ನಿಮ್ಮ ಹೆಸರು ಕೆ ಮತ್ತು ಏನ್ ಅಕ್ಷರದಿಂದ ಶುರು ಆಗುತ್ತೆ ಅಂದ್ರೆ

ಜೋತಿಷ್ಯ

ನಿಮ್ಮ ಹೆಸರು ಕೆ ಮತ್ತು ಏನ್ ನಿಂದ ಶುರು ಆಗಲಿದೆ ಅಂದ್ರೆ ಎರಡು ನಿಮಿಷ ಬಿಡುವು ಮಾಡಿಕೊಂಡು ಖಂಡಿತ ಈ ಲೇಖನ ಓದಿ. ಏಕೆಂದರೆ ನಾವು ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಜೀವನದಲ್ಲಿ ನಡೆಯುತ್ತಾ ಇರೋ ಶೈಲಿ ಮತ್ತು ಮನಸ್ತಿತಿ ಮತ್ತು ನಿಮ್ಮ ಮುಂದಿನ ನಡೆಗಳ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ. ಎರಡು ನಿಮಿಷ ಬಿಡುವು ಮಾಡಿಕೊಂಡು ಖಂಡಿತ ಈ ಲೇಖನ ಓದಿ. ಇದು ನಿಮ್ಮ ರಾಶಿ ಮತ್ತು ನಕ್ಷತ್ರಕ್ಕೆ ತಕ್ಕ ಹಾಗೇ ಇಟ್ಟಿದ್ದರೆ ಮಾತ್ರ ಇದು ಅನ್ವಯ ಆಗಲಿದೆ. ಕೆ ಮತ್ತು ಏನ್ ಅಕ್ಷರಗಳು ಶುರು ಆಗುವ ಈ ವ್ಯಕ್ತಿಗಳು ಸಾಕಷ್ಟು ಬುದ್ದಿವಂತ ಜನ ಆಗಿರುತ್ತಾರೆ, ಹಾಗೆಯೇ ಇಂತಹ ವ್ಯಕ್ತಿಗಳು ಯಾವುದನ್ನು ಸಹ ಬೇಗ ನಂಬುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.

ಕೆ ಮತ್ತು ಏನ್ ಈ ಅಕ್ಷರಗಳ ವ್ಯಕ್ತಿಗಳು ಕೆಲವೊಂದು ವಿಷಯದಲ್ಲಿ ನಂಬಿಕೆ ಬರಬೇಕು ಅಂದ್ರೆ ಪರೀಕ್ಷೆ ಮಾಡುವುದು ಸಹ ಇದೆ. ಹಾಗೆಯೇ ಒಮ್ಮೆ ಒಮ್ಮೆ ಅತೀಯಾದ ಆವೇಶ ಸಿಟ್ಟು ಸಹ ನಿಮ್ಮನು ಆವರಿಸುತ್ತದೆ. ಇದುವೇ ನಿಮ್ಮ ಜೀವನಕ್ಕೂ ತೊಂದ್ರೆ ಮಾಡಲಿದೆ. ನೀವು ಕೊಟ್ಟ ಮಾತಿಗೆ ಎಂದು ಸಹ ತಪ್ಪುವ ಕೆಲಸ ಮಾಡೋದಿಲ್ಲ. ಹಣಕಾಸಿನ ವಿಷಯದಲ್ಲಿ ನೀವು ಬಹಳಷ್ಟು ಸೂಕ್ಷ್ಮ ರೀತಿಯಲ್ಲಿ ಇರುತ್ತೀರಿ. ಇನ್ನು ನಿಮ್ಮ ಜೀವನದಲ್ಲಿ ಸರಿಯಾದ ಸಂಗಾತಿ ಆಯ್ಕೆ ಆಗಬೇಕು ಎಂದು ಯುವಕರು ಸಾಕಷ್ಟು ಯೋಚನೆ ಮಾಡುತ್ತಾರೆ, ಇನ್ನು ಕೆ ಮತ್ತು ಏನ್ ಹೆಸರಿನ ಯುವತಿಯರು ಜಿಪುಣತನ ಸ್ವಲ್ಪ ಹೆಚ್ಚಿಗೆ ಇರಲಿದೆ. ಹಾಗೆಯೇ ಒಮ್ಮೆ ಒಮ್ಮೆ ಉದಾಸೀನತೆ ಸಹ ಹೆಚ್ಚಿದೆ.

ಇನ್ನು ಈ ಕೆ ಮತ್ತು ಏನ್ ಎರಡು ಹೆಸರಿನ ವ್ಯಕ್ತಿಗಳು ಜೀವನದಲ್ಲಿ ಅಭಿವೃದ್ದಿ ಆಗಲು ಬೇರೆ ಜನರ ಮೇಲೆ ಅವಲಂಬಿತ ಆಗುವುದಕ್ಕಿಂತ ನಿಮ್ಮ ಸ್ವಯಂ ಬುದ್ದಿಶಕ್ತಿ ಮತ್ತು ಶ್ರಮದ ಮೇಲೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ಆರಾಧ್ಯ ದೈವ ಗಣಪತಿ ಪೂಜೆ ಮಾಡಿರಿ. ಆತನಿಗೆ ಇಷ್ಟವಾದ ಗರಿಕೆ ಹುಲ್ಲು ಪ್ರತಿ ಮಂಗಳವಾರ ಅರ್ಪಣೆ ಮಾಡಿರಿ ಖಂಡಿತ ಆತ ಮಾತ್ರವೇ ನಿಮ್ಮ ಕಷ್ಟಗಳಿಗೆ ಸೂಕ್ತ ಸ್ಪಂದನೆ ನೀಡುತ್ತಾನೆ. ಇನ್ನು ವಿಧ್ಯಬ್ಯಾಸ ಮಾಡುತ್ತಾ ಇರೋ ಯುವಕ ಮತ್ತು ಯುವತಿಯರಿಗೆ ಮುಂದಿನ ದಿನಗಳು ಒಳ್ಳೆಯದೇ ಆಗಲಿದೆ ಆದ್ರೆ ಅಡ್ಡ ದಾರಿ ಹಿಡಿಯದೆ

ನಿಮ್ಮ ಜೀವನದಲ್ಲಿ ಹಠ ಮತ್ತು ಶ್ರದ್ದೆ ಇದ್ದಾರೆ ಮಾತ್ರ ನೀವು ಅಂದುಕೊಂಡಿದ್ದು ಮಾಡಲು ಸಾಧ್ಯ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅದಕ್ಕೆ ಸೂಕ್ತ ಪರಿಹಾರ ನಿಮಗೆ ಗುರು ರಾಘವೇಂದ್ರ ಆಚಾರ್ಯ ಅವರ ಬಳಿ ದೊರೆಯಲಿದೆ. ನಿಮ್ಮ ಜೀವನದಲ್ಲಿ ಇರುವ ಸಕಲ ರೀತಿಯ ಕಷ್ಟಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಚಿಂತೆ ಬೇಡ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

Leave a Reply

Your email address will not be published.