ಗ್ರಹ ಸಂಚಾರದಲ್ಲಿ ಬದಲಾವಣೆ ಈ ರಾಶಿಗೆ ಗುರು ಬಲ ಸಿಗಲಿದೆ

ಜೋತಿಷ್ಯ

ಗ್ರಹ ಸಂಚಾರ ಬದಲಾವಣೆಯಿಂದ ಪರಿವರ್ತನೆಯಿಂದ ಈ ರಾಶಿಯವರಿಗೆ ಗುರು ಬಲ ಹೆಚ್ಚಾಗಲಿದೆ. ಮನುಷ್ಯನ ಕಾರ್ಯ ಸಾಧನೆಗೆ ಸತತ ಪರಿಶ್ರಮದ ಜೊತೆಗೆ ಸ್ವಲ್ಪ ಗುರು ಬಲ ಅವಶ್ಯಕ ಎಂದು ಹೇಳಲಾಗುತ್ತದೆ ಗುರು ಬಲ ಇರುವಾಗ ಶುಭ ದಿನ ಶುಭ ಲಗ್ನ ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ ಆಕಾಂಕ್ಷೆಗಳು ನೆರವೇರುತ್ತದೆ. ಇದಾಗಿ ಮುಂದಿನ ದಿನಗಳಲ್ಲಿ ಮಹಾ ರಾಶಿ ಪರಿವರ್ತನೆ ಯಿಂದಾಗಿ ಕೆಲವರಿಗೆ ಗುರು ಬಲ ಹೆಚ್ಚಾಗಲಿದ್ದು ಕೆಲಸದಲ್ಲಿ ಉನ್ನತಿ ಸಿಗಲಿದೆ ಇಲ್ಲಿ ಗುರುವಿನ ಅನುಗ್ರಹ ಎಂದರೆ ಜಾತಕದಲ್ಲಿ ಇರುವ ಗುರು ಬಲ ಎಂದು ಅರ್ಥ. ಹಾಗಾದರೆ ಮುಂದಿನ ಅನುಗ್ರಹವನ್ನು ಪಡೆಯುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಮೊದಲನೆಯದು ವರ್ಷದ ಅಂತ್ಯದಲ್ಲಿ ಮೇಷ ರಾಶಿಗೆ ವೃತ್ತಿ ರಂಗದವರಿಗೆ ತಮ್ಮ ಹೊಂದಾಣಿಕೆಯಿಂದ ಕಾರ್ಯ ಅನುಕೂಲ ಕೃಷಿಕರಿಗೆ ಸಂತಸ ನೂತನ ಉದ್ಯೋಗಿಗಳಿಗೆ ಉದ್ಯೋಗ ಲಾಭ ಖಾಸಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಅಧಿಕಾರಿಗಳಿಂದ ಪ್ರಶಂಸೆ ಹಾಗೂ ಸಂಬಳದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳ. ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯ ಸಾಧನೆ ಆಗುವಿಕೆ ಯಿಂದ ಆಪತ್ತು ನಿವಾರಣೆ ಮತ್ತು ಸಂಬಂಧಿಕರ ಸಹಾಯದಿಂದ ಮನಸಿಗೆ ತೃಪ್ತಿ. ಇನ್ನೂ ಧನು ರಾಶಿಯವರಿಗೆ ಈ ಸಲ ನಿಮ್ಮ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹದಿಂದ ಉತ್ತೇಜನಕಾರಿ ಎನಿಸಲಿದೆ. ಬಂಧುಗಳಿಂದ ಭಾಂದವ್ಯ ವೃದ್ಧಿ ಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ. ಹಿತ ಮಿತ್ರರು ನಿಮ್ಮನ್ನು ಸಹಾಯ ಯಾಚಿಸಿ ಬರುವ ಸಂಭವ ಇದ್ದು ಆಲೋಚಿಸಿ ಮುನ್ನಡೆದರೆ ಒಳಿತು ವಿಹಾರ ಸ್ಥಳಗಳ ಭೇಟಿಯಿಂದ ಸಂತಸವಿದೆ. ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಸ್ವಾಗತಿಸಲು ಸಿದ್ಧರಾಗಿರಬೇಕು

