ನಿಮ್ಮ ಹಸ್ತದಲ್ಲಿ ಎಕ್ಸ್ ಗುರುತು ಇದ್ದರೆ ಈ ರಹಸ್ಯ ತಿಳಿಯಿರಿ

ಜೋತಿಷ್ಯ

ಸ್ನೇಹಿತರೆ ನಿಮ್ಮ ಅಂಗೈಯಲ್ಲಿ ಎಕ್ಸ್ ಅನ್ನುವ ಗುರುತು ಇದೆಯಾ ಹಾಗಿದ್ದರೆ ಇದರ ರಹಸ್ಯ ಏನು ಗೊತ್ತಾ? ಹಸ್ತ ಸಾಮುದ್ರಿಕೆ ಒಂದು ಕುತೂಹಲಕಾರಿ ವಿದ್ಯೆ ಇನ್ನೂ ಹಸ್ತ ಸಮುದ್ರಿಕೆ ತಜ್ಞರ ಪ್ರಕಾರ ಹಸ್ತದ ಪ್ರತಿ ರೇಖೆ ಹಾಗೂ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಕಟಿಸುತ್ತಾ ಇದ್ದು ಭವಿಷ್ಯದ ಜೀವನದ ಬಗ್ಗೆ ಕೂಡ ವಿವರಗಳನ್ನು ಕೊಡುತ್ತದೆ ಇದರಲ್ಲಿ ಉದ್ಯೋಗ ಜೀವನ ವಿವಾಹ ಹಣ ಮತ್ತು ಆರೋಗ್ಯ ಮುಂತಾದ ಪ್ರಮುಖ ವಿಷಯಗಳು ಸೇರಿವೆ ಇನ್ನೂ ಈ ಭವಿಷ್ಯ ಆಗಿರಬಹುದು ಅಥವಾ ಹಸ್ತ ಸಾಮುದ್ರಿಕೆ ಆಗಿರಬಹುದು ತುಂಬಾ ಜನ ಆಡಿ ಕೊಳ್ಳುವವರು ಇದ್ದಾರೆ ಹಾಗೆ ಇದನ್ನು ನಂಬಿ ಜೀವನ ನಡೆಸುವವರು ಇದ್ದಾರೆ. ಇನ್ನೂ ಈ ರೇಖೆಗಳಲ್ಲಿ ಮುಖ್ಯವಾದದ್ದು ಎಂದರೆ ಎರಡು ಗೆರೆಗಳು ಕೂಡುವಲ್ಲಿ ಮೂಡುವ ಎಕ್ಸ್ ಅಕ್ಷರ.

ಹೀಗೆ ಮೂಡುವ ಎಕ್ಸ್ ಏನನ್ನು ತಿಳಿಸುತ್ತದೆ ಹಸ್ತದ ಯಾವ ಭಾಗದಲ್ಲಿ ಇದ್ದರೆ ಅಥವಾ ಯಾವ ಹಸ್ತದಲ್ಲಿ ಇದ್ದರೆ ಇದರ ಮಹತ್ವ ಹೇಗೆ ಇರುತ್ತದೆ ಅದನ್ನು ನೋಡೋಣ ಬನ್ನಿ. ಅಂದಹಾಗೆ ಎಕ್ಸ್ ಸ್ಪಷ್ಟವಾಗಿ ಗೋಚರಿಸುವ ವ್ಯಕ್ತಿಗಳು ಈ ಜಗತ್ತಿನಲ್ಲಿ ತುಂಬಾ ಅಪರೂಪ ಆದರೆ ಈ ವ್ಯಕ್ತಿಗಳು ಜಗತ್ತಿನ ದೆಸೆಯನ್ನು ಬದಲಿಸಬಲ್ಲ ವ್ಯಕ್ತಿತ್ವ ಉಳ್ಳವರು ಆಗಿದ್ದು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇನ್ನೂ ಈ ಗುರುತಿನ ಬಗ್ಗೆ ತಜ್ನರು ಇನ್ನೂ ಏನೇನು ಹೇಳುತ್ತಾರೆ ನೋಡೋಣ. ಇದು ಉದಾತ್ತ ನಾಯಕನ ಚಿಹ್ನೆ ಆಗಿದೆ ಯಾರ ಹಸ್ತದಲ್ಲಿ ಎಕ್ಸ್ ಚಿಹ್ನೆ ಸ್ಪಷ್ಟವಾಗಿ ಗೋಚರಿಸುತ್ತದೆ ಅವರು ಒಂದೇ ನಾಯಕ ಆಗಿ ಇರುತ್ತಾರೆ ಅಥವಾ ಸಮಾಜದಲ್ಲಿ ಅತೀ ಗಣ್ಯ ವ್ಯಕ್ತಿ ಆಗಿರುತ್ತಾರೆ ಎಂದು ಹೇಳಲಾಗುತ್ತದೆ ಇವರು ಮಾಡುವ ಕೆಲಸಗಳು ಐತಿಹಾಸಿಕವಾಗಿ ಇದ್ದು ಜೀವನವನ್ನು ಬದಲಿಸುವಂತೆ ಕಾಣುತ್ತದೆ

