ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಹತ್ತಾರು ಲಾಭ

ಮನೆ ಮದ್ದು

ಪ್ರತಿದಿನ ಬೆಳಿಗ್ಗೆ ಇದರ ನೀರನ್ನು ಕುಡಿದರೆ ಹತ್ತಾರು ಲಾಭಗಳಿವೆ. ಪ್ರಿಯ ಓದುಗರೇ ಭಾರತದ ಪುರಾಣ ಚಿಕಿತ್ಸಾ ವಿಧಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಶತಮಾನ ಕಳೆದರು ಆಯುರ್ವೇದ ನಮ್ಮ ವೈದ್ಯ ಶಾಸ್ತ್ರದ ಪರಂಪರೆಯನ್ನು ವಿಶ್ವಕ್ಕೆ ಸಾರುತ್ತಿದೆ ಅಂತಹ ಭಾರತೀಯ ಪಾರಂಪರಿಕ ವೈದ್ಯ ಶಾಸ್ತ್ರಗಳಲ್ಲಿ ಪ್ರಮುಖ ಸ್ಥಾನ ಪಡೆದು ಕೊಂಡಿರುವಂತಹ ವಸ್ತುವೆ ಮೆಂತೆ ಕಾಳು. ಈ ಮೆಂತೆ ಕಾಳನ್ನು ನೀರಿನಲ್ಲಿ ನೆನಸಿ ಕುಡಿಯುವುದರಿಂದ ಬೊಜ್ಜು ಕರಗುತ್ತದೆ ಕೂದಲು ಉದುರುವಿಕೆಯಂತಹ ನೂರಾರು ಸಮಸ್ಯೆಗಳನ್ನು ತಡೆಯುತ್ತದೆ ಮನೆಯ ಅಡುಗೆ ಕೊಣೆಯಲ್ಲಿ ಸಿಗುವ ಮೆಂತೆಕಾಳಿನಲ್ಲಿ ಹತ್ತಾರು ಆರೋಗ್ಯ ಗುಣಗಳಿವೆ ಈ ಕಾಳುಗಳನ್ನು ರಾತ್ರಿಯಿಡೀ ನೆನಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಇದು ಹತ್ತಾರು ಕಾಯಿಲೆಗಳನ್ನು ನಿವಾರಿಸುವುದಲ್ಲದೆ ಇತರೆ ಯಾವುದೇ ಕಾಯಿಲೆಗಳು ದೇಹವನ್ನು ಆಕ್ರಮಿಸದಂತೆ ತಡೆಯುತ್ತದೆ. ಹಾಗೂ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೆ ಕಾರಣಕ್ಕೆ ಹಳ್ಳಿಗಳ ಕಡೆ ಕೆಲವೊಂದು ಜನರು ಒಂದು ಗಾದೆ ಮಾತನ್ನು ಹೇಳುತ್ತಾರೆ ಮೆಂತೆ ನೆನಸಿದ ನೀರು ಆಯಸ್ಸು ನೂರು ಎಂಬ ಗಾದೆ ಮಾತನ್ನು ಹೇಳುತ್ತಾರೆ. ಆದ್ದರಿಂದ ಈ ಲೇಖನದಲ್ಲಿ ನಾವು ಮೆಂತೆಕಾಳು ನೆನಸಿದ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಸಿಗುವ ಕೆಲವು ಆರೋಗ್ಯಕರ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನೆನಸಿದ ಮೆಂತೆ ಕಾಳನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಮತ್ತು ಕಾಳುಗಳನ್ನು ತಿನ್ನುವುದರಿಂದ ಹೊಟ್ಟೆ ಭಾಗದಲ್ಲಿ ಬೆಳೆದಿರುವ ಅನವಶ್ಯಕ ಕೊಬ್ಬನ್ನು ಇದು ಕರಗಿಸುತ್ತದೆ. ಉತ್ತಮ ಕೊಬ್ಬಿನ ಅಂಶವನ್ನು ಕಾಪಾಡುವುದಕ್ಕೆ ಸಹಕರಿಸುತ್ತದೆ ಅಲ್ಲದೆ ಇದು ಹಸಿವನ್ನು ನೀಗಿಸುವ ಶಕ್ತಿಯನ್ನು ಹೊಂದಿರುತ್ತದೆ.

