ಈ ನಿಯಮಗಳನ್ನು ಅನುಸರಿಸಿದರೆ ಸಾಕು ವ್ಯಾಪಾರದಲ್ಲಿ ಅಭಿವೃದ್ಧಿ ಆಗುವುದು ಖಂಡಿತ.

ಇತರೆ ಸುದ್ದಿ

ನಮಸ್ಕಾರ ಸ್ನೇಹಿತರೆ ವ್ಯಾಪಾರದಲ್ಲಿ ನಿರಂತರವಾಗಿ ವ್ಯಾಪಾರ ಹೆಚ್ಚಾಗಬೇಕು, ಜನಾಕರ್ಷಣೆ ಎಂಬುವುದು ಹೆಚ್ಚಾಗಿ ವ್ಯಾಪಾರದಲ್ಲಿ ಅಭಿವೃದ್ಧಿ ಆಗಬೇಕು ಎಂದರೆ ತಪ್ಪದೇ ಈ ರೀತಿಯಾದ ನಿಯಮಗಳನ್ನು ವ್ಯಾಪಾರ ಸ್ಥಳಗಳಲ್ಲಿ ಅನುಸರಿಸಬೇಕು, ಯಾವುದೇ ವ್ಯಾಪಾರ ರಂಗದಲ್ಲೂ ಕೂಡ ಮೊದಲು ಜನಾಕರ್ಷಣೆ ಎಂಬುವುದು ಆಗಬೇಕು ಜನರು ಬಂದರೆ ಮಾತ್ರ ವ್ಯಾಪಾರದಲ್ಲಿ ಅಭಿವೃದ್ಧಿ ಎಂಬುದು ಉಂಟಾಗುವುದು, ಈ ರೀತಿಯಾಗಿ

ಜನಾಕರ್ಷಣೆಯನ್ನು ಮಾಡಿಕೊಳ್ಳಲು ಇದು ಒಂದು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ವ್ಯಾಪಾರ ಮಾಡುವಂತಹ ಸ್ಥಳಗಳಲ್ಲಿ ಪ್ರತಿಯೊಂದು ವ್ಯಾಪಾರದ ಅಂಗಡಿಗಳಲ್ಲಿ ಒಂದು ದೇವರ ಗೂಡು ಎನ್ನುವುದು ಇದ್ದೇ ಇರುತ್ತದೆ, ಸಾಮಾನ್ಯವಾಗಿ ಎಲ್ಲಾ ಅಂಗಡಿಯಲ್ಲೂ ದೇವರ ಗೂಡು ಎಂಬುವುದು ಅಂಗಡಿಯ ಮುಖ್ಯ ದ್ವಾರ ಅಂದರೆ ಗ್ರಾಹಕರು ಬಂದು ಹೋಗುವಂತಹ ಮುಖ್ಯದ್ವಾರದ ಬಳಿಯೇ ಮಾಡಿಕೊಂಡಿರುತ್ತಾರೆ, ಈ ರೀತಿ

ದೇವರಗೂಡು ಇರುವಂತಹ ಜಾಗವನ್ನು ಬಹಳ ಸ್ವಚ್ಛವಾಗಿ ಶುದ್ಧವಾಗಿ ಇಟ್ಟುಕೊಳ್ಳಬೇಕು, ಇದರ ಜೊತೆಗೆ ಸುಗಂಧ ಬರಿತವಾಗಿ ಇಟ್ಟುಕೊಳ್ಳಬೇಕು. ನೀವು ವ್ಯಾಪಾರ ಮಾಡುವಂತಹ ಜಾಗವನ್ನು ಯಾವಾಗಲೂ ಸುಗಂಧಭರಿತ ವಾಗಿ ಇಟ್ಟುಕೊಳ್ಳುವುದರಿಂದ ಮಾತ್ರ ಜನರು ನಿಮ್ಮ ಅಂಗಡಿ ಯತ್ತ ಆಕರ್ಷಣೆಯನ್ನು ಹೊಂದುವುದು, ನಿಮ್ಮ ಅಂಗಡಿಯ ಮೇಲೆ ಜನಾಕರ್ಷಣೆ ಆಯಿತು ಎಂದರೆ ಕಂಡಿತವಾಗಿಯೂ ಧನದ ಆಗಮನವು

