ಒಂದು ಬೆಳ್ಳುಳ್ಳಿ ನಿಮ್ಮ ದಿಂಬಿನ ಕೆಳಗೆ ಇಟ್ಟರೆ

ಜೋತಿಷ್ಯ

ಒಂದು ಬೆಳ್ಳುಳ್ಳಿ ನಿಮ್ಮ ದಿಂಬಿನ ಕೆಳಗೆ ಇಟ್ಟರೆ ಇಷ್ಟು ಆರೋಗ್ಯ ಲಾಭ ಸಿಗುತ್ತೆ. ಫ್ರೆಂಡ್ಸ್ ಬೆಳ್ಳುಳ್ಳಿಯಿಂದ ಎಷ್ಟು ಉಪಯೋಗ ಇದೆ ನಿಮಗೆ ಗೊತ್ತಾ? ಬೆಳ್ಳುಳ್ಳಿ ತಿನ್ನುವುದರಿಂದ ಅಷ್ಟೆ ಅಲ್ಲ ಅದನ್ನು ದಿಂಬು ಕೆಳಗೆ ಇಟ್ಟು ಕೊಳ್ಳುವುದರಿಂದ ಕೂಡ ಉಪಯೋಗ ಇದೆ. ಹಾಗಾದರೆ ಬನ್ನಿ ತಿಳಿಯೋಣ.ರಾತ್ರಿ ಮಲಗುವಾಗ ನಿಮ್ಮ ದಿಂಬು ಕೆಳಗೆ ಒಂದು ಎಸಳು ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗಿ ನಿಜವಾಗಲೂ ತುಂಬಾ ಉಪಯೋಗ ಇದೆ. ಮೊದಲನೇ ಉಪಯೋಗ ಎಂದರೆ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ. ಯಾರಿಗೆ ರಾತ್ರಿ ಬೀಗ ನಿದ್ದೆ ಬರುವುದಿಲ್ಲ ಅಥವಾ ಸರಿಯಾಗಿ ನಿದ್ದೆ ಬರುವುದಿಲ್ಲ ಅನ್ನುವವರು ಅವರಿಗೆ ಅರಾಮ್ ಆಗಿ ನಿದ್ದೆ ಮಾಡುತ್ತೀರಾ ಯಾವುದೇ ರೀತಿಯ ನಿದ್ರಾ ಹೀನತೆ ಸಮಸ್ಯೆ ನಿಮಗೆ ಬರುವುದಿಲ್ಲ. ಅಷ್ಟೇ ಅಲ್ಲ ನಮ್ಮ ಜೀರ್ಣಾಂಗ ವ್ಯವಸ್ಥೆ ಕೂಡಾ ಸರಿ ಮಾಡುತ್ತೆ ಅಂತೆ ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ ಇಂದ ಬಳಲುತ್ತಿದ್ದರೆ ನಿಮಗೆ ತಿಂದ ಆಹಾರ ಜೀರ್ಣ ಆಗೋಕೆ ತುಂಬಾ ತುಂಬಾ ಉಪಯೋಗ ಮಾಡುತ್ತೆ.

