ಮಹಿಳೆಯರ ಬಗ್ಗೆ ಆಚಾರ್ಯ ಚಾಣುಕ್ಯನ ಕೆಲವೊಂದು ವಿಚಾರ

ಇತರೆ ಸುದ್ದಿ

ಮಹಿಳೆಯರ ಬಗ್ಗೆ ಆಚಾರ್ಯ ಚಾಣುಕ್ಯನ ಕೆಲವೊಂದು ವಿಚಾರಗಳು. ಚಾಣುಕ್ಯನು ಹೇಳಿದ ಪ್ರಕಾರ ನೀವು ಯಾರನ್ನಾದರೂ ಪ್ರೀತಿಸಿದರೆ ಅದು ತಪ್ಪಲ್ಲ ಆದರೆ ಪ್ರಾಮಾಣಿಕವಾಗಿ ಪ್ರೀತಿಸಿದರೆ ನಿಮ್ಮಂತ ಮೂರ್ಖರು ಬೇರೆ ಯಾರು ಇಲ್ಲ ಚಾಣುಕ್ಯನ ನಂಬಿಕೆ ಪ್ರಕಾರ ಯಾವ ಹೆಣ್ಣು ಆದರೂ ಪೂರ್ತಿಯಾಗಿ ತಿಳಿದು ಕೊಳ್ಳದೆ ಆಕೆಯನ್ನು ಎಂತ ಪರಿಸ್ಥಿತಿಯಲ್ಲೂ ಮದುವೆ ಆಗಬಾರದು ಒಂದು ವೇಳೆ ನೀವು ಆ ಹುಡುಗಿಯರ ಸೌಂದರ್ಯಕ್ಕೆ ಆಕರ್ಷಿತರಾದರೆ ಆಕೆಯ ಬಗ್ಗೆ ತಿಳಿಯದೆ ನೀವು ಮದುವೆಯಾದರೆ ನೀವು ಖಂಡಿತವಾಗಿ ಸಾ ವಿಗೆ ಸಂಬಂದಿಸಿದ ಶಿಕ್ಷೆಗೆ ತಯಾರಾಗ ಬೇಕಾಗುತ್ತದೆ. ಚಾಣುಕ್ಯನು ಹೇಳುವ ಪ್ರಕಾರ ಸುಂದರವಾದ ಹುಡುಗಿಯರೆಲ್ಲ ಮೋಸ ಮಾಡಲ್ಲ ಆದರೆ

ತುಂಬಾ ಹುಡುಗಿಯರ ಮನಸ್ಸು ಸುಂದರವಾಗಿ ಇರುವುದಿಲ್ಲ ಚಾಣುಕ್ಯನು ಹೇಳಿದ ಮಾತಿನ ಪ್ರಕಾರ ಮಹಾ ಶಿವ ಮತ್ತು ವಿಷ್ಣು ಮೂರ್ತಿಗಳೇ ಅವರ ಹೆಂಡತಿಯರನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲವಂತೆ ಹೀಗಿರುವಾಗ ಸಾಧಾರಣ ವ್ಯಕ್ತಿಗಳಾದ ನಾವು ಹೆಂಗಸರನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಚಾಣುಕ್ಯನು ಹೇಳಿದ ಪ್ರಕಾರ ಒಂದು ವೇಳೆ ನೀವು ಹೆಂಗಸರನ್ನು ಅರ್ಥ ಮಾಡಿಕೊಳ್ಳಲು ಮುಂದಾದರೆ ನೀವು ನಿಮ್ಮನ್ನು ಮರೆತು ಹೋಗುತ್ತಿರಂತೆ ಹೆಣ್ಣು ಒಂದು ಸಮುದ್ರದಂತೆ ಅದರ ಆಳ ತಿಳಿದುಕೊಳ್ಳುವುದು ಆಗದ ಕೆಲಸ ಒಂದು ವೇಳೆ ಹೆಣ್ಣು ಸುಂದರವಾಗಿದ್ದು ಅರ್ಥ ಮಾಡಿಕೊಂಡು ಒಳ್ಳೆಯ ಸಂಸ್ಕಾರದಿಂದ ನಿಮ್ಮನ್ನು ಇಷ್ಟ ಪಟ್ಟರೆ ನೀವು ಭೂಮಿಯ ಮೇಲೆ ಸ್ವರ್ಗವನ್ನೇ ನೋಡಬಹುದಂತೆ ಆದರೆ

