ಗೋವಿನ ಕೂದಲಿನಿಂದ ದೃಷ್ಟಿ ಪರಿಹಾರ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗೋಮಾತೆಗೆ ಒಂದು ವಿಶೇಷ ಸ್ಥಾನವಿದೆ ಹಬ್ಬ ಹರಿದಿನಗಳಲ್ಲಿ ಗೋಮಾತೆಗೆ ಪೂಜೆ ಮಾಡಿ ಆಕೆಯನ್ನು ಮನೆ ಒಳಗೆ ಕರೆತಂದು ಆಹಾರ ನೀಡುವ ರೂಢಿಯು ಇದೆ. ಪ್ರಕೃತಿಯನ್ನು ಪಶು ಪಕ್ಷಿಗಳನ್ನು ಆರಾಧಿಸುವ ಸಂಪ್ರದಾಯ ನಮ್ಮದು ಅದೇ ಕಾರಣಕ್ಕೆ ನಾವು ಅನಾದಿಕಾಲದಿಂದಲೂ ಗೋವಿನ ಪೂಜೆಯನ್ನು ಸಾಂಪ್ರದಾಯಿಕ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಗೋವಿಗೆ ಮತ್ತೊಂದು ಹೆಸರೇ ಕಾಮದೇನು ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡುತ್ತಾ ನಮಸ್ಕರಿಸಿ ಪೂಜಿಸುವುದು ನಾವು ಸನಾತನ ಕಾಲದಿಂದ ಮಾಡುತ್ತ ಬಂದಿರುವಂತಹ ಒಂದು ಪದ್ದತಿ.
ಸಕಲ ದೇವಾದಿದೇವತೆಗಳು ಈ ಕಾಮದೇನುವಿನಲ್ಲಿ ಅಂದರೆ ಈ ಗೋವಿನಲ್ಲಿ ನೆಲೆಸಿವೆ ಅಂತ ನಮ್ಮ ಪುರಾಣಗಳು ಸಾರಿ ಸಾರಿ ಹೇಳುತ್ತಾ ಬಂದಿವೆ ಇನ್ನು ಗೋಮಾತೆ ಅಥವಾ ಗೋವು ನಮ್ಮ ಮನೆಯಲ್ಲಿದ್ದರೆ ಸಾಕು ಎಲ್ಲಿಲ್ಲದ ಆನಂದ ಏಕೆಂದರೆ ಗೋವಿನ ಆಗಮನ ದರ್ಶನ ಶುಭ ಸೂಚಕ ಮತ್ತು ಮಂಗಳಪ್ರದ ಅಂತಾರೆ ಪಂಡಿತ್ತೋತ್ತಮರು ಅದಕ್ಕೆ ಅದು ಎಲ್ಲೇ ಕಾಣಲಿ ನಮಸ್ಕರಿಸುವುದು ಅದರ ಕಾಲುಗಳನ್ನು ಮುಟ್ಟಿ ಬೆನ್ನು ಸವರಿ ಪ್ರಾರ್ಥಿಸುವುದು ನಮಗೆ ಗೊತ್ತಿಲ್ಲದೆ ಮಾಡುತ್ತ ಬಂದಿರುವಂತಹ ಒಂದು ದಿನಚರಿಯಾಗಿದೆ ಹಾಗೆ ನಾವು ಗೊತ್ತಿಲ್ಲದೆ ಮಾಡಿದರು ಸಹ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತವೆ ಈ ಗೋಮಾತೆ. ಹಾಗೆಯೇ ಗೋವಿಗೆ ಆಹಾರ ತಿನಿಸುತ್ತಾ ಅದರ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿದರೆ ಸಾಕು ತಕ್ಷಣವೇ ನೆರವೇರುತ್ತದೆ ಎಂದು ತುಂಬಾ ಜನರಲ್ಲಿ ಒಂದು ನಂಬಿಕೆ ಸಹ ಇದೆ.
