ಶಾಸ್ತ್ರದ ಪ್ರಕಾರ ಇಂತಹ ಜನರಿಗೆ ಆಯುಷ್ಯ ಹೆಚ್ಚಿಗೆ ಇರುತ್ತದೆ

ಜೋತಿಷ್ಯ

ನಮಸ್ತೆ ಗೆಳೆಯರೆ ಜನ್ಮ ಕುಂಡಲಿ ಹಾಗೂ ರಾಶಿಗಳ ಸಹಾಯದಿಂದ ಯಾವುದೇ ವ್ಯಕ್ತಿಯ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಈ ಲೇಖನದಲ್ಲಿ ವ್ಯಕ್ತಿಯ ಗುಣ ಸ್ವಭಾವ ಪರಿಗಣಿಸುವುದರ ಮೂಲಕ ಯಾವ ರಾಶಿಯವರ ಆಯಸ್ಸು ಹೆಚ್ಚಾಗಿರುತ್ತದೆ ತಿಳಿಯೋಣ. ಮೊದಲನೇದಾಗಿ ಮೇಷ ರಾಶಿ: ಗೆಳೆಯರೇ ಮೇಷ ರಾಶಿಯವರು ಸಕ್ರಿಯವಾದಂತ ರಾಶಿ ಎಂದು ಹೇಳಬಹುದು ಇವರು ಯಾವುದೇ ಕೆಲಸ ಮಾಡುವುದರಲ್ಲಿ ತುಂಬಾನೇ ಎಚ್ಚರಿಕೆಯಿಂದ ಇರುತ್ತಾರೆ ಇವರಿಗೆ ಕೆಲಸಕ್ಕೆ ಏನಾದರೂ ಕೆಟ್ಟದಾಗುತ್ತದೆ ಎಂದು ಗೊತ್ತಾದರೆ ತುಂಬಾನೇ ಎಚ್ಚರಿಕೆಯಿಂದ ಇರುತ್ತಾರೆ

ಮೈಯೆಲ್ಲ ಕಣ್ಣು ಅನ್ನುವ ಹಾಗೆ ಅವರು ಇರುತ್ತಾರೆ ಪ್ರತಿಯೊಂದು ವಿಷಯವನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸುತ್ತಾರೆ ಆದ್ದರಿಂದ ಇವರಿಗೆ ಆಗುವ ಅನಾಹುತಗಳು ಕಡಿಮೆ ಎಂದು ಹೇಳಲಾಗುತ್ತದೆ ಹಾಗಾಗಿ ಇವರ ಆಯಸ್ಸು ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತದೆ. ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿ : ಈ ರಾಶಿಯವರಿಗೆ ಅದ್ಭುತವಾದ ಶಕ್ತಿ ಇರುತ್ತದೆ ಇವರ ಜೀವನದಲ್ಲಿ ಮುಂದೆ ಏನಾದರೂ ಆಗುತ್ತದೆ ಎಂದು ಮುಂಚಿತವಾಗಿ ಇವರಿಗೆ ತಿಳಿಯುತ್ತದೆ ಏನಾದರೂ ದುಃಖದ ಆಗುವುದರ ಮೂಲಕ ಹಾಗೂ ಕನಸಿನ ರೂಪದಲ್ಲಿ ಇವರಿಗೆ ಮುಂದೆ ಭವಿಷ್ಯದಲ್ಲಿ ಆಗುವ ಘಟನೆ ಬಗ್ಗೆ ಸೂಚನೆ ಬತ್ತದೆ ಹಾಗಾಗಿ

