ಗರುಡ ಪುರಾಣದಲ್ಲಿ ಈ ಪಾಪ ಮಾಡಿದರೆ ಇಂತಹ ಸಾ ವು ಬರುತ್ತದೆ ಎಂದು ಹೇಳಲಾಗಿದೆ. ಸ್ನೇಹಿತರೆ ಮನುಷ್ಯ ಏನೇ ಪಾಪ ಮಾಡಿದರೂ ಈ ಜನ್ಮದಲ್ಲೇ ಶಿಕ್ಷೆ ಆಗುತ್ತದಾ ಯಾವ ಪಾಪ ಮಾಡಿದರೆ ಯಾವ ರೀತಿ ಸಾ ವು ಮತ್ತು ಕಷ್ಟ ಬರುತ್ತದೆ ಒಳ್ಳೆಯ ಸಾ ವು ಬರಬೇಕಾದರೆ ಏನು ಮಾಡಬೇಕು ಈ ಬಗ್ಗೆ ಗರುಡ ಪುರಾಣ ಹೇಳುವುದು ಏನು ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ. ಈ ಜನ್ಮದಲ್ಲಿ ಮಾಡಿದ ಪಾಪಕ್ಕೆ ಇದೇ ಜನ್ಮದಲ್ಲಿ ಶಿಕ್ಷೆ ಆಗುತ್ತದೆ ಸ್ವರ್ಗ ಮತ್ತು ನರಕ ಎಲ್ಲವೂ ಭೂಮಿ ಮೇಲೆ ಇದೆ ಎಂದೆಲ್ಲ ಜನ ಮಾತನಾಡಿರುವುದು ನೀವೇ ಕೇಳಿರುವಿರಿ ಸ್ವರ್ಗ ನರಕ ಇರುವುದು ನಿಜ ಆದರೂ ಕೂಡ ಇಂದು ಮಾಡಿದ ಕೆಲಸಕ್ಕೆ ತಕ್ಕಂತೆ ನಾಳೆ ಫಲ ಸಿಗುತ್ತದೆ ಎನ್ನುವುದು ಕೂಡ ಸುಳ್ಳಲ್ಲ.
ಹಾಗೆಯೇ ಮನುಷ್ಯ ಮಾಡುವ ಪಾಪ ಪುಣ್ಯದ ಮೇಲೆ ಅವರ ಸಾವಿನ ರೀತಿ ಕೂಡ ನಿರ್ಧಾರ ಆಗುತ್ತದೆ ಹಿಂದೂ ಪುರಾಣಗಳಲ್ಲಿ ಗರುಡ ಪುರಾಣದ ಸಿಂಹಾವಲೋಕನ ಅಧ್ಯಾಯದಲ್ಲಿ ಈ ಬಗ್ಗೆ ಶ್ರೀ ಕೃಷ್ಣ ಗರುಡನಿಗೆ ವಿವರಣೆ ಕೊಟ್ಟಿದ್ದಾರೆ. ಸಾ ವಿನ ಬಗ್ಗೆ ಗರುಡನಿಗೆ ವಿವರಿಸುವ ಕೃಷ್ಣ ಹೇ ಗರುಡ ಯಾರೇ ಆದರೂ ಅಷ್ಟೆ ಸಾ ಯುವ ಮುನ್ನ ಸೂಚನೆ ಸಿಗಲು ಶುರು ಆಗುತ್ತದೆ ಮೊದಲಿಗೆ ಚಿತ್ರ ವಿಚಿತ್ರವಾದ ಕಾಯಿಲೆಗಳು ಆಂಟಿ ಕೊಳ್ಳುತ್ತವೆ ಆಮೇಲೆ ದೇಹದ ಒಂದೊಂದೇ ಅಂಗಗಳು ಕೆಲಸ ಮಾಡುವುದು ನಿಲ್ಲಿಸುತ್ತದೆ ಕೆಲವರಿಗೆ ಒಂದೇ ಬಾರಿಗೆ ಸಾವಿರಾರು ಚೇಳುಗಳು ಕಚ್ಚಿದ ಅನುಭವ ಆಗುತ್ತದೆ ಇಂತಹ ಸಮಯದಲ್ಲಿ ಜೀವಿಗಳು ಸಾ ವಿನ ಬಗ್ಗೆ ತಿಳಿದುಕೊಳ್ಳಬೇಕು ಈ ವೇಳೆ ಯಮಧೂತರು ಬಂದು ನಿಧಾನವಾಗಿ ಆತ್ಮವನ್ನು ತಮ್ಮ ಕಡೆ ಎಳೆಯಲು ಶುರು ಮಾಡುತ್ತಾರೆ ಆಗ ಪ್ರಾಣ ಗಂಟಲಿಗೆ ಬರುತ್ತದೆ ಈ ವೇಳೆ ಆತ್ಮ ತಮ್ಮ ಕುಟುಂಬಸ್ಥರನ್ನು ನೋಡುತ್ತಾ ಪರ ಲೋಕದತ್ತ ಹೊರತು ಹೋಗುತ್ತದೆ ಎಂದು ಹೇಳುತ್ತಾರೆ.
