ದೇವರ ದರ್ಶನ ಈ ರೀತಿ ಮಾಡಿರಿ

ದೇವರು

ದೇವಸ್ಥಾನಕ್ಕೆ ಹೋದರೆ ನಿಮಗೆ ದೇವರ ದರ್ಶನ ಜೊತೆಗೆ ಇಷ್ಟು ಉಪಯೋಗ ಸಿಗುತ್ತದೆ. ಸ್ನೇಹಿತರೆ ಮನೆಯಲ್ಲಿ ದೇವರು ಇದ್ದಾನೆ ದೇವಸ್ಥಾನದಲ್ಲಿ ದೇವರು ಇದ್ದಾನೆ ಹಾಗಾದರೆ ದೇವಸ್ಥಾನಕ್ಕೆ ಏಕೆ ಹೋಗಬೇಕು ಇದರ ಹಿಂದೆ ಇರುವ ಅಸಲಿ ಕಾರಣ ಆದರೂ ಏನು ಈ ವಿಷಯ ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಅದೆಷ್ಟೋ ಐತಿಹಾಸಿಕವಾದ ಪುರಾತನವಾದ ದೇವಾಲಯಗಳು ನಮ್ಮ ದೇಶದಲ್ಲಿ ಅಷ್ಟೆ ಅಲ್ಲ ಇನ್ನೂ ಅನೇಕ ಪ್ರದೇಶಗಳಲ್ಲಿ ಇವೆ ಅದೆಷ್ಟೋ ಪುರಾತನ ಕಾಲದಿಂದ ಹಿಂದೂಗಳು ದೇವಳಕ್ಕೆ ಹೋಗುವುದನ್ನು ಪೂಜೆ ಮಾಡುವುದನ್ನು ಮಾಡುತ್ತಿದ್ದಾರೆ ಇನ್ನೂ ಉತ್ಸವಗಳು ಬಂದಾಗ ಭಗವಂತ ನಲ್ಲಿ ಉತ್ಸಾಹ ಅಷ್ಟಿಷ್ಟಲ್ಲ ಯಾವಾಗ ದೇವರನ್ನು ದರ್ಶಿಸಿಕೊಂಡು ಆಶೀರ್ವಾದ ಪಡೆಯುತ್ತೇವೆ ಎಂಬಂತೆ ಎದುರು ನೋಡುತ್ತಾ ಇರುತ್ತಾರೆ ಇನ್ನೂ ಹಬ್ಬಗಳು ಬಂದರೆ ದೇವಾಲಯಗಳಲ್ಲಿ ಇರುವ ಜನ ಸಂದಣಿ ಅಷ್ಟಿಷ್ಟಲ್ಲ

ಇಷ್ಟಕ್ಕೂ ದೇವಾಲಯಕ್ಕೆ ಏಕೆ ಹೋಗುತ್ತಾರೆ ಗೊತ್ತಾ? ನಮ್ಮ ಮನೆಯಲ್ಲಿ ದೇವರು ಇರುತ್ತಾರೆ ದೇವಾಲಯಗಳಲ್ಲೂ ಇರುತ್ತಾರೆ ಹೀಗಿರುವಾಗ ದೇವಾಲಯಗಳಲ್ಲಿ ಏಕೆ ಹೋಗಿ ದೇವರನ್ನು ಪೂಜಿಸಬೇಕು ಮನೆಯಲ್ಲಿ ಏಕೆ ಪೂಜಿಸಬಾರದು ಇವೆಕ್ಕೆಲ್ಲ ಕಾರಣ ತಿಳಿಯೋಣ ಬನ್ನಿ ಯಾವುದೇ ಆಲಯದಲ್ಲಿ ಆದ್ರೂ ಮೊದಲು ವಿಗ್ರಹ ಪ್ರತಿಷ್ಠಾಪನೆ ನಡೆದ ಮೇಲೆ ಅದಕ್ಕೆ ಅನುಗುಣವಾಗಿ ಆಲಯವನ್ನು ನಿರ್ಮಿಸುತ್ತಾರೆ ಏಕೆ ಎಂದರೆ ವಿಗ್ರಹ ಪ್ರತಿಷ್ಠಾಪಿಸಿದ ಕಡೆ ಪಾಸಿಟಿವ್ ಶಕ್ತಿ ಎಲ್ಲಾ ಇರುತ್ತದೆ. ಅದು ಗುಡಿಯ ಮುಖ್ಯ ದ್ವಾರದ ಮೂಲಕ ಹೊರಗೆ ಬರುತ್ತದೆ ಆದ ಕಾರಣ ಗರ್ಭ ಗುಡಿಗೆ ಅಷ್ಟಿಷ್ಟಲ್ಲ ಪ್ರಾಮುಖ್ಯತೆ ನೀಡುತ್ತಾರೆ ಅಲ್ಲಿ ಅದೆಷ್ಟೋ ಶಕ್ತಿಗಳು ಇರುತ್ತದೆ ಗರ್ಭ ಗುಡಿಯಲ್ಲಿ ಬಹಳಷ್ಟು ಶಕ್ತಿ ಇರುವ ಕಾರಣ ಅಲ್ಲಿ ಸಾಕ್ಷಾತ್ ದೇವ ದೇವತೆಗಳು ಓಡಾಡಿ ಇರುತ್ತಾರೆ ಈ ಹಿನ್ನೆಲೆಯಲ್ಲಿ ಅಂತಹ ಪವಿತ್ರವಾದ ಪ್ರದೇಶದಲ್ಲಿ ಪಾದ ರಕ್ಷೆ ಗಳನ್ನ ಹಾಕಿ ಕೊಳ್ಳಬಾರದು ಹಾಗಾಗಿ ದೇವಾಲಯಗಳ ಒಳಗೆ ಚಪ್ಪಲಿ ಹಾಕಲು ಅನುಮತಿ ನೀಡುವುದಿಲ್ಲ ಚಪ್ಪಲಿ ಹಾಕಿಕೊಂಡು ಹೋಗಬಾರದು.

