ನಮ್ಮಲ್ಲಿ ಬಹಳಷ್ಟು ಜನ ಕಪ್ಪು ದಾರವನ್ನು ಕುತ್ತಿಗೆಗೆ ಹಾಗೂ ಕಾಲಿಗೆ ಕಟ್ಟಿಕೊಳ್ಳುವುದನ್ನು ನಾವು ನೋಡಿದ್ದೇವೆ ಏಕೆಂದರೆ ಕಪ್ಪು ದಾರ ಕೆಟ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಯನ್ನು ತಡೆಯುವ ಶಕ್ತಿಯನ್ನು ಹೊಂದಿರುತ್ತದೆ ಕಪ್ಪು ಬಣ್ಣದ ಬಟ್ಟೆ ಧರಿಸುವುದು ಹಾಗೂ ಕಪ್ಪು ಬಣ್ಣದ ಬಳಕೆ ಅಶುಭ ಎಂಬುದು ತುಂಬಾ ಜನರ ನಂಬಿಕೆ ಸಹ ಇದೆ ಆದರೆ ಕೆಟ್ಟ ದೃಷ್ಟಿ ವಿಚಾರ ಬಂದಾಗ ಜನರು ಕಪ್ಪು ದಾರದ ಮೊರೆ ಹೋಗುತ್ತಾರೆ. ಕಪ್ಪು ದಾರದಲ್ಲಿ ನಿಗೂಢ ಶಕ್ತಿಗಳು ಅಡಗಿವೆ ಅಂತ ನಂಬಲಾಗುತ್ತದೆ. ಒಂದೊಂದು ಧರ್ಮ ಪುರಾಣಗಳಲ್ಲಿ ಒಂದೊಂದು ಬಗೆಯಲ್ಲಿ ಇದರ ಬಗ್ಗೆ ಹೇಳಲಾಗುತ್ತದೆ. ವ್ಯಕ್ತಿ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದಾರೆ ಕಪ್ಪು ದಾರವನ್ನು ಕೊರಳಿಗೆ ಅಥವಾ ಕಾಲಿಗೆ ಕಟ್ಟಬೇಕು ಎಂದು ಹೇಳಲಾಗುತ್ತದೆ.
ಇದು ಒಂದು ಸಂಪ್ರದಾಯವೇ ಆಗಿದೆ. ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ ಎಂದು ಇದನ್ನು ನಂಬಲಾಗುತ್ತದೆ. ಕಪ್ಪು ಬಣ್ಣ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿರುತ್ತದೆ. ಕಪ್ಪು ದಾರವನ್ನು ಧರಿಸಿದ ವ್ಯಕ್ತಿಗೆ ಕವಚದ ರೀತಿಯಲ್ಲಿ ರಕ್ಷಣೆ ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಬಣ್ಣಕ್ಕೆ ಮಹತ್ವದ ಜಾಗ ನೀಡಲಾಗಿದೆ ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಾಗಿರುತ್ತದೆ ಅವರು ಕಪ್ಪು ಬಣ್ಣವನ್ನು ಹೆಚ್ಚಾಗಿ ಧರಿಸಬೇಕು ಎಂದು ಹೇಳಲಾಗುತ್ತದೆ. ಇದು ಶನಿ ದೋಷದಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕಪ್ಪು ದಾರವನ್ನು ಧರಿಸಲಾಗುತ್ತದೆ ಎನ್ನಲಾಗಿದೆ
