ಬರುವ ಮುಂದಿನ 2 ತಿಂಗಳು ದುರ್ಗೆಯ ಕೋಪಕ್ಕೆ ಈ ರಾಶಿಗಳು ಒಳಪಡುತ್ತಾರೆ

ಜೋತಿಷ್ಯ

ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಇದೆ ದೊಡ್ಡ ಗಂಡಾಂತರ. ದುರ್ಗೆಯ ಕೋಪಕ್ಕೆ ಈ ರಾಶಿಗಳು ತುತ್ತಾಗಲಿವೆ ಈ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಇಡೀ ಬ್ರಹ್ಮಾಂಡದಲ್ಲಿ ಅತೀ ಹೆಚ್ಚು ಪೂಜಿಸುವ ದೇವರು ಬ್ರಹ್ಮ ವಿಷ್ಣು ಹಾಗೂ ಶಿವ. ಹಾಗೆಯೇ ದುರ್ಗೆಯನ್ನು ಕಂಡರೆ ಎಲ್ಲರಿಗೂ ಅಚ್ಚು ಮೆಚ್ಚು.ಈ ಎರಡು ತಿಂಗಳು ದುರ್ಗೆಯ ಕೋಪವನ್ನು ಈ ಐದು ರಾಶಿಗಳು ಸಹಿಸಬೇಕು ಈ ಐದು ರಾಶಿಗಳು ಯಾವುವು ಎಂದು ತಿಳಿಯೋಣ. ಮೊದಲನೆಯದು ವೃಷಭ ರಾಶಿ. ಈ ರಾಶಿಯವರಿಗೆ ಇನ್ನು ಎರಡು ತಿಂಗಳು ಬಹಳ ಕೆಟ್ಟ ಸಮಯ ಎಂದೇ ಹೇಳಬಹುದು ಈ ದಿನಗಳಲ್ಲಿ ದುರ್ಗೆಯ ಕೋಪ ಈ ರಾಶಿಯವರ ಮೇಲೆ ಇದ್ದೆ ಇರುತ್ತದೆ ಆದ್ದರಿಂದ ನೀವು ಯಾವುದೇ ಹೊಸ ಕೆಲಸ ಮಾಡಬೇಕು

ಎಂದರೆ ಯಾವುದೇ ಕಾರಣಕ್ಕೂ ನೀವು ಈ ಸಮಯದಲ್ಲಿ ಕೆಲಸ ಶುರು ಮಾಡಬೇಡಿ ಹಾಗೆಯೇ ಯಾವುದೇ ಕಾರಣಕ್ಕೂ ಹೊಸ ವಿಷಯಕ್ಕೆ ಹಣ ಹೂಡಿಕೆ ಮಾಡಬೇಡಿ. ಎರಡನೆಯದು ಮಿಥುನ ರಾಶಿ. ಮಿಥುನ ರಾಶಿ ಅವರಿಗೆ ಮುಂದಿನ 2 ತಿಂಗಳು ದುರ್ಗೆಯ ಕೋಪ ಕಾಡಲಿದೆ ಅವರಿಗೆ ಬಹಳಷ್ಟು ಆರೋಗ್ಯ ಸಮಸ್ಯೆ ಕಾಡಲಿದೆ ಆದ್ದರಿಂದ ನೀವು ಈ ಎರಡು ತಿಂಗಳಲ್ಲಿ ಆದಷ್ಟು ಊಟದ ಕಡೆ ಹೆಚ್ಚು ಗಮನ ಕೊಟ್ಟು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯಕ್ಕೆ ಸಹಿಸಲಾಗದ ಪದಾರ್ಥಗಳನ್ನು ಸೇವನೆ ಮಾಡಬೇಡಿ ಹೊರಗಡೆ ಹೆಚ್ಚಾಗಿ ಊಟ ಮಾಡದೇ ಮನೆಯಲ್ಲಿ ಊಟ ಮಾಡಿ ಆದ್ದರಿಂದ ನಿಮ್ಮ ಆರೋಗ್ಯವನ್ನು ನೀವು ಕಾಪಾಡಬಹುದು ಅದರ ಜೊತೆಗೆ ನಿಮ್ಮ ಶತ್ರುಗಳ ಬಗ್ಗೆ ಒಂದು ಕಣ್ಣಿಡಿ.