ಸಾವಿನ ಸ್ವರೂಪದ ಬಗ್ಗೆ ವಿವರಿಸುವ ಶ್ರೀ ಕೃಷ್ಣ ಯಾರು ಸುಳ್ಳು ಹೇಳುವುದಿಲ್ಲ ಪ್ರೀತಿಯಲ್ಲಿ ಯಾರು ಮೋಸ ಮಾಡುವುದಿಲ್ಲ ಯಾರು ಶಿವನಲ್ಲಿ ನಂಬಿಕೆ ಇಟ್ಟು ಪೂಜಿಸುತ್ತಾರೆ ಯಾರೆಲ್ಲ ಶ್ರದ್ಧೆಯಿಂದ ಕೂಡಿದ ಸುಂದರ ಜೀವನ ನಡೆಸುತ್ತಾರೆ ಅಂತವರಿಗೆ ಸುಖ ದಾಯಕ ಸಾ ವು ಸಿಗುತ್ತದೆ ಯಾರು ಧರ್ಮದ ಹಾದಿಯಲ್ಲಿ ಸಾಗುತ್ತಾರೆ ಅಂತವರು ಕೂಡ ನೆಮ್ಮದಿಯಿಂದ ದೇಹ ತ್ಯಾಗ ಮಾಡುತ್ತಾರೆ ಎಂದು ಮಾಹಿತಿ ನೀಡುತ್ತಾರೆ. ಜೀವನದಲ್ಲಿ ಸುಳ್ಳು ಹೇಳುವವರು ವಿಶ್ವಾಸ ದ್ರೋಹ ಮಾಡುವವರಿಗೆ ಶಿವನನ್ನು ನಿಂದಿಸುವವರಿಗೆ ವೇದ ಪುರಾಣದಲ್ಲಿ ನಂಬಿಕೆ ಇಲ್ಲದವರಿಗೇ ಕೆಟ್ಟ ಸಾ ವು ಬರುತ್ತದೆ. ಇಂತವರನ್ನು ಕರೆದೊಯ್ಯಲು ಕೆಟ್ಟ ವಾಸನೆ ಹೊಂದಿರುವ ಭಯಾನಕ ರೂಪ ಹೊಂದಿರುವ ಯಮ ಧೂತರು ಬರುತ್ತಾರೆ ಅಂತಹ ಜೀವಿಗಳು ಭಯದಿಂದ ನರಳಿ ದಯೆ ತೋರು ಎಂದು
ಬೇಡಿಕೊಳ್ಳುತ್ತಾ ದೇಹ ತ್ಯಾಗ ಮಾಡುತ್ತಾರೆ. ಅಂತವರಿಗೆ ಸತ್ತ ಮೇಲೆ ಕೂಡ ಕಠೋರ ಶಿಕ್ಷೆಗಳನ್ನು ನೀಡಲಾಗುತ್ತದೆ ಎಂದು ಹೇಳುತ್ತಾರೆ ಮುಂದುವರೆದು ಮಾತನಾಡುವ ಕೃಷ್ಣ ಇಷ್ಟೆ ಅಲ್ಲ ಬೇರೆಯವರಿಗೆ ಮೋಸ ಮಾಡುವುದು ಕೆಟ್ಟದನ್ನು ಯೋಚಿಸುವವರನ್ನು ಕರೆದೊಯ್ಯಲು ಭಯಾನಕ ರೌದ್ರ ರೂಪೀ ಯಮಧೂತ ಬರುತ್ತಾರೆ ಎಂದು ಹೇಳುತ್ತಾರೆ. ಜೀವನದಲ್ಲಿ ಯಾರಿಗೂ ಮೋಸ ಮಾಡಬೇಡಿ ಇರೋ ನಾಲ್ಕು ದಿನ ನೆಮ್ಮದಿ ಆಗಿ ಖುಷಿ ಆಗಿ ಒಳ್ಳೇದು ಮಾಡಿರಿ. ಸಂಕಷ್ಟಗಳು ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.