ಆ ಪರಿಸ್ಥಿತಿಯನ್ನು ಇವರು ಸರಿಯಾಗಿ ಅರ್ಥಮಾಡಿಕೊಂಡು ಅದು ಆಗದೇ ರೀತಿ ಏನಾದರೂ ಮುನ್ಸೂಚನೆಯನ್ನು ತೆಗೆದುಕೊಂಡರೆ ತುಂಬಾ ವರ್ಷಗಳು ಇವರು ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಏನಾದರೂ ಕೆಟ್ಟದಾಗುತ್ತದೆ ಎಂದು ಮೊದಲೇ ಮುನ್ಸೂಚನೆ ದೊರೆತರೆ ನೀವು ಯಾವುದಾದರೂ ಕೆಲಸವನ್ನು ಮಾಡಲು ಹೊರಟರೆ ಅದನ್ನು ಮಾಡಬೇಡಿ ಹಾಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ ನಿಮ್ಮ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳಿ ಒಳ್ಳೆಯದಾಗುತ್ತದೆ. ಮೂರನೇದಾಗಿ ಕುಂಭ ರಾಶಿ: ಈ ರಾಶಿಯವರಿಗೆ ಯಾವುದೇ ಸಂದರ್ಭವನ್ನಾಗಲಿ ಹೇಗೆ ನಿಭಾಯಿಸಬೇಕು ಎನ್ನುವುದು ತುಂಬಾ ಚೆನ್ನಾಗಿ ಗೊತ್ತಿರುತ್ತದೆ

ಆದ್ದರಿಂದ ಎಂತಹದ್ದೇ ಕೆಟ್ಟ ಸಂಗತಿ ಬಂದರು ಕೂಡ ಅದರಿಂದ ಹೇಗೆ ಹೊರಬರಬೇಕು ಎನ್ನುವುದು ಇವರಿಗೆ ಗೊತ್ತಿರುತ್ತದೆ ತುಂಬಾನೇ ಜಾಣತನದಿಂದ ತಾಳ್ಮೆಯಿಂದ ಆ ಸಂದರ್ಭವನ್ನು ನಿಭಾಯಿಸುತ್ತಾರೆ ಈ ಒಂದು ಅದ್ಭುತವಾದ ಶಕ್ತಿ ಇರುವುದರಿಂದ ಇವರಿಗೆ ಆಯಸ್ಸು ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುತ್ತದೆ ಇದಲ್ಲದೆ ಇವರು ತುಂಬಾನೇ ಧೈರ್ಯವಂತ ರಾಗಿರುತ್ತಾರೆ ಎಂತಹದೇ ಕೆಟ್ಟ ಪರಿಸ್ಥಿತಿಯಲ್ಲಿ ಅವರು ಹೆದರುವುದಿಲ್ಲ ಆ ಸಂಗತಿಯಿಂದ ಹೊರಗೆ ಬರಲು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ ಹಾಗಾಗಿ ವಾಸ್ತವವಾಗಿ ಇವರ ಆಯಸ್ಸು ಹೆಚ್ಚಾಗಿರುತ್ತದೆ. ಇನ್ನು ನಾಲ್ಕನೇ ರಾಶಿ ಕನ್ಯಾ ರಾಶಿ: ಕನ್ಯಾ ರಾಶಿಯವರು ತುಂಬಾನೇ ಬುದ್ಧಿವಂತಿಕೆಗೆ ಹೆಸರು ಆಗಿರುತ್ತಾರೆ ಇವರಿಗೂ ಕೂಡ ಎಂತಹದೇ ಕೆಟ್ಟ ಪರಿಸ್ಥಿತಿಯನ್ನು ಕೂಡ ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿರುತ್ತದೆ ಹಾಗೂ

ಅವರ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ತೆಗೆದುಕೊಳ್ಳುತ್ತಾರೆ ಯಾವುದಾದರೂ ಪದಾರ್ಥವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದರೆ ಅದನ್ನು ಯಾವುದೇ ಕಾರಣಕ್ಕೂ ತಿನ್ನುವುದಿಲ್ಲ ಆರೋಗ್ಯವಂತರಾಗಿರಲು ಮಾಡಬೇಕಾದ ಎಲ್ಲಾ ವಿಧಾನಗಳನ್ನು ಇವರು ಮಾಡುತ್ತಾರೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದರಿಂದ ಇವರ ಆಯಸ್ಸು ಹೆಚ್ಚಾಗಿರುತ್ತದೆ. ಗೆಳೆಯರೇ ಈ 4 ರಾಶಿಯವರಿಗೆ ಆಯಸ್ಸು ಹೆಚ್ಚಾಗಿರುತ್ತದೆ ಎಂದು ಅವರ ಭವಿಷ್ಯದ ಮೂಲಕ ಸ್ವಭಾವದ ಮೂಲಕ ಹೇಳಲಾಗುತ್ತದೆ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published.