ಶನಿದೇವನ ಕೃಪೆಯಿಂದ ಈ ರಾಶಿಗಳು ಶುಭ ಫಲವನ್ನು ಅನುಭವಿಸುವರು. ಇಂದಿನ ನಾಟಕವು ದಿನದ ಶುಭ ಅಶುಭ ಗಳ ವಿವರ ಆಗಿದೆ ಇದರಲ್ಲಿ ಗ್ರಹಗಳ ಸ್ಥಿತಿ ಮತ್ತು ನಕ್ಷತ್ರ ಪಂಜಗಳ ಲೆಕ್ಕಾಚಾರದ ನಂತರ ಮಾನವ ಜೀವನದ ಮೇಲೆ ಅವುಗಳ ಪರಿಣಾಮ ಕಂಡು ಬರುತ್ತದೆ ಈ ರೀತಿಯಾಗಿ ಇಂದಿನ ನಾಟಕವು ಮುಂಬರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ನಿಮಗೆ ಅರಿವು ಮೂಡಿಸುತ್ತದೆ ಇನ್ನೂ ರಾಶಿ ಪರಿವರ್ತನೆ ಯಿಂದಾಗಿ ಈ ರಾಶಿ ಮೇಲೆ ಶನಿಯ ಪ್ರಭಾವದಿಂದ ಜನ್ಮ ಕುಂಡಲಿಯಲ್ಲಿ ಸಾಕಷ್ಟು ಬದಲಾವಣೆ ಕಾಣಲಿದ್ದೀರಿ. ಇಂದಿನ ಇದರ ವಿಶೇಷ ಪರಿಣಾಮವು ವೈವಾಹಿಕ ಜೀವನ ಮತ್ತು ಕಾರ್ಯ ಕ್ಷೇತ್ರದ ಮೇಲೆ ಬೀರುತ್ತದೆ. ತಮ್ಮ ಜೀವನದ ಎಲ್ಲ ಸುಖಗಳ ಆನಂದ ಪಡೆಯುತ್ತೀರಿ ನೀವು ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗುವ ಸಾಧ್ಯತೆ ಇದೆ ಕೆಲಸದ ಸ್ಥಳದಲ್ಲಿ ನೀವು ಒಳ್ಳೆಯ ಲಾಭ ಪಡೆಯುವ ಭರವಸೆ ಇದೆ ನೀವು ಪರಿಶ್ರಮ ಮತ್ತು ಲಗ್ಗತ್ತಿನ ಮೇಲೆ ಎಲ್ಲಾ ಸಮಸ್ಯೆಗಳನ್ನೂ ಎದುರಿಸುತ್ತಾ ನಿಮ್ಮ ವಿಭಿನ್ನವಾದ ಗುರುತನ್ನು ರಚಿಸಲು ಸಾಧ್ಯ ಆಗುತ್ತದೆ.
