ಈ ಹೆಸರು ಇರುವವರಿಗೆ ಪರಮ ಶಿವನ ಆಯುಧ ತ್ರಿಶೂಲದ ರಕ್ಷಣೆ ಇರುತ್ತದೆ. ಈ ಹೆಸರು ಇರುವವರಿಗೆ ಪರಮ ಮಹಾ ಶಿವನ ಆಯುಧ ಅಂದರೆ ತ್ರಿಶೂಲ ರಕ್ಷಣೆ ಇರುತ್ತದೆ. ಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರೆ ಇಲ್ಲ ಹೌದು ಶಿವ ಅಂದರೆ ಸಾಕು ನಮ್ಮಲ್ಲಿ ಇರುವ ಎಲ್ಲ ಭಯವೂ ಮಾಯ ಆಗುತ್ತದೆ ಅದೇ ರೀತಿ ಶಿವನನ್ನು ನೆನೆಯದ ಭಕ್ತರು ಈ ಪ್ರಪಂಚದಲ್ಲಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಶಿವನ ಆಭರಣ ಗಳಾದ ನಾಗ ತ್ರಿಶೂಲ ಕೂಡ ಒಂದು ದೈವ ಸ್ವರೂಪ ಎಂದು ನಂಬುತ್ತೇವೆ. ಇನ್ನೂ ಶಿವನ ತ್ರಿಶೂಲ ದ ರಕ್ಷಣೆಯನ್ನು ಹೊಂದಿರುತ್ತಾರೆ ಈ ಒಂಬತ್ತು ಹೆಸರಿನ ವ್ಯಕ್ತಿಗಳು ಇನ್ನೂ ಈ ಹೆಸರುಗಳು ಯಾವುವು ಎಂಬುದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಮಹಾ ದೇವನ ತ್ರಿಶೂಲ ಒಂದು ಆಯುಧ ಹಾಗೆಯೇ ಅದು ನಮಗೆ ದೈವದ ಸಂಕೇತ ಕೂಡ ಶಿವನ ತ್ರಿಶೂಲ ಎಲ್ಲಿ ಇರುತ್ತದೋ ಅಲ್ಲಿ
ಭಯದ ನೆರಳೆ ಇರುವುದಿಲ್ಲ ಮತ್ತು ದುಷ್ಟ ಶಕ್ತಿಗಳು ಕೂಡ ಬರುವುದಿಲ್ಲ ಇನ್ನೂ ಶಿವನ ತ್ರಿಶೂಲದ ನೇರ ರಕ್ಷಣೆಗೆ ಇರುವ ಮೊದಲ ಹೆಸರು ಜಿ. ಈ ಹೆಸರಿನಿಂದ ಆರಂಭ ಆಗುವ ಎಲ್ಲ ಹೆಸರಿನ ವ್ಯಕ್ತಿಗಳು ಕೂಡ ಬಹಳ ಅದೃಷ್ಟವಂತರು ಏಕೆಂದರೆ ಶಿವನ ತ್ರಿಶೂಲ ದ ನೇರ ರಕ್ಷಣೆ ಇವರಿಗೆ ಇರುತ್ತದೆ ಮತ್ತು ಇವರಿಗೆ ಯಾವುದೇ ಕಷ್ಟಗಳು ಬನದ್ರು ಕೂಡ ಅವನ ಶಿವ ತ್ರಿಶೂಲ ಕೂಡ ಕಾಪಾಡುತ್ತದೆ ಇನ್ನೂ ಶಿವನ ನೇರ ರಕ್ಷಣೆ ಇರುವ ಎರಡನೇ ಹೆಸರು ಎಂ ಹೆಸರಿನಿಂದ ಆರಂಭ ಆಗುವ ಎಲ್ಲ ಹೆಸರುಗಳು ಶಿವನಿಗೆ ಬಹಳ ಇಷ್ಟ ಏಕೆಂದರೆ ಮಹಾ ದೇವ ಅವರನ್ನು ಬಹಳ ಆತ್ಮೀಯತೆಯಿಂದ ಕಾಯುತ್ತಾನೆ. ಇನ್ನೂ ಮೂರನೆಯದು ಎ ಹೆಸರಿನಿಂದ ಆರಂಭ ಆಗುವ ವ್ಯಕ್ತಿಗಳಿಗೆ ಕುದ್ದು ಶಿವನೇ ನಿಂತು ಅವರನ್ನು ಕಷ್ಟಗಳಿಂದ ಕಾಪಾಡುತ್ತಾನೆ. ಹೌದು ಈ ಹೆಸರಿನಿಂದ ಶುರು ಆಗುವ ವ್ಯಕ್ತಿಗಳು ಮನಸ್ಸಿನಿಂದ ತುಂಬಾ ಒಳ್ಳೆಯ ವ್ಯಕ್ತಿಗಳು ಆಗಿದ್ದು
ಅವರು ಶಾಂತ ಸ್ವಭಾವದವರು ಆಗಿರುತ್ತಾರೆ ಹಾಗಾಗಿ ಇವರನ್ನು ಯಾರಾದರೂ ಎದುರು ಹಾಕಿ ಕೊಂಡರೆ ಅವರನ್ನು ಶಿವನು ಸುಮ್ಮನೆ ಬಿಡುವುದಿಲ್ಲ. ಈ ಹೆಸರಿನಿಂದ ಆರಂಭ ಆಗುವ ಎಲ್ಲ ವ್ಯಕ್ತಿಗಳು ಬಹಳ ಸಂತೋಷದಿಂದ ಜೀವನ ನಡೆಯಲು ಶಿವನು ಇವರಿಗೆ ಸಹಾಯ ಮಾಡುತ್ತಾನೆ ಇವರು ತಮ್ಮ ಸಾಂಸಾರಿಕ ಜೀವನದಲ್ಲಿ ಅತ್ಯುತ್ತಮವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿ ಖುಷಿ ಜೀವನವನ್ನು ಸಾಗಿಸುತ್ತಾ ಇರುತ್ತಾರೆ ಇವರು ಶಿವನಲ್ಲಿ ಅಪಾರ ಭಕ್ತಿಯನ್ನು ಇಟ್ಟು ಕೊಳ್ಳುವುದರಿಂದ ಅವರು ಸದಾ ಶಾಂತ ಆಗಿ ಮತ್ತು ಪ್ರಸನ್ನರಾಗಿ ಇರುತ್ತಾರೆ. ಈ ಹೆಸರಿನ ಮುಂದಿನ ಅಕ್ಷರಗಳು ಡಿ ಎಸ್ ವಿ ಜೆ ಸಿ ಈ ಎಲ್ಲಾ ಹೆಸರಿನಿಂದ ಶುರು ಆಗುವ ವ್ಯಕ್ತಿಗಳು ತುಂಬಾ ಅದೃಷ್ಟವಂತ ವ್ಯಕ್ತಿಗಳು ಇವರಿಗೆ ಶಿವನ ತ್ರಿಶೂಲ ಸದಾ ಕಾಲ ರಕ್ಷಣೆ ಇರುತ್ತದೆ. ಒಂದೇ ಒಂದು ಫೋನ್ ಕರೆ ನಿಮ್ಮ ಜೀವನ ಬದಲು ಮಾಡುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ.