ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಇವತ್ತೇ ಈ ಕೆಲಸ ಮಾಡಿರಿ

ಜೋತಿಷ್ಯ

ಆಕಸ್ಮಿಕವಾಗಿ ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಈ ರೀತಿ ಮಾಡಿ. ನಮಸ್ಕಾರ ಸ್ನೇಹಿತರೆ ಆಕಸ್ಮಿಕವಾಗಿ ರಸ್ತೆಯಲ್ಲಿ ಹಣ ಅಥವಾ ನಾಣ್ಯ ಸಿಕ್ಕರೆ ಒಳ್ಳೆಯದು ಅಥವಾ ಕೆಟ್ಟದಾ, ಇದರಿಂದ ಆಗುವ ಪರಿಣಾಮ ಏನು, ಸಿಕ್ಕಿರುವ ನಾಣ್ಯವನ್ನು ಏನು ಮಾಡಬೇಕು ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ, ರಸ್ತೆಯಲ್ಲಿ ಓಡಾಡುವಾಗ ಕೆಲವರಿಗೆ ಹಣ ಅಥವಾ ನಾಣ್ಯಗಳು ಸಿಕ್ಕಿರುತ್ತವೆ, ಹಾಗೆಯೇ ಕೆಲವು ಜನರಿಗೆ ಏನಾದರೂ ರಸ್ತೆಯಲ್ಲಿ ಓಡಾಡುವಾಗ ನಾಣ್ಯ ಸಿಕ್ಕಿದರೆ ಅದನ್ನು ಏನು ಮಾಡಬೇಕು? ಅದನ್ನು ನೇರವಾಗಿ ದೇವರ ಹುಂಡಿಗೆ ಹಾಕುವುದಾ ಅಥವಾ ಅದನ್ನು ನಾವೇ ಇಟ್ಟುಕೊಳ್ಳುವುದ ಎಂಬ ಗೊಂದಲಗಳು ಪ್ರತಿಯೊಬ್ಬರಿಗೂ ಹೆಚ್ಚಾಗಿ ಕಾಡುತ್ತವೆ.

ಹಾಗಾದರೆ ಶಾಸ್ತ್ರಗಳಲ್ಲಿ ರಸ್ತೆಯಲ್ಲಿ ಸಿಕ್ಕಂತಹ ಹಣಕಾಸನ್ನು ಏನು ಮಾಡಿದರೆ ನಮಗೆ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ, ಧನ ವೃದ್ಧಿಯೂ ಆಗುತ್ತದೆ ಎನ್ನುವುದರ ಬಗ್ಗೆ ಶಾಸ್ತ್ರಗಳಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಹಣ ಅಥವಾ ನಾಣ್ಯ ವೆಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ, ಆಕಸ್ಮಿಕವಾಗಿ ಏನಾದರೂ ನಾಣ್ಯವು ಕಾಲಿಗೆ ಸಿಕ್ಕರೆ ಅದನ್ನು ಮೊದಲು ಎತ್ತಿ ನಮಸ್ಕಾರ ಮಾಡಿಕೊಳ್ಳಲಾಗುತ್ತದೆ ನಂತರ ಅದನ್ನು ಇಟ್ಟುಕೊಳ್ಳುತ್ತೇವೆ. ಹಾಗೆಯೇ ಆಕಸ್ಮಿಕವಾಗಿ ಏನಾದರೂ ರಸ್ತೆಯಲ್ಲಿ ಓಡಾಡುವಾಗ ಯಾರದು ಬೇರೆಯವರ ದುಡ್ಡು ಅಥವಾ ನಾಣ್ಯ ಸಿಕ್ಕಾಗ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು, ಅದನ್ನು

