ಅಖಂಡ ಐಶ್ವರ್ಯ ನಿಮ್ಮದಾಗಬೇಕೆ ಮನೆಯಲ್ಲಿ ಈ ಅನುಷ್ಟಾನ ಮಾಡಿರಿ

ಜೋತಿಷ್ಯ

ಸ್ನೇಹಿತರೆ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳಿಂದ ನಮ್ಮ ಆರ್ಥಿಕ ಸಮಸ್ಯೆಗಳನ್ನು ನಮ್ಮ ಹಣದ ಸಮಸ್ಯೆಗಳನ್ನು ನಮ್ಮ ಮನೆಯ ವಸ್ತುಗಳಿಂದ ನಾವು ನಿವಾರಣೆ ಮಾಡಬಹುದು ಲಕ್ಷ್ಮಿ ತಾಯಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆ ಊರಬೇಕು ಅಖಂಡ ಐಶ್ವರ್ಯ ನಿಮ್ಮದಾಗಬೇಕೆ ಹಾಗಾದರೆ ಕೇವಲ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳಿಂದ ಹೀಗೆ ಮಾಡಿದರೆ ಅಖಂಡ ಐಶ್ವರ್ಯ ನಿಮ್ಮದಾಗುತ್ತದೆ ಅದು ಹೇಗೆ ಏನು ಮಾಡಬೇಕು ನಾವು ನಿಮಗೆ ತಿಳಿಸುತ್ತೇವೆ. ನಿಮ್ಮ ಮನೆಯಲ್ಲಿ ಅಡುಗೆ ಧನಿಯಾ ಇದೆ ಅಲ್ವಾ ಅಡುಗೆ ಧನಿಯಾ ಎಲ್ಲರಿಗೂ ಗೊತ್ತಿರುವುದೇ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನಿಮ್ಮ ಹಣದ ಸಮಸ್ಯೆಗಳನ್ನು ಎಷ್ಟೋ ಖರ್ಚುಗಳನ್ನು ಯಾವ ಮೂಲೆಯಿಂದ ನಿಮಗೆ ಹಣ ಬರುವುದಿಲ್ಲ ನಿಮಗೆ ಉಳಿತಾಯ ಆಗದೆ ಖರ್ಚುಗಳನ್ನು ಕೊರತೆಯನ್ನು ಇದರಿಂದ ಪರಿಹಾರ ಮಾಡಿಕೊಳ್ಳಬಹುದು.

ಪ್ರತಿ ಶನಿವಾರ ನಿಮ್ಮ ಕೈ ಮುಷ್ಟಿ ಅಷ್ಟು ಧನಿಯಾ ತೆಗೆದುಕೊಳ್ಳಿ ಒಂದು ಪ್ಲೇಟ್ ಅಲ್ಲಿ ನಿಮ್ಮ ಕೈ ಮುಷ್ಟಿ ಅಷ್ಟು ಧನಿಯಾ ಹಾಕಿಕೊಳ್ಳಿ ಹಾಕಿಕೊಂಡು ನಿಮ್ಮ ಮನೆಯ ದೇವರ ಮನೆಯಲ್ಲಿ ನಿಮ್ಮ ಇಷ್ಟವಾದ ದೇವರ ಮುಂದೆ ಧನಿಯಾ ಇಡಿ ಮತ್ತು ನಿಮಗೆ ಯಾವ ದೈವ ಇಷ್ಟ ಇದೆ ಅದರ ಮುಂದೆ ನೈವೇದ್ಯವನ್ನು ಮಾಡಬೇಕು ನೈವೇದ್ಯ ಯಾವುದರಿಂದ ಮಾಡಬೇಕು ಎಂದರೆ ಬೆಲ್ಲದಿಂದ ಈ ನೈವೇದ್ಯ ಕೂಡಿರಬೇಕು ಇವನ್ನು ನಿಮಗೆ ಇಷ್ಟವಾದ ದೇವರ ಮುಂದೆ ಇಟ್ಟು ಪ್ರಾರ್ಥನೆ ಮಾಡಬೇಕು ಸಕಲ ಸಂಕಲ್ಪ ಆಗಬೇಕು. ಈ ರೀತಿಯಾಗಿ ಸಂಕಲ್ಪ ಶನಿವಾರ ಮಾಡಿಕೊಳ್ಳಬೇಕು ನಂತರ ಸಂಜೆ ಬೆಲ್ಲದಿಂದ ಮಾಡಿದ ನೈವೇದ್ಯವನ್ನು ನಿಮ್ಮ ಮನೆಯ ಜನರಿಗೆ ಕೊಡಿ. ನಂತರ ಧನಿಯಾ ವನ್ನು ತೆಗೆದು ಸಣ್ಣದಾಗಿ ಜಜ್ಜಿರಿ ಪುಡಿ ಮಾಡಬೇಕು ಆಮೇಲೆ ತಾಮ್ರದ ಚೊಂಬು ಇದರಲ್ಲಿ ನೀರಲ್ಲಿ ತುಂಬಿಸಿ ಒಂದು ಚಿಟಕಿ ಅಷ್ಟು ಧನಿಯಾ ಪುಡಿಯನ್ನು ಹಾಕಿರಿ

