ಮಂಗಳಾ ದೇವಿಯ ಪಾದಕ್ಕೆ ನಮಸ್ಕಾರ ಮಾಡುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧಕರು ಆಗಿರುವ ವೇದ ಪಾಂಡಿತ್ಯ ಹೊಂದಿರುವ ಕೃಷ್ಣ ಪಂಡಿತ್ ಅವರು ನಿಮ್ಮ ಹತ್ತಾರು ಸಮಸ್ಯೆಗಳಿಗೆ ಖಂಡಿತ ಪರಿಹಾರ ಕೊಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ನಿಮ್ಮ ಅರ್ಥಿಕ ಸಮಸ್ಯೆಗಳು ಏನೇ ಇರಲಿ ಫೋನ್ ಕರೆಯಲ್ಲಿ ನಿಮ್ಮ ಧ್ವನಿ ಆಧಾರದ ಮೇಲೆ ನಿಮ್ಮ ಕಷ್ಟಗಳಿಗೆ ನೇರ ಪರಿಹಾರ ಮಾಡಿಕೊಡುತ್ತೇವೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಒಂದು ಕರೆ ನಿಮ್ಮ ಜೀವನವನ್ನು ಬದಲಾಯಿಸಬಹುದು.

ಮೇಷ: ಈ ದಿನ ದೊಡ್ಡವರ ಉಪಸ್ಥಿತಿಯಲ್ಲಿ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಹೆಚ್ಚಿಗೆ ಹಾಗೆಯೇ ಕಾಲೇಜು ಯುವಕರು ಹೊಸ ವಿವಾದಕ್ಕೆ ಸಿಲುಕುತ್ತಾರೆ ಹೀಗಿರುವ ಕಾರಣ ಮಾತಿನ ಮೇಲೆ ಹಿಡಿತ ಸಾಧನೆ ಮಾಡಿ. ಸಂಜೆ ನಂತರ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ ಖಂಡಿತ ನಿಮಗೆ ಶುಭಫಲ ಹೆಚ್ಚಿಗೆ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ವೃಷಭ: ಈ ದಿನ ನಿಮ್ಮ ಕಾರ್ಯಗಳು ಸುಲಭವಾಗಿ ನಡೆಯಲು ಚಾಮುಂಡಿ ತಾಯಿಯ ಆಶೀರ್ವಾದ ಪಡೆಯಿರಿ. ಹಾಗೆಯೇ ಈ ದಿನ ಯುವಕ ಮತ್ತು ಯುವತಿಯರು ವಾಹನ ಚಾಲನೆ ಮಾಡುವಾಗ ಸ್ವಲ್ಪ ಜಾಗ್ರತೆ ಇರಲಿ. ಈ ದಿನ ಕಾನೂನು ಸಂಬಂಧಪಟ್ಟ ಹಲವು ರೀತಿಯ ಸಮಸ್ಯೆಗಳು ನಿವಾರಣೆ ಆಗಲಿದೆ. ಈ ದಿನದ ಅದೃಷ್ಟ ಸಂಖ್ಯೆ 3. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಮಿಥುನ: ಈ ದಿನ ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೇ ಒಂದಿಷ್ಟು ಧನ ವ್ಯಯ ಆಗಲಿದೆ. ಈ ದಿನ ನಿಮ್ಮ ಈ ಹಿಂದೆ ನಡೆದಿದ್ದ ಹಳೆ ನೆನಪುಗಳು ಸ್ವಲ್ಪ ಹೆಚ್ಚಗೆ ಮೆಲಕು ಹಾಕುತ್ತೀರಿ. ಹಾಗೆಯೇ ಈ ದಿನ ಸ್ನೇಹಿತರಿಂದ ನಿಮ್ಮ ಕಷ್ಟಗಳಿಗೆ ಸೂಕ್ತ ರೀತಿಯ ಸ್ಪಂದನೆ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಕರ್ಕಾಟಕ: ಈ ದಿನ ರಾಜಕೀಯ ನಂಟು ಹೊಂದಿರುವ ಜನರ ಜೊತೆಗೆ ಸಹವಾಸ ಮಾಡುವಾಗ ಸ್ವಲ್ಪ ಹೆಚ್ಚಿನ ಜಾಗ್ರತೆ ಇರಲಿ. ಸರಕಾರಿ ಕೆಲಸ ಕಾರ್ಯಗಳು ನಿಮಗೆ ಸರಾಗ ರೀತಿಯಲ್ಲಿ ಆಗಲಿದೆ. ಮಕ್ಕಳು ಮತ್ತು ಕಾಲೇಜು ವಿಧ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಡಿಮೆ ಮಾಡುತ್ತಾರೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಸಿಂಹ: ಈ ದಿನ ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. ಹಾಗೆಯೇ ಇಂದು ಹಣಕಾಸಿನ ವಿಷಯದಲ್ಲಿ ನಿಮಗೆ ಆದಾಯ ಹೆಚ್ಚಿಗೆ ಆಗಲಿದೆ. ಸಂಜೆ ನಂತರ ಅಧಿಕ ಮಟ್ಟದ ಕೋಪ ಹೆಚ್ಚಿಗೆ ಇರುತ್ತದೆ. ಹಾಗೆಯೇ ತಂದೆ ಮಕ್ಕಳಿನಲ್ಲಿ ಸ್ವಲ್ಪ ಮನಸ್ತಾಪ ಜಾಸ್ತಿ ಆಗಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಕನ್ಯಾ: ಈ ದಿನ ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಧನ ನಷ್ಟ ಅಥವ ನಿಮ್ಮ ಮುಖ್ಯವಾದ ವಸ್ತುಗಳು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ತಂದೆ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಸಾಕಷ್ಟು ಗೊಂದಲ ಬರಲಿದೆ. ದೂರದ ಊರುಗಳಿಗೆ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ತಿತಿ ನಿರ್ಮಾಣ ಆಗಲಿದೆ. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ತುಲಾ: ಈ ದಿನ ಯುವಕ ಮತ್ತು ಯುವತಿಯರಿಗೆ ಅದೃಷ್ಟದ ದಿನ ಗುರು ಸೂಕ್ತ ಸ್ಥಾನಮಾನದಲ್ಲಿ ಇದ್ದಾರೆ ನಿಮ್ಮ ಸಣ್ಣ ಪುಟ್ಟ ಬಯಕೆ ಮತ್ತು ಆಸೆಗಳು ಸಂಪೂರ್ಣ ಆಗಲಿದೆ. ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲಿದೆ ಆದ್ರೆ ಅದಕ್ಕೆ ನಿಮ್ಮ ಪ್ರಯತ್ನ ಸಹ ಸಾಕಷ್ಟು ಅಗತ್ಯ ಇದೆ. ಸಂಜೆ ನಂತರ ಹಣಕಾಸಿನ ವಿಷಯದಲ್ಲಿ ಸಾಕಷ್ಟು ಲಾಭ. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ವೃಶ್ಚಿಕ: ಈ ದಿನ ನಿಮ್ಮ ಕಾರ್ಯ ಸಾಧನೆ ಆಗಲು ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಕಾರ್ಮಿಕರಿಗೆ ಶುಭ ದಿನ ಆಗಲಿದೆ. ಆರ್ಥಿಕ ಸಮಸ್ಯೆಗಳು ಹಿಂದಿನ ದಿನಕ್ಕೆ ಹೋಲಿಕೆ ಮಾಡಿದ್ರೆ ಅಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ. ಯುವಕರಿಗೆ ಧನ ಆಗಮನ ನಿರೀಕ್ಷೆ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಧನಸು: ಈ ದಿನ ನೀವೇ ಮಾಡಿಕೊಳ್ಳುವ ಕೆಲವು ಸ್ವಯಂ ಕೃತ್ಯಗಳು ನಷ್ಟ ಉಂಟು ಮಾಡಲಿದೆ. ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಪ್ರೀತಿ ಮತ್ತು ಪ್ರೇಮದ ವಿಚಾರದಲ್ಲಿ ಅಲ್ಪ ಮಟ್ಟಿಗೆ ಜಯ ಸಾಧನೆ ಮಾಡುತ್ತೀರಿ. ಸಂಜೆ ನಂತರ ಉದ್ಯೋಗ ಚಿಂತೆ ಮತ್ತು ಆರೋಗ್ಯದ ಚಿಂತೆ ಕಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಮಕರ: ಈ ದಿನ ಹಲವಾರು ವಿಷಯದಲ್ಲಿ ನಿಮಗೆ ರಾಜ ಯೋಗ ಇದೆ ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲತೆ ಕಾಡುತ್ತದೆ. ಮನೆಯಲ್ಲಿ ನಿಮ್ಮ ಹಿರಿಯರಿಗೆ ಆರೋಗ್ಯದ ಸಮಸ್ಯೆಗಳು ಇದ್ರೆ ಅವುಗಳಿಗೆ ಪರಿಹಾರ ದೊರೆಯಲಿದೆ. ಮಿತ್ರದಿಂದ ನಿಮಗೆ ಉತ್ತಮ ಸಹಾಯ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಕುಂಭ: ಈ ದಿನ ಭೂಮಿಗೆ ಸಂಭಂಧಪಟ್ಟ ಏನೇ ತಂಟೆ ತಕರಾರು ಇದ್ದರು ಸ್ವಲ್ಪ ದೂರ ಇದ್ದು ಬಿಡಿ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಹೆಚ್ಚಿಗೆ ಸಮಸ್ಯೆಗಳು ಆಗಬಹುದು ಕಾಲು ನೋವು ಮತ್ತು ಚರ್ಮ ರೋಗದ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ಆಕಸ್ಮಿಕ ಧನ ವ್ಯಯ ಮತ್ತು ಸಂಗಾತಿ ಜೊತೆಗೆ ಮನಸ್ತಾಪ ಹೆಚ್ಚಿಗೆ ಆಗಲಿದೆ. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