ಹಣದ ಸಮಸ್ಯೆ ಹಾಗೂ ಮನೆಯಲ್ಲಿ ತುಂಬಾ ಕಷ್ಟಗಳು ಇದ್ದರೆ ಅವರು ಕಪ್ಪು ಬಣ್ಣವನ್ನು ಧರಿಸಬೇಕು ಎಂಬುಂದು ನಮ್ಮ ಪೂರ್ವಿಕರು ಕಂಡುಕೊಂಡ ಸತ್ಯವಾಗಿದೆ. ಕಪ್ಪು ದಾರವನ್ನು ಧರಿಸಿದ ವ್ಯಕ್ತಿಗೆ ಮಹಾಲಕ್ಷ್ಮಿಯ ಕೃಪೆಯು ಇರುತ್ತದೆಯೆಂದು ಧರ್ಮಗಳಲ್ಲಿ ಹೇಳಲಾಗುತ್ತದೆ ಅವರಿಗೆ ಅಷ್ಟೇ ಅಲ್ಲದೆ ಲಕ್ಷ್ಮಿ ಪ್ರಾಪ್ತಿ ಒಲಿಯುತ್ತದೆ ಅವರು ಸುಖ ಶಾಂತಿ ಸಮೃದ್ಧಿಯಿಂದ ನೆಮ್ಮದಿ ಜೀವನ ಸಾಗಿಸುತ್ತಾರೆ ಎಂದು ಕೆಲವೊಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ ಆದರೆ ನಾವು ಕಪ್ಪು ದಾರವನ್ನು ಯಾವ ದಿನ ಧರಿಸಿದರೆ ಶುಭ ಎಂಬ ಅನುಮಾನ ತುಂಬಾ ಜನರಿಗೆ ಇರುತ್ತದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳುವುದಾದರೆ ಮಂಗಳವಾರ ಅಥವಾ ಶನಿವಾರ ದಿನ ಕಪ್ಪು ದಾರವನ್ನು ತೆಗೆದುಕೊಂಡು ಹನುಮಂತನ ದೇವಸ್ಥಾನಕ್ಕೆ ಹೋಗಬೇಕು ಅಂದರೆ ಆಂಜನೇಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ದೇವಸ್ಥಾನದಲ್ಲಿ ಉಳಿದವರ ಕಣ್ಣು ತಪ್ಪಿಸಿ ಅಂದರೆ ಬೇರೆ ಯಾರ ಕಣ್ಣಿಗೂ ಬೀಳದ ಹಾಗೆ ದಾರಕ್ಕೆ ಒಂಬತ್ತು ಗಂಟನ್ನು ಹಾಕಬೇಕು
ಹಾಗೂ ಆ ದಾರಕ್ಕೆ ಆಂಜನೇಯನ ಪಾದದ ಬಳಿ ಇರುವ ಸಿಂಧೂರವನ್ನು ಕುಂಕುಮ ಹಚ್ಚಬೇಕು ನಂತರ ಇದನ್ನ ನಮ್ಮ ಮನೆಗೆ ತಂದು ನಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ ಇಲ್ಲವೆಂದರೆ ನಿಮ್ಮ ಬಲಗೈಗೆ ಕಟ್ಟಿಕೊಳ್ಳಬೇಕು ಅಥವಾ ನೀವು ಸಸ್ಯಹಾರಿಗಳು ಆಗಿದ್ದರೆ ನಿಮ್ಮ ಬಲಗೈಗೆ ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿ ಕಟಾಕ್ಷ ಪ್ರಾಪ್ತಿ ಯಾಗಿ ಸುಖಶಾಂತಿ ದೊರಕಿ ಆರ್ಥಿಕವಾಗಿ ಸದೃಢವಾಗಿ ಅಭಿವೃದ್ಧಿ ಹೊಂದುತ್ತಿರೆಂದು ಕೆಲವು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಅದರಲ್ಲೂ ನಮ್ಮ ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಅತಿಯಾಗಿ ನಂಬುತ್ತಾರೆ ಈ ಒಂದು ಪದ್ಧತಿಯನ್ನು ಆಗಿನ ಕಾಲದಿಂದಲೂ ಈ ಒಂದು ಪದ್ಧತಿ ರೂಢಿಯಲ್ಲಿರುವ ಕಾರಣ ಈಗಲೂ ಸಹ ನಾವು ಇದನ್ನು ಪಾಲಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಕಷ್ಟ ಇರಲಿ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಒಂದು ಸಣ್ಣ ಕರೆ ಮಾಡಿರಿ.