ಕರಿಮಣಿ ಮಾಂಗಲ್ಯದ ಹಿಂದಿನ ಅದ್ಭುತ ರಹಸ್ಯಗಳು ಹೀಗಿವೆ

ಇತರೆ ಸುದ್ದಿ

ಕರಿಮಣಿ ಮಾಂಗಲ್ಯದ ಹಿಂದಿನ ಅದ್ಭುತ ರಹಸ್ಯಗಳು ಹೀಗಿವೆ. ಕರಿಮಣಿ ಮಾಂಗಲ್ಯದ ಹಿಂದಿನ ಅಧ್ಬುತ ರಹಸ್ಯಗಳು ಹೀಗಿವೆ. ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವಾರು ಸಂಪ್ರದಾಯಕ್ಕೆ ಎಷ್ಟೋ ಮಹತ್ವ ಇದೆ ಅದೇ ರೀತಿ ವರ ವಧುವಿಗೆ ಕಟ್ಟುವಂತಹ ಕರಿಮಣಿ ಸರಕ್ಕು ಅಷ್ಟೆ ಪ್ರಾಮುಖ್ಯತೆ ಇದೆ ಮದುವೆಯ ಸಂಕೇತವಾಗಿ ಸ್ತ್ರೀಯರಿಗೆ ಕರಿಮಣಿ ತಾಳಿ ಕುಂಕುಮ ಗಾಜಿನ ಬಲೆ ಕಾಲುಂಗುರ ಹೂವು ನೀಡುವುದು ಮತ್ತು ಗೃಹಿಣಿ ಗೆ ಸೌಭಾಗ್ಯಕರ ಆದದ್ದು ಮಂಗಳ ಸೂತ್ರ ತಾಳಿ ಕಂಠಿ ಕರಿಮಣಿ ಇತ್ಯಾದಿ ಹೆಸರುಗಳು ಇರುವ ಅತಿ ಪಾವಿತ್ರ್ಯದ ಅತ್ಯಂತ ಭಾವನಾತ್ಮಕ ವಾದ ಆಭರಣ ಇದು. ಅದರಲ್ಲಿ ಮಾಂಗಲ್ಯ ಯಾವುದು ಮಾಂಗಲ್ಯ ಧಾರಣೆ ಸಂಪ್ರದಾಯ ಹೇಗೆ ಬಂತು ಬಂಗಾರದ ಒಡವೆಯಲ್ಲಿ ಕರಿಮಣಿ ಗಳು ಏಕೆ ಕರಿಮಣಿ ಸರದಲ್ಲಿ ಹವಳಗಳು ಏಕೆ ಎಂಬುದನ್ನು ನೋಡೋಣ.

ಆದಿ ಶಂಕರ ರಚಿಸಿದ ಸೌಂದರ್ಯ ಲಹರಿಯನ್ನು ಶಿವನು ಪಾರ್ವತಿಗೆ ಮಂಗಳ ಸೂತ್ರವನ್ನು ಕಟ್ಟಿದ್ದ ಎನ್ನಲಾಗಿದೆ ಲಲಿತಾ ಸಹಸ್ರನಾಮ ಸೌಂದರ್ಯ ಲಹರಿಗಳು ಚಾಲ್ತಿಯಲ್ಲಿ ಇರುವ ಸ್ತೋತ್ರಗಳು ಆಗಿದ್ದು ಮಾಂಗಲ್ಯ ಧಾರಣೆ ಅನ್ನು ಪ್ರಾರ್ಥಿಸಿದೆ. ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದೆ ಇರಲಿ ಎಂದು ಮಂಗಳ ಸೂತ್ರದಲ್ಲಿ ಕರಿಮಣಿ ಗಳು ಇರುವುದು ಎಂಬ ನಂಬಿಕೆ ಇದೆ. ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿ ಕ್ಷೇತ್ರ ಅಲ್ಲದೆ ಹೀರಿಕೊಂಡು ವಧುವನ್ನು ಮತ್ತು ಅವರ ಕುಟುಂಬವನ್ನು ತಗಲದಂತೆ ಮಾಡುವ ಗುಣ ವಿರುತ್ತದೆ ಕರಿ ಮಣಿ ಗಳನ್ನ ಒಂದೊಂದಾಗಿ ಪೋಣಿಸಿದಾಗ ಅದು ಒಂದು ಸುಂದರ ಸರಮಾಲೆ ಆಗುವುದನ್ನು ಗಂಡಿನ ಕುಟುಂಬ ಎಂಬ ಸುತ್ರದೊಂದಿಗೆ ನವ ವಿವಾಹತ ಹೆಣ್ಣು ಅಷ್ಟೆ ಸುಲಲಿತವಾಗಿ ಹೊಂದಿಕೊಳ್ಳಬೇಕು ಹೊಂದಿಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಕೆ ಮಾಡುತ್ತಾರೆ.

