ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಎಂದಿಗೂ ಕೂಡ ಮುಟ್ಟಬಾರದು

ಉಪಯುಕ್ತ ಸಲಹೆ

ಹೆಂಗಸರು ಮನೆಯಲ್ಲಿ ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ಐದು ವಸ್ತುಗಳನ್ನು ಮುಟ್ಟಲು ಹೋಗಬಾರದು ಈ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಶ ಮಾಡಬಾರದು ನೀವು ಏನಾದರೂ ಗೊತ್ತೋ ಗೊತ್ತಿಲ್ಲದೆ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಮನೆಯಲ್ಲಿ ದಾರಿದ್ರ್ಯ ದೋಷಗಳು ಉಂಟಾಗುತ್ತದೆ. ಆದಷ್ಟು ನೀವು ನೋಡಿಯೇ ಇರುತ್ತೀರಿ ಮನೆಯಲ್ಲಿ ಇದ್ದಕಿದ್ದ ಹಾಗೆ ಚೇಳು ಕಾಣಿಸುವುದು ಹಾವು ಕಾಣಿಸುವುದು ಯಾವುದಾದರೂ ರೀತಿ ಮನೆಯಲ್ಲಿ ಹಾವುಗಳು ಕಾಣಿಸುವುದು ಈ ರೀತಿ ಪದೇ ಪದೇ ನಡೆಯುತ್ತಾ ಇದ್ದರೆ ಇಂತಹ ತಪ್ಪುಗಳನ್ನು ನೀವು ಮಾಡುತ್ತಾ ಇದ್ದೀರಿ ಎನ್ನುವ ಸಂಕೇತ ಇದು ನೀಡುತ್ತದೆ.

ಯಾವ ವಸ್ತುಗಳನ್ನು ಈ ಸಮಯದಲ್ಲಿ ಮುಟ್ಟಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಕೆಲವರು ಈ ವಿಚಾರಗಳನ್ನು ಈಗಿನ ಕಾಲದಲ್ಲಿ ನಿಜವಾಗಿಯೂ ನಂಬುವುದಿಲ್ಲ ಆದರೆ ಆಗಿನ ಕಾಲದಲ್ಲಿ ಇದನ್ನು ಎಲ್ಲರೂ ಪಾಲಿಸಿದ್ದಾರೆ ಅದರಲ್ಲಿಯೂ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಗೋಮಾತೆ ಸ್ಪರ್ಶ ಮಾಡಬಾರದು ಗೋಮಾತೆ ಮುಟ್ಟಬಾರದು ಇದು ಅತಿ ಮುಖ್ಯವಾದ ವಿಷಯ. ಇನ್ನೂ ಎರಡನೆಯದು ನಿಮ್ಮ ಮನೆಯಲ್ಲಿ ಅಥವಾ ಬೇರೆಯವರ ಮನೆಯಲ್ಲಿ ಮುಟ್ಟಾದ ಸಮಯದಲ್ಲಿ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು ನಿಮ್ಮ ನೆರಳು ಕೂಡ ಅದಕ್ಕೆ ಬೀಳಬಾರದು

ಹೌದು ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಈ ರೀತಿ ಮಾಡಲೇ ಬಾರದು. ಇನ್ನೂ ಮೂರನೆಯದು ಯಾವುದೇ ಕಾರಣಕ್ಕೂ ಅರಳಿ ಎಲೆ ಆಗಿರಬಹುದು ಅರಳಿ ಮರ ಆಗಿರಬಹುದು ಯಾವುದೇ ಕಾರಣಕ್ಕೂ ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು. ಶ್ರೀ ವಿಷ್ಣು ವಾಸ ಇರುವ ಅರಳಿ ಎಲೆಯನ್ನು ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು ಇದರಿಂದ ದೋಷಗಳು ಉಂಟಾಗುತ್ತದೆ. ಇನ್ನೂ ನಾಲ್ಕನೆಯದು ಏನು ಎಂದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ದೇವರ ಕೋಣೆಯ ಒಳಗೆ ಹೋಗಬಾರದು ದೇವರ ಕೋಣೆಯಲ್ಲಿ ಇರುವ ವಸ್ತುಗಳನ್ನು ಮುಟ್ಟಬಾರದು.

