ಯಂತ್ರಗಳಲ್ಲಿ ಅತ್ಯಂತ ಶ್ರೇಷ್ಠ ಎಂದರೆ ಶ್ರೀ ಚಕ್ರ ಅದಕ್ಕೆ ಶ್ರೀ ಶಂಕರಾಚಾರ್ಯರು ಆನಂದ ಲಹರಿಯಲ್ಲಿ ಬಹಳಷ್ಟು ಸ್ಪಷ್ಟವಾಗಿ ದೇವಿಯನ್ನು ವರ್ಣಿಸಿದ್ದಾರೆ ಮೊತ್ತ ಮೊದಲು ಶ್ರೀ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದು ಮಧುರ ಮೀನಾಕ್ಷಿ ದೇವಸ್ಥಾನದಲ್ಲಿ ಕಾಳಿ ಸ್ವರೂಪಿ ದೇವಿಯನ್ನು ತನ್ನ ಸ್ತೊತ್ರಗಳಿಂದ ಸಂಪನ್ನಗೊಳಿಸಿದರು ಈ ಕಾಳಿ ಸ್ವರೂಪದಲ್ಲಿ ಇದ್ದ ಮಧುರೈ ಮೀನಾಕ್ಷಿ ದೇವಿಯನ್ನು ಬಾಲಕ ಆದ ಸಾಕ್ಷಾತ್ ಪರಮೇಶ್ವರ ಸ್ವರೂಪ ಆದ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರ ಶಕ್ತಿಯ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಿಸಿದ್ದರು ಕಾಳಿ ಸ್ವರೂಪದಲ್ಲಿ ಇದ್ದ ಮಧುರೆ ಮಿನಕ್ಷಿಗೆ ತಾನು ಗೆರೆಗಳ ಮಧ್ಯೆ ಬಂಧವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕ ಅಲ್ಲ ಎಂದು ತಿಳಿದು ತನ್ನ ಬಂಧನದಿಂದ ಮುಕ್ತಿ ಗೊಲಿಸಿ ಎಂದು ಕೇಳುತ್ತಾರೆ.
ಆಗ ಶಂಕರಾಚಾರ್ಯರು ನೀನು ಕಾಳಿ ಸ್ವರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿ ಗೊಳಿಸುವೆ ಎಂದು ಸವಾಲು ಹಾಕಿದರು ಆಗ ಮುಗ್ಧ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪ ತಾಳುವಳು ಮಧುರೆ ಮೀನಾಕ್ಷಿ ದೇವಿ. ಇಂದಿಗೂ ಮಧುರೆ ಮೀನಾಕ್ಷಿ ಮಧುರವಾಗಿ ನಗುವ ಮುಖದಲ್ಲಿ ಮಾತೃ ಸ್ವರೂಪದಲ್ಲಿ ಇದ್ದಾಳೆ ಈ ರೀತಿಯಾಗಿ ಎಲ್ಲೀಲ್ಲೇ ಶಕ್ತಿ ಕ್ಷೇತ್ರಗಳು ಇವೆಯೋ ಅಲ್ಲಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ ಶ್ರೀ ಚಕ್ರ ಎಂದರೆ ಅದು ಒಂದು ಮಂಡಲ ಈ ಮಂಡಲದ ಮಧ್ಯೆ ಶ್ರೀ. ಈ ಶ್ರೀ ಎಂದರೆ ಸಾಕ್ಷಾತ್ ಪರಮೇಶ್ವರಿ ವಾಸ ಅಂದರೆ ನವ ತ್ರಿಕೋನ. ಒಂಬತ್ತು ತ್ರಿಕೋನದ ಮಧ್ಯ ಬಿಂದು ನವ ಶಕ್ತಿ ಸ್ವರೂಪವಾದ ದೇವಿ ಅದರ ಮಧ್ಯದಲ್ಲಿ ವಾಸ
ಅದಕ್ಕೆ ದೇವಿಯನ್ನು ಶ್ರೀ ಚಕ್ರಂತಾರ ವಾಸಿನಿ ಎಂದು ವರ್ಣಿಸುತ್ತಾರೆ ಈ ಯಂತ್ರದಲ್ಲಿ ಮೇಲ್ಮುಖ ಅಗ್ನಿ ತತ್ವನನ್ನು ಹೊಂದಿದ್ದರೆ ಅದರ ಸುತ್ತಲಿನ ಇರುವ ವೃತ್ತ ವಾಯು ತತ್ವವನ್ನು ಮಧ್ಯದ ಬಿಂದು ಜಲ ತತ್ವವನ್ನು ಸೂಚಿಸುತ್ತದೆ ಹಾಗೆಯೇ ಅದರ ತಳ ಭೂ ತತ್ವವನ್ನು ಹೊಂದಿದೆ ಮನೆಯಲ್ಲಿ ಪೂಜಿಸಲು ಸ್ಫಟಿಕದ ಶ್ರೀ ಚಕ್ರ ಪಾದ ರಸದ ಶ್ರೀ ಚಕ್ರ ಪಂಚ ಲೋಹದ ಶ್ರೀ ಚಕ್ರವನ್ನು ಇಟ್ಟು ಪೂಜಿಸುವುದು ಅಂತ್ಯತ ಶ್ರೇಷ್ಟ ನಂತರ ಬೆಳ್ಳಿ ತಾಮ್ರದಲ್ಲಿ ಇಟ್ಟು ಪೂಜಿಸಿ. ಶುಕ್ರವಾರ ಮತ್ತು ಹುಣ್ಣಿಮೆಯ ದಿನ ಶ್ರೀ ಚಕ್ರವನ್ನು ಪೂಜೆ ಮಾಡಿದರೆ ಅತ್ಯಂತ ಫಲದಾಯಕ ಯಾರ ಮನೆಯಲ್ಲಿ ನಿತ್ಯ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ
ಸಾಕ್ಷಾತ್ ಪರಮೇಶ್ವರಿ ವಾಸ ಆಗಿರುತ್ತಾರೆ ಅವರಿಗೆ ದಾರಿದ್ರ್ಯ ಬರುವುದಿಲ್ಲ ಅಲ್ಲಿ ಶಾಂತಿ ನೆಲಸಿರುತ್ತದೆ ಏಕೆಂದರೆ ದೇವಿಯನ್ನು ಶಾಂತಿ ಸ್ವರೂಪದಲ್ಲಿ ತಂದದ್ದೆ ಶ್ರೀ ಚಕ್ರದಲ್ಲಿ ಯಾರ ಮನೆಯಲ್ಲಿ ಶ್ರೀ ಚಕ್ರದ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ ಪ್ರತಿ ಶುಕ್ರವಾರ ಲಲಿತಾ ಅಷ್ಟೋತ್ತರ ಜೊತೆಗೆ ಕುಂಕುಮಾರ್ಚನೆ ಮಾಡಿದರೆ ಇಷ್ಟರ್ಥವೆಲ್ಲ ಸಿದ್ಧಿ ಆಗುತ್ತದೆ. ಶಕ್ತಿ ದೇವಿಗೆ ಪೂಜೆ ಮಾಡಿ ವೇದ ಮಂತ್ರಗಳಿಂದ ದಿಗ್ಬಂಧನ ಮಾಡಿರೋ ಅತ್ಯಂತ ಶಕ್ತಿಶಾಲಿ ಶ್ರೀ ಚಕ್ರಗಳು ನಿಮಗೆ ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ರಾಘವೇಂದ್ರ ಆಚಾರ್ಯ ಗುರುಗಳಿಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.