ಧರ್ಮಸ್ಥಳ ಮಂಜುನಾಥ ಸ್ವಾಮಿ ಪವಾಡ ನಡೆದಿದೆ

ದೇವರು

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಕೋಟಿ ಕೋಟಿ ಹಣ ಸಂಪದಾನೆ ಮಾಡಿದ ಒಬ್ಬ ಸಾಧಾರಣ ವ್ಯಕ್ತಿ. ಧರ್ಮಸ್ಥಳ ಮಂಜುನಾಥ ನಿಜಕ್ಕೂ ಈ ಹೆಸರು ಕೇಳ್ತಾ ಇದ್ರೆ ಮೈಯಲ್ಲಿ ಅದೇನೋ ಒಂದು ರೀತಿ ರೋಮಾಚನ ಆಗುತ್ತದೆ. ಇನ್ನು ಈ ಶಿವನಿಗೆ ಕೋಟ್ಯಂತರ ಭಕ್ತರು ಇದ್ದಾರೆ ಅದ್ರಲ್ಲಿ ನಮ್ಮ ನಾಡಿನಲ್ಲಿ ಇರೋ ಧರ್ಮಸ್ಥಳ ಅಂದ್ರೆ ಅದೊಂದು ಪುಣ್ಯ ಕ್ಷೇತ್ರ. ಕೆಲವು ಜನರು ಇಲ್ಲಿಗೆ ಪ್ರತಿ ತಿಂಗಳು ಹೋಗುತ್ತಾರೆ ಮತ್ತಷ್ಟು ಜನರು ವರ್ಷದಲ್ಲಿ ಒಮ್ಮೆ ಆದರು ಸಹ ಭೇಟಿ ನೀಡಿ ಶಿವನ ಆಶಿರ್ವಾದ ಪಡೆಯುತ್ತಾರೆ. ಶಿವನು ನಮ್ಮ ಮೇಲೆ ಕೃಪೆ ತೋರಿದರೆ ಒಂದು ಸಾಮಾನ್ಯ ಹುಲು ಕಡ್ಡಿ ಸಹ ಪವಾಡ ಮಾಡಲು ಆರಂಭ ಮಾಡುತ್ತದೆ ಇಂತಹದರಲ್ಲಿ ಇನ್ನು ಮನುಷ್ಯನ ಮೇಲೆ ಆತನ ಅನುಗ್ರಹ ಬಿದ್ದರೆ ಆತನ ಜೀವನದ ಮಟ್ಟ ಎಲ್ಲಿಗೆ ಹೋಗುತ್ತದೆ ನೀವೇ ಅರ್ಥ ಮಾಡಿಕೊಳ್ಳಿ.

ಹೋಟಲ್ ನಲ್ಲಿ ಕೇವಲ 4 ಸಾವಿರಕ್ಕೆ ಟೇಬಲ್ ಕ್ಲೀನ್ ಮಾಡಿ ಮುಸರೆ ತಿಕುತ್ತಾ ಇದ್ದ ಸಂಗಮೇಶ ಅವರು ಇಂದು ಕೋಟಿ ಕೋಟಿ ಹಣದ ಒಡೆಯ. ಇದಕ್ಕೆ ಕಾರಣ ಯಾರು ಅಂದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಎಂದು ಹೇಳುತ್ತಾರೆ. ಇತ್ತೇಚೆಗೆ ನಮ್ಮ ತಂಡ ಸಂಗಮೇಶ್ ಅವರನ್ನು ಭೇಟಿ ಮಾಡಿದಾಗ ಸ್ವತಃ ತಮ್ಮ ಜೀವನದಲ್ಲಿ ನಡೆದ ಪವಾಡ ಕೇಳಿ ನಮ್ಮ ಕಣ್ಣಲ್ಲಿ ನೀರು ಬಂತು. ಸಂಗಮೇಶ್ ಅವರದ್ದು ಬಡ ಕುಟುಂಬ ತಂದೆ ತೀರಿಕೊಂಡರು ಮನೆ ಜವಾಬ್ದಾರಿ ಬಂತು ಓದಿದ್ದು ಮಾತ್ರ 8 ನೇ ತರಗತಿ ಯಾವುದೇ ಆಫೆಸಿನಲ್ಲಿ ಕೆಲಸ ಕೊಟಿಲ್ಲ. ಕೊನೆಗೆ ಮೈಸೂರು ಒಂದು ಹೋಟಲ್ ನಲ್ಲಿ 2005 ಇಸವಿಯಲ್ಲಿ ಕೆಲ್ಸಕ್ಕೆ ಸೇರಿಕೊಂಡರು ಅಲ್ಲಿ ಅವರಿಗೆ 4 ಸಾವಿರ ಸಂಬಳ ಸ್ವಲ್ಪ ಉಟ ಕೊಡ್ತಾ ಇದ್ರೂ.

