ಅಪ್ಪಿ ತಪ್ಪಿಯೂ ನಿಮ್ಮ ಮನೆಯಲ್ಲಿ ಈ ವಿಗ್ರಹಗಳನ್ನು ಇಡಬೇಡಿ

ದೇವರು

ಅಪ್ಪಿ ತಪ್ಪಿ ಕೂಡ ನಿಮ್ಮ ಮನೆಯಲ್ಲಿ ಈ ದೇವರ ಫೋಟೋ ಅಥವಾ ವಿಗ್ರಹಗಳು ಇದ್ದರೆ ಈಗಲೇ ತೆಗೆದುಬಿಡಿ ಅಪಾಯ ತಪ್ಪಿದ್ದಲ್ಲ. ದುಡ್ಡಿನ ವಿಚಾರದಲ್ಲಿ ತೊಂದರೆ ಆಗುತ್ತೆ ಹಾಗಾದರೆ ಈ ಫೋಟೋಗಳು ಯಾವುವು ಅಂತ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದು ಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಸ್ನೇಹಿತರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕು ಅಂದರೆ ಸಕಾರಾತ್ಮಕ ಶಕ್ತಿಗಳ ವಾಸ ಇರಲೇಬೇಕು ಭಕ್ತಿಯಿಂದ ದೇವರಾಧನೆ ಮಾಡಬೇಕು ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ ಸಾಮಾನ್ಯವಾಗಿ ನಾವು ಪೂಜಾ ಮಂದಿರಗಳಲ್ಲಿ ದೇವರ ವಿಗ್ರಹ ಅಥವಾ ದೇವರ ಫೋಟೋಗಳನ್ನು ಇಟ್ಟಿರುತ್ತಾರೆ ನಮಗೆ ತಿಳಿಯದೆ ದೇವರ ವಿಗ್ರಹಗಳನ್ನು ಇಟ್ಟಿರುತ್ತೇವೆ ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಕಿರಿ ಕಿರಿ ಉಂಟಾಗುತ್ತದೆ ಅಶಾಂತಿ ಉಂಟಾಗುತ್ತದೆ ಇದನ್ನೆಲ್ಲ ತಡೆಗಟ್ಟಲು ನಾವು ಹೇಳಿದ ರೀತಿ ಪರಿಹಾರವನ್ನು ಮಾಡಿಕೊಳ್ಳಿ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಲ ಭೈರವನ ವಿಗ್ರಹ ಇರಲೇಬಾರದು. ಕಾಲ ಭೈರವನು ಶಿವನ ಒಂದು ರೂಪವಾದರೂ ಸಹಾ ಆತನು ತಾಂತ್ರಿಕತೆ ಯವನು ಹಾಗಾಗಿ ಮನೆಯಲ್ಲಿ ಕಾಲ ಭೈರವನ ವಿಗ್ರಹ ಮನೆಯಲ್ಲಿ ಇರಬಾರದು. ಹಾಗೆಯೇ ನಟರಾಜನ ವಿಗ್ರಹವನ್ನು ಪೂಜಿಸಬಾರದು. ನಟರಾಜ ಶಿವ ರೂಪ ಆದರೆ ಅವನು ತಾಂಡವ ಆಡುತ್ತಿರುವುದರಿಂದ ಮನೆಯಲ್ಲಿ ಸದಾ ಕೋಪ ಮನಸ್ತಾಪಗಳು ಉಂಟಾಗುತ್ತದೆ ಹಾಗೆಯೇ ಮನೆಯಲ್ಲಿ ಶನಿ ದೇವರ ರಾಹು ಮತ್ತು ಕೇತು ದೇವರ ವಿಗ್ರಹ ಇಡಬಾರದು ಇವರು ನ್ಯಾಯಪರ ದೇವರುಗಳು ಆದರೂ ಮನೆಯಲ್ಲಿ ಸಂಬಂಧಗಳಲ್ಲಿ ಬಿರುಕು ಬೀರುವ ಸಾಧ್ಯತೆ ಇರುತ್ತದೆ ಹಾಗೆಯೇ ದುರ್ಗಾ ದೇವಿಯ ಉಗ್ರರ ರೂಪ ಸಂಹಾರದ ರೂಪ ಚಿತ್ರಪಟ ಮನೆಯಲ್ಲಿ ಇರಬಾರದು ಇದರಿಂದ ಸ್ತಿಯರ ಹಠ ಹೆಚ್ಚಾಗುತ್ತದೆ. ಕೋಪದಿಂದ ತಾಪಗಳು ಬಂದು ಮನೆಯಲ್ಲಿ ಅಶಾಂತಿ ಮೂಡುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಸಹಾ ವಿಗ್ನೇಶ್ವರ ನ ಸೌಮ್ಯ ರೂಪದ ವಿಗ್ರಹ ಇರುತ್ತದೆ ಆದರೆ ಮನೆಯಲ್ಲಿ ವಿಘ್ನೇಶ್ವರನ ಮೂರು ಚಿತ್ರಪಟ ಆಗಲಿ ವಿಗ್ರಹಗಳು ಇರಬಾರದು ಹೀಗಿದ್ದರೆ ಅಂದುಕೊಂಡ ಕಾರ್ಯಗಳು ಆಗುವುದಿಲ್ಲ.

ಪರಮೇಶ್ವರ ಕಣ್ಣು ಮುಚ್ಚಿರುವ ವಿಗ್ರಹ ಅಥವಾ ಚಿತ್ರಪಟ ಇರಬಾರದು ಪಾರ್ವತಿ ಸುಬ್ರಹ್ಮಣ್ಯ ಸಹಿತ ಗಣೇಶ ಹೊಂದಿರುವ ಚಿತ್ರಪಟ ಇದ್ದರೆ ಒಳ್ಳೆಯದು. ದೇವರ ಮನೆಯಲ್ಲಿ ಎರಡು ಶಂಖಾಗಳು ಇರಬಾರದು ಬಹಳ ಎತ್ತರದ ಎರಡು ವಿಗ್ರಹ ಇರಬಾರದು. ಈ ರೀತಿಯ ನಿಯಮಗಳನ್ನು ಪಾಲಿಸಿದರೆ ನಿಮಗೆ ನಿಜವಾಗಲೂ ಒಳ್ಳೆಯದಾಗುತ್ತೆ. ನೋಡಿದಿರಾ ಸ್ನೇಹಿತರೆ ಕಂಡು ಕಂಡು ನಾವೇ ನಮ್ಮ ಮನೆಯ ನೆಮ್ಮದಿ ಹಾಳು ಮಾಡಿದಂತೆ ಆಗುತ್ತದೆ ಈ ವಿಗ್ರಹ ಅಥವಾ ಚಿತ್ರಪಟಗಳನ್ನು ಇಟ್ಟರೆ ಹಾಗಾಗಿ ಇಂತಹ ವಿಗ್ರಹಗಳನ್ನು ನಿಮ್ಮ ಮನೆಯಲ್ಲಿ ಇಡಬೇಡಿ. ನಿಮ್ಮ ಜೀವನದಲ್ಲಿ ಏನೇ ಕಷ್ಟಗಳು ಇರಲಿ ಒಂದೇ ಒಂದು ಫೋನ್ ಕರೆಯಲ್ಲಿ ಪರಿಹಾರ ಸಿಗಲಿದೆ ಈಗಾಗಲೇ ಸಾವಿರಾರು ಜನ ಪರಿಹಾರ ಕಂಡಿದ್ದಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.