ಈ ತಪ್ಪುಗಳು ಮಾಡಿದ್ರೆ ಆರ್ಥಿಕ ಸಮಸ್ಯೆಗಳು ಹೆಚ್ಚಿಗೆ ಆಗಲಿದೆ

ಜೋತಿಷ್ಯ

ನೀವು ಮಾಡುವ ಈ ದೋಷಗಳು ಮನೆಗೆ ಧನ ಲಕ್ಷ್ಮಿ ಬರುವಿಕೆಯನ್ನು ತಡೆಯುತ್ತದೆ ಎಚ್ಚರ. ನಿಮ್ಮ ಮನೆಗೆ ಬರುವಂತಹ ಧನ ಲಕ್ಷ್ಮಿಯನ್ನು ತಡೆಯುತ್ತದೆ ಈ ದೋಷ ಅದು ಯಾವುದು ಗೊತ್ತಾ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಆರ್ಥಿಕ ವೃದ್ಧಿಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ ನಾವು ಮಾಡುವ ಕೆಲವೊಂದು ಕೆಲಸಗಳು ನಮಗೆ ತಿಳಿಯದೆ ಸಮಸ್ಯೆ ತಂದು ಒಡ್ಡುತ್ತದೆ ನಾವು ಮಾಡುವ ಕೆಲವು ಕೆಲಸಗಳು ವಾಸ್ತು ದೋಷಕ್ಕೆ ಕಾರಣ ಆಗುತ್ತದೆ ಎಂಬ ಅರಿವು ಇರುವುದಿಲ್ಲ ಹಗಲು ರಾತ್ರಿ ದುಡಿದರೂ ಹಣ ಸಾಲಲ್ಲ ಎಂಬ ಕೊರಗು ಮಾತ್ರ ಕಾಡುತ್ತಿರುತ್ತದೆ. ಮನೆ ಎಂದ ಮೇಲೆ ಪೊರಕೆ ಇದ್ದೇ ಇರುತ್ತದೆ ಎಲ್ಲೆಂದರಲ್ಲಿ ಪೊರಕೆ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಸೂಕ್ತವಲ್ಲ ಕಪಾಟಿನ ಹಿಂದೆ ಅಥವಾ ಬೆಲೆ ಬಾಳುವ ವಸ್ತುಗಳ ಹಿಂದೆ ಅಥವಾ ಪಕ್ಕದಲ್ಲಿ ಪೊರಕೆಯನ್ನು ಇಡಬಾರದು.ಅನೇಕರು ಅಡಿಗೆ ಮನೆಯಲ್ಲಿ ಮಾತ್ರೆಗಳನ್ನು ಇಡುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾತ್ರೆಗಳನ್ನು ಇಡುವುದು ಶುಭವಲ್ಲ ಇದು ಆರೋಗ್ಯದಲ್ಲಿ ಮತ್ತಷ್ಟು ಏರು ಪೇರು ಆಗಲು ಕಾರಣ ಆಗುತ್ತದೆ.

ಶೌಚಾಲಯ ಹಾಗೂ ಸ್ನಾನ ಗೃಹದ ಬಾಗಿಲನ್ನು ಅನಾವಶ್ಯಕ ವಾಗೀ ತೆರೆದಿಡುವುದು ಒಳ್ಳೆಯದಲ್ಲ ಇದು ಹಣ ಖರ್ಚು ಆಗಲು ಮುನ್ನುಡಿ ಬರೆಯುತ್ತದೆ. ಮನೆಯ ಗೋಡೆ ಅಥವಾ ಖುರ್ಚಿ ಮೇಲೆ ಪೆನ್ಸಿಲ್ ಪೆನ್ ಹಾಗೂ ಚಾಕ್ ಪೀಸ್ ಇಂದ ಯಾವುದೇ ಚಿತ್ರ ಬಿಡಿಸಿದಂತೆ ನೋಡಿಕೊಳ್ಳಿ ಖರ್ಚು ಹೆಚ್ಚಾಗುವ ಜೊತೆಗೆ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಮನೆ ಅಥವಾ ಅಂಗಡಿಯ ಉತ್ತರ ಪೂರ್ವ ದಿಕ್ಕಿನಲ್ಲಿ ಕಸ ಸಂಗ್ರಹ ಆಗದಂತೆ ನೋಡಿಕೊಳ್ಳಿ ಭಗವಂತ ವಿಷ್ಣು ಹಾಗೂ ದೇವಿ ಲಕ್ಷ್ಮಿ ಮುನಿಸಿ ಕೊಳ್ಳುತ್ತಾರೆ ಬೆಡ್ರೂಮ್ ನಲ್ಲಿ ದೇವರ ಮೂರ್ತಿ ಇಟ್ಟು ಪೂಜೆ ಮಾಡಬೇಡಿ ಇದು ಅಶಾಂತಿ ಆರ್ಥಿಕ ದುಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣ ಆಗುತ್ತದೆ.ಮನೆಯಲ್ಲಿ ಮುಳ್ಳಿನ ಗಿಡ ಹಾಲು ಬರುವಂತಹ ವಿಷದ ಗಿಡಗಳನ್ನು ನೆಡಬಾರದು ಇದು ಧನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕತ್ತರಿಯನ್ನು ಯಾವಾಗಲೂ ಬಾಯಿ ತೆರೆಯುವಂತೆ ಇಡಬೇಡಿ ಇದು ಒಳ್ಳೆಯದಲ್ಲ. ಹಳೆಯ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕಿರುವ ಅಭ್ಯಾಸ ಕೆಲವರಿಗೆ ಇರುತ್ತದೆ ಹಾಗೆ ಇದ್ದಲ್ಲಿ ಅದನ್ನು ಮೊದಲು ತೆಗೆದುಹಾಕಿ. ಉತ್ತರ ದಿಕ್ಕಿಗೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬಾರದು ನಿಮ್ಮ ಮನೆಯ ಮುಖ್ಯ ಅಥವಾ ಪ್ರವೇಶ ದ್ವಾರವು ವೈರ್ ಕಂಬಗಳು ಚರಂಡಿ ಅಥವಾ ಇನ್ಯಾವುದೋ ರೀತಿಯಿಂದ ತಡೆ ಆಗದಂತೆ ಎಚ್ಚರ ವಹಿಸಿ. ಮನೆಯ ಹಳೆಯ ವಸ್ತುಗಳು ಬೇಡದ ಸಾಮಾನುಗಳು ಹಾಗೂ ಶೂ ಚಪ್ಪಲಿಗಳನ್ನು ಮೆಟ್ಟಿಲಿನ ಕೆಳಗೆ ಇಡಬಾರದು. ಕಸದ ಬುತ್ತಿ ಸದಾ ಮುಚ್ಚಿಡಬೇಕು. ಕಸದ ಡಬ್ಬವನ್ನು ಮೂಲೆಯಲ್ಲಿ ಇಡಬೇಡಿ. ಇದರಿಂದ ಕೂಡ ಸಂಪತ್ತು ಕ್ಷೀಣ ಆಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಕಷ್ಟಗಳು ಇರಲಿ ಒಂದೇ ಒಂದು ಫೋನ್ ಕರೆಯಲ್ಲಿ ಪರಿಹಾರ ಸಿಗಲಿದೆ ಈಗಾಗಲೇ ಸಾವಿರಾರು ಜನ ಪರಿಹಾರ ಕಂಡಿದ್ದಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ

Leave a Reply

Your email address will not be published.