ನಮಸ್ತೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ ವಿಪರೀತ ಜಗಳಗಳು ಒಬ್ಬರು ಕಂಡರೆ ಒಬ್ಬರಿಗೆ ಆಗುವುದಿಲ್ಲ ದಿನಾಲೂ ಜಗಳ ಇಂತಹ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಇದ್ದರೆ ಆರ್ಥಿಕ ಸಮಸ್ಯೆಗಳು ಹಣದ ಕೊರತೆ ನಿಮ್ಮ ಮನೆಯಲ್ಲಿ ಕಾಡುತ್ತಾ ಇದ್ದರೆ ವಿಪರೀತ ಖರ್ಚುಗಳು ನಿಮಗೆ ಗೊತ್ತಿಲದೇ ಖರ್ಚುಗಳು ಆಗುತ್ತಾ ಇದ್ದರೆ ಸಾಲ ಭಾದೆ ಕಾಡುತ್ತಾ ಇದ್ದರೆ ಮಾನಸಿಕ ನೆಮ್ಮದಿ ಇರುವುದಿಲ್ಲ ಇಂತಹ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಉದ್ಭವ ಆಗಿದ್ದರೆ ನಿಮ್ಮ ಮನೆಯಲ್ಲಿ ಇರುವ ವಾಸ್ತು ದೋಷದಿಂದ ಹೀಗೆ ಆಗುತ್ತದೆ. ಈ ವಾಸ್ತು ದೋಷ ನಿಮ್ಮ ಮನೆಯನ್ನು ಸರ್ವ ನಾಶ ಮಾಡಲು ಕಾಯುತ್ತಿರುತ್ತದೆ ನಿಮ್ಮ ವಾಸ್ತು ದೋಷ ಸರಿ ಇದ್ದರೆ ಇಂತಹ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಉದ್ಭವ ಆಗುವುದಿಲ್ಲ ವಾಸ್ತು ದೋಷ ಏನಾದರೂ ಇತ್ತು ಅಂದರೆ ಇಂತಹ ಅನೇಕ ಸಮಸ್ಯೆಗಳು ನಿಮಗೆ ಉದ್ಭವ ಆಗುತ್ತದೆ.
ಇಂತಹ ವಾಸ್ತು ದೋಷ ಸಮಸ್ಯೆಗೆ ಹೇಗೆ ಪರಿಹಾರ ಮಾಡಬಹುದು ಎಂದರೆ ಕೇವಲ ಒಂದು ಎಕ್ಕೆ ಗಿಡದಿಂದ ನಿಮ್ಮ ಎಲ್ಲಾ ವಾಸ್ತು ದೋಷದ ಸಮಸ್ಯೆಗಳನ್ನು ಪರಿಹಾರ ಮಾಡಬಹುದು ಕೆಲವರು ಮನೆ ಕಟ್ಟಿಸಿದರೆ ಅರ್ಧಕ್ಕೆ ನಿಂತು ಹೋಗುತ್ತದೆ ಇಂತಹ ಸಮಸ್ಯೆಗಳನ್ನು ನಾವು ಈ ಗಿಡದಿಂದ ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಅದು ಹೇಗೆ ಅಂದರೆ ಶುಕ್ರವಾರ ಬೆಳಗ್ಗೆ ಬೇಗ ಎದ್ದು ಶುಕ್ರವಾರ ಲಕ್ಷ್ಮಿಯ ವಾರ ನಿಮ್ಮ ಮನೆಯ ಹತ್ತಿರ ಇರುವ ಎಕ್ಕೆ ಗಿಡದ ಹತ್ತಿರ ಹೋಗಬೇಕು ಎಕ್ಕೆ ಗಿಡದ ಹತ್ತಿರ ಹೋಗಿ ಈ ಎಕ್ಕೆ ಗಿಡಕ್ಕೆ ಕುಂಕುಮ ಅರಿಶಿಣ ದಿಂದ ಪೂಜೆಯನ್ನು ಮಾಡಿ ಅದಕ್ಕೆ ಎಲ್ಲವನ್ನೂ ನೈವೇದ್ಯ ಇಟ್ಟು ನಿಮ್ಮ ಮೊಳಕೈ ಯಿಂದ ಹಿಡಿದು ನಿಮ್ಮ ಬೆರಳಿನ ಅಷ್ಟು ಉದ್ದ 3 ಎಕ್ಕೆ ಗಿಡವನ್ನು ನೀವು ಕತ್ತರಿಸಬೇಕು. ಇದನ್ನು ಕತ್ತರಿಸಿ ನೀವು ನಿಮ್ಮ ಎಕ್ಕೆ ಗಿಡವನ್ನು ತರಬೇಕು ಇದನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಬೇಕು ಇದರಿಂದ ನಿಮ್ಮ ಮನೆಯಲ್ಲಿ ಮಾನಸಿಕ
ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ ಹಣದ ಕೊರತೆ ಇರುವುದಿಲ್ಲ ಆರ್ಥಿಕ ಸಮಸ್ಯೆ ಎನ್ನುವುದು ಇರುವುದಿಲ್ಲ ಜಗಳಗಳು ಯಾರಿಗೆ ಆಗುತ್ತಾ ಇರುವುದಿಲ್ಲ ಈ ಎಕ್ಕೆ ಗಿಡದಿಂದ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ನೀವು ಏನಾದರೂ ಕಟ್ಟಿದರೆ ಮತ್ತು ಇದರಿಂದ ನಿಮ್ಮ ಎಲ್ಲಾ ವಾಸ್ತು ದೋಷಗಳು ನಿವಾರಣೆ ಆಗುತ್ತದೆ. ಈ ಎಕ್ಕೆ ಗಿಡವನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿ ನೋಡಿ ಸಾಕು ಹಾಗೂ ಈ ಎಕ್ಕೆ ಗಿಡದಿಂದ ಇನ್ನೊಂದು ಒಳ್ಳೆಯ ಉಪಾಯವನ್ನು ಹೇಳುತ್ತೇವೆ ನಿಮಗೆ ಏನಾದರೂ ವ್ಯಾಪಾರದಲ್ಲಿ ಲಾಭ ಬರುತ್ತಾ ಇಲ್ಲ ನಷ್ಟ ಆಗುತ್ತಾ ಇದೆ ಎಂದರೆ ನಿಮ್ಮ ವ್ಯಾಪಾರ ಕುಸಿಯುತ್ತಾ ಇದ್ದರೆ ಇಂತಹ ಸಮಸ್ಯೆಗಳಿಗೆ ಏನು ಮಾಡಬೇಕು ಎಂದರೆ ಹಣದ ಸಮಸ್ಯೆಗಳು ನಿಮಗೆ ಕಾಡುತ್ತಾ ಇದ್ದರೆ ಈ ಎಕ್ಕೆ ಗಿಡದಿಂದ ನಾವು ಪರಿಹಾರ ಮಾಡಿಕೊಳ್ಳಬಹುದು. ಹೇಗೆ ಎಂದರೆ ಎಕ್ಕೆ ಗಿಡದ ಹೂವುಗಳನ್ನು ತೆಗೆದುಕೊಂಡು ಇವನ್ನು ನೀವು ವ್ಯಾಪಾರ ಮಾಡುತ್ತೀರಿ ನಿಮ್ಮ ಬೀರುಗಳಲ್ಲಿ ಇಡಿ. ನೀವು ಹಣದ ವ್ಯವಹಾರ ಎಲ್ಲಿ ಮಾಡುತ್ತೀರಿ ಅಲ್ಲಿ ಈ ಎಕ್ಕೆ ಗಿಡದ ಹೂವುಗಳನ್ನು ನೀವು ಇಡಬೇಕು ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಹಣಕಾಸಿನ ಸಮಸ್ಯೆಗಳು ಇದ್ರೆ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.