ ಮನುಷ್ಯನಿಗೆ ಕಷ್ಟಕ್ಕೂ ಸುಖಕ್ಕೂ ದೇವರು ಪರಮಾತ್ಮನು ನಾವೆಲ್ಲಾ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕು. ಹೌದು ನಾವು ನಮ್ಮ ಇಷ್ಟಾರ್ಥಗಳನ್ನು ಸಿದ್ದಿಸಲು ದೇವರ ಮೊರೆ ಹೋಗುತ್ತೇವೆ ಆದರೆ ಅಲ್ಲಿ ಯಾವ ರೀತಿ ಬೇಡಿಕೊಂಡರೆ ನಮ್ಮ ಎಲ್ಲಾ ಆಸೆ ಕನಸುಗಳು ಈಡೇರುತ್ತದೆ ಎಂಬುದನ್ನು ನಾವು ಈಗ ತಿಳಿಸುತ್ತೇವೆ.

ಈ ನಿಯಮಗಳು ಯಾವುವು ಎಂದು ನೋಡೋಣ ಬನ್ನಿ. ಯಾವುದೇ ದೇವರಾಗಲಿ ದೇವರ ವಿಗ್ರಹದ ಮುಂದೆ ತನ್ನ ವಾಹನದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇರುತ್ತಾರೆ ಉದಾಹರಣೆಗೆ ಪರಮ ಶಿವನ ಮುಂದೆ ನಂದಿ ಗಣೇಶನ ಮುಂದೆ ಮೂಷಿಕ ಹೀಗೆ ಹತ್ತು ಹಲವಾರು ವಾಹನವನ್ನು ದೇವರಿಗೆ ಆಯಾ ದೇವರಿಗೆ ಅನುಗುಣವಾಗಿ ಪ್ರತಿಷ್ಠಾಪಿಸಿ ಇರುವುದನ್ನು ನಾವು ನೋಡಿಯೇ ಇರುತ್ತೇವೆ ದೇವರ ಮುಂದೆ ಇರುವ ವಾಹನದ ಪಕ್ಕ ಅಂದರೆ ಬಲಗಡೆ ನಿಂತು ನಾವು ದೇವರಿಗೆ ಪ್ರಾರ್ಥಿಸುವುದು ಮಾಡುವುದರಿಂದ ನಮಗೆ ದೇವರ ಆಶೀರ್ವಾದ ನಿಜಗ್ಗು ದ್ವಿಗುಣ ಆಗುತ್ತದೆ ಅದು ಹೇಗೆ ಎಂದರೆ ದೇವರಿಂದ ಬರುವ ಸಾತ್ವಿಕ ಲಹರಿಗಳು ಅಥವಾ ಸಂವಾಹನಗಳು ಅದರ ವಾಹನದ ಮುಖಾಂತರ ನಮಗೆ ಸಮೀಕ್ಷಿಸಬೇಕು ಆಗಲೇ ನಮಗೆ ಅಥವಾ ನಮ್ಮ ಭಕ್ತಿಯ ಬೇಡಿಕೆಗಳಿಗೆ ಒಂದು ಬೆಲೆ ಸಿಗುತ್ತದೆ. ನಾವು ಮಾಡುವ ಎಲ್ಲಾ ಕಾರ್ಯ ಗಳಲ್ಲಿ ಒಂದು ಸಾರ್ಥಕ ಭಾವ ಇರುತ್ತದೆ ಅಲ್ಲವೇ.

ಒಂದು ವೇಳೆ ನಾವು ದೇವರ ವಾಹನದ ಮತ್ತು ದೇವರ ಮೂರ್ತಿಯ ಮಧ್ಯದಲ್ಲಿ ನಿಂತು ಕೊಂಡು ಬೇಡಿ ಕೊಂಡಿದ್ದೆ ಅದಲ್ಲಿ ಅಲ್ಲಿ ದೇವರ ಸಾತ್ವಿಕ ಲಹರಿಗಳು ನಮ್ಮನ್ನು ದಿವ್ಯವಾಗಿ ಪ್ರವೇಶಿಸುತ್ತದೆ ಈ ಲಹರಿ ಎಷ್ಟು ಶಕ್ತಿ ಅಂದರೆ ಲಹರಿಗಳನ್ನು ನಮ್ಮಲ್ಲಿ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ ಇದರಿಂದ ನಮಗೆ ತೊಂದರೆಗಳು ಹಾಗೂ ನಮಗೆ ಬೇಕಾಗಿರುವ ಆಶೀರ್ವಾದವೂ ಸಿಗುವುದಿಲ್ಲ ಆದ್ದರಿಂದ ಆದಷ್ಟು ದೇವರ ವಾಹನಗಳ ಬಲ ಭಾಗದಲ್ಲಿ ನಿಂತು ಪ್ರಾರ್ಥಿಸಿ ಇದು ನಿಮಗೆ ಹೆಚ್ಚಿನ ಅನುಕೂಲವನ್ನು ಮಾಡಿ ಕೊಡುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲ ಹಾಗು ಸಾಕಷ್ಟು ಹಿತ ಶತ್ರುಗಳಿಂದ ತೊಂದ್ರೆ ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರೀ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ

1 thought on “ದೇವರನ್ನು ಈ ರೀತಿ ದರ್ಶನ ಮಾಡಿದ್ರೆ ಸಕಲ ಕಷ್ಟಗಳಿಗೆ ಮುಕ್ತಿ ದೊರೆಯಲಿದೆ

Leave a Reply

Your email address will not be published.