ಈಗ ವಿಷಯಕ್ಕೆ ಬರೋದಾದ್ರೆ ಅನಾರೋಗ್ಯದಿಂದ ಬಳಲುತ್ತಿರುವವರು ಗೋಮಾತೆಯ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಅದನ್ನು ಅಂದರೆ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಒತ್ತಬೇಕು ಹೀಗೆ 3 ಬಾರಿ ಮಾಡಬೇಕು ಕ್ರಮೇಣ ಆ ನೋವು ಮಾಯವಾಗಿ ಕಡಿಮೆಯಾಗುತ್ತದೆ ಒಂದು ವೇಳೆ ಅದು ಅಲ್ಪ ಸ್ವಲ್ಪ ನೋವು ಇದೆ ಅನಿಸಿದರೆ ಎರಡನೇ ದಿನ ಮತ್ತು ಮೂರನೇ ದಿನವು ಸಹ ಹಾಗೆ ಮಾಡಿದರೆ ಎಂತಹದ್ದೇ ಸಹ ನೋವಾಗಲಿ ಕ್ರಮೇಣ ಕಡಿಮೆಯಾಗುತ್ತದೆ ಎಂದು ನಮ್ಮ ಪೂರ್ವ ಕಾಲದಿಂದಲೂ ನಂಬಿಕೆ ಇದೆ ಇದು ಸತ್ಯ.
ಅಷ್ಟೇ ಅಲ್ಲ ನಾವು ಸಹ ನೋಡಬಹುದು ಕೆಲವು ಜನ ಸ್ವಾಮೀಜಿಗಳ ಬಳಿಯಲ್ಲಿ ಸಾಧು ಸಂತರ ಬಳಿಯಲ್ಲಿ ಈ ಗೋಮಾತೆಯ ಕೂದಲಿನಿಂದ ಮಾಡಿದ ದಾರ ಕೈಗೆ ಕಟ್ಟಿಕೊಳ್ಳುವುದನ್ನು ಕಾಣಬಹುದು ಆದ್ದರಿಂದ ಅವರ ಬಳಿ ಯಾರೇ ಹೋಗಲಿ ನಮಸ್ಕರಿಸಿದಾಗ ಆಶೀರ್ವಾದಕ್ಕೆ ತಲೆಮೇಲೆ ಅಥವಾ ಬೆನ್ನ ಮೇಲೆ ಕೈ ಇಟ್ಟಾಗ ನಮಗೆ ಗೊತ್ತಿಲ್ಲದೆ ಆ ಕೂದಲಿನ ಶಕ್ತಿಯಿಂದ ಆ ಮನುಷ್ಯನಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಆದ್ದರಿಂದ ಯಾವುದೇ ಬಗೆಯ ಸಮಸ್ಯೆಗಳಾಗಲಿ ಅಳಿಸಿ ಹೋಗುತ್ತದೆ ಎಂದು ನಾವು ನಂಬಬೇಕು ಅಂದರೆ ಆ ಸಮಸ್ಯೆಗಳಿಂದ ನಿವಾರಣೆಯಾಗಿ ನಮಗೆ ಒಳ್ಳೆಯದಾಗುತ್ತದೆ ಅಂತ ಒಂದು ನಂಬಿಕೆ ಅದಕ್ಕೆ ನಮ್ಮ ಹಿರಿಯರು ಮಕ್ಕಳಾಗಲಿ ಹಿರಿಯರಾಗಲಿ ಹುಡುಗರಾಗಲಿ ನರದೃಷ್ಟಿಯವರ
ಮೇಲೆ ಬಿದ್ದಾಗ ಹಸುವಿನ ಬಾಲದಿಂದ ದೃಷ್ಟಿ ಬಿಡಿಸುವುದನ್ನು ನಾವೆಲ್ಲ ನೋಡಿರುತ್ತೇವೆ ಅಷ್ಟೇ ಅಲ್ಲದೆ ಬಾಲದ ಕೂದಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮ ಸೇರಿಸಿ ಚಿಕ್ಕ ಯಂತ್ರದಲ್ಲಿ ಹಾಕಿ ಅದನ್ನು ಧರಿಸಿದರೆ ಜನ್ಮದಲ್ಲಿ ಯಾವುದೇ ಬಗೆಯ ದೃಷ್ಟಿ ತಾಗುವುದಿಲ್ಲ ಅಂತ ನಮ್ಮ ಹಿರಿಯರ ಒಂದು ನಂಬಿಕೆಯಾಗಿದೆ. ಆದ್ದರಿಂದ ಹಸುವಿನ ಬಾಲದಿಂದ ತೆಗೆದುಕೊಂಡ ಕೂದಲಿನಿಂದ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದು ಒಂದು ವಿಶೇಷ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಮಗೆ ಸಿಗಲಿದೆ.