ಹೆಣ್ಣು ಸೌಂದರ್ಯವನ್ನು ಬಿಟ್ಟು ಬೇರೆ ಯಾವ ಗುಣಗಳನ್ನು ಹೊಂದಿಲ್ಲವೆಂದರೆ ಅಂತಹ ಮಹಿಳೆ ನಿಮ್ಮ ಮನೆಯನ್ನು ನಿಮ್ಮ ಕುಟುಂಬವನ್ನು ಅವಸರವಾದರೆ ನಿಮ್ಮನ್ನು ನಾಶ ಮಾಡುವುದಕ್ಕೆ ಹಿಂಜರಿಯುವುದಿಲ್ಲವಂತೆ. ಚಾಣುಕ್ಯನು ಹೇಳುವ ಮಾತಿನ ಪ್ರಕಾರ ಒಂದು ಹುಡುಗಿ ಒಬ್ಬ ವ್ಯಕ್ತಿಯ ಜೊತೆ ಇಷ್ಟವಾಗಿ ಮಾತನಾಡುತ್ತ ಇನ್ನೊಬ್ಬರನ್ನು ಪ್ರೀತಿಸುತ್ತದೆ ಮತ್ತೊಬ್ಬರ ಬಗ್ಗೆ ಮನಸ್ಸಿನಲ್ಲಿ ಆಲೋಚಿಸುತ್ತದೆ ಅಂತಹ ಹುಡುಗಿಯರ ಮಾನಸಿಕ ಸ್ಥಿತಿ ಜೀವನ ಪರ್ಯಂತ ಹಾಗೆ ಇರುತ್ತದೆ ಮತ್ತೆ ಇಂತವರು ಮದುವೆಯಾದ ನಂತರ ಕಟ್ಟಿಕೊಂಡ ಗಂಡನಿಗೆ ಖಂಡಿತ ಮೋಸ ಮಾಡುತ್ತಾರೆ ಪ್ರೀತಿ ತುಂಬಾ ಸುಂದರವಾದದ್ದು ಆದರೆ ಯಾವತ್ತಿಗೂ ಒಳ್ಳೆಯ ನಿಜವಾದ ಗುಣವಿರುವ ವ್ಯಕ್ತಿ ಸಿಕ್ಕಾಗ ಅದು ಹೆಣ್ಣಾದರು ಸರಿ ಅಥವಾ ಗಂಡಾದರು ಸರಿ ಚಾಣುಕ್ಯನು ಹೇಳಿದ ಮಾತಿನ ಪ್ರಕಾರ ಹೆಣ್ಣಿಗೆ ಹಣ ಮತ್ತು ಬಂಗಾರದ ಮೇಲೆ ತುಂಬಾ ಆಸೆ ಇರುತ್ತದೆ

ಅದಕ್ಕೋಸ್ಕರ ತುಂಬಾ ಜನ ಗಂಡಸರನ್ನು ಮೋಸ ಮಾಡುವುದಕ್ಕೆ ಬಯಸುತ್ತಾರೆ ಈ ಕಾಲದಲ್ಲಿ ಮಹಿಳೆಯರು ಅವರ ಅವಸರಗಳನ್ನು ತೀರಿಸಿಕೊಳ್ಳಲು ಗಂಡಸರಂತೆ ಕಷ್ಟ ಪಡುತ್ತಿದ್ದರು ಇವತ್ತಿಗೂ ಸ್ವಲ್ಪ ಜನ ಹೆಂಗಸರು ಕೇವಲ ಹಣ ಮತ್ತು ಬಂಗಾರಕ್ಕೋಸ್ಕರ ಗಂಡಸರನ್ನು ಪ್ರೀತಿಸುತ್ತಾರೆ ಚಾಣುಕ್ಯನ ನೀತಿಯನ್ನು ಅನುಸರಿಸಿ ಜೀವನದ ಗೆಳತಿಯನ್ನು ಆಯ್ಕೆ ಮಾಡುವ ಮುಂಚೆ ಎಸ್ಟೋಬಾರಿ ಆಲೋಚಿಸಬೇಕು ಏಕೆಂದರೆ ಮದುವೆ ಎನ್ನುವುದು ಜನುಮ ಜನುಮಗಳ ಬಂದ ಆತುರದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ ನೀವು ಎಷ್ಟೋ ಕಷ್ಟದ ನರಕ ಜೀವನವನ್ನು ನೋಡಬೇಕಾಗುತ್ತದೆ.

ಚಾಣುಕ್ಯನು ಹೇಳಿದ ಮಾತಿನ ಪ್ರಕಾರ ಮಹಿಳೆಯರು ಅವರ ಭಾವನೆಗಳನ್ನು ಯಾರಿಗೂ ಹೇಳಿಕೊಳ್ಳದೆ ಇರುತ್ತಾರೆ ನಿಜ ಹೇಳಬೇಕೆಂದರೆ ಮಹಿಳೆಯರಿಗೆ ಪುರುಷರಿಗಿಂತ ಎರಡರಷ್ಟು ಹಸಿವು ಜಾಸ್ತಿ ಹಾಗೇನೇ ನಾಲ್ಕರಷ್ಟು ಅಹಂಕಾರವು ಜಾಸ್ತಿ ಹಾಗೇನೇ ಆರರಷ್ಟು ಕಾಮದಾಸೆಯು ಜಾಸ್ತಿ ಇರುತ್ತದೆ ಆದ್ದರಿಂದ ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಡಿ ಅಂತ ಚಾಣುಕ್ಯನ ನೀತಿಗಳಲ್ಲಿ ವಿವರಿಸಿದ್ದಾನೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.