ಯಾವುದೇ ರೀತಿಯ ಜೀರ್ಣ ಕ್ರಿಯೆ ಸಮಸ್ಯೆ ಆದಾಗ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ನಿಮ್ಮ ದಿಂಬು ಕೆಳಗೆ ಇಟ್ಟುಕೊಂಡರೆ ಸಾಕು ತುಂಬಾ ಸುಲಭ ಅಲ್ವಾ ಫ್ರೆಂಡ್ಸ್ ಅಷ್ಟೆ ಅಲ್ಲ ನಿಮ್ಮ ಶ್ವಾಸ ಕೋಶ ತೊಂದರೆ ಅಂದರೆ ಉಸಿರಾಟದ ತೊಂದರೆ ನಿಮಗೆ ಕಾಡುತ್ತಾ ಇದ್ದರೆ ಈ ರೀತಿ ಮಾಡುವುದರಿಂದ ಅಂದರೆ ಬೆಳ್ಳುಳ್ಳಿ ನಿಮ್ಮ ತಲೆ ದಿಂಬಿನ ಕೆಳಕೆ ಇಟ್ಟು ಮಲಗಿದರೆ ನಿಮಗೆ ಈ ತೊಂದರೆ ಬರುವುದಿಲ್ಲ. ನಿಮಗೆ ಪದೇ ಪದೇ ಕೆಮ್ಮು ನೆಗಡಿ ಇನ್ಫೆಕ್ಷನ್ ಇದ್ದರೆ ಅದೆಲ್ಲ ಆದಷ್ಟು ಕಡಿಮೆ ಆಗುತ್ತದೆ ಏಕೆಂದರೆ ಇದರಲ್ಲಿ ಆಂಟಿ ಬಯೋಟಿಕ್ ಗುಣ ಇದೆ ಅಷ್ಟೆ ಅಲ್ಲ ಇದು ಕೂದಲು ಉದುರುವ ಸಮಸ್ಯೆ ಕೂಡ ತಡೆಯುತ್ತದೆ ಸ್ನೇಹಿತರೆ. ಏಕೆಂದರೆ ಈ ಬೆಳ್ಳುಳ್ಳಿ ಯಲ್ಲಿ ಒಂದು ಸ್ಮೆಲ್ ಇರುತ್ತದೆ ಈ ಸ್ಮೆಲ್ ಇಂದ ನಮ್ಮ ಕೂದಲಿನ ಬ್ಲಡ್ ಸರ್ಕ್ಯುಲೇಷನ್ ಚೆನ್ನಾಗಿ ಆಗುತ್ತದೆ ಹೀಗಾಗಿ ಕೂದಲು ಉದುರುವ ಸಮಸ್ಯೆ ಆದಷ್ಟು ಕಡಿಮೆ ಆಗುತ್ತದೆ ಅಂತೆ ಹಾಗಾಗಿ ಇನ್ನೇಕೆ ತಡ ಈಗಲೇ ಟ್ರೈ ಮಾಡಿ.

ಅಷ್ಟೆ ಅಲ್ಲ ಇದು ನಮ್ಮ ದೇಹದಲ್ಲಿ ಇರುವ ಕೊಬ್ಬನ್ನು ಆದಷ್ಟು ಕಡಿಮೆ ಮಾಡುತ್ತದೆ. ಇನ್ನು ಹೀಗೆ ಮಾಡುವುದರಿಂದ ಇದು ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚು ಮಾಡುತ್ತದೆ ಹಾಗೆ ನಿಮ್ಮ ಮೆದುಳಿನಲ್ಲಿ ಇರುವ ಅಂಗಗಳು ಚೆನ್ನಾಗಿ ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ ಇದು ಕ್ಯಾನ್ಸರ್ ಅನ್ನು ಪ್ರಿವೆಂಟ್ ಮಾಡುತ್ತದೆ. ಹೇರ್ ಲಾಸ್ ಮಾಡುವುದನ್ನು ಪ್ರೀವೆಂಟ್ ಮಾಡುತ್ತದೆ. ಇದನ್ನು ದಿನಾಲೂ ತಿನ್ನುತ್ತಾ ಇದ್ದರೂ ನಿಮಗೆ ನೂರಾರು ಲಾಭ ಸಿಗುತ್ತದೆ ಸ್ನೇಹಿತರೆ. ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಿಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗುವುದಿಲ್ಲ. ನೋಡಿದಿರಾ ಫ್ರೆಂಡ್ಸ್ ಕೇವಲ ಒಂದು ಎಸಳು ಬೆಳ್ಳುಳ್ಳಿಯನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡರೆ ಎಷ್ಟೆಲ್ಲ ಲಾಭಗಳು ನಿಮಗೆ ಖರ್ಚಿಲ್ಲದೆ ಸಿಗುತ್ತದೆ. ಹಾಗಾದ್ರೆ ಇವತ್ತಿನಿಂದ ನೀವು ಟ್ರೈ ಮಾಡುತ್ತೀರಾ ಅಲ್ವಾ? ಮತ್ತೇಕೆ ತಡ ಇದನ್ನು ಎಲ್ಲರಿಗೂ ಶೇರ್ ಮಾಡಿ.

Leave a Reply

Your email address will not be published.