ಗೋಮತಿ ಚಕ್ರದ ಸಕಲ ದೋಷಗಳು ಮುಕ್ತಿ ಸಿಗಲಿದೆ

ದೇವರು

ನಮಸ್ತೆ ಸ್ನೇಹಿತರೆ ಇಂದಿನ ಲೇಖನದಲ್ಲಿ ಗೋಮತಿ ಚಕ್ರದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಗೋಮತಿ ಚಕ್ರವು ಲಕ್ಷ್ಮಿ ದೇವಿಯ ಜನ್ಮ ಸ್ಥಳವಾದ ಸಮುದ್ರದ ಮೇಲೆ ಉದ್ಭವ ಆಗಿದೆ ಈ ಗೋಮತಿ ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ ಈ ಚಕ್ರವು ಸಹಾ ಗೋಮತಿ ನದಿಯಲ್ಲಿ ಲಭಿಸುತ್ತದೆ ಗೋಮತಿ ಚಕ್ರವು ವಿಷ್ಣುವಿನ ಸುದರ್ಶನ ಚಕ್ರ ಮತ್ತು ಇದನ್ನು ನಾಗ ಚಕ್ರ ಎಂದು ಸಹಾ ಕರೆಯುತ್ತಾರೆ ಈ ಗೋಮತಿ ಚಕ್ರವನ್ನು ಶುಕ್ರ ಗ್ರಹದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನಿಮಗೆ ಮುಖ್ಯವಾಗಿ ಅನೇಕ ರೀತಿಯ ಸಮಸ್ಯೆಗಳು ಆರ್ಥಿಕ ಅಭಿವೃದ್ಧಿ ಹೊಂದದೆ ಇರುವುದು ವ್ಯಾಪಾರದಲ್ಲಿ ನಷ್ಟ ಇರಬಹುದು ಉದ್ಯೋಗ ಇಲ್ಲದೆ ಇರುವುದು ಮನೆಯಲ್ಲಿ ಸಮಸ್ಯೆ ಆರೋಗ್ಯದ ಸಮಸ್ಯೆ ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾ ಇದ್ದರೆ ಇಂತಹ ಸಮಸ್ಯೆಗಳಿಗೆ ಗೋಮತಿ ಚಕ್ರದಿಂದ

ಒಳ್ಳೆಯ ಪರಿಹಾರವನ್ನು ಪಡೆಯಬಹುದು ಈ ಚಕ್ರವನ್ನು ಯಾವ ರೀತಿಯಾಗಿ ಉಪಯೋಗ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ. ಮೊದಲನೆಯದು ನೀವು ಆರ್ಥಿಕ ಅಭಿವೃದ್ಧಿಯನ್ನು ಕಾಣಬೇಕು ಎಂದರೆ ಐದು ಹಳದಿ ಕವಡೆಗಳನ್ನು ತೆಗೆದುಕೊಂಡು ಮತ್ತು 11 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಿ ಇದನ್ನು ಒಂದು ಹೊಸದಾಗಿ ಹಳದಿ ಬಟ್ಟೆಯಲ್ಲಿ ಇಟ್ಟು ಇಂದು ಗಂಟನ್ನು ಕಟ್ಟಿ ನೀವು ಹಣ ಇಡುವ ಸ್ಥಳದಲ್ಲಿ ಇದನ್ನು ಇಡಬೇಕು ಇದರಿಂದ ನಿಮಗೆ ಆರ್ಥಿಕವಾಗಿ ಇರುವ ಹಣದ ಸಮಸ್ಯೆ ದೂರವಾಗುತ್ತದೆ ಮತ್ತು ಆರ್ಥಿಕವಾಗಿ ಲಾಭವನ್ನು ಕೂಡ ಕಾಣುವಿರಿ ಈ ಗೋಮತಿ ಚಕ್ರವನ್ನು ಹಳದಿ ಕವಡೆಗಳನ್ನು ಶುಕ್ರವಾರ ದಂದು ಖರೀದಿ ಮಾಡಿದರೆ ತುಂಬಾ ಒಳ್ಳೆಯದು ಸಾಧ್ಯ ಆದರೆ ಈ ಉಪಾಯವನ್ನು ಶುಕ್ರವಾರದ ದಿನ ಪಾಲಿಸಿದರೆ ತುಂಬಾ ಒಳ್ಳೆಯದು ಇನ್ನೂ ಈ ಗೋಮತಿ ಚಕ್ರವು ನೋಡಲು ಸಣ್ಣದಾಗಿ ಒಂದು ಕಲ್ಲಿನಂತೆ ಇರುತ್ತದೆ