ಮೀನ: ಈ ದಿನ ಸಾಲಗಾರರ ಕಾಟ ಸ್ವಲ್ಪ ಹೆಚ್ಚಿಗೆ ಆಗಲಿದೆ. ಮಹಿಳೆಯರಿಗೆ ಈ ದಿನ ಅನುಕೂಲ ಹೆಚ್ಚಿಗೆ ಸಿಗಲಿದೆ. ಹಳೆ ಸ್ನೇಹಿತರ ಭೇಟಿ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಸಂಜೆ ನಂತರ ಸಂತಸದ ಕ್ಷಣಗಳು ಮತ್ತಷ್ಟು ಹೆಚ್ಚಿಗೆ ಆಗಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸಂಜೆ ಸಮಯದಲ್ಲಿ ದುರ್ಗಾ ದೇವಿ ಅಥವ ಚಾಮುಂಡಿ ಅಥವ ಶಕ್ತಿ ದೇವತಾ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ. ನಿಮ್ಮ ಸಮಸ್ಯೆಗಳಿಗೆ ಇನ್ನು ಸಹ ಸೂಕ್ತ ಪರಿಹಾರ ಸಿಕ್ಕಿಲ್ಲ ಅಂದ್ರೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

Leave a Reply

Your email address will not be published.