ನಿಮ್ಮ ಅದೃಷ್ಟ ಸಂಖ್ಯೆ 7 ಆಗಿದ್ದರೆ ತಪ್ಪದೆ ನಿಮಗೆ ಸಂಬಂಧಿಸಿದ ಈ ವಿಷಯಗಳನ್ನು ಒಮ್ಮೆ ತಿಳಿದುಕೊಳ್ಳಿ.

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಅವರ ರಾಶಿಗಳಿಗೆ ಜನ್ಮಕುಂಡಲಿಗೆ ಅನುಗುಣವಾಗಿ ಅದೃಷ್ಟದ ಸಂಖ್ಯೆಯು ಇರುತ್ತದೆ ಅದೇ ರೀತಿಯಾಗಿ ನಿಮ್ಮ ಅದೃಷ್ಟದ ಸಂಖ್ಯೆ ಏನಾದರೂ 7 ಆಗಿದ್ದರೆ ಯಾವ ರೀತಿಯಾದ ಅದೃಷ್ಟವು ಇರುತ್ತದೆ, ಯಾವ ಬಣ್ಣ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ, ಯಾವ ರೀತಿಯಾದ ಫಲಗಳನ್ನು ನೀವು ಹೊಂದಿರುತ್ತೀರಿ ಮುಖ್ಯವಾಗಿ ಅವರ ಜೀವನವು ಹೇಗಿರುತ್ತದೆ ಎಂಬುದರ ಬಗ್ಗೆ

ಸಂಪೂರ್ಣವಾದ ವಿವರವನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲಿಗೆ ಅದೃಷ್ಟದ ಸಂಖ್ಯೆ 7 ಎಂಬುವುದನ್ನು ಹೇಗೆ ಕಂಡು ಹಿಡಿದುಕೊಳ್ಳುವುದು ಎಂದರೆ ನಿಮ್ಮ ಜನ್ಮದಿನಾಂಕ ಅಂದರೆ ಹುಟ್ಟಿದ ತಾರೀಕು ಹುಟ್ಟಿದ ತಿಂಗಳು ಮತ್ತು ಹುಟ್ಟಿದ ವರ್ಷ ಈ ಮೂರನ್ನು ಕೂಡಿದಾಗ ಬರುವಂತಹ ಒಂದು ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದು ಹೇಳಲಾಗುತ್ತದೆ, ಅಂದರೆ ನಿಮ್ಮ ಹುಟ್ಟಿದ ದಿನ ತಿಂಗಳು ವರ್ಷವನ್ನು ಕೂಡಿ ಕಳೆದಾಗ

ಕೊನೆಯಲ್ಲಿ ಬರುವ ಒಂದು ಸಿಂಗಲ್ ಡಿಜಿಟಲ್ ನಂಬರ್ ನಿಮ್ಮ ಅದೃಷ್ಟದ ಸಂಖ್ಯೆಯಾಗಿರುತ್ತದೆ. ಮೊದಲಿಗೆ ಅದೃಷ್ಟದ ಸಂಖ್ಯೆ 7 ಆಗಿರುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂದು ನೋಡುವುದಾದರೆ ಇವರಿಗೆ ಕೇತುವಿನ ಪ್ರಭಾವವು ಹೆಚ್ಚಾಗಿ ಇರುತ್ತದೆ, ಕೇತುವಿನ ಪ್ರಭಾವವು ಹೆಚ್ಚಾಗಿ ಇರುವುದರಿಂದ ಇವರ ಗುಣಸ್ವಭಾವಗಳು ಹೇಗಿರುತ್ತದೆ ಎಂದರೆ ‌ ಯಾವುದೇ ವಿಷಯವನ್ನು ಇವರು ಅತಿ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ವಿಮರ್ಶೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಚರ್ಚೆಗಳನ್ನು ಮಾಡಿ, ಕೂಲಂಕುಶವಾಗಿ ಗಮನಿಸಿದ ನಂತರವೇ ಇವರು ಯಾವುದೇ ಒಂದು ವಿಷಯವನ್ನು ಒಪ್ಪಿಕೊಳ್ಳುವುದು, ಇವರು ಹೊಂದಿರುವ ವಿಶೇಷವಾದ ಗುಣ ಏನು ಎಂದರೆ ರಕ್ತ ಸಂಬಂಧಿಗಳಿಗೆ ಅತಿ ಹೆಚ್ಚಾದ ಪ್ರಾಮುಖ್ಯತೆಯನ್ನು ಕೊಡುತ್ತಾರೆ, ರಕ್ತ ಸಂಬಂಧಿ ಗಳಿಗಾಗಿ ಏನು ಬೇಕಾದರೂ ಮಾಡುವಂತಹ ಸ್ವಭಾವವನ್ನು ಇವರು ಹೊಂದಿರುತ್ತಾರೆ, ಇವರು ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವುದಿಲ್ಲ ಎಲ್ಲಾ ವಿಷಯದಲ್ಲೂ