ನೀವು ಈಗಾಗಲೇ ಸಂಬಂಧದಲ್ಲಿ ಇದ್ದರೆ ಅಥವಾ ಯಾರನ್ನಾದರೂ ಹುಡುಕುತ್ತಾ ಇದ್ದರೆ ಈ ವಿಷಯದಲ್ಲಿ ಗುರುವು ನಿಮಗೆ ಸಂತೋಷವನ್ನು ನೀಡುವ ಕೆಲಸ ಮಾಡುತ್ತದೆ. ಈ ವರ್ಷ ನಿಮ್ಮ ಮದುವೆಯ ಆಸೆಯೂ ಈಡೇರುವುದು ಆದ್ದರಿಂದ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ಇದ್ದರೆ ನಿಮ್ಮ ಪ್ರಯತ್ನಗಳನ್ನು ಸ್ವಲ್ಪ ಹೆಚ್ಚಿಸಿ ಮತ್ತು ಈಶ್ವರನ ಅನುಗ್ರಹದಿಂದ ನೀವು ಈ ವರ್ಷ ಉತ್ತಮ ಜೀವನ ಸಂಗಾತಿಯನ್ನು ಪಡೆಯುವಲ್ಲಿ ಯಶಸ್ವಿ ಆಗುವಿರಿ. ಮೀನಾ ರಾಶಿಯವರಿಗೆ ಯಾವುದೇ ರೀತಿಯ ಪರದಾಟ ಇಲ್ಲದೆ ಅನುಕೂಲಕ್ಕೆ ತಕ್ಕಂತೆ ಆದಾಯಕ್ಕೆ ತಕ್ಕಂತೆ ಪ್ರಚಾರ ಕೂಡ ಲಭಿಸಲಿದೆ. ಮತ್ತು ಬುದ್ಧಿ ಜೀವಿಗಳ ಸಲಹೆ ಯಿಂದ ಉನ್ನತ ಮಟ್ಟದ ಸಾಧನೆ ಆಗಲಿದೆ. ಚಿಕ್ಕವರ ಕನಸು ನನಸಾಗಲಿದೆ ಉನ್ನತ ಮಟ್ಟದ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ ಭವಿಷ್ಯದಲ್ಲಿ ನಿಮಗೆ ಹಣ ಗಳಿಕೆಗೆ ದಾರಿ ಮಾಡಿಕೊಡುವ ಅನೇಕ ನಿರ್ಧಾರಗಳನ್ನು ತೆಗೆದು ಕೊಳ್ಳುವಿರಿ.

ಆದ್ರೆ ಈ ಸಮಯದಲ್ಲಿ ನೀವು ಆರ್ಥಿಕ ಏರಿಳಿತವನ್ನು ಸಹಾ ಎದುರಿಸಬೇಕಾಗಿ ಬರುವುದು. ಮತ್ತು ಇದ್ದಕಿದ್ದ ಹಾಗೆ ಬರುವ ಖರ್ಚುಗಳ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ದುರ್ಬಲ ಆಗಬಹುದು. ನೀವು ಹಣದ ವಹಿವಾಟು ಮತ್ತು ಹೂಡಿಕೆಯನ್ನು ಚೆನ್ನಾಗಿ ಆಲೋಚಿಸಿ ತಿಳುವಳಿಕೆಯಿಂದ ಮಾಡಬೇಕು ಯಾವುದೇ ವ್ಯಕ್ತಿಗೆ ದಾನ ಮಾಡುವುದನ್ನು ತಪ್ಪಿಸಬೇಕು. ಒಂದೇ ಒಂದು ಸಣ್ಣ ಕರೆಯಲ್ಲಿ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ನಿವಾರಣೆ ಆಗಲಿದೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಹಲವಾರು ವರ್ಷಗಳ ಸಮಸ್ಯೆಗಳಿಗೆ ನೇರ ಪರಿಹಾರ ಸಿಗಲಿದೆ.

Leave a Reply

Your email address will not be published.