ಮನೆಯಲ್ಲಿ ಪುಟ್ಟ ಮಕ್ಕಳು ಇದ್ರೆ ಈಗಲೇ ಈ ಕೆಲಸ ಮಾಡಿರಿ

ಜೋತಿಷ್ಯ

ಮನೆಯಲ್ಲಿ ಸಣ್ಣ ಮಕ್ಕಳು ಇದ್ರೆ ಇವತ್ತೇ ಈ ರೀತಿ ಮಾಡಿರಿ. ಸಾಕಷ್ಟು ಜನರ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು ಇರುವುದು ಸಹಜ ಈ ಮಕ್ಕಳು ಅಂದಮೇಲೆ ಅಳುವುದು ಮಾಮೂಲಿ ಆಗಿರುತ್ತದೆ ಆದ್ರೆ ಕೆಲವೊಂದು ಸಮಯದಲ್ಲಿ ನಾವು ಎಷ್ಟೇ ರೀತಿಯ ಸಮಾಧಾನ ಮಾಡಿದರು ಸಹ ಮಕ್ಕಳು ಅಳುವುದು ನಿಲ್ಲಿಸುವುದಿಲ್ಲ. ಆದ್ರೆ ನಮ್ಮ ಯೋಚನೆ ಬೇರೆ ರೀತಿಯಲ್ಲೇ ಆಗಿರುತ್ತದೆ ಮಕ್ಕಳಿಗೆ ಹಸಿವು ಆದ್ರೆ ಮಾತ್ರ ಅಳುತ್ತಾರೆ ಅಥವ ಅಪರಿಚಿತ ಜನರು ಎತ್ತಿಕೊಂಡರೆ ಮಾತ್ರ ಅವ್ರು ಅಳ್ತಾರೆ ಎಂದು ಭಾವಿಸಿರುತ್ತೇವೆ ಇದು ಮೇಲ್ನೋಟಕ್ಕೆ ಸತ್ಯ ಆಗಿರಬಹುದು ಆದ್ರೆ ಮಕ್ಕಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದರು ಸಹ ಅವರು ಕೂಡಲೇ ಅಳುತ್ತಾರೆ. ನಿಮ್ಮ ಮನೆಯಲ್ಲಿ ಸಹ ಸಣ್ಣ ಮಗು ಇದ್ರೆ ಈ ಕೂಡಲೇ ಇದನ್ನು ಪಾಲಿಸಿರಿ.

ಮಕ್ಕಳು ಮನೆಯಲ್ಲಿ ನಗು ನಗುತ್ತಾ ಇದ್ದಾರೆ ಇಡೀ ಮನೆಗೆ ಆನಂದ ಮತ್ತು ಪೋಷಕರಿಗೆ ಸಹ ಆನಂದ ಆಗುತ್ತದೆ, ಮಕ್ಕಳು ಇದ್ದಕಿದ್ದಂತೆ ವಿನಾಕಾರಣ ಆಳುತ್ತಾ ಇದ್ರೆ ನೀವು ಏನು ಮಾಡಿದರು ಸಹ ಅಳು ನಿಲ್ಲಿಸಿಲ್ಲ ಅಂದ್ರೆ ಹಿಂದಿನ ಕಾಲದ ಅಜ್ಜಿ ಮನೆಯಲ್ಲಿ ಇದ್ರೆ ದೃಷ್ಟಿ ತೆಗೆದು ಹಾಕುತ್ತಾ ಇದ್ರೂ ಅದನ್ನು ಮಾಡಿದ ಕೂಡಲೇ ಮಗು ಸಲ್ಪ ಸಮಯದಲ್ಲಿ ಅಳು ನಿಲ್ಲಿಸುತ್ತಾ ಇದಿದ್ದು ಸತ್ಯ ಇಂದು ನಾವು ನಿಮಗೆ ಅದೇ ರೀತಿಯ ದೃಷ್ಟಿ ತೆಗೆಯುವ ಹಳೆ ಪದ್ಧತಿ ಬಗ್ಗೆ ತಿಳಿಸುತ್ತೇವೆ, ನೀವು ಈ ವಿಧಾನ ಸಣ್ಣ ಮಕ್ಕಳ ಮೇಲೆ ತಿಂಗಳಿಗೆ ಒಮ್ಮೆ ಆದರು ಮಾಡಿರಿ ಈ ರೀತಿ ಮಾಡುವುದರಿಂದ ಮಕ್ಕಳು ಅಳು ನಿಲ್ಲಿಸುತ್ತಾರೆ ಮತ್ತು ಸರಿಯಾಗಿ ಉಟ ಮಾಡದ ಮಕ್ಕಳು ಚೆನ್ನಾಗಿ ತಿನ್ನುತ್ತಾರೆ.