ಕೂಡ ಅಸಂತೃಪ್ತಿಯನ್ನು ಹೊಂದುವಂತಹ ಮನಸ್ಥಿತಿ ಇವರಿಗೆ ಇರುತ್ತದೆ. ಇನ್ನು ಇವರು ಬಹಳ ಚಂಚಲ ಮನಸನ್ನು ಹೊಂದಿದ್ದು, ಎಲ್ಲಾ ವಿಷಯದಲ್ಲೂ ಕೂಡ ಸ್ಥಿರತೆಯಿಂದ ಕೂಡಿರುವುದಿಲ್ಲ ಉದಾಹರಣೆಗೆ ಯಾವುದಾದರೂ ಒಂದು ವೃತ್ತಿಯಲ್ಲಿ ಇವರು ತೊಡಗಿಕೊಳ್ಳುವುದಿಲ್ಲ, ಬದಲಾಗಿ ಒಂದು ವೃತ್ತಿಯಿಂದ ಮತ್ತೊಂದು ವೃತ್ತಿಗೆ ಅಲೆದಾಡುತ್ತಾರೆ. ಇನ್ನು ಇವರು ಯಾವ ವೃತ್ತಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ

ಅನುಕೂಲ ಎಂದು ನೋಡುವುದಾದರೆ ಹಣಕಾಸಿನ ಹೂಡಿಕೆಯಲ್ಲಿ ವ್ಯವಹಾರವನ್ನು ಮಾಡಿದರೆ ಇದರಲ್ಲಿ ಯಶಸ್ಸು ಗಳಿಸುತ್ತಾರೆ, ಇದರ ಜೊತೆಗೆ ಮೀನಿಗೆ ಸಂಬಂಧಪಟ್ಟಂತ ಉದ್ಯೋಗಗಳನ್ನು ಮಾಡಿದರೆ ಇದರಲ್ಲೂ ಸಹ ಬಹಳಷ್ಟು ಲಾಭವನ್ನು ಗಳಿಸುತ್ತಾರೆ, ಇನ್ನು ಸಮುದ್ರಕ್ಕೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಮಾಡಿದರೆ ಅದು ಕೂಡ ಇವರಿಗೆ ಲಾಭವನ್ನು ತಂದು ಕೊಡುತ್ತದೆ. ಇನ್ನು ಇವರ ವೈವಾಹಿಕ ಜೀವನವು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಹೇಗಿರುತ್ತದೆಯೆಂದು ನೋಡುವುದಾದರೆ ಇವರ ವೈವಾಹಿಕ ಜೀವನವು ಅಷ್ಟರಮಟ್ಟಿಗೆ ಚೆನ್ನಾಗಿರುವುದಿಲ್ಲ ಅದಕ್ಕಾಗಿ ಇವರು ಏನು ಮಾಡಬೇಕು ಎನ್ನುವುದಾದರೆ ಯಾರ ಅದೃಷ್ಟದ ಸಂಖ್ಯೆಯು ಒಂದು ಆಗಿರುತ್ತದೆಯೋ ಅಂತಹ ವ್ಯಕ್ತಿಗಳನ್ನು ಮದುವೆಯಾದರೆ ಇವರ ವೈವಾಹಿಕ ಜೀವನವು ಚೆನ್ನಾಗಿ ಇರುತ್ತದೆ. ಇನ್ನು ಈ ವ್ಯಕ್ತಿಗಳ ಜೀವನದಲ್ಲಿ ಸಮಸ್ಯೆಗಳು ಮತ್ತು ಅನುಕೂಲತೆಗಳು ಎರಡು ಸಹ ಏರಿಳಿತ ರೀತಿಯಲ್ಲಿ ಬರುತ್ತವೆ ಆದರೂ