ಯಾವುದೇ ಕಾರಣಕ್ಕೂ ಯಾರೊಂದಿಗೂ ಜಗಳ ಮಾಡಬೇಡಿ. ಮೂರನೆಯದು ಸಿಂಹ ರಾಶಿ. ಈ ರಾಶಿಗೆ ಈ 2 ತಿಂಗಳು ಕೆಟ್ಟ ಕಾಲ ಎಂದು ಹೇಳಬಹುದು ಸಿಂಹ ರಾಶಿಯವರಿಗೆ ಅತ್ಯಂತ ಅಮೂಲ್ಯ ವಸ್ತುಗಳು ಕಳುವು ಆಗಬಹುದು ನಿಮ್ಮ ಒಡವೆ ಹಣ ಯಾವುದೇ ಒಂದು ಬಹಳಷ್ಟು ಮುಖ್ಯವಾದ ವಸ್ತುಗಳು ನಿಮ್ಮಿಂದ ಕಳ್ಳತನ ಆಗಲಿದೆ ಆದ್ದರಿಂದ ಎಲ್ಲಾ ವಸ್ತುಗಳನ್ನು ಬಹಳಷ್ಟು ಹುಷಾರಾಗಿ ಇಟ್ಟುಕೊಳ್ಳಿ. ಮುಂದಿನ ರಾಶಿ ಧನು ರಾಶಿ. ಈ ರಾಶಿಗೆ ಮುಂದಿನ 2 ತಿಂಗಳು ದುರ್ಗೆಯ ಕೋಪದಿಂದ ನಿಮಗೆ ನಿಮ್ಮ ಆತ್ಮೀಯರ ಯಾರಾದರೂ ಒಬ್ಬರ ಮೇಲೆ ಜಗಳ ಆಗಲಿದೆ ಆದ್ದರಿಂದ ಯಾರ ಜೊತೆ ಮಾತನಾಡುವಾಗ ಸಹಾ ಬಹಳಷ್ಟು ಸಮಾಧಾನದಿಂದ ಮಾತನಾಡಿ ಯಾವುದೇ ಕಾರಣಕ್ಕೂ ಹೆಚ್ಚಾಗಿ ಕೋಪ ಮಾಡಿಕೊಳ್ಳಬೇಡಿ.

ಐದನೆಯ ರಾಶಿ ಮಕರ ರಾಶಿ. ಈ ರಾಶಿಯವರಿಗೆ ಈ 2 ತಿಂಗಳು ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ ಮತ್ತು ನಿಮ್ಮ ಶತ್ರುಗಳ ಮೇಲೆ ಬಹಳಷ್ಟು ಹೆಚ್ಚಿನ ಗಮನ ನೀಡಿ ಏಕೆಂದರೆ ಸಮಯದಲ್ಲಿ ನಿಮ್ಮನ್ನು ಸೋಲಿಸಲು ಮತ್ತು ಜಗಳ ಮಾಡಲು ಕಾಯುತ್ತಾ ಇರುತ್ತಾರೆ. ನಿಮ್ಮ ಮನೆಯಲ್ಲಿ ಕಷ್ಟಗಳು ಅಥವ ನಿಮ್ಮ ಜೀವನದಲ್ಲಿ ಸಾಕಷ್ಟು ದುಖ ಮತ್ತು ಇನ್ನಿತ್ತಾರೆ ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಇದ್ದಾರೆ ಸಾಕಷ್ಟು ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ದಾರೆ ಉದಾಹರಣೆಗೆ ಆರೋಗ್ಯ, ಉದ್ಯೋಗ ಅಥವಾ ಹಿತ ಶತ್ರುಗಳ ಕಾಟ ಇನ್ನು ಯಾವುದೇ ಎಷ್ಟೇ ಕ್ಲಿಷ್ಟ ಮತ್ತು ಕಷ್ಟದ ರೀತಿಯಲ್ಲಿ ಇರಲಿ ಚಿಂತೆ ಬಿಟ್ಟು ಬಿಡಿ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ತಕ್ಷಣದಲ್ಲಿ ಫೋನ್ ನಲ್ಲೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

Leave a Reply

Your email address will not be published.