ಇನ್ನೂ ದೇವಾಲಯದಲ್ಲಿ ಇರುವ ಗಂಟೆಯ ವಿಷಯಕ್ಕೆ ಬಂದರೆ ಈ ಗಂಟೆಯ ಈ ಗಂಟೆ ಹೊಡೆಯುವುದರಿಂದ ಅದ್ರಿಂದ ಬರುವ ಧ್ವನಿ ಏಳು ಸೆಕೆಂಡ್ ಗಳ ಕಾಲ ಇರುತ್ತದೆ ಈ ಹಿನ್ನೆಲೆಯಲ್ಲಿ ಈ ಧ್ವನಿ ನಮ್ಮ ಮೆದುಳಿನಲ್ಲಿ ಇರುವ ಬಲ ಎಡ ಭಾಗಗಳನ್ನು ಪ್ರೇರೇಪಿಸುತ್ತದೆ ಇದರಿಂದ ದೇಹದಲ್ಲಿ ಇರುವ ಏಳು ಪ್ರಮುಖ ರೋಗ ನಿರೋಧಕ ವ್ಯವಸ್ಥೆಗಳು ಉತ್ತೇಜನ ಗೊಂಡು ಬಲಗೊಳ್ಳುತ್ತದೆ ಇದರಿಂದ ನಮಗೆ ಇರುವ ಅನಾರೋಗ್ಯ ಗಳು ಗುಣ ಆಗುತ್ತದೆ ಇದೆಲ್ಲಂಕ್ಕಿತ ದೇವಾಲಯದಲ್ಲಿ ಇರುವ ಕುಂಕುಮವನ್ನು ಹಣೆಗೆ ಎರಡು ಹುಬ್ಬುಗಳ ನಡುವೆ ಧರಿಸಿದರೆ ಅದರಿಂದ ನಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ ಇದು ನಮ್ಮನ್ನು ಆರೋಗ್ಯವಾಗಿ ಇರುತ್ತದೆ ಏಕಾಗ್ರತೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಗರ್ಭಗುಡಿಯಲ್ಲಿ ಕರ್ಪೂರವನ್ನು ಬೆಳಗಿಸಿ ಸ್ವಾಮಿಗೆ ಆರತಿ ಮಾಡುತ್ತಾರೆ ಈ ಸಮಯದಲ್ಲಿ ಬರುವ ಹೊಗೆ ಉಸಿರಾಡಿದರೆ ನಮಗೆ ಅದೆಷ್ಟು ಆರೋಗ್ಯ ಪ್ರಯೋಜನಗಳು ಉಂಟಾಗುತ್ತದೆ ಅಷ್ಟೆ ಅಲ್ಲ ಆರತಿ ಬೆಳಕಿನಲ್ಲಿ ಸ್ವಾಮಿಯನ್ನು ದರ್ಶಿಸಿ ಕೊಳ್ಳುವುದು ಉತ್ತಮವಂತೆ ಆರತಿ ಕೈಯಲ್ಲಿ ಮುಟ್ಟಿಕೊಂಡು ಅದನ್ನು ಕಣ್ಣಿಗೆ ಸ್ಪರ್ಶಿಸಿ ಕೊಂಡರೆ ಅದರಿಂದ ಕಣ್ಣಿನ ಬಳಿ ಇರುವ ನಾಡಿಗಳು ಉತ್ತೇಜನಗೊಳ್ಳುತ್ತದೆ. ಏನೇ ಸಮಸ್ಯೆಗಳು ಇದ್ದರು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ

Leave a Reply

Your email address will not be published.