ಆರ್ಥಿಕ ಸಮಸ್ಯೆಯಿಂದ ದೂರ ಇರಲು ಬೆಳ್ಳುಳ್ಳಿಯಿಂದ ಹೀಗೆ ಮಾಡಿ

ಜೋತಿಷ್ಯ

ನಮಸ್ತೆ ಸ್ನೇಹಿತರೆ ಯಾರು ಆರ್ಥಿಕ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಾ ಇದ್ದರೆ ಒಂದು ರೂಪಾಯಿ ಉಳಿಯುತ್ತಾ ಇಲ್ಲ ಎಷ್ಟೇ ದುಡಿದರೂ ಒಂದು ರೂಪಾಯಿ ಆದಾಯ ಇಲ್ಲ ಮನೆಯಲ್ಲಿ ಖರ್ಚು ಹೊರಗಡೆ ಹೋದರು ಖರ್ಚು ಒಂದು ರೂಪಾಯಿ ಉಳಿಯುವುದಿಲ್ಲ ಎಷ್ಟೇ ಕೆಲಸ ಮಾಡಿದರು ಕಷ್ಟ ಪಟ್ಟರೂ ಹಣಕಾಸಿನ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಮನೆಯಲ್ಲಿ ಕಾಡುತ್ತಾ ಇದ್ದರೆ ಅಂತಹ ಸಮಸ್ಯೆಗಳಿಗೆ ಸಣ್ಣ ಉಪಾಯವನ್ನು ನಾವು ತಿಳಿಸುತ್ತೇವೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ನೋಡೋಣ. ಹೌದು ಸ್ನೇಹಿತರೆ ನೀವು ಆರ್ಥಿಕ ಅಭಿವೃದ್ಧಿ ಆಗಲು ಮನೆಯಲ್ಲಿ ಬೆಳ್ಳುಳ್ಳಿ ಇದ್ದರೆ ಈ ಸಣ್ಣ ಬೆಳ್ಳುಳ್ಳಿಯಿಂದ ನಿಮ್ಮ ಆರ್ಥಿಕ ಸಮಸ್ಯೆಯನ್ನು ಪರಿಹಾರ ಮಾಡಬಹುದು.

ನಿಮ್ಮ ಪರ್ಸ್ ನಲ್ಲಿ ಶನಿವಾರದ ದಿನ ಒಂದು ಪೀಸ್ ಬೆಳ್ಳುಳ್ಳಿಯನ್ನು ನಿಮ್ಮ ಪರ್ಸ್ ನಲ್ಲಿ ಇಡಬೇಕು ಈ ಬೆಳ್ಳುಳ್ಳಿಯನ್ನು ತಿಂಗಳಿಗೆ ಒಮ್ಮೆ ಬದಲಾಯಿಸುತ್ತಾ ಇರಬೇಕು. ಯಾವ ವಾರದ ದಿನ ಮಾಡಬೇಕು ಗೊತ್ತಾ ಶನಿವಾರದ ದಿನ ಮಾತ್ರ ಬೆಳ್ಳುಳ್ಳಿಯನ್ನು ಬದಲಾವಣೆ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಪರ್ಸ್ ನಲ್ಲಿ ಒಂದು ಬೆಳ್ಳುಳ್ಳಿ ಶನಿವಾರದ ದಿನ ಇಟ್ಟು ಅದನ್ನು ಬದಲಾಯಿಸಬೇಕು ಎಂದರೆ ಶನಿವಾರದ ದಿನ ಮಾತ್ರ ಬದಲಾವಣೆ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ನಿಮ್ಮ ಯಾವುದೇ ಹಣದ ಸ್ಥಿತಿ ಇದ್ದರೂ ಅದು ಬದಲಾವಣೆ ಆಗುತ್ತದೆ. ನಾಲ್ಕು ಕಾಸು ನಿಮ್ಮ ಪರ್ಸ್ ನಲ್ಲಿ ಉಳಿತಾಯ ಆಗುತ್ತದೆ ಹೀಗೆ ಮಾಡುವುದರಿಂದ ಒಳ್ಳೆಯ ಲಾಭಾಂಶ ಕಾಣುತ್ತೀರಿ ಇನ್ನೊಂದು ಉಪಾಯ ಏನು ಅಂದರೆ ಬೆಳ್ಳುಳ್ಳಿಯಿಂದ ನಿಮ್ಮ ವ್ಯಾಪಾರದಲ್ಲಿ ತೊಂದರೆ ಆಗುತ್ತಾ ಇದ್ದರೆ ನಿಮ್ಮ ವ್ಯಾಪಾರದಲ್ಲಿ ಲಾಭಾಂಶ ಬರುತ್ತಾ ಇಲ್ಲ ಎಂದರೆ ಬರೀ ನಷ್ಟ ಆಗುತ್ತಾ ಇದೆ ಎಂದರೆ ಈ ಒಂದು ಬೆಳ್ಳುಳ್ಳಿಯಿಂದ ಸಿಂಪಲ್ ಪರಿಹಾರ ಮಾಡಿಕೊಳ್ಳಬಹುದು.

ಅದು ಹೇಗೆ ಮಾಡಿಕೊಳ್ಳಬೇಕು ಎಂದರೆ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ ಒಂದು ಬೆಳ್ಳುಳ್ಳಿ ತೆಗೆದುಕೊಳ್ಳಿ ಈ ಕೆಂಪು ಬಟ್ಟೆಯಲ್ಲಿ ಒಂದು ಬೆಳ್ಳುಳ್ಳಿಯನ್ನು ಕಟ್ಟಿ ಗಂಟನ್ನು ಹಾಕಿ ನಿಮ್ಮ ಗಲ್ಲದ ಪೆಟ್ಟಿಗೆಯಲ್ಲಿ ಹಣದ ವ್ಯವಹಾರ ಮಾಡುತ್ತೀರಿ ಎಲ್ಲಿ ಹಣವನ್ನು ಇಡುತ್ತಿರಿ ಈ ಖಜಾನೆ ಆಗಲಿ ಬೀರುವಿನಲ್ಲಿ ಆಗಲಿ ಶನಿವಾರದ ದಿನ ಈ ಕೆಂಪು ಬಟ್ಟೆಯನ್ನು ಇಟ್ಟರೆ ನಿಮ್ಮ ಹಣದ ಸಮಸ್ಯೆಗಳು ನಿವಾರಣೆ ಆಗುತ್ತದೆ ಒಳ್ಳೆಯ ವ್ಯಾಪಾರ ಆಗುತ್ತದೆ ಒಳ್ಳೆಯ ಲಾಭಾಂಶ ನೀವು ನಿಮ್ಮ ವ್ಯಾಪಾರದಲ್ಲಿ ನೋಡುತ್ತೀರಿ. ಸ್ನೇಹಿತರೆ ಈ ಸಣ್ಣ ಉಪಾಯವನ್ನು ಮಾಡಿಕೊಳ್ಳಿ ಒಳ್ಳೆಯ ಲಾಭಾಂಶ ಪಡೆಯಿರಿ ಇಂತಹ ಆರ್ಥಿಕ ಸಮಸ್ಯೆಯಿಂದ ಹೊರಗಡೆ ಬನ್ನಿ ಎಂದು ಹೇಳುತ್ತೇವೆ ಈ ಕೂಡಲೇ ಫೋಟೋದಲ್ಲಿ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ತಕ್ಕ ಪರಿಹಾರ ದೊರೆಯಲಿದೆ.

Leave a Reply

Your email address will not be published.