ಅದಾದ ಮೇಲೆ ಕುಂಕುಮ ಅರಿಶಿಣ ಹಾಕಿರಿ ನಂತರ ಒಂದು ಅಚ್ಚು ಬೆಲ್ಲವನ್ನು ತಾಮ್ರದ ಚೊಂಬು ವಿನಲ್ಲಿ ಹಾಕಿರಿ ಆಮೇಲೆ ಪ್ರತಿ ಶನಿವಾರ ಧನಿಯಾ ಹಾಕಿರುವ ಈ ಪಾತ್ರೆಯನ್ನು ತುಳಸಿ ಗಿಡದ ಹತ್ತಿರ ಒಂದು ಆವಾಸನೆ ಮಾಡಬೇಕು ಇಲ್ಲವಾದರೆ ನಿಮ್ಮ ಮನೆಯ ಹತ್ತಿರ ತುಳಸಿ ಇಲ್ಲ ಎಂದರೆ ನಿಮ್ಮ ಮನೆಯ ಹತ್ತಿರ ಅರಳಿ ಮರ ಇದ್ದರೆ ಈ ಮರದ ಹತ್ತಿರ ಹೋಗಿ ಈ ನೀರನ್ನು ಹಾಕಬೇಕು ಹೀಗೆ ಮಾಡುವುದರಿಂದ ಏನಾಗುತ್ತದೆ ಎಂದರೆ ನಿಮ್ಮ ಹಣದ ಸಮಸ್ಯೆ ನಿಮ್ಮ ಆರ್ಥಿಕ ಸಮಸ್ಯೆ ನಿಮಗೆ ಗೊತ್ತಿಲ್ಲದೆ ಮೂಲೆಯಿಂದ ದುಡ್ಡು ಹರಿಯುತ್ತದೆ. ನಿಮ್ಮ ಕೈಯಲ್ಲಿ ಹಣದ ರಾಶಿ ಇರುತ್ತದೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಎನ್ನುವುದು ಇರುವುದಿಲ್ಲ ಅಖಂಡ ಐಶ್ವರ್ಯ ನಿಮ್ಮದಾಗುತ್ತದೆ. ಹೀಗೆ ಮಾಡಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ನೀವು ಪರಿಹಾರ ಮಾಡಿಕೊಳ್ಳಿ. ಈ ಅನುಷ್ಟಾನದ ನಂತರ ಯಾವ ರೀತಿಯ ಮಂತ್ರ ಪಾರಾಯಣ ಮಾಡಬೇಕು ಮತ್ತು ಇದರ ಮತ್ತಷ್ಟು ಕ್ರಮದ ಬಗ್ಗೆ ಉಚಿತ ಮಾಹಿತಿ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.