ನೀವೇ ನಿಮ್ಮ ಜೊತೆಯಲ್ಲಿಯೂ ಇಟ್ಟುಕೊಳ್ಳಬಾರದು, ದೇವರ ಹುಂಡಿಗೂ ಸಹ ಹಾಕಬಾರದು. ಹಾಗಾದರೆ ರಸ್ತೆಯಲ್ಲಿ ಸಿಕ್ಕಂತಹ ಹಣವನ್ನು ಏನು ಮಾಡಬೇಕು ಎಂದರೆ ಅದನ್ನು ನೀವು ಆ ದಿನ ಜೇಬಿನಲ್ಲಿ ಇಟ್ಟುಕೊಂಡು ಮನೆಗೆ ಬರಬೇಕು, ಮನೆಗೆ ಬಂದನಂತರ ಮೊದಲು ಸ್ನಾನವನ್ನು ಮಾಡಿ ನಂತರ ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ದೇವರ ಮುಂದೆ ಇಟ್ಟು ಆ ಅಕ್ಕಿಯ ಮೇಲೆ ಸಿಕ್ಕಂತಹ ನಾಣ್ಯವನ್ನು ಇಡಬೇಕು, ನಂತರ ಆ ನಾಣ್ಯಕ್ಕೆ ಅರಿಶಿನ-ಕುಂಕುಮವನ್ನು ಇಟ್ಟು ಪೂಜೆಯನ್ನು ಮಾಡಬೇಕು ಪ್ರತಿನಿತ್ಯ ನೀವು ಪೂಜೆ ಮಾಡುವಾಗ ಅದಕ್ಕೂ ಸಹ ಪೂಜೆಯನ್ನು ಮಾಡಬೇಕು,

ರಾಜ ಮಹಾಲಕ್ಷ್ಮಿದೇವಿ ನಿಮಗೆ ನೀಡಿರುವ ಸೂಚನೆಯೂ ಇದಾಗಿರುತ್ತದೆ. ಇನ್ನೂ ಜನರು ಇದು ಆಕಸ್ಮಿಕವಾಗಿ ನಡೆದ ಘಟನೆ ಇದನ್ನು ನಂಬಬೇಕಾ, ಇದರಿಂದ ಹಣಕಾಸಿನ ಸಮಸ್ಯೆಗಳು ಕಳೆದುಹೋಗುತ್ತವೆಯ ಎಂಬ ಸಂಶಯವೂ ಬರುತ್ತದೆ, ಆದರೆ ಇದನ್ನು ಪ್ರತಿಯೊಬ್ಬರು ಸಹ ನಂಬಲೇಬೇಕು. ಅದರಿಂದ ಮುಂದೇನಾದರೂ ನಿಮಗೆ ರಸ್ತೆಯಲ್ಲಿ ಆಕಸ್ಮಿಕವಾಗಿ ಓಡಾಡುವಾಗ ಈ ರೀತಿಯಾದ ನಾಣ್ಯವು ಸಿಕ್ಕರೆ ತಪ್ಪದೇ ಈ ಒಂದು ನಿಯಮವನ್ನು ಪಾಲಿಸಿ ನೋಡಿ ಹಣಕಾಸಿನ ಸಮಸ್ಯೆಗಳೂ ಕಡಿಮೆಯಾಗುತ್ತವೆ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹವು ನಿಮಗೆ ಪ್ರಾಪ್ತಿಯಾಗುತ್ತದೆ.

ನಿಮಗೆ ಆಕಸ್ಮಿಕವಾಗಿ ಸಿಕ್ಕಂತಹ ನಾಣ್ಯವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಅದು ಪ್ರತಿನಿತ್ಯ ನಿಮಗೆ ಸಿಗುವುದಿಲ್ಲ ಆಕಸ್ಮಿಕವಾಗಿ ನಿಮಗೆ ಯಾವುದು ಒಂದು ದಿನ ಸಿಗುವಂತದ್ದು, ಆದ್ದರಿಂದ ಆ ನಾಣ್ಯಕ್ಕೆ ವಿಶೇಷವಾದ ಶಕ್ತಿ ಇರುತ್ತದೆ, ಯಾರದೋ ದುಡ್ಡು ನಿಮ್ಮ ಪಾಲಾಗಿದೆ ಎಂದರೆ ಅದು ನಿಮ್ಮ ಋಣ. ರಸ್ತೆಯಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಸಿಕ್ಕಂತಹ ನಾಣ್ಯವನ್ನು ಎತ್ತಿಕೊಂಡು ಲಕ್ಷ್ಮೀದೇವಿಯ ಸಂಕಲ್ಪವನ್ನು ಮಾಡಿಕೊಂಡು ನಮಸ್ಕರಿಸಿ ಕೊಂಡು ಅದನ್ನು ಆ ದಿನವೇ ನೀವು ಮನೆಗೆ ತಂದು ಆ ನಾಣ್ಯವನ್ನು ನೀರಿನಲ್ಲಿ ತೊಳೆದು ನೀವು ಸಹ ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತುಂಬಿ ಅದರ ಮೇಲೆ ನಾಣ್ಯವನ್ನು ಇಟ್ಟು

ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾ ಶಾಶ್ವತವಾಗಿ ಅದನ್ನು ದೇವರಕೋಣೆಯಲ್ಲಿಯೇ ಇಡಬೇಕು, ಲಕ್ಷ್ಮೀದೇವಿಯ ಅದರಲ್ಲಿ ನೆಲೆಸಿದ್ದಾಳೆ ಎಂದು ಭಾವಿಸಿ ಭಕ್ತಿಯಿಂದ ಪ್ರತಿನಿತ್ಯ ನೀವು ಮನೆಯಲ್ಲಿ ಪೂಜೆಯನ್ನು ಮಾಡುವಾಗ ಅದಕ್ಕೂ ಸಹ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತದೆ, ಆ ನಾಣ್ಯದ ಮೂಲಕವೇ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬಂದಿರುತ್ತಾಳೆ. ಪ್ರತಿಯೊಬ್ಬರಿಗೂ ಸಹ ಹೀಗೆ ಆಕಸ್ಮಿಕವಾಗಿ ನಾಣ್ಯವು ಸಿಗುವುದಿಲ್ಲ

ಅದೃಷ್ಟ ಇರುವವರಿಗೆ ಮಾತ್ರ ಹೀಗೆ ರಸ್ತೆಯಲ್ಲಿ ಆಕಸ್ಮಿಕವಾಗಿ ನಾಣ್ಯವು ಸಿಗುವುದು ಆದ್ದರಿಂದ ಯಾರಿಗಾದರೂ ರಸ್ತೆಯಲ್ಲಿ ಓಡಾಡುವಾಗ ಆಕಸ್ಮಿಕವಾಗಿ ನಾಣ್ಯವು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ನಾವು ಹೇಳಿದ ಹಾಗೆ ಮಾಡಿದರೆ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ಸಹ ದೂರವಾಗುತ್ತದೆ ವಿಶೇಷವಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಹಣಕಾಸಿನ ಸುಧಾರಣೆಗಳು ಕಂಡುಬರುತ್ತವೆ,

ಶಕ್ತಿ ದೇವತೆ ಹೊರನಾಡು ಅನ್ನಪೂರ್ಣೆಶ್ವರಿ ದೇವಿ ಆಶೀರ್ವಾದ ಪಡೆಯುತ್ತಾ ನಿಮ್ಮ ಜೀವನದಲ್ಲಿ ಆಗಿರುವ ಕಷ್ಟಗಳಿಗೆ ಒಂದೇ ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಕರೆ ಮಾಡಿರಿ 9538175275 ಜೀವನದಲ್ಲಿ ನೀವು ನೆಮ್ಮದಿ ಕಳೆದುಕೊಂಡು ಸಂಕಷ್ಟಗಳಿಂದ ಇದ್ದರೆ ಖಂಡಿತ ಅಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ 9538175275 ನಿಮಗೆ ಉದ್ಯೋಗ ವಿಷಯದಲ್ಲಿ ಸಮಸ್ಯೆಗಳು ಬಂದಿದ್ರೆ ನಿಶ್ಚಿತ ಪರಿಹಾರ ಆಗುತ್ತದೆ ಒಳ್ಳೆಯ ಉದ್ಯೋಗ ಪಡೆಯಲು ಮತ್ತು ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭ ಸಿಗಲು ಮತ್ತು ಕಂಕಣ ಭಾಗ್ಯ ದೊರೆಯಲು ಕರೆ ಮಾಡಿರಿ 9538175275 ಎಲ್ಲ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ನಿಶ್ಚಿತ 9538175275

Leave a Reply

Your email address will not be published.