ಗೋ ಮಾತೆಗೆ ಈ ರೀತಿ ಪೂಜೆ ಮಾಡಿದ್ರೆ ನಿಮ್ಮ ಎಲ್ಲ ಕಷ್ಟಗಳು ಮಾಯ

ಜೋತಿಷ್ಯ

ಸಕಲ ದೇವಾನು ದೇವತೆಗಳು ನೆಲೆಸಿರುವ ಪ್ರಾಣಿ ಎಂದರೆ ಹಸು. ಸ್ನೇಹಿತರೆ ಭಾರತದ ಎಲ್ಲಾ ಹಿಂದೂ ತತ್ವ ಗಳು ಪಾವಿತ್ರ್ಯತೆಯಿಂದ ನಂಬಿರುವಂತೆ ಮತ್ತು ಪೂಜಿಸುವ ಏಕೈಕ ಪ್ರಾಣಿ ಕಾಮಧೇನು ಅಥವಾ ಗೋಮಾತೆ ಅಂತಹ ಹಸು ನಮ್ಮ ಮನೆಯ ಮುಂದೆ ಅಥವಾ ಅಂಗಡಿಗಳ ಮುಂದೆ ಬಂದು ನಿಂತರೆ ಏನು ಅರ್ಥ ಮತ್ತು ಬಂದು ನಿಂತರೆ ಏನು ಮಾಡಬೇಕು ಹಸುಗಳಲ್ಲಿ ಸಕಲ ದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ತಿಳಿಸಿದ್ದಾರೆ ಮತ್ತು ಹೇಳುತ್ತಾ ಬಂದಿದ್ದಾರೆ ಹಸುವಿನ ಪಾದಗಳಲ್ಲಿ ಪಿತೃ ದೇವತೆಗಳು, ಪಂಚಾಮೃತಗಳು ಹೊಟ್ಟೆಯಲ್ಲಿ ಕೈಲಾಸ ಹೀಗೆ ಹಸುವಿನ ಒಂದೊಂದು ಭಾಗದಲ್ಲಿ ಒಂದೊಂದು ಸ್ಥಾನ ವನ್ನ ಕೊಡಲಾಗಿದೆ ಅದಕ್ಕೆ ಹಸುವಿಗೆ ಪ್ರದಕ್ಷಿಣೆ ಮಾಡುವುದರಿಂದ ಸಕಲ ದೇವತೆಗಳಿಗೆ ಪ್ರದಕ್ಷಿಣೆ ಮಾಡಿದ ಹಾಗೆ ಎಂದು ಹೇಳಲಾಗುತ್ತಿದೆ ಹಸುವಿನಲ್ಲಿ

ಬ್ರಹ್ಮ ವಿಷ್ಣು ನೆಲೆಸಿರುತ್ತಾರೆ ಅಂತ ಅಥರ್ವವೇದದಲ್ಲಿ ಹೇಳಿದ್ದಾರೆ ಈ ಜಗತ್ತಿನಲ್ಲಿ ಗೋ ಸಂಪಾದನೆಗೆ ಸಮಾನವಾದ ಬೇರೆ ಸಂಪಾದನೆ ಇರಲ್ಲ ಅಂತ ಚಮಣ ಮಹರ್ಷಿ ಹೇಳಿದ್ದಾರೆ ಚಥುರವೇದದಲ್ಲಿ ಅಲ್ಲದೆ ಹಿಂದೂ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಭಾರತ ರಾಮಾಯಣ ಭಗವದ್ಗೀತೆ ಯಲ್ಲಿ ಗೋಮಾತೆ ಮಹಿಮೆ ಯಾವುದಕ್ಕಿಂತ ಕಡಿಮೆ ಇಲ್ಲ ಅಂತ ವಿವರಿಸಿದ್ದಾರೆ ವಾಲ್ಮೀಕಿ ವ್ಯಾಸ ಮಹರ್ಷಿಗಳು ಆದಿ ಶಂಕರಾಚಾರ್ಯರು,ಬುದ್ಧ, ಸ್ವಾಮಿ ದಯಾನಂದ ಸರಸ್ವತಿ, ತುಳಸೀ ದಾಸರು ಕಬೀರಾ ಚೈತನ್ಯ ಮಹಾಪ್ರಭುವಿನಂತಹ ಮಹಾನುಭಾವರು ಗೋಮಾತೆ ರಕ್ಷಣೆ ಬಗ್ಗೆ ತುಂಬಾ ತಿಳಿಸಿದ್ದಾರೆ ಶ್ರೀ ಕೃಷ್ಣ ಪರಮಾತ್ಮನು ಗೋಮಾತೆಯನ್ನು ಪೂಜಿಸಿ ಗೋಪಾಲನಾದ ದಿಲಿಪ ಚಕ್ರವರ್ತಿ ತಮ್ಮ ಪ್ರಾಣವನ್ನು ಕೊಡುವುದಕ್ಕೂ ಹಿಂಜರಿಯಲಿಲ್ಲ ಜಮದಗ್ನಿ ಗೋರಕ್ಷಣೆಗಾಗಿ ಆತ್ಮ ತ್ಯಾಗ ಮಾಡಿದ ಹಸು ಸ್ವರ್ಗದ ಮೆಟ್ಟಿಲುಗಳಿಗೆ ಸಮಾನ

