ಸೂರ್ಯ ಗ್ರಹಣದ ಸಮಯದಲ್ಲಿ ಈ ರೀತಿ ಮಾಡಿರಿ

ಜೋತಿಷ್ಯ

ನಮಸ್ತೆ ಸ್ನೇಹಿತರೆ ಡಿಸೆಂಬರ್ 26 ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣ ಈ ಗ್ರಹಣದ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಗ್ರಹಣದ ಸಮಯ ಹಾಗೂ ಅದೃಷ್ಟ ರಾಶಿಯ ಫಲಾ ಫಲಗಳು ಹೇಗೆ ಇರುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ. ನಿಮಗೆ ಗ್ರಹಣ ಮತ್ತು ದೇವರ ಮೇಲೆ ನಂಬಿಕೆ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.ಹೌದು ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು ಹಾಗೂ ಗ್ರಹಣದ ನಂತರ ಸ್ನಾನ ಮಾಡಿ ಇಷ್ಟ ದೇವರ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತಮ 33 ಕೋಟಿ ದೇವರುಗಳು ಇರುವ ಗೋಮಾತೆ ಗೆ ಕೂಡ ಗರ್ಭಿಣಿಯರು ತಮ್ಮ ಕೈಯಾರೆ ಆಹಾರವನ್ನು ಕೊಡಬೇಕು.

ಸೂರ್ಯ ಗ್ರಹಣ ಇದೇ ಡಿಸೆಂಬರ್ 26 ರಂದು ನಡೆಯಲಿದ್ದು ತುಂಬಾ ವಿಶಿಷ್ಟವಾಗಿ ಇದ್ದು ಇದು ಬಹಳ ಅಪರೂಪ ಆಗಿದೆ ಕಂಕಣ ಸೂರ್ಯ ಗ್ರಹಣವು 1748 ರಲ್ಲಿ ನಡೆದಿತ್ತು ಮತ್ತು ಮುಂದಿನ 2064 ರಂದು ಮತ್ತೆ ಸಂಭವಿಸುತ್ತದೆ ಆದರೆ ಈ ಗ್ರಹಣಯಿಂದ ಈ ನಾಲ್ಕು ರಾಶಿಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತದೆ ಈ ಗ್ರಹಣ ವನ್ನು ವಾರ್ಷಿಕ ಸೂರ್ಯ ಗ್ರಹಣ ಎಂದು ಕೂಡ ಕರೆಯುತ್ತಾರೆ ಈ ಗ್ರಹಣ ಯಿಂದ ಒಳ್ಳೆಯ ಪ್ರಭಾವ ಬೀರುವ ಈ ನಾಲ್ಕು ರಾಶಿಗಳು ಎಂದರೆ ಮೊದಲನೆಯದು ಮೇಷ ರಾಶಿ. ಈ ರಾಶಿಯವರಿಗೆ ಹಣದ ಲಾಭ ಉಂಟಾಗಲಿದ್ದು ಶುಭ ಕಾರ್ಯಗಳನ್ನು ಮಾಡಲು ಮುಂದಿನ ದಿನಗಳು ಸೂಕ್ತ ಆಗುವೆ ಹಾಗೂ ಸೂರ್ಯ ಗ್ರಹಣದ ನಂತರ ಹೊಸ ಆಸ್ತಿಯನ್ನು ಖರೀದಿಸಲು ಯೋಚಿಸಿದರೆ ನಿಮ್ಮ ಕೆಲಸ ಯಶಸ್ಸು ಕಾಣುತ್ತದೆ ನಿಮ್ಮ ಕುಟುಂಬವು ಉತ್ತಮ ಆರೋಗ್ಯದಿಂದ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಗ್ರಹಣದ ನಂತರ ದಿನಗಳಲ್ಲಿ

ಯಾವುದೇ ಕಲಹಗಳಲ್ಲಿ ಅಂದರೆ ಜಗಳಗಳಲ್ಲಿ ಭಾಗವಹಿಸಬೇಡಿ ಎರಡನೆಯದು ಮೀನಾ ರಾಶಿ. ಈ ರಾಶಿಯವರಿಗೆ ಈ ಸೂರ್ಯ ಗ್ರಹಣದ ನಂತರ ಮನಸಿನಲ್ಲಿ ಅಂದುಕೊಂಡ ಕೆಲಸಕ್ಕೆ ತಕ್ಕಂತೆ ಸೂಕ್ತ ಪರಿಹಾರ ದೊರೆಯಲಿದೆ. ಜೊತೆಗೆ ನಿಮ್ಮ ಆರೋಗ್ಯವು ಉತ್ತಮ ಆಗಲಿದ್ದು ನಿಮಗೆ ಹೊಸ ವಾಹನವನ್ನು ಖರೀದಿಸುವ ಯೋಗವು ಕೂಡಿ ಬರುತ್ತದೆ ನಿಮ್ಮ ವ್ಯಾಪಾರವು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ ಸಂಬಂಧಿಕರಲ್ಲಿ ಹಣದ ವ್ಯಾಪಾರವನ್ನು ಮಾಡಬೇಡಿ. ಮೂರನೆಯದು ತುಲಾ ರಾಶಿ. ಈ ರಾಶಿಯವರಿಗೆ ಕಂಕಣ ಸೂರ್ಯ ಗ್ರಹಣ ಯಿಂದ ಅದೃಷ್ಟ ಕೂಡಿ ಬರಲಿದೆ ಹಿಡಿದ ಎಲ್ಲಾ ಕೆಲಸಗಳು ಯಶಸ್ಸು ಕಾಣುತ್ತದೆ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಬಹಳ ದಿನದಿಂದ ಬರಬೇಕಾದ ನಿಮ್ಮ ಹಣ ಸಂಪತ್ತು ಆಸ್ತಿ ಗ್ರಹಣದ ನಂತರ ನಿಮ್ಮ ಕೈ ಸೇರುತ್ತದೆ ನಾಲ್ಕನೆಯದು.

ಕುಂಭ ರಾಶಿ ಈ ರಾಶಿಯವರಿಗೆ ಈ ಸೂರ್ಯ ಗ್ರಹಣ ಯಿಂದ ತುಂಬಾ ಅದೃಷ್ಟ ಕೂಡಿ ಬಂದಿದೆ ಪ್ರೇಮಿ ಆಗಿದ್ದರೆ ನಿಮ್ಮ ಪ್ರೇಮ ವಿವಾಹವು ನೆರವೇರುತ್ತದೆ ಇನ್ನೂ ಕುಟುಂಬದ ಹಿರಿಯರು ಆಗಿದ್ದರೆ ವ್ಯವಹಾರಿಕ ಜೀವನದಲ್ಲಿ ತುಂಬಾ ಯಶಸ್ಸು ಸಿಗುತ್ತದೆ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಉದ್ಯೋಗದಲ್ಲಿ ಬಡ್ತಿ ಹಾಗೂ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಗ್ರಹಣದ ನಂತರ ಸರಿಯಾದ ಸಮಯ ಆಗಿದೆ. ಸೂರ್ಯ ಗ್ರಹಣದಲ್ಲಿ ಯಾವ ಮಂತ್ರ ಪಾರಾಯಣ ಮಾಡಬೇಕು ಮತ್ತು ಏನಲ್ಲಾ ಮಾಡಬೇಕು. ಒಂದೇ ಒಂದು ಸಣ್ಣ ಕರೆಯಲ್ಲಿ ನಿಮ್ಮ ಜೀವನ ಬದಲಾಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ದೊರೆಯಲಿದೆ.

Leave a Reply

Your email address will not be published.