ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ನಿತ್ಯಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

ಮೇಷ: ಈ ದಿನ ನಿಮ್ಮ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಎಲ್ಲವು ಸಹ ಹೆಚ್ಚಿಗೆ ಆಗಲಿದೆ. ಭೂ ವ್ಯವಹಾರದಲ್ಲಿ ಮೋಸ ಮತ್ತು ಮಾತಿನ ತಗಾದೆ ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ಈ ದಿನ ಹಳದಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ವೃಷಭ: ಈ ದಿನ ಮನಸಿನಲ್ಲಿ ಇರೋ ಸಾಕಷ್ಟು ಕೋರಿಕೆ ಈಡೇರುತ್ತದೆ. ಆದ್ರೆ ತಾಳ್ಮೆ ಎಂಬುದು ಸಾಕಷ್ಟು ಅವಶ್ಯ ಇದೆ. ಸಾಕಷ್ಟು ಕಷ್ಟದಲ್ಲಿ ಇರೋ ಜನಕ್ಕೆ ಉಪಕಾರ ಸಹ ಮಾಡುತ್ತೀರಿ. ಹಿತ ಶತ್ರುಗಳ ಬಗ್ಗೆ ಸ್ವಲ್ಪ ಅತೀ ಜಾಗ್ರತೆ ಇರುವುದು ಸೂಕ್ತ. ರಾತ್ರಿ ನಂತರ ನೆಮ್ಮದಿಗೆ ದಕ್ಕೆ ತರುವ ಕೆಲಸ ಸಹೋದರನಿಂದ ಸಾಧ್ಯತೆ ಇದೆ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಮಿಥುನ: ಈ ದಿನ ಆರೋಗ್ಯದ ಸಮಸ್ಯೆಗಳಿಂದ ನೀವು ಈಗಾಗಲೇ ಬಳಲುತ್ತಾ ಇದ್ರೆ ಅತೀಯಾದ ನೋವುಗಳು ಕಾಡಲಿದೆ. ಶೀತ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನು ಆವರಿಸುತ್ತದೆ. ಪರಸ್ಥಳ ವಾಸ, ದುಡ್ಡಿನ ವಿಷಯದಲ್ಲಿ ಅಲ್ಪ ಲಾಭ. ಈ ದಿನ ಅಧಿಕ ಖರ್ಚು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಕರ್ಕಾಟಕ: ಈ ದಿನ ವಿಧ್ಯಾರ್ಥಿಗಳಿಗೆ ನಿಮ್ಮ ವ್ಯಾಸಂಗದಲ್ಲಿ ಸಾಕಷ್ಟು ಪ್ರಗತಿ ದೊರೆಯಲಿದೆ. ದೊರದ ಊರುಗಳಿಂದ ಮನೆಗೆ ನೆಂಟರ ಆಗಮನ ಸಾಧ್ಯತೆ ಇದೆ. ಪ್ರೀತಿ ಪ್ರೇಮದ ವಿಷಯದಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಹೆಚ್ಚು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಹಳದಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಸಿಂಹ: ಈ ದಿನ ದಾಯದಿಗಳ ಕಲಹ ಆಗಲಿದೆ. ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು, ಸ್ತ್ರೀಯರಿಗೆ ಮತ್ತೆ ಹಣಕಾಸಿನ ವಿಷಯದಲ್ಲಿ ಮಹಾ ಮೋಸ. ಗುರು ಹಿರಿಯರ ಆಶಿರ್ವಾದ ಪಡೆಯಿರಿ ಮತ್ತು ಅವರ ಸೂಚನೆ ಪಾಲಿಸಿರೀ. ಆತ್ಮೀಯ ಜನರಿಂದ ಸಾಕಷ್ಟು ಲಾಭ ಪಡೆಯುತ್ತೀರಿ. ಈ ದಿನದ ಅದೃಷ್ಟ ಸಂಖ್ಯೆ 3. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಕನ್ಯಾ: ಈ ದಿನ ಆರೋಗ್ಯದಲ್ಲಿ ಆಕಸ್ಮಿಕ ಏರು ಪೇರು ಹಣಕಾಸಿನ ವಿಷಯದಲ್ಲಿ ಲಾಭ ಜಾಸ್ತಿ ಆದ್ರೆ ಹೆಚ್ಚು ಖರ್ಚು ಆಗಲಿದೆ. ದುಷ್ಟ ಜನರನ್ನು ಇಂದು ಹತ್ತಿರ ಸಹ ಸೇರಿಸಬೇಡಿ. ಸಾಕಷ್ಟು ತಿರುಗಾಟ ನಂತರ ನಿಮ್ಮ ಕಾರ್ಯ ಸಾಧನೆ ಸಿದ್ದಿ ಆಗಲಿದೆ. ಮನೆಯಲ್ಲಿ ಅಕ್ಕಿ ಮತ್ತು ಒಂದು ಅಚ್ಚು ಬೆಲ್ಲ ತೆಗೆದುಕೊಂಡು ಗೋ ಮಾತೆಗೆ ಆಹಾರ ನೀಡಿರಿ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ತುಲಾ: ಶುಭಫಲ ಹೆಚ್ಚು ಮನೆಯಲ್ಲಿ ಸಾಕಷ್ಟು ನೆಮ್ಮದಿ ವಾತಾವರಣ ನಿರ್ಮಾಣ ಆಗಲಿದೆ. ಆಫೀಸಿನಲ್ಲಿ ನಿಮ್ಮ ಮೇಲಿನ ಅಧಿಕಾರಿ ಕಾಟ ಹೆಚ್ಚಿಗೆ ಆಗಲಿದೆ. ಧನ ಹಾನಿ ಮತ್ತು ಮಾನಸಿಕ ಚಂಚಲ ಸಂಜೆ ನಂತರ ನಿಮಗೆ ಹೆಚ್ಚಿಗೆ ಆಗುತ್ತದೆ, ಆರೋಗ್ಯದ ವಿಷಯದಲ್ಲಿ ಈ ದಿನ ಸ್ಥಿರತೆ ಇರುತ್ತದೆ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ವೃಶ್ಚಿಕ: ನಿಮ್ಮ ಹತ್ತಾರು ಕಾರ್ಯಗಳು ಸೂಕ್ತ ರೀತಿಯಲ್ಲಿ ಸಂಪೂರ್ಣ ಆಗಲಿದೆ ನಿಮಗೆ ಜಯ ಪ್ರಾಪ್ತಿ ಆಗುತ್ತದೆ. ಪುಣ್ಯ ಕ್ಷೇತ್ರ ದರ್ಶನ ಯೋಗ ಸಹ ಇರುತ್ತದೆ. ಅತೀಯಾದ ಕೋಪ ನಿಮ್ಮನು ಸಮಸ್ಯೆಗಳಿಗೆ ಆಹ್ವಾನ ಮಾಡುತ್ತದೆ. ತಾಳ್ಮೆಯಿಂದ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಈ ದಿನದ ಅದೃಷ್ಟ ಸಂಖ್ಯೆ 4. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಧನಸು: ನಾನಾ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಚಂಚಲ ಮನಸು ಹೆಚ್ಚು ಇರುತ್ತದೆ. ಆಫೀಸಿನಲ್ಲಿ ಒತ್ತಡ ಹೆಚ್ಚಿಗೆ ಇರುತ್ತದೆ. ಆರ್ಥಿಕ ಪರ್ಸ್ತಿತಿ ಸ್ವಲ್ಪ ಮಟ್ಟಿಗೆ ಚೇತರಿಕೆ ಆಗಬಹುದು. ಕಷ್ಟಗಳು ಎಷ್ಟೇ ಬಂದರು ಧೈರ್ಯ ಮಾತ್ರ ಕಳೆದುಕೊಳ್ಳಬೇಡಿ. ಇದುವೇ ನಿಮ್ಮನು ಉತ್ತಮ ಕಡೆಗೆ ಕರೆದುಕೊಂಡು ಹೋಗುತ್ತದೆ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಮಕರ: ನಿಮ್ಮ ಯಶಸ್ಸಿಗೆ ಹತ್ತಿರ ಇರೋ ಸಮಯದಲ್ಲಿ ದಿಕ್ಕೆಟ್ಟು ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ನೂತನ ದಾಂಪತ್ಯದಲ್ಲಿ ಸಾಮರಸ್ಯ ಕೊರತೆ ಆಗಲಿದೆ. ಆರ್ಥಿಕ ಸ್ತಿತಿ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಕುಂಭ: ಈ ದಿನ ಯುವಕರಿಗೆ ಸಾಕಷ್ಟು ಹಿನ್ನಡೆ ಆಗುತ್ತದೆ. ನಿಮ್ಮ ಮಾತುಗಳೇ ನಿಮಗೆ ಹುರುಳಾಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗದಲ್ಲಿ ಸಾಕಷ್ಟು ಸಮಸ್ಯೆಗಳು ಆಗಲಿದೆ ಆದರು ಸಹ ಅದು ಸಂಜೆ ಸಮಯದಲ್ಲಿ ಸರಿ ಆಗಬಹುದು. ಭಾರಿ ಭೋಜನ ಪ್ರಾಪ್ತಿ ಯೋಗ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