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

ಹೆಚ್ಚಾಗುತ್ತದೆ. ಈ ರೀತಿಯಾಗಿ ನಿಮ್ಮ ವ್ಯಾಪಾರ ಸ್ಥಳದಲ್ಲಿ ಧನಾಕರ್ಷಣೆ ಜನಾಕರ್ಷಣೆ ಆಗಬೇಕೆಂದರೆ ತಪ್ಪದೇ ನಿಮ್ಮ ಅಂಗಡಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯ ಪ್ರತಿನಿತ್ಯ ಧೂಪವನ್ನು ಹಾಕಬೇಕು, ಈ ರೀತಿ ಧೂಪವನ್ನು ಹಾಕುವುದರಿಂದ ಅಂಗಡಿಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ನಿವಾರಣೆ ಗೊಳ್ಳುತ್ತವೆ, ನಂತರ ಗ್ರಾಹಕರು ಬಂದು ಹೋಗುವಂತಹ ಮುಖ್ಯದ್ವಾರದ ಬಳಿ ಯಾವಾಗಲೂ ಅಗರಬತ್ತಿಯು

ಉರಿಯುತ್ತಿರುವಂತಹ ವ್ಯವಸ್ಥೆಯನ್ನು ಮಾಡಬೇಕು, ಇದರಿಂದ ನಿಮ್ಮ ವ್ಯಾಪಾರ ಸ್ಥಳಗಳು ಯಾವಾಗಲೂ ಸುಗಂಧಭರಿತವಾಗಿ ಕೂಡಿರುತ್ತದೆ, ಅಂದರೆ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಅಗರಬತ್ತಿಯನ್ನು ಹಚ್ಚುವುದಲ್ಲ ಎರಡು ಅಗರಬತ್ತಿಯನ್ನು ನೀವು ಹಚ್ಚಿದ ನಂತರ ಅದು ಪೂರ್ತಿ ಉರಿದ ಮೇಲೆ ಪುನಹ ನೀವು ಎರಡು ಅಗರಬತ್ತಿಯನ್ನು ಹಚ್ಚಿಡಬೇಕು ಈ ರೀತಿಯಾಗಿ ಅಂಗಡಿಯನ್ನು ಯಾವಾಗಲೂ ಸುಗಂಧಭರಿತವಾಗಿ

ಇಟ್ಟುಕೊಳ್ಳಬೇಕು, ಯಾವ ಸ್ಥಳದಲ್ಲಿ ಸ್ವಚ್ಛತೆ ಮತ್ತು ಸುಗಂಧ ಭರಿತವಾದ ವಾತಾವರಣ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ದೇವಿಯ ನೆಲೆಸುತ್ತಾಳೆ ಆದ್ದರಿಂದ ನೀವು ವ್ಯಾಪಾರ ಮಾಡುವಂತಹ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿ ಸುಗಂಧಭರಿತವಾಗಿ ಇಟ್ಟುಕೊಳ್ಳಬೇಕು, ಈ ರೀತಿ ಇದ್ದಾಗ ಮಾತ್ರ ನೀವು ವ್ಯಾಪಾರ ಮಾಡುವಂತಹ ಸ್ಥಳದ ಮೇಲೆ ಜನಾಕರ್ಷಣೆ ಧನಾಕರ್ಷಣ ಎಂಬುವುದು ಉಂಟಾಗುವುದು. ಈ ರೀತಿಯಾಗಿ ನೀವು ವ್ಯಾಪಾರ

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

ಮಾಡುವಂತಹ ಸ್ಥಳಗಳಲ್ಲಿ ಈ ನಿಯಮಗಳನ್ನು ಪ್ರತಿನಿತ್ಯ ಪಾಲಿಸುತ್ತಾ ಬಂದರೆ ಜನರ ಆಕರ್ಷಣೆಯ ಜೊತೆಗೆ ಧನಾಗಮನವೂ ಹೆಚ್ಚಾಗುತ್ತದೆ, ಇದರಿಂದ ನಿಮ್ಮ ವ್ಯಾಪಾರವು ಅಭಿವೃದ್ಧಿಗೊಳ್ಳುತ್ತದೆ. ಆದ್ದರಿಂದ ವ್ಯಾಪಾರ ಮಾಡುವವರು ಇಂದಿನಿಂದಲೇ ತಾವು ವ್ಯಾಪಾರ ಮಾಡುವಂತಹ ಸ್ಥಳಗಳಲ್ಲಿ ಈ ನಿಯಮಗಳನ್ನು ತಪ್ಪದೆ ಅನುಸರಿಸಿ ಇದರಿಂದ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪರಮ ಆರಾಧಕರು ಪಂಡಿತ್ ಕಾಶಿ ವಿಶ್ವನಾಥ ಭಟ್ ಅವರು ಮಂಜುನಾಥ ಸ್ವಾಮಿ ಭಕ್ತರು ಆಗಿದ್ದು ಜನರ ಸಮಸ್ಯೆಗಳನ್ನು ಅರಿತು ವಿಶೇಷ ಪರಿಹಾರವನ್ನು ಕ್ಷೇತ್ರದಿಂದ ನೀಡಲಿದ್ದಾರೆ, ಒಮ್ಮೆ ಕರೆ ಮಾಡಿ ಸಾಕು 100% ಪರಿಹಾರ 9972444400

1. ನಿಮ್ಮ ಮನೆಯಲ್ಲಿ ಸಂಸಾರ ಹಳಾಗುತ್ತಾ ಇದ್ದರೆ,
2. ಗಂಡ ಹೆಂಡತಿಯಲ್ಲಿ ಬೇರೆ ವ್ಯಕ್ತಿಯ ಪ್ರವೇಶದಿಂದ ಮನಸ್ಸು ನೊಂದಿದ್ದರೆ
3. ಅತ್ತೆ ಸೊಸೆ ಕಲಹ ಅಥವಾ ನಾದಿನಿ ಭಾವ ಕಲಹ ಅಥವಾ ಅಣ್ಣತಮ್ಮಂದಿರ ಕಲಹ
4. ಯಾರಾದರು ಭಾನಮತಿ ಇನ್ನಿತರೇ ಸಮಸ್ಯೆ ಮಾಡಿದ್ದರೆ
5. ಆಸ್ತಿ ವ್ಯಾಜ್ಯಗಳು ಕೋರ್ಟು ಕೇಸಿನ ಸಮಸ್ಯೆಗಳಿಂದ ನೊಂದಿದ್ದರೆ
6. ಅಧಿಕಾರಿಗಳಿಂದ ಕಿರುಕುಳ ಅಥವ ಉದ್ಯೋಗ ಸಿಗದೇ ಅಥವ ಶತ್ರು ಬಾಧೆ ಆಗಿದ್ದರೆ
7. ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ವಿಶ್ವಾಸ ಕಳೆದುಕೊಂಡಿದ್ದರೆ ಅಥವ ನಂಬಿ ಮೋಸ ಆಗಿದ್ರೆ
8. ಸ್ನೇಹಿತರಿಗೆ ಅಥವ ಬೇರೆ ಜನಕ್ಕೆ ನೀಡಿದ ಹಣಕಾಸು ವಾಪಾಸ್ ಬರದೇ ಚಿಂತಿಸುತ್ತಾ ಇದ್ದರೆ
9. ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ ಸಿಗದೇ ಪ್ರಯತ್ನ ಮಾಡುತ್ತಾ ಇದ್ದರೆ
10. ಜೀವನದಲ್ಲಿ ಯಶಸ್ಸು ಸಿಗದೇ ತುಂಬಾ ನೊಂದು ಬೆಂದು ಹೋಗಿದ್ದರೆ
11. ಸಿನಿಮಾ ಕ್ಷೇತ್ರದಲ್ಲಿ ನೆಲೆಯನ್ನು ಕಂಡುಕೊಳ್ಳುವವರಿಗೆ
12. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲು

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

Leave a Reply

Your email address will not be published. Required fields are marked *