ಶಕ್ತಿ ಗಣಪತಿಗೆ ನಮಸ್ಕಾರ ಮಾಡುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧಕರು ಆಗಿರುವ ವೇದ ಪಾಂಡಿತ್ಯ ಹೊಂದಿರುವ ಕೃಷ್ಣ ಪಂಡಿತ್ ಅವರು ನಿಮ್ಮ ಹತ್ತಾರು ಸಮಸ್ಯೆಗಳಿಗೆ ಖಂಡಿತ ಪರಿಹಾರ ಕೊಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ನಿಮ್ಮ ಅರ್ಥಿಕ ಸಮಸ್ಯೆಗಳು ಏನೇ ಇರಲಿ ಫೋನ್ ಕರೆಯಲ್ಲಿ ನಿಮ್ಮ ಧ್ವನಿ ಆಧಾರದ ಮೇಲೆ ನಿಮ್ಮ ಕಷ್ಟಗಳಿಗೆ ನೇರ ಪರಿಹಾರ ಮಾಡಿಕೊಡುತ್ತೇವೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಒಂದು ಕರೆ ನಿಮ್ಮ ಜೀವನವನ್ನು ಬದಲಾಯಿಸಬಹುದು.

ಮೇಷ: ಈ ದಿನ ನಿಮಗೆ ಆರ್ಥಿಕ ಅಭಿವೃದ್ಧಿ ಆಗಲಿದೆ. ಹಣಕಾಸಿನ ಸಮಸ್ಯೆಗಳು ಸಾಕಷ್ಟು ಇದ್ದರು ಸಹ ಒಂದು ಉತ್ತಮ ಪರಿಹಾರ ಸಿಗಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ತರಲಿದೆ. ದಿನದ ಅಂತ್ಯಕ್ಕೆ ಉತ್ತಮ ಶುಭವಾರ್ತೆ ಕೇಳುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ನಿಮಗೆ ಇಂದು ಸಾಂಸಾರಿಕ ದಾಯದಿಗಳ ಕಾಟ ಹೆಚ್ಚಿಗೆ ಆಗಲಿದೆ. ಮಕ್ಕಳ ವಿಷಯದಲ್ಲಿ ಸಾಕಷ್ಟು ಚಿಂತೆ ಕಾಡುತ್ತದೆ. ಸಣ್ಣ ಮಕ್ಕಳ ಆರೋಗ್ಯ ಸಹ ಹಾಳಾಗುವ ಸಾಧ್ಯತೆ ಸಹ ಇರುತ್ತದೆ. ಆರ್ಥಿಕವಾಗಿ ದುರಾಸೆಗೆ ಒಳಗಾಗಬೇಡಿ. ಸೂಕ್ತ ಸಮಯಕ್ಕೆ ನಿಮ್ಮ ಸ್ನೇಹಿತರು ಸಹಾಯ ಮಾಡುತ್ತಾರೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮಗೆ ಅನವಶ್ಯಕ ಕೋಪ ತಾಪ ಹೆಚ್ಚಿಗೆ ಆಗುವ ಸಾಧ್ಯತೆ ಇದೆ. ನಿಮ್ಮ ವಿರೋಧಿ ಬಣದ ಜನರನ್ನು ಮಾತಿನಲ್ಲಿಯೇ ಸಮರ್ಥ ರೀತಿಯಲ್ಲಿ ಎದುರಿಸುತ್ತೀರಿ. ವಿದ್ಯಾರ್ಥಿಗಳು ಪ್ರಗತಿ ಹೊಂದಲು ಸಾಕಷ್ಟು ಪ್ರಯತ್ನ ಪಡಬೇಕಾಗಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ನಿಮ್ಮ ಕಾರ್ಯಗಳಿಗೆ ಸಾಕಷ್ಟು ಅಡೆ ತಡೆಗಳು ಆಗಲಿದೆ. ವಾಹನ ಚಾಲನೆ ಮಾಡುವಾಗ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಸ್ವಮೀಪ ಬಂಧುಗಳ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಉದ್ಯಮದಲ್ಲಿ ಸಾಕಷ್ಟು ಲಾಭ ಕಾಣುತ್ತೀರಿ. ಸಂಜೆ ನಂತರ ಕಾರ್ಯ ಸಾಧನೆಯಲ್ಲಿ ಯಶಸ್ಸು ಮತ್ತು ಧನ ಆಗಮನ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಮನಸಿಗೆ ನೆಮ್ಮದಿ ಕೆಡಿಸುವ ಸಾಕಷ್ಟು ಘಟನೆಗಳು ಆಗಲಿದೆ. ಸಾಂಸಾರಿಕ ಜವಾಬ್ದಾರಿ ಸಹ ಹೆಚ್ಚಿಗೆ ಆಗುತ್ತದೆ. ಧನ ಆಗಮನದಿಂದ ಸಾಕಷ್ಟು ನೆಮ್ಮದಿ ದೊರೆಯಲಿದೆ. ನೀವು ಮಾಡುವ ಎಲ್ಲ ಕೆಲ್ಸ ಕಾರ್ಯಕ್ಕೆ ನಿಮ್ಮ ತಂದೆಯ ಸಹಕಾರ ಹೆಚ್ಚಿಗೆ ಇಂದು ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಮಕ್ಕಳಿಗೆ ಸಂಬಂಧಪಟ್ಟ ಹತ್ತು ಹಲವು ವಿಷಯದಲ್ಲಿ ದುಃಖ ಮತ್ತು ಚಿಂತೆ ಕಾಡಲಿದೆ. ನಿಮ್ಮ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಮನಸ್ಸು ಹೆಚ್ಚಿನ ಚಂಚಲ ಆಗುವ ಸಾಧ್ಯತೆ ಇರುತ್ತದೆ. ಈ ದಿನ ವಾಹನ ಚಾಲನೆ ಮಾಡುವ ವಿಷಯದಲ್ಲಿ ಜಾಗ್ರತೆ ಇರಲಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮಗೆ ಆರ್ಥಿಕ ವಿಷಯದಲ್ಲಿ ಇಂದು ಚಿಂತೆ ಹೆಚ್ಚಿಗೆ ಆಗಲಿದೆ. ದೂರದ ಊರುಗಳಿಗೆ ಪ್ರಯಾಣ ಸಾಕಷ್ಟು ಉಲ್ಲಾಸ ನೀಡಲಿದೆ. ಅನಗತ್ಯ ಖರ್ಚುಗಳ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ. ಗಣಪತಿ ಪ್ರಾರ್ಥನೆ ಮಾಡುವುದು ಮರೆಯಬೇಡಿ. ನೂತನ ಕಾರ್ಯಗಳು ಮಾಡುವ ಮುನ್ನ ಅವಸರ ಎಂಬುದು ಬೇಡವೇ ಬೇಡ. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ನಿಮ್ಮ ವೃತ್ತಿ ಆಗಿರಲ್ಲಿ ಅಥವಾ ನಿಮ್ಮ ವ್ಯವಹಾರಗಳು ಆಗಿರಲಿ ಸ್ನೇಹಿತರ ಸಹಾಯ ನಿಮಗೆ ಸಾಕಷ್ಟು ಬೇಕಾಗುತ್ತದೆ. ಸಂಜೆ ನಂತರ ಸಾಲ ಬಾಧೆ ಕಾಡುತ್ತದೆ. ದಾಂಪತ್ಯ ಜೀವನದಲ್ಲಿ ಸಾಕಷ್ಟು ಕಿರಿ ಕಿರಿ ಕಾಡಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಸಾಕಷ್ಟು ತೊಂದ್ರೆ ಆಗಲಿದೆ. ವಾಹನದ ಯೋಗ ಇದೆ. ಕೃಷಿಯಲ್ಲಿ ಅಲ್ಪ ಮಟ್ಟಿಗೆ ಲಾಭ ಹೆಚ್ಚು. ಕಾನೂನು ವ್ಯವಹಾರ ತೊಂದ್ರೆ ಆದರೂ ಆಗಬಹುದು. ಕಷ್ಟದ ಸಮಯದಲ್ಲಿ ಸ್ನೇಹಿತರ ನಿಶ್ಚಿತ ಸಹಾಯ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಸಂಸಾರದಲ್ಲಿ ಜವಾಬ್ದಾರಿ ಹೆಚ್ಚಿಗೆ ಆಗಲಿದೆ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರಿ ಮದ್ದಿಗಾಗಿ ಹಣವು ಖರ್ಚು ಆಗಲಿದೆ. ನಿಮ್ಮ ಕಾರ್ಯ ಸಾಧನೆ ಆಗಲು ಕುಟುಂಬ ಜನರ ಸಹಾಯ ಸಹ ಅಗತ್ಯ ಇರುತ್ತದೇ. ಮನೆ ಮಕ್ಕಳ ವಿಷಯದಲ್ಲಿ ಹೆಚ್ಚಿನ ಕೋಪ ಬರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನಿಮ್ಮ ಒಳ್ಳೆಯ ಗುಣವನ್ನು ದುರ್ಬಳಿಕೆ ಮಾಡಿಕೊಳ್ಳುವ ಎಲ್ಲ ಲಕ್ಷಣ ಇಂದು ಇದೆ. ಆರ್ಥಿಕ ವಿಷಯದಲ್ಲಿ ಸ್ನೇಹಿತರಿಗೆ ಸಹಾಯ ಮಾಡಲು ಹೋಗಿ ನಿಮಗೆ ನೀವೇ ತೊಂದ್ರೆ ಮಾಡಿಕೊಳ್ಳಬೇಡಿ. ಸಾಂಸಾರಿಕ ಜವಾಬ್ದಾರಿ ಮತ್ತು ಚಿಂತೆ ಸಹ ಹೆಚ್ಚಿಗೆ ಇರುತ್ತದೆ. ದಿನದ ಅಂತ್ಯಕ್ಕೆ ಕಷ್ಟಗಳು ಅಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮೀನ : ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ವಾಹನ ರಿಪೇರಿ ಮತ್ತು ಇತರೆ ಸಣ್ಣ ಪುಟ್ಟ ರೀತಿಯ ಖರ್ಚುಗಳು ಹೆಚ್ಚಿದೆ ಆಗಲಿದೆ. ಕುಟುಂಬದ ವಿಷಯದಲ್ಲಿ ಹುಡುಗಾಟಿಕೆ ಬಿಟ್ಟು ದಿಟ್ಟ ನಿರ್ಧಾರಗಳು ತೆಗೆದುಕೊಳ್ಳಿ. ನಿಮ್ಮ ಶತ್ರು ಬಣಕ್ಕೆ ತಕ್ಕ ಪಾಠ ಕಲಿಸುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಗೋ ಮಾತೆಗೆ ಕಡಲೆ ಮತ್ತು ಆಹಾರ ನೀಡಿರಿ ಖಂಡಿತ ನಿಮ್ಮ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಆಗಲಿದೆ. ನಿಮ್ಮ ಧ್ವನಿ ತರಂಗ ಆಧಾರಿಸಿ ನಿಮ್ಮ ಸಮಸ್ಯೆಗಳನ್ನು ಕೃಷ್ಣ ಭಟ್ ಅವರು ಮೂರೂ ದಿನದಲ್ಲಿ ಪರಿಹಾರ ಮಾಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.