ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ನೆಮ್ಮದಿಯಿಂದ ಇರಲು ಈ ಉಪಾಯ ಮಾಡಿ

ಜೋತಿಷ್ಯ

ಮನುಷ್ಯನಿಗೆ ನೆಮ್ಮದಿ ಇದ್ದರೆ ಅಂದು ಅವನು ಪ್ರಪಂಚವನ್ನೇ ಗೆಲ್ಲುತ್ತಾನೆ ಅವನಿಗೆ ಏನಾದರೂ ನೆಮ್ಮದಿ ಇಲ್ಲ ಎಂದರೆ ಏನು ಕೆಲಸ ಮಾಡಲು ಆಗುವುದಿಲ್ಲ ಮನಸ್ಸಿಗೆ ಒಳ್ಳೆಯ ವಾತಾವರಣ ಇರುವುದಿಲ್ಲ ನಮ್ಮ ಮನಸ್ಸಿಗೆ ನಮ್ಮ ನೆಮ್ಮದಿ ಹಾಳು ಮಾಡಲು ಏನು ಕಾರಣ ಗೊತ್ತಾ ನಮ್ಮ ಮನೆಯಲ್ಲಿ ಆಗುವ ಜಗಳಗಳು ಅಣ್ಣ ತಮ್ಮಂದಿರಿಗೆ ಆಗುವುದಿಲ್ಲ ಮಕ್ಕಳು ಆಗುವುದಿಲ್ಲ ಅಕ್ಕ ಪಕ್ಕದ ಮನೆಯವರಿಗೆ ಆಗುವುದಿಲ್ಲ ವಿಪರೀತವಾದ ಜಗಳಗಳು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಯಾರು ಕಂಡರೆ ಆಗುವುದಿಲ್ಲ ದಿನಾಲೂ ಜಗಳಗಳು ಈ ರೀತಿಯಾದ ವಾತಾವರಣ ನಮ್ಮ ಮನೆಯಲ್ಲಿ ಇದ್ದರೆ ನಮ್ಮ ಮನಸ್ಸು ಹಾಳು ಆಗುತ್ತದೆ ನೆಮ್ಮದಿ ಇರುವುದಿಲ್ಲ ಮಕ್ಕಳು ವಿಪರೀತ ಕಿರಿ ಕಿರಿ ಮಾಡುತ್ತಾ ಇರುತ್ತಾರೆ.

ಯಾವಾಗಲೂ ಅಳುತ್ತಾ ಇರುತ್ತಾರೆ ವಿಪರೀತ ತೊಂದರೆ ನಿಮ್ಮ ಮಕ್ಕಳು ನಿಮಗೆ ಕೊಡುತ್ತಾ ಇದ್ದರೆ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಲಾಭಾಂಶ ಬರುತ್ತಾ ಇರುತ್ತದೆ ಆದರೆ ಸಡನ್ ಆಗಿ ನಿಮ್ಮ ವ್ಯಾಪಾರ ಕುಸಿದು ಬಿಡುತ್ತದೆ ಲಾಭಾಂಶ ಬರುವುದಿಲ್ಲ. ದೇವರ ದೃಷ್ಟಿ ಬಹಳ ಒಳ್ಳೆಯದು ಆದರೆ ಲೋಕ ದೃಷ್ಟಿ ಒಮ್ಮೆ ಬಿದ್ದರೆ ಬಹಳ ಕೆಟ್ಟದ್ದು ಸರ್ವ ನಾಶ ಆಗಿ ಹೋಗುತ್ತೇವೆ ಹಾಗಾಗಿ ಇಂತಹ ಎಲ್ಲಾ ಸಮಸ್ಯೆಗಳಿಗೆ ನಿವಾರಣೆ ಮಾಡಲು ಒಂದು ಪರಿಹಾರ ನಾವು ನಿಮಗೆ ತಿಳಿಸುತ್ತೇವೆ. ಕೇವಲ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಿ ಇದರ ಮೇಲೆ ಒಂದು ಕಪ್ಪು ಚುಕ್ಕಿ ಇಡಬೇಕು ಯಾವುದಾದರೂ ಒಂದು ಕಪ್ಪು ಚುಕ್ಕಿ ತೆಗೆದುಕೊಂಡು ಮೊಟ್ಟೆಯ ಬಿಳಿ ಭಾಗದಲ್ಲಿ ಇಡಬೇಕು ನಂತರ ನಿಮ್ಮ ಮನೆಯ ಮುಖ್ಯ ದ್ವಾರದಿಂದ ಹೊರಗಡೆ ಬಂದು ಮೂರು ಬಾರಿ ಮೇಲಿಂದ ಕೆಳಗಡೆ ಅದನ್ನು ಸುತ್ತುವರುಸಬೇಕು ಇಲ್ಲವಾದರೆ ನಿಮ್ಮ ವ್ಯಾಪಾರ ಅಂಗಡಿಯಲ್ಲಿ ವ್ಯಾಪಾರ ಆಗುತ್ತಾ ಇಲ್ಲ ಎಂದರೆ ಕೆಟ್ಟ ದೃಷ್ಟಿ ನಿಮ್ಮ ಅಂಗಡಿ ಮೇಲೆ ಬಿದ್ದಿದ್ದರೆ ಹಾಗಾಗಿ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳಬಾರದು ಎಂದರೆ

ಈ ಮೊಟ್ಟೆಯಿಂದ ನೀವು ಮಾಡಬಹುದು ಈ ಮೊಟ್ಟೆಯನ್ನು ಮೂರು ಬಾರಿ ಸುತ್ತುವರೆದು ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಬೆಳಗಿನ ಜಾವ ಸೂರ್ಯ ಹುಟ್ಟುವ ಮುಂಚೆ ಅಲ್ಲಿ ಹೋಗಿ ಈ ಮೊಟ್ಟೆಯನ್ನು ಒಡೆಯಬೇಕು ಮೊಟ್ಟೆ ಹೊಡೆದು ನೀವು ಅದನ್ನು ಹಿಂದಿರುಗಿ ನೋಡದೆ ವಾಪಸ್ ಬರಬೇಕು. ಸ್ನೇಹಿತರೆ ಸೂರ್ಯೋದಯ ಹುಟ್ಟುವ ಮುಂಚೆ ನೀವು ಈ ಕೆಲಸವನ್ನು ಮಾಡಬೇಕು ಹೀಗೆ ಮಾಡಿ ನಿಮ್ಮ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ಎಲ್ಲಾ ಸರ್ವ ನಾಶ ಆಗಿ ಹೋಗುತ್ತದೆ ನಿಮ್ಮ ಮಕ್ಕಳು ಕಿರಿ ಕಿರಿ ಮಾಡುತ್ತಾ ಇದ್ದರೆ ಶಾಂತವಾಗಿ ಇರುತ್ತಾರೆ ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಬೆಳೆಯುತ್ತದೆ ಮನಸ್ಸಿಗೆ ನೆಮ್ಮದಿ ಇರುತ್ತದೆ ಅಖಂಡ ಐಶ್ವರ್ಯ ಧನ ಪ್ರಾಪ್ತಿ ನಿಮಗೆ ಆಗುತ್ತದೆ ಒಳ್ಳೆಯ ವಾತಾವರಣ ಇದ್ದರೆ ನೀವು ಎನ್ನನ್ನಾದರು ಸಾಧಿಸಬಹುದು. ನಿಮಗೆ ಈ ಅನುಷ್ಟಾನದ ಬಗ್ಗೆ ಮತ್ತಷ್ಟು ಮಾಹಿತಿ ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

Leave a Reply

Your email address will not be published.