ಸಕಾರಾತ್ಮಕ ದೃಷ್ಟಿ ಕೋನ ಮತ್ತು ಆತ್ಮ ವಿಶ್ವಾಸ ದಿಂದ ನಿಮ್ಮ ಸುತ್ತಲೂ ಇರುವ ಜನರು ಪ್ರಭಾವಿತ ಆಗುವ ಸಾಧ್ಯತೆಗಳು ಇವೆ ವೆಚ್ಚ ಏರಿದರೂ ಆದಾಯದಲ್ಲಿ ಇರುವ ಹೆಚ್ಚಳ ನಿಮ್ಮ ಖರ್ಚು ಗಳನ್ನ ನೋಡಿಕೊಳ್ಳಬೇಕು. ಹಿರಿಯರ ಬಳಿ ನಿಮ್ಮ ಮಹತ್ವಾಕಾಂಕ್ಷೆಯನ್ನು ವ್ಯಕ್ತ ಪಡಿಸಿ ಹಾಗೂ ಅವರು ನಿಮಗೆ ಸಹಾಯ ಮಾಡುವ ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಕೆಲವರಿಗೆ ಹೊಸ ಪ್ರಯಾಣ ಖಂಡಿತ ಎನಿಸುತ್ತದೆ. ನಿಮ್ಮ ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ ನೀವು ನಿಮ್ಮ ಕೌಶಲ್ಯ ಮತ್ತು ಪ್ರತಿಭೆ ಗಳನ್ನ ಸರಿಯಾದ ಜನರಿಗೆ ತೋರಿಸಿದ್ದಲ್ಲಿ ನೀವು ಶೀಘ್ರದಲ್ಲಿ ಹೊಸ ಮತ್ತು ಒಳ್ಳೆಯ ಸಾರ್ವಜನಿಕ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಿದೆ. ಮಿತಿ ಮೀರಿದ ಹಾಗೂ ಅರ್ಥವಿಲ್ಲದ ಮಾಡಿದ ಸಾಲಗಳ ಫಲವನ್ನು ಅನುಭವಿಸುವಿರಿ ಸಾಲ ಕೊಟ್ಟವರು ನಿಮ್ಮ ಮನೆ ಮುಂದೆ ಗಲಾಟೆ ಮಾಡಬಹುದು
ಎಲ್ಲದಕ್ಕೂ ಸಿದ್ಧರಾಗಿ ಸೂಕ್ತ ರಕ್ಷಣೆ ಪಡೆದುಕೊಳ್ಳಿ ನೀವು ಗಂಭೀರವಾಗಿ ಇರುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆ ಇದೆ. ನೀವು ಎಷ್ಟು ಹೆಚ್ಚಾಗಿ ಶ್ರಮಿಸುತ್ತಿರೋ ಅಷ್ಟೆ ಲಾಭವನ್ನು ಪಡೆಯಬಹುದು. ಅದೃಷ್ಟದ ಬೆಂಬಲದಲ್ಲಿ ಇದ್ದು ಯಾವುದೇ ಕೆಲಸವನ್ನು ಮಾಡಲು ನೀವು ಮರೆತಾಗಿರಬಹುದು. ಕರ್ಮದಲ್ಲಿ ಹೆಚ್ಚಿನ ನಂಬಿಕೆ ಇಡಬೇಕು ಆಗ ಮಾತ್ರ ನೀವು ಯಶಸ್ಸನ್ನು ಪಡೆಯಬಹುದು ನೀವು ಕೆಲವೆಡೆ ನಿರಾಸೆ ಎದುರಿಸ ಬೇಕಾಗಬಹುದು ನಿಮ್ಮ ಮನೆಯಲ್ಲಿನ ಶಾಂತಿಯುತ ಮತ್ತು ಸಂತೋಷ ವಾತಾವರಣ ನಿಮಗೆ ತೃಪ್ತಿ ನೀಡುವುದು ಹೊಸ ವರ್ಷದ ಮೊದಲ ಎರಡು ತಿಂಗಳಲ್ಲಿ ನಿಮಗೆ ಒಂದು ಒಳ್ಳೆಯ ಸುದ್ದಿ ದೊರೆಯುತ್ತದೆ. ಈ ವೇಳೆ ನಿಮ್ಮ ಮನೆಯಲ್ಲಿ ಒಂದು ಮಂಗಳ ಕಾರ್ಯ ಕೂಡ ನಡೆಯಬಹುದು ಈ ಎಲ್ಲಾ ರಾಶಿ ಫಲ ಪಡೆಯುವ ರಾಶಿಗಳು ಎಂದರೆ ಮಕರ ರಾಶಿ ಕುಂಭ ರಾಶಿ ಮೀನಾ ರಾಶಿ ಕಟಕ ರಾಶಿ ಸಿಂಹ ರಾಶಿ ಮತ್ತು ಮೇಷ ರಾಶಿಗಳು.
Namaste, If you’d pls would like the language and the translation of this post so I can post or use it if that is ok….I an trying to interpret my Astrological charter according to Hinduism. Akti