ಒಂದು ಕಡೆ ಬೆಳ್ಳಗೆ ಇರುತ್ತದೆ ಇನ್ನೊಂದು ಕಡೆ ವೃತ್ತಾಕಾರದಲ್ಲಿ ಇರುತ್ತದೆ. ಈ ಚಕ್ರವನ್ನು ನಿಮ್ಮ ವ್ಯಾಲೆಟ್ ನಲ್ಲಿ ಅಥವಾ ಪಲ್ಸ್ ನಲ್ಲಿ ಅಥವಾ ಜೇಬಿನಲ್ಲಿ ಇಟ್ಟುಕೊಂಡರೆ ಸುಖ ಸಮೃದ್ಧಿ ಹಾಗೂ ನೆಮ್ಮದಿ ಹೆಚ್ಚುತ್ತದೆ ಇನ್ನೂ ಗೋಮತಿ ಚಕ್ರವನ್ನು ತಾಯಿ ಲಕ್ಷ್ಮೀ ದೇವಿ ಪಾದದ ಅಡಿ ಇಟ್ಟು ಪೂಜೆ ಮಾಡುವುದರಿಂದ ಕೂಡ ಧನ ವೃದ್ಧಿ ಆಗುತ್ತದೆ ಇನ್ನೂ ನಿರಂತರವಾಗಿ ನಿಮ್ಮ ಕೈಯಿಂದ ಹಣ ಹೋಗುತ್ತಾ ಇದ್ದರೆ ಅಥವಾ ಸಾಲ ಬಾಧೆಯಿಂದ ನರಳುತ್ತಾ ಇದ್ದರೆ 11 ಗೋಮತಿ ಚಕ್ರಕ್ಕೆ ಅರಿಶಿಣ ಹಚ್ಚಿ ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆ ತುಂಬಾ ತೋರಿಸಿ ನಂತರ ಅದನ್ನು ಹರಿಯುವ ನದಿಗೆ ಎಸೆಯಬೇಕು. ಇನ್ನೂ ಮನೆಯನ್ನು ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ 11 ಗೋಮತಿ ಚಕ್ರವನ್ನು ಹೂತು ಹಾಕಿದರೆ ಈ ಮನೆಯಲ್ಲಿ ಯಾವುದೇ ರೀತಿಯ ಅಡೆ ತಡೆ ಇಲ್ಲದೆ

ನಿರ್ಮಾಣ ಆಗಿ ಕಾರ್ಯ ಬೇಗನೆ ಮುಗಿಯುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಇನ್ನೂ ಮನೆಯಲ್ಲಿ ಇರುವ ಸಣ್ಣ ಮಕ್ಕಳಿಗೆ ಪದೇ ಪದೇ ದೃಷ್ಟಿ ಆಗುತ್ತಾ ಇದ್ದರೆ 11 ಗೋಮತಿ ಚಕ್ರವನ್ನು ಪ್ರದಕ್ಷಿಣೆ ಮಾಡಿ 3 ರಸ್ತೆ ಸೇರುವ ಜಾಗಕ್ಕೆ ಎಸೆಯಿರಿ ಹಾಗೂ ಹಿಂತಿರುಗಿ ನೋಡದೆ ವಾಪಸ್ ಬರಬೇಕು ಹೀಗೆ ಮಾಡುವುದರಿಂದ ಮಗುವಿನ ಮೇಲೆ ಬಿದ್ದ ಕೆಟ್ಟ ದೃಷ್ಟಿ ಹೋಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಅತ್ತೆ ಸೊಸೆ ಜಗಳ ಅಥವ ಕೋರ್ಟು ವ್ಯಾಜದ ಸಮಸ್ಯೆಗಳು ಏನೇ ಇದ್ದರು ಪರಿಹಾರ ಆಗಲು ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ತಕ್ಷಣ ಪರಿಹಾರ ದೊರೆಯಲಿದೆ. ನೀವು ಎಷ್ಟೋ ಜ್ಯೋತಿಷಿಗಳ ಸಲಹೆ ಪಡೆದಿದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.