ಆದ್ದರಿಂದ ಹಸು ಮನೆಯ ಮುಂದೆ ಬಂದು ನಿಂತರೆ ಸಕಲ ದೇವಾನು ದೇವತೆಗಳು ಮನೆಯ ಮುಂದೆ ಬಂದು ನಿಂತಂತೆ ಎಂದು ನಂಬಬೇಕು ಇದಕ್ಕೆ ಸಂಬಂಧಿಸಿದಂತೆ ಒಂದು ಪುರಾಣಗಳಲ್ಲಿ ಕಥೆಯೂ ಇದೆ ಪಾರ್ವತಿ ದೇವಿ ಪರಮೇಶ್ವರನಿಗಾಗಿ ಪೂಜಿಸಿ ಸ್ವಾಮಿ ಸ್ತ್ರೀಯರಿಗೆ ತಿಳಿಯದೆ ಹಾಗುವ ಅಂಟುಗಳನ್ನು ಬ್ರಾಹ್ಮಣರನ್ನು ಭಕ್ತರನ್ನು ದೂಷಿಸುವ ಪಾಪ,ಪರರನ್ನು ಹಿಂಸಿಸಿದ ಪಾಪ ಯಾವ ವಿಧವಾಗಿ ಬಗೆಹರಿಸುವುದು ಹೇಳಿ ಸ್ವಾಮಿ ಎಂದು ಕೇಳಿದಾಗ ಅದಕ್ಕೆ ಪರಮಶಿವನು ಹಸುವಿನಲ್ಲಿ ಸಮಸ್ತ ದೇವತೆಗಳು ನೆಲೆಸಿರುತ್ತಾರೆ ಅದರಿಂದ ಗೋಮಾತೆಯನ್ನು ಪೂಜಿಸಿದರೆ ಸರ್ವ ಪಾಪಗಳು ನಿವಾರಣೆಯಾಗುತ್ತದೆ ಅಂತ ಪರಮಶಿವ ಪಾರ್ವತಿಗೆ ಹೇಳಿದನಂತೆ ಆದ್ದರಿಂದ ಹಸುವು ನಿಮ್ಮ ಮನೆ ಮುಂದೆ ಬಂದು ನಿಂತರೆ ನಿಮ್ಮ ಕುಟುಂಬಕ್ಕೆ ಒಳ್ಳೆಯ ಸಮಯ ಬರುತ್ತಿದೆ ಎಂದು ಅರ್ಥ ಸಕಲ ದೇವಾನು ದೇವತೆಗಳ ಆಶೀರ್ವಾದ ನಿಮಗೆ ಸ್ವಂತ ವಾಗುತ್ತೆ

ಅಂತ ಅರ್ಥ ಆ ದಿನ ನಿಮಗೆ ಶುಭ ಸಮಾಚಾರ ಕೇಳಿ ಬರುತ್ತೆ ಅಂತ ಅರ್ಥ ಆದ್ದರಿಂದ ಹಸು ಬಂದು ಮನೆಯ ಮುಂದೆ ನಿಂತಾಗ ಮೊದಲಿಗೆ ಪೂಜಿಸಬೇಕು ಹಸುವಿಗೆ ಇಷ್ಟವಾದ ಕಾಳುಗಳು ಮತ್ತು ಬೆಲ್ಲವನ್ನು ತಿನ್ನಿಸಿದರೆ ಸಮಸ್ತ ದೇವತೆಗಳು ತೃಪ್ತಿ ಪಡುತ್ತಾರೆ ಹಸುವಿಗೆ ನಮಸ್ಕರಿಸಿದರೆ ಒಳ್ಳೆಯ ಫಲ ಸಿಗುವುದ ಹಸುವಿನ ಸುತ್ತ 5 ಬಾರಿ ಪ್ರದಕ್ಷಿಣೆ ಮಾಡಿದರೆ ಈ ಭೂಮಿಯ ಸುತ್ತ ಪ್ರದಕ್ಷಿಣೆ ಮಾಡಿದ ಪುಣ್ಯಕ್ಕೆ ಸಮಾನ ಆದ್ದರಿಂದ ನಿಮ್ಮ ಮನೆಯ ಮುಂದೆ ಅಥವಾ ಅಂಗಡಿಯ ಮುಂದೆ ಹಸು ಬಂದು ನಿಂತರೆ ಆಲೋಚಿಸದೆ ಇವುಗಳನ್ನು ಆಚರಿಸಿ ಹಾಗೂ ಪಾಲಿಸಿದರೆ ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಗೋ ಮಾತೆಯನ್ನು ಪೂಜೆ ಮಾಡಲು ಈ ಮಂತ್ರ ಪಾರಾಯಣ ಮಾಡಿರಿ ಮಂತ್ರದ ಬಗ್ಗೆ ಉಚಿತವಾಗಿ ತಿಳಿಯಲು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

Leave a Reply

Your email address will not be published.