ಸಾಲದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಜೋತಿಷ್ಯ

ಈ ಪ್ರಪಂಚವನ್ನು ಆಳುತ್ತಾ ಇರುವುದು ದುಡ್ಡು ನಿಮ್ಮ ಮನೆಯಲ್ಲಿ 10 ಜನ ದುಡಿಯುತ್ತಾ ಇದ್ದರೂ ಒಂದು ರೂಪಾಯಿ ಉಳಿತಾಯ ಆಗುತ್ತಾ ಇಲ್ಲ ಹೊರಗಡೆ ಸಾಲವನ್ನು ತರುತ್ತೀರಿ ವ್ಯಾಪಾರ ಮಾಡಲು ಆದರೆ ವ್ಯಾಪಾರದಲ್ಲಿ ಲಾಭ ಕಾಣುವುದಿಲ್ಲ ಮನೆಯಲ್ಲಿ ಹಣದ ಕೊರತೆ ಇದೆ ತುಂಬಾ ಸಾಲ ಆಗುತ್ತಾ ಇದೆ ಬಡ್ಡಿ ಕಟ್ಟುತ್ತಾ ಇದ್ದೀರಿ ಸಾಲ ತಿರುತ್ತ ಇಲ್ಲ ಆದರೆ ಸಾಲದ ಹೊರೆಯಿಂದ ನಿಮ್ಮ ಜೀವನ ಕೊರಗುತ್ತಾ ಇದ್ದರೆ ಅಂತವರಿಗೆ ಈ ಲೇಖನದಲ್ಲಿ ಒಂದು ಸಂಪೂರ್ಣವಾಗಿ ಒಳ್ಳೆಯ ಉಪಾಯವನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಉಪಾಯವನ್ನು ಫಾಲೋ ಮಾಡಿದರೆ ನಿಮ್ಮ ಸಾಲದಿಂದ ಹೊರಗಡೆ ಬರುತ್ತಿರಿ ನಿಮ್ಮ ಕೈಯಲ್ಲಿ ನಾಲ್ಕು ಕಾಸು ಓಡಾಡುತ್ತದೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಅನುಗ್ರಹ ಆಗುತ್ತದೆ.

ಹೌದು ಸ್ನೇಹಿತರೆ ಪ್ರತಿ ಶುಕ್ರವಾರ ಮೂರು ಹತ್ತು ರೂಪಾಯಿ ನೋಟುಗಳನ್ನು ತೆಗೆದುಕೊಳ್ಳಿ ಅದರ ಜೊತೆಗೆ ಮೂರು ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಿ ಇದನ್ನು ಪ್ರತಿ ಶುಕ್ರವಾರ ಮಾಡಬೇಕು. ನಂತರ ಒಂದು ಲೋಟದಲ್ಲಿ ಉಪ್ಪನ್ನು ತೆಗೆದುಕೊಳ್ಳಿ 10 ರೂಪಾಯಿ 3 ನೋಟು ಇರುತ್ತದೆ 3 ಕಾಯಿನ್ ಇರುತ್ತದೆ ಪ್ರತಿ ಶುಕ್ರವಾರ ಮಾಡಬೇಕು ಉಪ್ಪಿನ ಲೋಟದ ಒಳಗಡೆ ಈ ನೋಟುಗಳು ಹಾಗೂ ಕಾಯಿನ್ ಅನ್ನು ಹಾಕಬೇಕು ನಂತರ ಮನೆಯಲ್ಲಿ ಲಕ್ಷ್ಮಿ ತಾಯಿಯ ಫೋಟೋವನ್ನು ಪ್ರತಿಷ್ಠಾಪನೆ ಮಾಡಿರಿ. ಪ್ರತಿಷ್ಠಾಪನೆ ಮಾಡಿ ಉಪ್ಪಿನ ಹಣದ ಲೋಟ ಇರುತ್ತದೆ ಅಲ್ವಾ ಈ ಲೋಟವನ್ನು ಲಕ್ಷ್ಮಿ ತಾಯಿಯ ಮುಂದೆ ಇಟ್ಟು ಪೂಜೆ ಮಾಡಬೇಕು. ನಂತರ ಸಾಯಂಕಾಲ ಈ ಉಪ್ಪಿನ ಲೋಟದ ಒಳಗೆ ಇರುವ ಮೂರು ನೋಟುಗಳು ಮತ್ತು 10 ರೂಪಾಯಿ ಕಾಯಿನ್ ತಗೊಂಡು

