ಮುಂಜಾನೆ ಎದ್ದ ತಕ್ಷಣ ಹೀಗೆ ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ಸಿಗುತ್ತದೆ

ಜೋತಿಷ್ಯ

ನಾವು ವ್ಯಾಪಾರದಲ್ಲಿ ಉದ್ಯೋಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯಲು ಲಕ್ಷ್ಮೀ ದೇವಿಯ ಅನುಗ್ರಹ ಬಹಳ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮಹಾಲಕ್ಷ್ಮಿಯ ಅನುಗ್ರಹ ಮಹಾಲಕ್ಷ್ಮಿಯ ಕಟಾಕ್ಷ ಇದ್ದರೆ ನಮ್ಮ ಜೀವನವೆಲ್ಲ ಸುಖಮಯ ಆದಂತೆ ಅನಿಸುತ್ತದೆ ಮತ್ತು ನಾವೇನಾದರೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರೆ ನಾವು ಎಲ್ಲರೂ ಸರ್ವೇ ಸಾಮಾನ್ಯವಾಗಿ ಹೇಳುವ ಮಾತು ಏನೆಂದರೆ ನಾನು ಮುಂಜಾನೆ ಎದ್ದು ಯಾರ ಮುಖ ನೋಡಿದೆನೋ ಏನೋ ಎಂದು. ಹಾಗಾದರೆ ಏನು ಮಾಡಬೇಕು ಎಂದರೆ ಮುಂಜಾನೆ ಎದ್ದ ತಕ್ಷಣ ಒಬ್ಬೊಬ್ಬರು ದೇವರ ಮುಖ ನೋಡದೆ ಶೌಚಾಲಯಕ್ಕೆ ಸ್ನಾನದ ಮನೆಗೆ ಹೋಗುತ್ತಾರೆ ಈ ರೀತಿ ಮಾಡುವುದರಿಂದ ಶೌಚಾಲಯದ ದರ್ಶನ ಮಾಡುತ್ತೀರಿ ಈ ರೀತಿ ಮಾಡಿದರೆ ನೀವು ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ.ಬೆಳಗ್ಗೆ ಎದ್ದ ತಕ್ಷಣ ಸಂಸಾರಿಗಳು ಜೋಡಿ ದೇವರುಗಳ ಚಿತ್ರ ಪಟವನ್ನೇ ನೋಡಬೇಕು.

ಅಂದರೆ ಶಿವ ಪಾರ್ವತಿ ಅಥವಾ ಲಕ್ಷ್ಮಿ ನರಸಿಂಹ ವಿಷ್ಣು ಮಹಾಲಕ್ಷ್ಮಿ ಹೀಗೆ ಜೋಡಿ ದೇವರುಗಳ ಚಿತ್ರ ಪಟವನ್ನು ನೀಡತಕ್ಕದ್ದು ಆಂಜನೇಯ ಚಿತ್ರ ಪಟ ನೋಡಿದರೆ ಅವರಿಗೆ ವೈರಾಗ್ಯ ಉಂಟಾಗುತ್ತದೆ ಹಾಗೂ ಸನ್ಯಾಸತ್ವ ಸ್ವೀಕರಿಸುವವರು ಆಂಜನೇಯ ಫೋಟೋವನ್ನು ನೋಡಿದರೆ ಬಹಳ ಒಳ್ಳೆಯದು. ಚಿಕ್ಕ ಮಕ್ಕಳು ತಂದೆ ತಾಯಿಯರನ್ನು ನೋಡುತ್ತಾ ಎದ್ದರೆ ಬಹಳ ಒಳ್ಳೆಯದು ಮನೆಯಲ್ಲಿ ಕ್ರೂರ ಮೃಗಗಳ ಫೋಟೋವನ್ನು ನಿಮ್ಮ ಶಯನ ಗೃಹ ಇರಿಸಬೇಡಿ ಶಯನ ಗೃಹ ಎಂದರೆ ಬೆಡ್ ರೂಮಿನಲ್ಲಿ ಕ್ರೂರ ಮೃಗಗಳ ಫೋಟೋವನ್ನು ಹಾಕಬೇಡಿ ಅಂದರೆ ಸಿಂಹ ಆಗಲಿ ಹುಲಿ ಆಗಲಿ ಇಂತ ಕ್ರೂರ ಮೃಗಗಳ ಫೋಟೋವನ್ನು ಇರಿಸಿದ್ದಲ್ಲಿ ನಿಮ್ಮಲ್ಲಿ ನಕಾರಾತ್ಮಕ ಶಕ್ತಿಗಳು ಜಾಗೃತ ಆಗುತ್ತವೆ.

ಇನ್ನು ಒಂದು ವಿಷಯ ಏನೆಂದರೆ ಈ ರೀತಿಯಾಗಿ ಫೋಟೋವನ್ನು ಇರಿಸಿದ್ದಲ್ಲಿ ಈ ವ್ಯಕ್ತಿಗಳಲ್ಲಿ ಕ್ರೂರತ್ವ ಇರುತ್ತದೆ.ನೀವು ಎದ್ದ ತಕ್ಷಣ ನಿಮ್ಮ ತಂದೆ ತಾಯಿಯರ ಮುಖವನ್ನು ನೋಡಿ ಎದ್ದರೆ ತುಂಬಾ ಒಳ್ಳೆಯದು ಸ್ನೇಹಿತರೆ. ಗಂಡು ಮಕ್ಕಳು ನಿಮ್ಮ ಹೆಂಡತಿಯ ಹಣೆಯ ಕುಂಕುಮವನ್ನು ನೋಡಿ ಎದ್ದರೆ ಇನ್ನು ಬಹಳ ಒಳ್ಳೆಯದು ಎದ್ದ ತಕ್ಷಣ ಒಂದು ಚಿಕ್ಕ ಮಂತ್ರವನ್ನು ಹೇಳಿ ನೀವು ಎದ್ದರೆ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ ಬೆಳಗ್ಗೆ ಎದ್ದ ತಕ್ಷಣ ಕಣ್ಣು ಬಿಟ್ಟ ತಕ್ಷಣ ನಿಮ್ಮ ಕರಗಳನ್ನು ಮುಂದೆ ಇರಿಸಿ ಕಾರಾಗ್ರೆ ವಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆಗೌರಿ ಪ್ರಭಾತಮ್ ಕರ ದರ್ಶನಂ ಎಂದು ಈ ರೀತಿಯಾಗಿ ಮಾಡಿ ಕೈ ಮುಗಿದು ಬೆಳಗ್ಗೆ ಎದ್ದು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿದರೆ ಬಹಳ ಒಳ್ಳೆಯದು. ಒಂದೇ ಒಂದು ಸಣ್ಣ ಕರೆಯಲ್ಲಿ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ನಿವಾರಣೆ ಆಗಲಿದೆ. ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಹಲವಾರು ವರ್ಷಗಳ ಸಮಸ್ಯೆಗಳಿಗೆ ನೇರ ಪರಿಹಾರ ಸಿಗಲಿದೆ.

Leave a Reply

Your email address will not be published.