ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಾ ಇಲ್ಲವಾ ಹಾಗಾದ್ರೆ ಈ ಉಪಾಯ ಮಾಡಿರಿ

ಜೋತಿಷ್ಯ

ನೀವು ಎಷ್ಟೇ ಕಷ್ಟ ಪಟ್ಟು ದುಡಿಯುತ್ತಾ ಇದ್ದರೂ ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವಾ ಜೊತೆಗೆ ಪ್ರತಿ ದಿನ ಒಂದಲ್ಲ ಒಂದು ಸಮಸ್ಯೆ ಕಾಡುತ್ತಾ ಇದೆಯೇ ಹಾಗಾದರೆ ಅರಿಶಿಣ ಕೊಂಬಿಣಿಂದ ನಿಮ್ಮ ಮನೆಯ ಬಾಗಿಲಿನ ಮೇಲೆ ಈ ಚಿಕ್ಕ ಕೆಲಸ ಮಾಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ಸಹಾ ಪರಿಹಾರ ಸಿಗುತ್ತದೆ. ನೀವು ಬಾಡಿಗೆ ಮನೆಯಲ್ಲಿ ಇದ್ದರೂ ಸ್ವಂತ ಮನೆಯಲ್ಲಿ ಇದ್ದರೂ ಸಹಾ ಯಾವತ್ತೂ ಅಷ್ಟೆ ನಿಮ್ಮ ಮನ್3ಯ ಮುಖ್ಯ ದ್ವಾರ ಪೂರ್ವ ದಿಕ್ಕಿಗೆ ಅಥವಾ ಉತ್ತರ ದಿಕ್ಕಿಗೆ ಮಾತ್ರ ಮನೆಯ ಮುಖ್ಯ ದ್ವಾರವು ಇರಬೇಕು ಈ ಎರಡು ದಿಕ್ಕು ಬಿಟ್ಟು ಬೇರೆ ದಿಕ್ಕಿಗೆ ಬಾಗಿಲು ಇರಬಾರದು ಮನೆಯ ಮುಖ್ಯ ದ್ವಾರವನ್ನು ಸಿಂಹ ದ್ವಾರ ಎಂದು ಕರೆಯುತ್ತಾರೆ.

ಮನೆಯ ಮುಖ್ಯ ದ್ವಾರ ದಿಂದಲೇ ಮಹಾ ಲಕ್ಷ್ಮಿ ಆಗಮಿಸುತ್ತಾರೆ ಮತ್ತು ಮನೆಯ ಮುಖ್ಯದ್ವಾರದ ಹೊಸ್ತಿಲು ನಲ್ಲಿ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿ ನೆಲಸಿರುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ. ಇನ್ನೂ ಮುಖ್ಯ ದ್ವಾರದಿಂದ ನಕಾರಾತ್ಮಕ ಶಕ್ತಿಗಳು ಸಹಾ ಪ್ರವೇಶಿಸುತ್ತದೆ ಅದಕ್ಕಾಗಿಯೇ ಅರಿಶಿಣದ ಕೊಂಬಿನಿಂದ ಈ ಒಂದು ಸಣ್ಣ ಉಪಾಯ ಮಾಡಿ ನೋಡಿ ಕೆಲವೇ ದಿನಗಳಲ್ಲಿ ನಿಮಗೆ ಪ್ರತಿಫಲ ದೊರೆಯುತ್ತದೆ ಇದು ನೂರಕ್ಕೆ ನೂರು ಸತ್ಯ. ಪ್ರಪಂಚದಲ್ಲಿ ಎಲ್ಲಾ ಪದಗಳಿಗೂ ಅತ್ಯಂತ ಶಕ್ತಿ ಶಾಲಿ ಆದ ಪದ ಎಂದರೆ ಅದು ಓಂಕಾರ ಹೌದು ಓಂಕಾರ ಇಲ್ಲದೆ ಯಾವುದೇ ಬೇರೆ ಕಾರ್ಯಗಳು ಪೂರ್ಣಗೊಳ್ಳುವುದು ಇಲ್ಲ ಓಂ ಎಂದರೆ ಆದಿ ಮತ್ತು ಓಂ ಎಂದರೆ ಅಂತ್ಯ. ಸೂರ್ಯ ಉದಯಕ್ಕಿಂತ ಮುಂಚೆ ಸ್ನಾನ ಮಾಡಿ ಅರಿಶಿಣ ಕೊಂಬುಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ನೀರಿಗೆ ಬೆರೆಸಿ ಮನೆಯ ಮುಖ್ಯ ದ್ವಾರದ ಬಾಗಿಲಿನ ಮೇಲೆ ಓಂ ಚಿಹ್ನೆಯನ್ನು ಬರೆಯಿರಿ ಬರೆಯುವಾಗ ಭಕ್ತಿಯಿಂದ ನರಸಿಂಹ ನಮಃ ಎಂದು ಜಪಿಸುತ್ತ ಬರೆಯಿರಿ.

ಓಂ ಚಿಹ್ನೆಯ ಮೇಲೆ ಚಂದ್ರಕಾರದ ಚಿಹ್ನೆಗೆ ಕುಂಕುಮದ ಬೊಟ್ಟನ್ನು ಇಡಬೇಕು ಯಾವುದೇ ಕಾರಣಕ್ಕೂ ಓಂ ಚಿಹ್ನೆಯ ಸ್ಟಿಕರ್ ಗಳನ್ನ ಅಂಟಿಸಬೇಡಿ ಕೇವಲ ಅರಿಶಿಣ ಮತ್ತು ಕುಂಕುಮದಿಂದ ಮಾತ್ರ ಬರೆಯಬೇಕು ಈ ವಿಶೇಷವಾದ ಕೆಲಸವನ್ನು ಪ್ರತಿ ವಾರ ತಪ್ಪದೆ ಮಾಡಿ ಆಗ ನಿಮಗೆ ಒಳಿತು ಆಗುವುದು ಮತ್ತು ದುಷ್ಟ ಶಕ್ತಿಗಳು ಮನೆಯ ಒಳಗೆ ಬರದಂತೆ ತಡೆಯುತ್ತದೆ. ಹೌದು ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ನಿಮ್ಮ ಎಲ್ಲಾ ಆರ್ಥಿಕ ಕಷ್ಟಗಳು ಮಾಯ ಆಗುತ್ತದೆ ಹಾಗಾದರೆ ಇನ್ನೂ ಏಕೆ ತಡ ನಾವು ತಿಳಿಸಿದ ಈ ಒಂದು ಚಿಕ್ಕ ಕೆಲಸ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಿ. ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆ ಮುಖಾಂತರ ಪರಿಹಾರ ದೊರೆಯಲಿದೆ. ಈ ಕೂಡಲೇ ನಿಮ್ಮ ಹಣಕಾಸಿನ ಸಮಸ್ಯೆಗಳು ಎಲ್ಲವು ಸಹ ಸರಿ ಆಗಲು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.