ಏನು ಮಾಡಬೇಕು ಎಂದರೆ ಎಲ್ಲಾದರೂ ನಿಮ್ಮ ಮನೆಯ ಹತ್ತಿರ ದೇವಸ್ಥಾನ ಇದ್ದರೆ ಈ ದೇವಸ್ಥಾನದ ಹುಂಡಿ ಒಳಗೆ ಹಾಕಬೇಕು. ನಂತರ ಉಪ್ಪನ್ನು ಏನು ಮಾಡಬೇಕು ಎಂದರೆ ಉಪ್ಪನ್ನು ಯಾರು ಕಾಣದ ರೀತಿಯಲ್ಲಿ ಎಲ್ಲಾದರೂ ಉಪ್ಪನ್ನು ಚೆಲ್ಲಬೇಕು ಹೌದು ಸ್ನೇಹಿತರೆ ಈ ಪ್ರತಿ 6 ಶುಕ್ರವಾರ ಈ ರೀತಿ ಮಾಡಬೇಕು ಉಪ್ಪಿನಲ್ಲಿ 10 ರೂಪಾಯಿ ನೋಟು ಮತ್ತು ಕಾಯಿನ್ ಅನ್ನು ಹಾಕಿ ನಂತರ 3 ನೋಟು ಮತ್ತು 3 ಕಾಯಿನ್ ಅನ್ನು ಯಾವುದಾದರೂ ದೇವರ ಹುಂಡಿಯಲ್ಲಿ ಹಾಕಬೇಕು ನಂತರ ಉಪ್ಪನ್ನು ಯಾರು ಹೊರಗಡೆ ನೋಡದಂತೆ ಚೆಲ್ಲಬೇಕು ಸ್ನೇಹಿತರೆ ಹೀಗೆ ಮಾಡುವುದರಿಂದ ಏನು ಆಗುತ್ತದೆ ಗೊತ್ತಾ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಅನುಗ್ರಹ ಆಗುತ್ತದೆ ನಿಮ್ಮ ಮನೆಯಿಂದ ಲಕ್ಷ್ಮಿ ತಾಯಿ ಹೊರಗಡೆ ಹೋಗುವುದಿಲ್ಲ.

ನಿಮ್ಮ ಮನೆಯಲ್ಲಿ ಹಣದ ಕೊರತೆ ಕಾಡುವುದಿಲ್ಲ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ಹಣದ ಸಮಸ್ಯೆ ಇದ್ದರೆ ತಕ್ಷಣ ಪರಿಹಾರ ಆಗಬೇಕು ಎಂದರೆ ನಾವು ಹೇಳಿದ ಈ ಸುಲಭ ಉಪಾಯವನ್ನು ಮಾಡಿ ನೋಡಿ ಸಾಕು. ಈ ತಟ್ಟೆಯನ್ನು ಶುಕ್ರವಾರದ ದಿನ ಇಟ್ಟು ಈಶಾನ್ಯ ದಿಕ್ಕಿಗೆ ಇಟ್ಟು ಪೂಜೆ ಮಾಡಿರಿ. ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ನಿಮ್ಮ ಜೀವನದಲ್ಲಿ ಸೋತು ಹೋಗಿದ್ದಾರೆ ಅಥವ ಸಾಕಷ್ಟು ಸಮಸ್ಯೆಗಳು ಎದುರಿಸುತ್ತಾ ಇದ್ರೆ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.