ಹೌದು ಸ್ನೇಹಿತರೆ ಎಷ್ಟೋ ಸಮಯದಲ್ಲಿ ನಿಮ್ಮ ಮನೆಯ ದೇವರ ಕೋಣೆಯ ವಸ್ತುಗಳನ್ನು ಕೆಲವೊಮ್ಮೆ ಹೊರಗೆ ಇಟ್ಟು ಇರುತ್ತೀರಿ ಅದನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಹಾಗೂ ನಿಮ್ಮ ಕೈಯಾರೆ ಯಾವುದೇ ಕಾರಣಕ್ಕೂ ದೀಪಗಳನ್ನು ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು ಇದರಿಂದ ದೋಷಗಳು ಉಂಟಾಗುತ್ತದೆ. ಎಲ್ಲಾ ರೀತಿಯಲ್ಲಿ ಕೂಡ ಮನೆಯನ್ನು ಶುದ್ಧ ಗೊಳಿಸಿ ನಂತರ ನೀವು ಪೂಜೆಯನ್ನು ಮಾಡಬೇಕು ಅದರಿಂದ ಮುಟ್ಟಾದ ಸಮಯದಲ್ಲಿ ಯಾರು ಕೂಡ

ಪೂಜೆ ಮಾಡುವುದಿಲ್ಲ ದೇವರ ಸಾಮಗ್ರಿಗಳನ್ನು ಕೂಡ ಮುಟ್ಟಬಾರದು. ಇನ್ನೂ ದೇವರ ವಸ್ತ್ರಗಳನ್ನು ಕೂಡ ನೀವು ಮುಟ್ಟಬಾರದು ದೇವರ ಕೋಣೆಯಲ್ಲಿ ಬಳಸುವ ಬಟ್ಟೆಯನ್ನು ಕೂಡ ನೀವು ಮುಟ್ಟಬಾರದು. ಹೌದು ಈ ರೀತಿಯ ವಸ್ತುಗಳನ್ನು ನೀವು ಯಾವುದೇ ಕಾರಣಕ್ಕೂ ಕೂಡ ಎಂತಹ ಪರಿಸ್ಥಿತಿಯಲ್ಲಿ ಕೂಡ ಮುಟ್ಟಬಾರದು ಇದರಿಂದ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ನಷ್ಟ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ ಇದನ್ನು ಹೆಣ್ಣು ಮಕ್ಕಳು ಚಾಚೂ ತಪ್ಪದೆ ಪಾಲಿಸಬೇಕು.

ಶಕ್ತಿ ದೇವತೆ ಹೊರನಾಡು ಅನ್ನಪೂರ್ಣೆಶ್ವರಿ ದೇವಿ ಆಶೀರ್ವಾದ ಪಡೆಯುತ್ತಾ ನಿಮ್ಮ ಜೀವನದಲ್ಲಿ ಆಗಿರುವ ಕಷ್ಟಗಳಿಗೆ ಒಂದೇ ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಕರೆ ಮಾಡಿರಿ 9538175275 ಜೀವನದಲ್ಲಿ ನೀವು ನೆಮ್ಮದಿ ಕಳೆದುಕೊಂಡು ಸಂಕಷ್ಟಗಳಿಂದ ಇದ್ದರೆ ಖಂಡಿತ ಅಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ 9538175275 ನಿಮಗೆ ಉದ್ಯೋಗ ವಿಷಯದಲ್ಲಿ ಸಮಸ್ಯೆಗಳು ಬಂದಿದ್ರೆ ನಿಶ್ಚಿತ ಪರಿಹಾರ ಆಗುತ್ತದೆ ಒಳ್ಳೆಯ ಉದ್ಯೋಗ ಪಡೆಯಲು ಮತ್ತು ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭ ಸಿಗಲು ಮತ್ತು ಕಂಕಣ ಭಾಗ್ಯ ದೊರೆಯಲು ಕರೆ ಮಾಡಿರಿ 9538175275 ಎಲ್ಲ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ನಿಶ್ಚಿತ 9538175275

Leave a Reply

Your email address will not be published.