ನಿಮ್ಮ ಹೆಸರು ಪಿ ಮತ್ತು ಎಮ್ ನಿಂದ ಶುರು ಆಗಿದ್ರೆ

ಜೋತಿಷ್ಯ

ನಿಮ್ಮ ಹೆಸರಿನ ಮೊದಲ ಅಕ್ಷರ ಎಮ್ ಮತ್ತು ಪಿ ಇಂದ ಶುರು ಆದ್ರೆ ಈ ಖಂಡಿತ ಈ ಮಾಹಿತಿ ನೀವು ಓದಲೇ ಬೇಕು ಏಕೆಂದರೆ ನಾವು ನಿಮ್ಮ ಹೆಸರಿಗೆ ಅನುಗುಣವಾಗಿ ನಿಮ್ಮ ಸ್ವಭಾವ ಮತ್ತು ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನಿಮ್ಮ ಹೆಸರಿನ ಆಧಾರದ ಮೇಲೆ ಮಾಹಿತಿ ನೀಡಿದ್ದೇವೆ. ಆಗಿರುವ ಕಾರಣ ಎಮ್ ಮತ್ತು ಪಿ ಅಕ್ಷರಗಳಿಂದ ನಿಮ್ಮ ಹೆಸರು ಶುರು ಆಗಿದ್ರೆ ಈ ಕೂಡಲೇ ಈ ಮಾಹಿತಿ ಸಂಪೂರ್ಣ ಓದಿರಿ. ಸಾವಿರಾರು ಮೈಲಿ ದೂರದಲ್ಲಿ ಇರೋ ಗ್ರಹಗತಿಗಳು ನಮ್ಮ ನಡವಳಿಕೆ ಮತ್ತು ಸ್ವಭಾವ ಎಲ್ಲವನ್ನು ಸಹ ನಿರ್ಧಾರ ಮಾಡುತ್ತದೆ ಎಂದರೆ ನಾವು ನಂಬಲೇ ಬೇಕು ಏಕೆಂದರೆ ನಮ್ಮ ಜೋತಿಷ್ಯ ಶಾಸ್ತ್ರ ನಿನ್ನೆ ಮೊನ್ನೆಯದಲ್ಲ ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.

ನಿಮ್ಮ ಹೆಸರಿನ ಮೊದಲ ಅಕ್ಷರ ಎಮ್ ಮತ್ತು ಪಿ ನಿಂದ ಶುರು ಆಗಿದ್ದರೆ ನೀವು ಸ್ವಲ್ಪ ಹೆಚ್ಚಿನ ಚಿಂತೆಯಲ್ಲಿ ಇರುತ್ತೀರಿ, ನಿಮಗೆ ಮನೆಯಲ್ಲಿ ಹೆಚ್ಚಿನ ರೀತಿಯ ಜವಾಬ್ದಾರಿಗಳು ಇರುತ್ತದೆ. ಹಾಗೆಯೇ ಅಪಾರವಾದ ಸ್ನೇಹಿತರ ಬಳಗ ಸಹ ಇರುತ್ತದೆ. ನೀವು ಒಮ್ಮೆ ಒಮ್ಮೆ ಹೊಟ್ಟೆಗೆ ಸಂಬಂಧ ಪಟ್ಟ ಹತ್ತು ಹಲವು ಸಮಸ್ಯೆಗಳಿಗೆ ಗುರಿ ಆಗುತ್ತೀರಿ ಹಾಗೆಯೇ ನಿಮ್ಮ ಕುಟುಂಬದ ಒಬ್ಬರು ಸದಸ್ಯರು ನಿಮಗೆ ಸದ್ಯದಲ್ಲೇ ಹಣಕಾಸಿನ ವಿಷಯದಲ್ಲಿ ದ್ರೋಹ ಮಾಡುವ ಸಾಧ್ಯತೆ ಸಹ ಇರುತ್ತದೆ. ನಿಮಗೆ ಹೊಸ ರೀತಿಯ ಜವಾಬ್ದಾರಿಗಳು ಬಂದರು ಸಹ ಯಾವುದೇ ಅಡೆ ತಡೆ ಇಲ್ಲದೆ ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತೀರಿ ನಿಮ್ಮ ಹೊಸ ಹೊಸ ಆಲೋಚನೆಗಳಿಗೆ ಉತ್ತಮ ವೇದಿಕೆ ಯಾವಾಗಲು ಸಹ ತೆರೆದಿರುತ್ತದೆ. ಇನ್ನು ನೀವು ಈ ಡಿಸಂಬರ್ ತಿಂಗಳ ಕೊನೆಯಲ್ಲಿ ನಿಮ್ಮ ಮನೆ ದೇವರ ದರ್ಶನ ಪಡೆದರೆ ನಿಮಗೆ ಸಾಕಷ್ಟು ಒಳಿತು ಆಗಲಿದೆ. ನಿಮಗೆ ಸಾಧ್ಯ ಆದ್ರೆ ಹನುಮಂತ ದೇವರಿಗೆ ಪ್ರತಿ ಮಂಗಳವಾರ ತುಳಸಿ ಹಾರ ದೇಗುಲಕ್ಕೆ ಅರ್ಪಣೆ ಮಾಡಿರಿ ಇದು ಸಾಧ್ಯ ಆಗದೆ ಇರೋ ಜನರು