ತೂಕ ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ನಗರ ಪ್ರದೇಶಗಳಲ್ಲಿ ಜನರು ಅನಾರೋಗ್ಯಕರ ಆಹಾರ ಪದ್ದತಿಗೆ ಒಗ್ಗೂಡಿರುವ ಸಾಮಾನ್ಯ ಜನರಿಗೆ ಅಜೀರ್ಣ ಆಸಿಡಿಟಿ ಹೊಟ್ಟೆಯುರಿ ಸಮಸ್ಯೆ ತುಂಬಾನೇ ಹೆಚ್ಚಾಗಿ ಕಾಡುತ್ತದೆ ಆದರೆ ಈ ಮೆಂತೆಕಾಳು ನೆನಸಿದ ನೀರು ಕುಡಿಯುವುದರಿಂದ ಆ ಹೊಟ್ಟೆಯುರಿ ಬೇಗ ಕಡಿಮೆಯಾಗುತ್ತದೆ. ಇದಲ್ಲದೆ ಹೋಟ್ಟೆಗೆ ಸಂಬಂದಿಸಿದ ಎಲ್ಲ ಕಾಯಿಲೆಗಳಿಗೆ ಇದು ರಾಮಬಾಣ ವಿದ್ದಂತೆ. ಈ ಒಂದು ಮೆಂತೆಕಾಳುಗಳು ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುತ್ತದೆ. ಇದರ ನಿರಂತರ ಸೇವನೆಯಿಂದ ಸಂಧಿವಾತದ ನೋವನ್ನು ನಿವಾರಿಸಿಕೊಳ್ಳಬಹುದು. ಕ್ಯಾನ್ಸರ್ ಗೆ ರಾಮಬಾಣ ಈ ಮೆಂತೆಕಾಳುಗಳು. ಈ ಮೆಂತೆಕಾಳುಗಳಲ್ಲಿ ದೇಹದ ಕರುಳಿನ ಭಾಗದಲ್ಲಿರುವ ವಿಷಕಾರಿ ಅಂಶವನ್ನು ತೆಗೆಯುವಂತಹ ಶಕ್ತಿ ಇರುತ್ತದೆ ಹೀಗಾಗಿ ಕರುಳಿನ ಕ್ಯಾನ್ಸರ್ ಬರಲು ಸಾಧ್ಯವಿಲ್ಲ.

ರ ಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮೆಂತೆ ಕಾಳಿನಲ್ಲಿರುವ ಗ್ಲುಕೋಮಿನ್ ಮತ್ತು ಪೊಟ್ಯಾಷಿಯಂ ಅಧಿಕ ರ ಕ್ತದೊತ್ತಡವನ್ನು ನಿಯಂತ್ರಣ ಮಾಡುವುದರಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ. ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೆ ಈ ಮೆಂತೆ ಕಾಳುಗಳು ಮೆಂತೆಯಲ್ಲಿರುವ ಗ್ಲುಕೋಮಿನ್ ಎಂಬ ಪ್ರಮುಖ ನಾರಿನಂಶ ಸಕ್ಕರೆ ಅಂಶವನ್ನು ಹೀರಿಕೊಳ್ಳುತ್ತದೆ ಇದರಿಂದ ಮಧುಮೇಹವನ್ನು ನಿಯಂತ್ರಿಸುತ್ತದೆ. ಜೊತೆಗೆ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಕರಗಿಸುತ್ತದೆ. ನೆನಸಿದ ಮೆಂತೆಕಾಳು ನೀರನ್ನು ನಿರಂತರವಾಗಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಸುಲಭವಾಗಿ ಕರಗಿಸಿ ಹೊರಹಾಕಬಹುದು. ನೋಡಿದಿರೆಲ್ಲ ಸ್ನೇಹಿತರೆ ನೀವು ಸಹ ಪ್ರತಿದಿನ ಮೆಂತೆಕಾಳು ನೀರನ್ನು ಕುಡಿಯಿರಿ ಮತ್ತು ಮೆಂತೆ ಸೊಪ್ಪನ್ನು ತಿನ್ನಿರಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ.

Leave a Reply

Your email address will not be published.