ಕರಿಮಣಿ ಮತ್ತೊಂದು ವೈಶಿಷ್ಟ್ಯತೆ ಏನು ಅಂದರೆ ಎದೆಯ ಭಾಗದಲ್ಲಿ ಆಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆಯ ಉಷ್ಣತೆಯನ್ನು ಹೀರಿಕೊಂಡು ಎದೆಯ ಹಾಲು ಕೆಡದಂತೆ ಶಿಶುವಿಗೆ ಹಾಲುಣಿಸಲು ನೆರವಾಗುವಂತೆ ಸಮ ಉಷ್ಣತೆಯಲ್ಲಿ ಇರಲು ಸಹಾಯ ಮಾಡುತ್ತದೆ ಮಂಗಳ ಸೂತ್ರ ಅಥವಾ ತಾಳಿಯಲ್ಲಿ ಪ್ರದೇಶಿಕವಾಗಿ ಮತ ಪಂಥಗಳಿಗೆ ಅನುಸಾರವಾಗಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಂಡು ಬರುತ್ತದೆ. ಗ್ರಾಮೀಣ ವರ್ಗದಲ್ಲಿ ಎರಡು ಪದಕಗಳ ತಾಳಿ ಮರಾಠಿ ಸ್ತ್ರೀಯರಲ್ಲಿ ಒಂದು ಪದಕದ ತಾಳಿ ವೈಶ್ಯ ಮತ್ತು ಶಿರಿವಾಳ ಪಂಗಡಗಳಲ್ಲಿ ಚಿನ್ನ ಮತ್ತು ವೈಢೂರ್ಯ ಇರುವ ತಾಳಿ ಹೀಗೆ ವೈವಿಧ್ಯಗಳು ವೀರಶೈವ ಸ್ತ್ರೀಯರು ತಾಳಿಯೊಂದಿಗೆ ಲಿಂಗದ ಕರಡ ವನ್ನು ಕಟ್ಟಿಕೊಂಡು ಇರುವುದು ಇದೆ.

ಗೃಹಿಣಿಯರು ಇಂದು ಸೌಭಾಗ್ಯಕರವಾದ ಹೂವುಗಳನ್ನು ಧರಿಸುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಆದರೆ ಅವುಗಳಿಗೆ ಇರುವ ಮಹತ್ವವನ್ನು ಸಂಪ್ರದಾಯವನ್ನು ಎತ್ತಿ ಹಿಡಿಯುವ ಮಂಗಳಕರ ಆದ ಆಭರಣವನ್ನು ಧರಿಸುವುದರಿಂದ ನಾರಿಯು ಪೂಜ್ಯನೀಯ ಆಗುತ್ತಾಳೆ ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನ ಧರಿಸಬೇಕು ಎನ್ನುವುದನ್ನು ಉಲ್ಲೇಖಿಸಲಾಗಿದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಇದ್ದಲ್ಲಿ ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮ್ಮ ಹತ್ತಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ.

Leave a Reply

Your email address will not be published.