ಒಂದು ಎಲೆ ತುಳಸಿ ತಂದು ಮನೆಯಲ್ಲಿರುವ ಹನುಮಂತ ದೇವರ ಮೂರ್ತಿ ಭಕ್ತಿಯಿಂದ ಅರ್ಪಣೆ ಮಾಡಬೇಕು ಈ ರೀತಿ ಮಾಡಿದ್ರೆ ಖಂಡಿತ ನಿಮ್ಮ ಹತ್ತಾರು ಸಮಸ್ಯೆಗಳು ಕ್ಷಣದಲ್ಲಿ ಮಾಯಾ ಆಗಲಿದೆ ನಿಮ್ಮ ಈ ರಾಶಿಗಳಿಗೆ ಹನುಮಂತನ ಆಶಿರ್ವಾದ ಸಾದ ಕಾಲ ಸಿಗಲಿದೆ. ಎಮ್ ಮತ್ತು ಪಿ ಹೆಸರಿನ ಮೊದಲ ಅಕ್ಷರ ಹೊಂದಿರುವ ನಿಮಗೆ ಜನ್ಮ ನಕ್ಷತ್ರದ ಅನುಗುಣವಾಗಿ ಮತ್ತು ರಾಶಿಯ ಅನುಗುಣವಾಗಿ ಹೆಸರು ಇಟ್ಟಿದ್ದರೆ ಮಾತ್ರ ಈ ಲೇಖನ ಅನ್ವಯ ಆಗಲಿದೆ. ಮನೆಯಲ್ಲಿ ನೆಮ್ಮದಿ ಇಲ್ಲ ಸಾಕಷ್ಟು ಕಿರಿ ಕಿರಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲ ಅಥವ ಮನೆಯಲ್ಲಿ ಮಕ್ಕಳ ಮದ್ವೆ ಮತ್ತು ಭವಿಷ್ಯ ಚಿಂತೆ ಅಥವ ಆಫೀಸಿನಲ್ಲಿ ಸಾಕಷ್ಟು ಸಮಸ್ಯೆಗಳು ಇನ್ನು ಯಾವುದೇ ರೀತಿಯ ಗುಪ್ತ ಮತ್ತು ಆರ್ಥಿಕ ಸಮಸ್ಯೆಗಳು ಏನೇ ಇರಲಿ ಅವುಗಳು ಫೋಟೋ ಮೇಲೆ ನೀಡಿರುವ ಗುರುಗಳ ಬಳಿ ತಿಳಿಸಿ ಸೂಕ್ತ ಪರಿಹಾರ ಪಡೆಯಿರಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.