ಕೂಡ ಈ ಎರಡನ್ನು ಸಮಾನತೆಯಿಂದ ನೋಡಿ ಎದುರಿಸುವಂತಹ ಮನಸ್ಥಿತಿಯನ್ನು ಧೈರ್ಯವನ್ನು ಇನ್ನು ಇವರು ವಿದೇಶಿ ಪ್ರಯಾಣವನ್ನು ಬಹಳ ಇಷ್ಟಪಡುತ್ತಾರೆ ಹಾಗೆಯೇ ಆಧ್ಯಾತ್ಮಿಕ ಜೀವನದ ಬಗ್ಗೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಇನ್ನು ಇವರಿಗೆ ಅದೃಷ್ಟವನ್ನು ತಂದುಕೊಡುವಂತಹ ಸಂಖ್ಯೆಗಳು ಯಾವುದು ಎಂದರೆ 7, 16, 25 ಈ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುವಂತಹ ಸಂಖ್ಯೆ. ಇನ್ನು ಭಾನುವಾರ

ಮತ್ತು ಸೋಮವಾರ ದ ದಿನಗಳು ಇವರಿಗೆ ಅದೃಷ್ಟವನ್ನು ತಂದುಕೊಡುವಂತಹ ದಿನಗಳಾಗಿದೆ, ಈ ತಾರೀಕು ಗಳಲ್ಲಿ ಮತ್ತು ವಾರಗಳಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಸಹ ಅವರಿಗೆ ಅತಿ ಹೆಚ್ಚು ಲಾಭ ಮತ್ತು ಯಶಸ್ಸನ್ನು ತಂದುಕೊಡುತ್ತದೆ. ಇನ್ನು ವೈಡೂರ್ಯವನ್ನು ಕಿರುಬೆರಳಿಗೆ ಬಂಗಾರದ ಲೋಹದಿಂದ ಮಾಡಿಸಿಕೊಂಡು ಹಾಕಿಕೊಂಡರೆ ಅದೃಷ್ಟವು ಬದಲಾವಣೆಗೊಳ್ಳುತ್ತದೆ. ಇನ್ನು ಯಾವ ದೇವರನ್ನು ಆರಾಧಿಸಿದರೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಒಳ್ಳೆಯದು ಎಂದರೆ ನೀವು ವಿಶೇಷವಾಗಿ ಗಣಪತಿಯನ್ನು ಆರಿಸಬೇಕು ಇದರಿಂದ ಮುಂದೆ ಬರುವಂತಹ ಕಷ್ಟಗಳು ಮತ್ತು ಇರುವಂತಹ ಸಮಸ್ಯೆಗಳಿಂದ ನಿವಾರಣೆಯನ್ನು ಹೊಂದಬಹುದು. ಇನ್ನು ಮಂಗಳವಾರದ ದಿನ ಬೀದಿಯಲ್ಲಿ ಇರುವಂತಹ ನಾಯಿಗಳಿಗೆ ಬ್ರೆಡ್ ಅನ್ನು ತೆಗೆದುಕೊಂಡು ಅದಕ್ಕೆ ಏಳ್ಳು ಎಣ್ಣೆಯನ್ನು ಹಚ್ಚಿ ನಾಯಿಗಳಿಗೆ ಹಾಕಿದರೆ ನಿಮಗೆ ಇರುವಂತಹ ಸಮಸ್ಯೆಗಳು ಆದಷ್ಟು ಕಡಿಮೆಯಾಗುತ್ತದೆ, ಅಥವಾ ಪ್ರತಿ

ಮಂಗಳವಾರ ಹುರುಳಿ ಕಾಳನ್ನು ನೆನೆಸಿಟ್ಟು ಅದನ್ನು ಹಸುವಿಗೆ ನೀಡುತ್ತಾ ಬಂದರೆ ನಿಮ್ಮ ಕಷ್ಟಗಳಿಂದ ನೀವು ಹೊರಗಡೆ ಬರಬಹುದು. ಇನ್ನು ನೀವು ಹಲವಾರು ಬಣ್ಣಗಳು ಮಿಶ್ರಿತವಾಗಿರುವ ಅಂತಹ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇನ್ನು ನಿಮ್ಮ ಜೀವನದಲ್ಲಿ 25 ವರ್ಷಗಳ ನಂತರ ಒಂದು ಹೊಸ ತಿರುವನ್ನು ಪಡೆಯುವಿರಿ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published.