ಹಾಗೆ ಇದೇ ಕಾರಣದಿಂದ ಇವರ ಹೆಸರು ಇತಿಹಾಸದಲ್ಲಿ ಉಳಿಯುತ್ತದೆ. ಇನ್ನೂ ಈಜಿಪ್ಟ್ ನ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಈ ತರಹ ಸ್ಪಷ್ಟವಾದ ಎಕ್ಸ್ ಗುರುತು ಇರುವ ವ್ಯಕ್ತಿಗಳು ಜಗತ್ತಿನಲ್ಲಿ ಕೇವಲ ಮೂರು ಅಥವಾ ನಾಲ್ಕು ಸಿಗುತ್ತಾರೆ ಅಂತೆ ಅಷ್ಟೆ. ಇತಿಹಾಸದ ಪ್ರಮುಖ ವ್ಯಕ್ತಿ ಆಗಿದ್ದ ಚಕ್ರವರ್ತಿ ಅಲೆಕ್ಸಾಂಡರ್ ಗ್ರೇಟ್ ಸಹಾ ಎರಡು ಹಸ್ತಗಳಲ್ಲಿ ಎಕ್ಸ್ ಗುರುತು ಹೊಂದಿದ್ದು ದಾಖಲೆಗಳಲ್ಲಿ ಇದೆ. ಇನ್ನೂ ಈ ಎಕ್ಸ್ ಗುರುತು ಇರುವವರೆಲ್ಲರು ನಾಯಕರು ಆಗುತ್ತಾರೆ ಎನ್ನುವ ಇನ್ನೊಂದು ದಿಕ್ಕಿನಿಂದ ನೋಡಿದರೂ ಎಲ್ಲಾ ನಾಯಕರ ಹಸ್ತದಲ್ಲಿ ಎಕ್ಸ್ ಗುರುತು ಇರಬೇಕಲ್ವ. ಖ್ಯಾತ ನಾಯಕರಾದ ಅಬ್ರಹಾಂ ಲಿಂಕನ್ ಮೊದಲಾದವರ ಹಸ್ತದಲ್ಲಿ ಎಕ್ಸ್ ಗುರುತು ಸ್ಪಷ್ಟವಾಗಿ ಇರುವುದನ್ನು ಕಂಡು ಈ ಮಾತು ಸತ್ಯ ಎಂದು ಅನಿಸುತ್ತದೆ.

ಒಂದು ವೇಳೆ ಎರಡು ಹಸ್ತಗಳಲ್ಲಿ ಎಕ್ಸ್ ಗುರುತು ಇರುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಮಹತ್ತರವಾದ ಸಾಧಿಸುತ್ತಾ ಜಗತ್ತಿನಲ್ಲಿ ನಿರ್ಮಿಸಿದ ಬಳಿಕವೂ ನೂರಾರು ವರ್ಷಗಳವರೆಗೆ ತಮ್ಮ ಹೆಸರು ಚಿರಸ್ಥಾಯಿ ಆಗುವಂತೆ ಮಾಡಿದ್ದಾರೆ ಒಂದು ಹಸ್ತದ ಮೇಲೆ ಮಾತ್ರವೇ ಸ್ಪಷ್ಟವಾದ ಎಕ್ಸ್ ಗುರುತು ಇರುವ ವ್ಯಕ್ತಿಗಳು ಜೀವನದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳು ಹಾಗೂ ಜನಪ್ರಿಯರು ಆಗಿದ್ದಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಗುರುಗಳು ಅವರು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ತಕ್ಷಣದಲ್ಲಿ ಫೋನ್ ನಲ್ಲೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

2 thoughts on “ನಿಮ್ಮ ಹಸ್ತದಲ್ಲಿ ಎಕ್ಸ್ ಗುರುತು ಇದ್ದರೆ ಈ ರಹಸ್ಯ ತಿಳಿಯಿರಿ

    1. Nan gu eradu kainalli ede adare nanu yaru anta pakkada manegu gottilla kelasa hudaki sigalilla waste agi maneyalli eddane e kala dalli edanna yaru namballa kasta pattare guri sertiri hesaru barutte

Leave a Reply

Your email address will not be published.