ಹೊಸ ವರ್ಷದಿಂದ ಶನಿ ದೇವರ ಕೃಪೆಯಿಂದ ಈ ರಾಶಿಗಳಿಗೆ ಶುಕ್ರದೆಸೆ ಆರಂಭ

ಜೋತಿಷ್ಯ

ಇನ್ನೇನು ನಾವೆಲ್ಲರೂ ಹೊಸ ವರ್ಷಕ್ಕೆ ಕಾಲಿಡುತ್ತೇವೆ ಹೊಸ ವರ್ಷ ಹಿಂದುಗಳಿಗೆ ಅಲ್ಲದೆ ಇದ್ದರು ಸಹ ಕ್ಯಾಲೆಂಡರ್ ಲೆಕಕ್ಕೆ ಹೊಸ ಲೆಕ್ಕವೇ ಆಗಿದೆ. ಈ ರಾಶಿಯವರ ಮೇಲೆ ಶನಿ ದೇವರ ದಿವ್ಯ ದೃಷ್ಟಿ ಬೀಳಲಿದ್ದು ಶುಕ್ರ ದೆಸೆ ಆರಂಭ ಆಗಲಿದೆ ಭೂ ಲೋಕದಲ್ಲಿ ಶನಿ ದೇವರಿಗೆ ಬಹಳಷ್ಟು ಜನರು ಭಯ ಪಡುತ್ತಾರೆ ಶನಿ ದೇವರ ಕೋಪ ನಮ್ಮ ಮೇಲೆ ಬೀಳಬಾರದು ಎನ್ನುವ ಉದ್ದೇಶದಿಂದ ಕೆಲವರು ಪ್ರತಿ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ಯಿಂದ ದೀಪ ಹಚ್ಚಿ ಶನಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ ಇನ್ನೂ 2020 ಹೊಸ ವರ್ಷದಿಂದ ಶುಕ್ರದೆಸೆ ಪಡೆಯಲಿರುವ ರಾಶಿಗಳು ಯಾವುವು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ ಈ ರಾಶಿಯವರ ಮೇಲೆ ಶನಿ ದೇವರ ಮೇಲೆ ದಿವ್ಯ ದೃಷ್ಟಿ ಬೀಳಲಿದ್ದು ಇವರಿಗೆ ಹೊಸ ವರ್ಷದ ಆರಂಭದಲ್ಲಿ ಶುಕ್ರದೆಸೆ ಆರಂಭ ಆಗಲಿದೆ ವ್ಯಾಪಾರ ವ್ಯವಹಾರದಲ್ಲಿ

ಇರುವ ಎಲ್ಲ ತೊಂದರೆಗಳು ನಿವಾರಣೆ ಆಗಿ ನಿಮಗೆ ಒಳ್ಳೆಯ ಲಾಭ ಸಿಗಲಿದೆ ಹೊಸ ವರ್ಷದಲ್ಲಿ ನಿಮ್ಮ ಜೀವನ ಯಶಸ್ಸಿನ ಕಡೆ ಸಾಗಲಿದ್ದು ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಶನಿ ದೇವರಿಗೆ ಎಳ್ಳೆಣ್ಣೆ ದೀಪವನ್ನು ಹಚ್ಚಿ ಶನಿ ದೇವರ ಆರಾಧನೆ ಮಾಡಿಕೊಳ್ಳಿ. ಎರಡನೆಯದು ಮಕರ ರಾಶಿ ಈ ರಾಶಿಯವರು ಬಹಳ ಬುದ್ಧಿ ಜೀವಿಗಳು ಮತ್ತು ಏನೇ ಕಷ್ಟಗಳು ಬಂದರು ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಇವರಲ್ಲಿ ಇದೆ ಹೊಸ ವರ್ಷದಲ್ಲಿ ಶನಿ ದೇವರ ಕೃಪೆ ಇವರ ಮೇಲೆ ಇರಲಿದ್ದು ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆ ಆಗಲಿದೆ ಇನ್ನೂ ಯಾವುದಾದರೂ ಹೊಸ ವ್ಯಾಪಾರವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ ಆಗಿದೆ ಮತ್ತು ಹೂಡಿಕೆಯನ್ನು ಮಾಡಲು ಕೂಡ ಈ ವರ್ಷ ಬಹಳ ಒಳ್ಳೆಯದು. ಮೂರನೆಯದು ತುಲಾ ರಾಶಿ ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿಕೊಂಡು ಬಂದಿರುವವರು ಆದರೆ ಹೊಸ ವರ್ಷದಲ್ಲಿ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಎಲ್ಲ ಕಷ್ಟಗಳು ನಿವಾರಣೆ ಆಗಲಿವೆ ಈ ವರ್ಷದಲ್ಲಿ

ಹಲವು ಮೂಲದಿಂದ ನಿಮಗೆ ಆದಾಯ ಬರಲಿದ್ದು ಬಂದ ಹಣವನ್ನು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಖರ್ಚು ಮಾಡಬೇಡಿ ವಿಧ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ ಹಾಗೆಯೇ ನಿರುದ್ಯೋಗಿಗಳಿಗೆ ಹೊಸ ವರ್ಷದಲ್ಲಿ ಒಳ್ಳೆಯ ಕೆಲಸ ಕೂಡ ಸಿಗಲಿದೆ ಮತ್ತು ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿರಿ ಕೊನೆಯದಾಗಿ ಕುಂಭ ರಾಶಿ. ಹೊಸ ವರ್ಷದ ಆರಂಭದಲ್ಲಿ ಇವರಿಗೆ ಸ್ವಲ್ಪ ನಷ್ಟ ಉಂಟಾಗುವುದು ನಂತರದ ದಿನಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿವೆ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುವ ವರು ಜಾಸ್ತಿ ಇರುವುದರಿಂದ ಸ್ವಲ್ಪ ಜಾಗರೂಕತೆ ಆಗಿರಿ ಇನ್ನೂ ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಹೊಸ ವರ್ಷ ಮಧ್ಯದಲ್ಲಿ ಸಂತಾನ ಭಾಗ್ಯ ಕೂಡಿ ಬರಲಿದೆ ಹಾಗೆಯೇ ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ದೊರೆಯಲಿದೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.