ಹೀಗೆ ಜೀವನ ಸಾಗುತ್ತಾ ಇತ್ತು ಆದರೂ ಅಷ್ಟೇನೂ ಅಬಿವ್ರುದ್ದಿ ಆಗಿರಲಿಲ್ಲ ಇವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮಹಾನ್ ಭಕ್ತ ಇವರಿಗೆ ಆತನ ಕಂಡರೆ ಅದೇನೋ ಭಕ್ತಿ ಪ್ರೀತಿ. ಎಷ್ಟೇ ಕಷ್ಟ ಇದ್ದರು ಆತನಿಗೆ ಕೈ ಮುಗಿಯುವುದು ಮಾತ್ರ ಬಿಡಲಿಲ್ಲ. ಹೀಗೆ ವರ್ಷಕ್ಕೆ ಒಮ್ಮೆ ಧರ್ಮಸ್ಥಳ ಭೇಟಿ ನೀಡುತ್ತಾ ಇದ್ದ ಸಂಗಮೇಶ ಅವರಿಗೆ ಒಂದು ಧರ್ಮಸ್ಥಳದಲ್ಲಿ ಮಲಗಿದ್ದಾಗ ರಾತ್ರಿ ಒಂದು ಅಶರೀರ ವಾಣಿ ಕೇಳಿಸುತ್ತೆ ಯಾರೋ ಒಬ್ಬ ಬವ್ಯಕ್ತಿ ಬಂದು ನೀವು ಇನ್ನೆಷ್ಟು ದಿನ ಹೋಟಲ್ ನಲ್ಲಿ ಕೆಲಸ ಮಾಡ್ತೀಯಾ ಒಂದು ಸಣ್ಣ ಹೋಟಲ್ ಶುರು ಮಾಡು, ಅದಕ್ಕೆ ಸಹಕಾರ ನಾನು ಕೊಡುತ್ತೇನೆ ಎಂಬ ಅಶರೀರ ವಾಣಿ ಕೇಳುತ್ತೆ.

ನಂತರ ಸಂಗಮೇಶ ಅವರು ಮೈಸೂರು ಬಂದಕೂಡಲೇ ತಮ್ಮ ಇಬ್ಬರು ಸ್ನೇಹಿತರ ಸಹಾಯದಿಂದ ಬೀದಿ ಬದಿಯಲ್ಲಿ ಸೈಕಲ್ ನಲ್ಲಿ ಇಡ್ಲಿ ಮತ್ತು ರೈಸ್ ಮಾರುತ್ತಾ ಇದ್ದರು. ಮೊದಲಿಗೆ ವ್ಯಾಪಾರ ಅಷ್ಟೇನೂ ಸರಿ ಇರಲಿಲ್ಲ ಆದ್ರೆ ದಿನ ಕಳೆದಂತೆ ಇವರ ತಿಂಡಿ ರುಚಿಗೆ ಜನ ಹುಡುಕಿಕೊಂಡು ಬಂದರು. ಒಂದೇ ದಿನಕ್ಕೆ ಹತ್ತಾರು ಸಾವಿರ ವ್ಯಾಪಾರ ಬೀದಿಬದಿಯಲ್ಲಿ ಮಾಡುತ್ತಾ ಇದ್ರೂ. ಕೊನೆಗೆ ಒಂದು ಸಣ್ಣ ಹೋಟಲ್ ಶುರು ಮಾಡಿದ ಇವರು. ದಿನ ಕಳೆದಂತೆ ಅಭಿವೃದ್ದಿ ಆಗುತ್ತಾ ಆಗುತ್ತಾ ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ನಿಜಕ್ಕೂ ಇದು ಎಲ್ಲೋ ಇದ್ದ ವ್ಯಕ್ತಿಗೆ ಮಂಜುನಾಥ ಸ್ವಾಮಿಯ ಕೃಪೆ ಸಿಕ್ಕೆ ಇಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇನೆ ಎನುತ್ತಾರೆ ಸಂಗಮೇಶ ಅವರು. ನಿಮ್ಮ ಜೀವನದಲ್ಲಿ ಅಭಿವೃದ್ದಿ ಆಗಬೇಕು ಎನ್ನುವ ಕನಸು ಇದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.