ಮೀನ: ಈ ದಿನ ಕೋರ್ಟು ಕೇಸಿನ ವಿಷಯದಲ್ಲಿ ಜಯ ಪ್ರಾಪ್ತಿ ಆಗಲಿದೆ. ರಿಯಲ್ ಎಸ್ಟೇಟ್ ಉದ್ಯಮ ಮತ್ತು ಬ್ರೋಕರ್ ವೃತ್ತಿ ಮಾಡುವ ಜನಕ್ಕೆ ಅಧಿಕ ನಷ್ಟ ಆಗಲಿದೆ. ಹಣ ಹೂಡಿಕೆ ಮಾಡಲು ಒಳ್ಳೆಯ ಸಮಯ ಅಲ್ಲ. ಸಂಜೆ ನಂತರ ಮಾನಸಿಕ ಚಿಂತೆ ಅಲ್ಪ ಮಟ್ಟಿಗೆ ನಿರಾಳ ಆಗಲಿದೆ. ಈ ದಿನ ಮರೆಯದೇ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬೆ ಹೂ ಅಥವ ಬಿಲ್ವ ಅರ್ಪಣೆ ಮಾಡಿ ನಂತರ ಏಳು ಉದ್ದರಣೆ ನೀರಿನಿಂದ ಪ್ರೋಕ್ಷಣೆ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ಇನ್ನು ಸಿಕ್ಕಿಲ್ಲವೆ. ಚಿಂತೆಗಳು ಬಿಟ್ಟು ಬಿಡಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಒಳಿತು ಆಗಲಿದೆ.

Leave a Reply

Your email address will not be published.