ತುಳಸಿ ಗಿಡದಿಂದ ಸಮಸ್ಯೆಗಳಿಗೆ ಪರಿಹಾರ

ಜೋತಿಷ್ಯ

ತುಳಸಿ ಗಿಡಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ಮಹತ್ವ ಇದೆ. ತುಳಸಿ ಗಿಡವನ್ನು ನಾವು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳುತ್ತೇವೆ ಈ ತುಳಸಿ ಗಿಡದಿಂದ ನಿಮ್ಮ ಮನೆಯಲ್ಲಿ ಆಗುವ ಅನೇಕ ಸಮಸ್ಯೆಗಳನ್ನು ನಾವು ನಿವಾರಣೆ ಮಾಡಬಹುದು ಮತ್ತು ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಅದರದ್ದೇ ಆದ ಸ್ಥಾನ ಮಾನ ಇದೆ ಹಾಗಾಗಿ ನಿಮ್ಮ ಮನೆಯಲ್ಲಿ ಆಗುವ ಸಮಸ್ಯೆಗಳನ್ನು ಕೇವಲ ಒಂದು ತುಳಸಿ ಗಿಡದ ಎಲೆಗಳಿಂದ ನಿವಾರಣೆ ಮಾಡಬಹುದು ಅದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ. ಹೌದು ಕೇವಲ ತುಳಸಿ ಎಲೆಗಳಿಂದ ನಿಮ್ಮ ಮನೆಯಲ್ಲಿ ಆಗುವ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಈ ತುಳಸಿ ಎಲೆಯನ್ನು ಕಿತ್ತು ನೀವು ದೇವರಿಗೆ ಮುಡಿಸಬಾರದು. ಏಕೆಂದರೆ ತುಳಸಿ ಯನ್ನು ಕಿತ್ತು ದೇವರಿಗೆ ಮುಡಿಸಿದರೆ ಅದು ಕೆಟ್ಟ ಅಪಶಕುನ.

ತುಳಸಿ ಗಿಡವನ್ನು ಲಕ್ಷ್ಮಿ ಸ್ವರೂಪ ಎಂದು ಕರೆಯುತ್ತೇವೆ ಹಾಗಾಗಿ ಕಿತ್ತರೆ ಲಕ್ಷ್ಮಿ ತಾಯಿಯನ್ನು ನೀವು ಹೊರಗಡೆ ಕಳುಹಿಸಿದ ಹಾಗೆ ಆಗುತ್ತದೆ ನಿಮ್ಮ ಮನೆಯಲ್ಲಿ ದರಿದ್ರ ಶುರು ಆಗುತ್ತದೆ ಹಾಗಾಗಿ ತುಳಸಿ ಗಿಡವನ್ನು ನೀವು ಕೀಳಬಾರದು. ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ ಆರ್ಥಿಕ ಸಮಸ್ಯೆ ಇದ್ದರೆ ಎಷ್ಟೇ ದುಡಿದರೂ ಖರ್ಚು ಜಾಸ್ತಿ ಆಗುತ್ತಿದ್ದರೆ ಸೇವಿಂಗ್ ಆಗುತ್ತಾ ಇಲ್ಲ ಎಂದರೆ ಸಣ್ಣ ಉಪಾಯ ಫಾಲೋ ಮಾಡಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು. ಪ್ರತಿ ಶುಕ್ರವಾರ ಇದನ್ನು ಮಾಡಬೇಕು ಒಂದು ಐದು ತುಳಸಿ ಎಲೆ ಕೀಳಿರಿ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಎಲೆಗಳನ್ನು ಹಾಕಿ ಗಂಟು ಕಟ್ಟಿ ದೇವರ ಮನೆಯಲ್ಲಿ ಇಡಬೇಕು. ಈ ಗಂಟನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ನಿಮ್ಮ ಕೋರಿಕೆಗಳನ್ನು ನೆನೆಸಿ ಪೂಜೆ ಮಾಡಿ ಸಾಯಂಕಾಲ ಈ ತುಳಸಿ ಎಲೆಗಳನ್ನು ನೀವು ಹರಿಯುವ ಸ್ಥಳದಲ್ಲಿ ನೀರಿನಲ್ಲಿ ಎಲೆಗಳನ್ನು ಬಿಡಬೇಕು.

ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ಅಂತಹ ಸಮಸ್ಯೆಗಳಿಗೆ ಒಂದು ಬಿಳಿ ವಸ್ತ್ರದಲ್ಲಿ ತುಳಸಿ ಎಲೆಗಳನ್ನು ಕಟ್ಟಿರಿ ಅದನ್ನು ನೀವು ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಿ. ನಂತರ ಬೆಳಗ್ಗೆ ಇದ್ದ ತಕ್ಷಣ ಹರಿಯುವ ನದಿಯಲ್ಲಿ ನೀರಿನಲ್ಲಿ ಇದನ್ನು ಬಿಡಬೇಕು. ಮನಸ್ಸಿಗೆ ತೃಪ್ತಿ ಆಗುತ್ತದೆ. ನಿಮ್ಮ ಮನೆಯಲ್ಲಿ ಏನಾದರೂ ವಾಸ್ತು ದೋಷಗಳು ಕೆಟ್ಟ ದೋಷಗಳು ಕಾಡುತ್ತಾ ಇದ್ದರೆ ಮಕ್ಕಳು ಏನಾದರೂ ಕಿರಿ ಕಿರಿ ಮಾಡುತ್ತಾ ಇದ್ದರೆ ಎಂತಹ ಕೆಲಸ ಮಾಡಬಹುದು ಎಂದರೆ ಒಂದು ತುಳಸಿ ಎಲೆಯನ್ನು ಒಂದು ತಾಮ್ರದ ಗುಂಡಿಯಲ್ಲಿ ತುಳಸಿಯ ನೀರನ್ನು ಹಾಕಿ ಎಲ್ಲಿ ಮಕ್ಕಳು ಕಿರಿ ಕಿರಿ ಮಾಡುತ್ತಾ ಇದ್ದರೆ

ಅವರ ಪಕ್ಕದಲ್ಲಿ ಈ ತಾಮ್ರದ ಗುಂಡಿಯನ್ನು ಈ ಮಕ್ಕಳು ಮಲಗುವಾಗ ಅವರ ಪಕ್ಕದಲ್ಲಿ ಇಡಬೇಕು ಇಟ್ಟ ನಂತರ ಬೆಳಗ್ಗೆ ಎದ್ದು ಏನು ಮಾಡಬೇಕು ಎಂದರೆ ಯಾವುದಾದರೂ ಮರದ ಕೆಳಗೆ ತುಳಸಿಯ ನೀರನ್ನು ಚೆಲ್ಲಬೇಕು ಇದರಿಂದ ಸಣ್ಣ ಮಕ್ಕಳು ಕಿರಿ ಕಿರಿ ಮಾಡುತ್ತಾ ಇದ್ದರೆ ಅದನ್ನು ನಿವಾರಿಸಬಹುದು. ಒಂದು ಒಂದು ಫೋನ್ ಕರೆಯಲ್ಲಿ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಸಮಸ್ಯೆಗಳು ಏನೇ ಇರಲಿ ಎಷ್ಟೇ ಕ್ಲಿಷ್ಟಕರ ರೀತಿಯಲ್ಲಿ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.