ಮೊದಲಿಗೆ ಮೂರೂ ವೀಳ್ಯದೆಲೆ ತೆಗೆದುಕೊಂಡು ಅದಕ್ಕೆ ಲವಂಗದಿಂದ ನಾಲ್ಕು ತೂತು ಮಾಡಿರಿ ನಂತರ ಅದಕ್ಕೆ ಅರಿಶಿನ ಕುಂಕುಮ ಮತ್ತು ಒಂದು ಎಳಸು ಬೆಳ್ಳುಳ್ಳಿ ಮತ್ತು ಕಲ್ಲಿದ್ದಲು ಮತ್ತು ಒಂದು ಒಣ ಮೆಣಸಿನ ಕಾಯಿ ಎಲ್ಲವು ಸಹ ಜೊತೆಗೂಡಿಸಿ ಮಕ್ಕಳಿಗೆ ದೃಷ್ಟಿ ತೆಗೆಯಿರಿ. ಇದನ್ನು ದೃಷ್ಟಿ ತೆಗೆದ ನಂತರ ಯಾರ ಕಣ್ಣಿಗೆ ಕಾಣದಂತೆ ರಸ್ತೆಯಲ್ಲಿ ಹಾಕಬೇಕು ಅಥವ ಮರದ ಕೆಳಗೆ ಸಹ ಇಡಬಹುದು ಮತ್ತೊಂದು ಏನು ಅಂದ್ರೆ ಒಂದಿಷ್ಟು ಸಾಸಿವೆ ತೆಗೆದುಕೊಂಡು ಮಕ್ಕಳಿಗೆ ದೃಷ್ಟಿ ತೆಗೆದು ಅದನ್ನ ಬೆಂಕಿಗೆ ಹಾಕಿರಿ ಸಾಸಿವೆ ಚಟ ಪಟ ಸದ್ದು ಜೋರು ಮಾಡಿದ್ರೆ ಮಕ್ಕಳಿಗೆ ನಕಾರಾತ್ಮಕ ದೃಷ್ಟಿ ಹೆಚ್ಚಿಗೆ ಆಗಿದೆ ಎಂದು ಅರ್ಥ ನೀಡುತ್ತದೆ. ನಿಮ್ಮ ಮನೆಯಲ್ಲಿ ಇರುವ ಸಣ್ಣ ಮಕ್ಕಳಿಗೆ ಆಂಜನೇಯ ಸ್ವಾಮಿ ಅಭಯ ನೀಡಿರುವ ಶಕ್ತಿ ಯಂತ್ರ ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

1 thought on “ಮನೆಯಲ್ಲಿ ಪುಟ್ಟ ಮಕ್ಕಳು ಇದ್ರೆ ಈಗಲೇ ಈ ಕೆಲಸ ಮಾಡಿರಿ

  1. Nanna 8+ varushada magalu, 40+ varushada hendathiyannu nanna hendthiya maneyavaru naanu kelasakke hogiddaga, Eradu varushagala inde karedu kondu hogiruvavaroo, Innoo aadaroo kalisilla athava call kooda maadilla. Monne April modala vaaradandu nanna magala birthday ittu Corona Lockdown iddarinda hogalu aagalilla. avarindallu phone kare illa eradu varushadinda. Hege Nanna Magalannu Bhettiyaaguvadu

Leave a Reply

Your email address will not be published.