ಅಂಬಾಸಿಡರ್ ಕಾರು ನಿಂತು ಹೋಗಲು ಇದುವೇ ಕಾರಣ

ಇತರೆ ಸುದ್ದಿ

ಅಂದಿನ ಕಾಲದಲ್ಲಿ ಈ ಕಾರನ್ನು ಭಾರತದ ರಸ್ತೆಗಳ ರಾಜ ಎಂದು ಕರೆಯುತ್ತಿದ್ದರು. ಅಂದಿನ ಕಾಲದಲ್ಲಿ ಕಾರು ಅಂದ ತಕ್ಷಣ ಅಂಬಾಸಿಡರ್ ಕಾರು ನೆನಪಿಗೆ ಬರುತ್ತಿತ್ತು ಸುಮಾರು 50 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಭಾರತದ ರಸ್ತೆಯನ್ನು ಆಳಿದ ಇದನ್ನು ನಮ್ಮ ಭಾರತದ ರಸ್ತೆಗಳ ರಾಜ ಎಂದು ಕರೆಯುತ್ತಿದ್ದರು ಜನರ ಮನಸಲ್ಲಿ ಒಂದು ಭಾವನಾತ್ಮಕ ನಂಟನ್ನು ಹೊಂದಿತ್ತು ಇವತ್ತಿಗೂ ಈ ಕಾರನ್ನು ಇಷ್ಟಪಡುವವರು ತುಂಬಾ ಜನ ಇದ್ದಾರೆ ಈ ಕಾರುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವೊಂದು ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ. ಈ ಕಾರನ್ನು ಇಂಗ್ಲೆಂಡನ್ ಒರಿಸ್ ಆಕ್ಸ್ಫರ್ಡ್ 3 ಮಾಡಲನ್ನು ಸ್ವಲ್ಪ ಬದಲಾವಣೆ ಮಾಡಿ 1957 ಅಥವಾ 58 ರ ಹಿಂದೆ ಮುಂದೆ ಅಂಬಾಸಿಡರ್ ಕಾರಾಗಿ ರೂಪಿಸಲಾಯಿತು ಇನ್ನು ಸಿಕೆ ಬಿರ್ಲಾ ಒಡೆತನದಲ್ಲಿ ಪಶ್ಚಿಮ ಬಂಗಾಳದ ಉತ್ತರ ಭಾರತದಲ್ಲಿ ಅಂಬಾಸಿಡರ್ ಘಟಕವನ್ನು ಪ್ರಾರಂಭಿಸಿದರು

ಇದು ಸ್ವಾತಂತ್ರ್ಯ ಕ್ಕೂ ಮುನ್ನ ಗುಜರಾತ್ ನಲ್ಲಿ ಒರಿಸ್ ಕಂಪನಿ ಕಾರುಗಳ ಜೋಡನಾ ಘಟಕವನ್ನು ಹೊಂದಿತು ನಂತರ ಅದೇ ಉದ್ದಿಮೆ ಹಿಂದೂಸ್ತಾನ ಮೋಟಾರ್ಸ್ ಹೆಸರಲ್ಲಿ ಅಂಬಾಸಿಡರ್ ಕಾರಿನ ಜನ್ಮಕ್ಕೆ ಕಾರಣವಾಯಿತು. ಇನ್ನು ಅಂಬಾಸಿಡರ್ ಕಾರಿನ ಇನ್ನೊಂದು ವಿಶೇಷತೆ ಎಂದರೆ ದೇಶಕ್ಕೆ ಮೊದಲ ಡೀಸೆಲ್ ಇಂಜೆನನ್ನು ಪರಿಚಯಿಸಿದ್ದು ಈ ಅಂಬಾಸಿಡರ್ ಕಾರು. ಹಿಂದೂಸ್ತಾನ ಮೋಟಾರ್ಸ್ 56 ವರ್ಷಗಳ ಕಾಲ ಅಂಬಾಸಿಡರ್ ಕಾರುಗಳನ್ನು ಉತ್ಪಾದನೆ ಮಾಡಿದಾಗ ಅದರಲ್ಲಿ 16% ಕಾರುಗಳನ್ನು ನಮ್ಮ ಭಾರತ ಸರ್ಕಾರವೇ ಕೊಂಡುಕೊಂಡಿತು ಇನ್ನು ಈ ಕಾರು ಭಾರತದ ಅಂದಿನ ಘಟಾನುಘಟಿ ರಾಜರ ಮೆಚ್ಚಿನ ಕಾರು ಕೂಡಾ ಆಗಿತ್ತು ಭಾರತದಲ್ಲಿ ಅತಿ ಹೆಚ್ಚು ವರ್ಷ ಈ ಕಾರಿನ ಉತ್ಪಾದನೆ ಆಯಿತು. ಸತತವಾಗಿ ಸುಮಾರು 56 ವರ್ಷಗಳ ಕಾಲ ಈ ಕಾರುಗಳ ಉತ್ಪಾದನೆ ಮಾಡಿದರು ಒಂದು ಸರ್ವೇ ಪ್ರಕಾರ ಭಾರತದ ಕಾರು ಅಫಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಜನರ ಪ್ರಾಣಗಳನ್ನು ಉಳಿಸಿರುವ ಕಾರು ಎಂದರೆ ಅದು ಅಂಬಾಸಿಡರ್ ಕಾರು ಹಾಗಾಗಿ ಇದು ಅಫಘಾತವಾದಾಗ ಪ್ರಾಣ ಉಳಿಸುವ ಏಕೈಕ ಕಾರಾಗಿತ್ತು.

ಮತ್ತೆ 2013 ರಲ್ಲಿ ವರ್ಲ್ಡ್ ಬೆಸ್ಟ್ ಟ್ಯಾಕ್ಸಿ ಎಂದು ಒಂದು ಸ್ವರ್ಧೆಯನ್ನು ಎರ್ಪಡಿಸಲಾಯಿತು ಇದರಲ್ಲಿ ಪ್ರಪಂಚದ ಹಲವಾರು ದೇಶಗಳಿಂದ ಆಯಾ ದೇಶದ ಒಂದೊಂದು ಟ್ಯಾಕ್ಸಿ ಬಂದಿದ್ದವು ಅದರಲ್ಲಿ ಭಾತರದ ಅಂಬಾಸಿಡರ್ ಕೂಡ ಭಾಗವಹಿಸಿತು. ಆ ಸ್ವರ್ಧೆಯಲ್ಲಿ ಪ್ರಪಂಚದ ಎಲ್ಲ ದೇಶಗಳನ್ನು ಹಿಂದಿಕ್ಕಿ ಭಾರತದ ಅಂಬಾಸಿಡರ್ ಕಾರು ದಿ ವರ್ಲ್ಡ್ ಬೆಸ್ಟ್ ಟ್ಯಾಕ್ಸಿ ಎನ್ನುವ ಪ್ರಶಸ್ತಿಗೆ ಇದು ಭಾಗವಾಗಿತ್ತು ವಿಶ್ವದ ಅತಿ ಶ್ರೇಷ್ಠ ಕಾರು ಎಂಬ ಹೆಗ್ಗಳಿಕೆ ಗಳಿಸಿದ್ದು ಅಂಬಾಸಿಡರ್ ಕಾರು ಅದು ಭಾರತದ ಕಾರಿಗೆ ಸಿಕ್ಕ ಮೊದಲ ಹೆಮ್ಮೆ ಕೂಡ ಹೀಗೆ ಕಾರು ಎಂದರೆ ಅಂಬಾಸಿಡರ್ ಕಾರು ಎಂಬ ಕಲ್ಪನೆಯೊಂದಿಗೆ ಬೆಸೆದುಕೊಂಡ ಕಾರು 2000 ರಲ್ಲಿ ಕಡಿಮೆಯಾಯಿತು 1990 ರ ನಂತರ ಭಾರತಕ್ಕೆ ವಿದೇಶಿ ಕಾರುಗಳು ಬರತೊಡಗಿದವು ಹಳೆ ವಿನ್ಯಾಸ ಹೊಂದಿದ ಅಂಬಾಸಿಡರ್ ಕಾರು ನಿಧಾನವಾಗಿ ಆಕರ್ಷಣೆ

ಕಳೆದುಕೊಂಡು ಹಣಕಾಸಿನ ಕೊರತೆ ಕೂಡ ಈ ಕಾರನ್ನು ಹಿಂದೆ ಉಳಿಯುವಂತೆ ಮಾಡಿತು. ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಅಂಬಾಸಿಡರ್ ಕಾರು ವಿಫಲವಾಯಿತು ಇನ್ನು ಹಿಂದೂಸ್ತಾನ ಮೋಟಾರ್ಸ್ ಸಂಸ್ಥೆ 2001 ರಿಂದ ಈಗ ಭಾರಿ ಪ್ರಮಾಣದ ನಷ್ಟವನ್ನು ಅನುಭವಿಸಿತು ತನ್ನ ನೌಕರರಿಗೆ ಸಂಬಳ ಕೊಡುವುದು ಕೂಡ ಕಷ್ಟವಾಗಿತ್ತು ಅಂತಿಮವಾಗಿ 2014 ರಲ್ಲಿ ಅಂಬಾಸಿಡರ್ ಕಾರಿನ್ ಉತ್ಪಾದನೆಯನ್ನು ಹಿಂದೂಸ್ತಾನ ಮೋಟಾರ್ಸ್ ನಿಲ್ಲಿಸಿತು. ಆದರೂ ಭಾರತೀಯರ ಪಾಲಿಗೆ ಅಂಬಾಸಿಡರ್ ಕಾರು ಆಚ್ಚುಮೆಚ್ಚಿನ ಕಾರಾಗಿದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

Leave a Reply

Your email address will not be published.