ತಾಮ್ರದ ಚೊಂಬಿಂದ ಹೀಗೆ ಮಾಡಿದರೆ ಲಕ್ಷ್ಮಿ ಕಟಾಕ್ಷ

ಜೋತಿಷ್ಯ

ಸ್ನೇಹಿತರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಅನುಗ್ರಹ ಆಗಬೇಕು ಎಂದರೆ ನಿಮ್ಮ ಮನೆಯಲ್ಲಿ ಹಣ ತುಂಬಿ ತುಳುಕುವ ಆಸೆ ನಿಮಗೆ ಇದೆಯೇ ಹಾಗಿದ್ದರೆ ಸರಳ ಪರಿಹಾರವನ್ನು ನೀವು ಪಾಲಿಸಿ ಸಾಕು. ಅದು ಏನೆಂದರೆ ಒಂದು ತಾಮ್ರದ ಚೊಂಬಿನಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿ ನೆಲೆ ಊರುವಂತೆ ಮಾಡಬಹುದು ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಇದರಿಂದ ನಿಮ್ಮ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ಎಷ್ಟೇ ದುಡಿದರೂ ಖರ್ಚು ಆಗುತ್ತಾ ಇದ್ದರೆ ಹಣದ ಸಮಸ್ಯೆ ಕಾಡುತ್ತಾ ಇದ್ದರೆ ಕೇವಲ ಒಂದು ತಾಮ್ರದ ಚೊಂಬು ಯಿಂದ ರಾಗಿ ಚೊಂಬು ಎಂದು ಸಹ ಕರೆಯುತ್ತೇವೆ ನಿಮ್ಮ ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಬಹುದು.

ಪ್ರತಿ ಬುಧವಾರ ಒಂದು ರಾಗಿ ಚೊಂಬು ಅಥವಾ ತಾಮ್ರದ ಚೊಂಬಲ್ಲಿ ನೀರನ್ನು ತುಂಬಿಸಬೇಕು ಪೂರ್ತಿಯಾಗಿ ತುಂಬಿಸಿ ಅದರಲ್ಲಿ ಐದು ತುಳಸಿ ಎಲೆ ತೆಗೆದುಕೊಳ್ಳಿ ಈ ರಾಗಿ ತುಂಬಿದ ನೀರಿನಲ್ಲಿ ಹಾಕಿರಿ ನಂತರ ನಿಮ್ಮ ದೇವರ ಮನೆಯಲ್ಲಿ ಇಡಬೇಕು ಒಂದು ಪ್ರಾರ್ಥನೆ ಮಾಡಬೇಕು ಲಕ್ಷ್ಮಿ ಕೃಪೆ ಮದು ತಾಯಿ ಎಂದು. ಪ್ರಾರ್ಥನೆ ಮಾಡಿಕೊಂಡು ಈ ದಿನ ಬೆಳಗ್ಗೆ ರಾಗಿ ಚೊಂಬನ್ನೂ ನಿಮ್ಮ ದೇವರ ಮನೆಯಲ್ಲಿ ಇಟ್ಟು ಮಾರನೆಯ ದಿನ ಈ ನೀರನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಅದನ್ನು ಚಿಮುಕಿಸಿ ನಂತರ ಹೊರಗಡೆ ಬಂದು ನಿಮ್ಮ ಮನೆಯ ನಾಲ್ಕು ಮೂಲೆಗೆ ನೀರನ್ನು ಚಿಮುಕಿಸಿ ಇದರಿಂದ ಅಷ್ಟ ದಾರಿದ್ರ್ಯ ಗಳು ಹೋಗುತ್ತದೆ ನಿಮ್ಮ ಮನೆಯ ಎಲ್ಲಾ ದರಿದ್ರಗಳು ಹೋಗುತ್ತದೆ ಯಾವುದೇ ದೋಷಗಳು ಈ ಮನೆಯಲ್ಲಿ ಇದ್ದರೂ ಪರಿಹಾರ ಆಗುತ್ತದೆ

ಸೋಮವಾರ ಈ ಚೊಂಬು ಅನ್ನು ಫಳ ಫಳ ಹೊಳೆಯುವ ಹಾಗೆ ತೊಳೆಯಿರಿ. ಅದರ ಮೇಲೆ ಗಂಧ ಹಚ್ಚಿ ಕುಂಕುಮ ಅರಿಷಿಣ ಹಚ್ಚಿರಿ ನಂತರ ಅದರಲ್ಲಿ ನೀರನ್ನು ತುಂಬಿಸಿ 5 ತುಳಸಿ ಎಲೆ ಹಾಕಬೇಕು ಒಂದು ರೂಪಾಯಿ ನಾಣ್ಯವನ್ನು ಅದರಲ್ಲಿ ಹಾಕಬೇಕು ಆಮೇಲೆ ಸ್ವಲ್ಪ ಅರಿಶಿನ ನಂತರ ಕುಂಕುಮವನ್ನು ಅದರಲ್ಲಿ ಹಾಕಬೇಕು ನಂತರ ಒಂದು ಸುಗಂಧ ದ್ರವ್ಯ ಹಾಕಬೇಕು ಸುಗಂಧ ದ್ರವ್ಯ ಹಾಕಿ ಈ ಚೊಂಬು ಅನ್ನು ಒಂದು ದಿಕ್ಕಿನಲ್ಲಿ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ದೀಪವನ್ನು ಹಚ್ಚಿ ಈ ಚೊಂಬು ಅನ್ನು ತಟ್ಟೆಯಲ್ಲಿ ಇಡಬೇಕು ನಂತರ ಅದನ್ನು ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜಿಸಬೇಕು. ಹೀಗೆ ಮಾಡಿದರೆ ಲಕ್ಷ್ಮಿ ತಾಯಿ ನಿಮ್ಮ ಮನೆಯಲ್ಲಿ ಕಾಲು ಮುರಿದುಕೊಂಡು ಇರುತ್ತಾಳೆ.

ನಿಮ್ಮ ಮನೆಯಲ್ಲಿ ಯಾವುದೇ ಹಣದ ಸಮಸ್ಯೆ ಇದ್ದರೆ ತಕ್ಷಣ ಪರಿಹಾರ ಆಗಬೇಕು ಎಂದರೆ ನಾವು ಹೇಳಿದ ಈ ಸುಲಭ ಉಪಾಯವನ್ನು ಮಾಡಿ ನೋಡಿ ಸಾಕು. ಈ ತಟ್ಟೆಯನ್ನು ಸೋಮವಾರದ ದಿನ ಇಟ್ಟು ಈಶಾನ್ಯ ದಿಕ್ಕಿಗೆ ಇಟ್ಟು ಪೂಜೆ ಮಾಡಿರಿ. ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ನಿಮ್ಮ ಜೀವನದಲ್ಲಿ ಸೋತು ಹೋಗಿದ್ದಾರೆ ಅಥವ ಸಾಕಷ್ಟು ಸಮಸ್ಯೆಗಳು ಎದುರಿಸುತ್ತಾ ಇದ್ರೆ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.