ಶಿವ ತನ್ನ ಭಕ್ತರನ್ನು ಎಂದು ಕೈ ಬಿಡುವುದಿಲ್ಲ ಈ ಘಟನೆ ಸಾಕ್ಷಿ

ದೇವರು

ಶಿವ ತನ್ನ ಭಕ್ತರನ್ನು ಎಂದು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಈ ನೈಜ ಘಟನೆ. ಭಗವಂತನ ಮೇಲೆ ಯಾರಿಗೆ ಶ್ರದ್ಧೆ ಭಕ್ತಿ ಇರುತ್ತದೆಯೋ ಅವರ ಮೇಲೆ ಭಗವಂತನ ಕೃಪೆ ಎಂದಿಗೂ ಇರುತ್ತದೆ ಅಂತವರಿಗೊಸ್ಕರ ಸೃಷ್ಟಿಯ ನಿಯಮವನ್ನೇ ಭಗ್ನ ಮಾಡಿ ರಕ್ಷಿಸುತ್ತಾನೆ ಆ ಭಗವಂತನು ಅಂತಹುದೇ ಒಂದು ನೈಜ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಅದನ್ನು ನಾವು ಈ ಲೇಖನದಲ್ಲಿ ಹೇಳುತ್ತೇವೆ ಓದಿರಿ. ತಮಿಳುನಾಡಿನಲ್ಲಿ ನಂದನಾರ್ ಎಂಬುವ ಬಡ ಕೂಲಿ ಕಾರ್ಮಿಕ ವಾಸಿಸುತ್ತಾ ಇದ್ದ ಈತನು ಚಿಕ್ಕ ವಯಸ್ಸಿನಿಂದ ಸಹಾ ಪರಮ ಶಿವನ ದೊಡ್ಡ ಭಕ್ತ ಆಗಿದ್ದನು ಈ ವ್ಯಕ್ತಿಗೆ ತಿರುಪವಂಬೂರ್ ನ ಶಿವಾಲಯ ದೇವಸ್ಥಾನವನ್ನು ದರ್ಶನ ಮಾಡಬೇಕು ಎಂಬ ಬಯಕೆ ಇತ್ತು ಆದರೆ ಆತ ಅಲ್ಲಿಗೆ ಹೋಗಲು ಅಸಾಧ್ಯ ಆಗುತ್ತಿತ್ತು ಏಕೆಂದರೆ ನಂದಾನಾರ್ ಕೂಲಿ ಕಾರ್ಮಿಕ ಜೊತೆಗೆ ಕೀಳು ಜಾತಿಯವನು ಆದ್ದರಿಂದ ನಂದನಾರ್ ಅವರ ಜಾಮೀನು ಕಾರ್ಮಿಕ ಕಳುಹಿಸುತ್ತಾ ಇರಲಿಲ್ಲ.

ಆದರೆ ಒಂದು ದಿನ ಆ ಮಹಾ ಶಿವನೇ ನಂದನಾರ್ ಕನಸಿನಲ್ಲಿ ಬಂದ ಕಾರಣ ಹೇಗೋ ಹಾಗೆ ಧೈರ್ಯ ಮಾಡಿ ಜಮೀನುದಾರ ನನ್ನು ನಾನು ತಿರುಪಂಬೂರ್ ನ ಶಿವನ ದೇವಾಲಯಕ್ಕೆ ಹೋಗಬೇಕು ಒಂದು ದಿನ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡನು ಆದರೆ ಜಮೀನ್ದಾರ ನು ಕೆಲಸ ನೋಡಿಕೋ ಎಂದು ಗದರಿದ ಆದರೂ ಸಹ ನಂದನಾರ್ ತುಂಬಾ ಗೋಳಾಡಿದರು ಆದ ಕಾರಣ ಜಮೀನ್ದಾರ ಒಪ್ಪಿದ ಇವತ್ತು ರಾತ್ರಿ ನಲವತ್ತು ಎಕರೆ ಜಮೀನನ್ನು ಉಳುಮೆ ಮಾಡಬೇಕು ತದ ನಂತರವೇ ನೀನು ದೇವಸ್ಥಾನ ದರ್ಶನಕ್ಕೆ ಹೋಗಬಹುದು ಎಂದು ಹೇಳಿದ ಆದರೆ ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ದೇವರನ್ನು ನೆನೆದು ಮಲಗಿದ ಬೆಳಗ್ಗೆ ಎದ್ದು ನೋಡಿದಾಗ ಅವನಿಗೆ ಒಂದು ಶಾಕ್ ಕಾದಿತ್ತು ಯಾರೋ ನಲ್ವತ್ತು ಎಕರೆ ಜಮೀನನ್ನು ಉಳುಮೆ ಮಾಡಿದ್ದರು.

ಇದನ್ನು ತಿಳಿದ ಜಮೀನ್ದಾರ ಕೂಲಿ ಕಾರ್ಮಿಕ ಆದ ನಂದನರ್ ಕಾಲಿಗೆ ಬಿದ್ದನು ಎಲ್ಲಾ ಶಿವನ ಮಹಿಮೆ ಎಂದು ಇಡೀ ಊರೇ ನಂಬಿತು ಆ ಖುಷಿಯಲ್ಲಿ ತಿರುಪಂಬುರ್ ನ ದೇವಸ್ಥಾನಕ್ಕೆ ಹೊರಟ ಆದರೆ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆಯಲು ಸಾಧ್ಯ ಆಗಲಿಲ್ಲ ಏಕೆಂದರೆ ದೊಡ್ಡ ನಂದಿಯ ವಿಗ್ರಹ ಅಡ್ಡ ಕಾವಾಲಾಗಿ ಕುಳಿತಿತ್ತು ಶಿವನನ್ನು ನೆನೆದು ಜಪ ಮಾಡುತ್ತಾ ಅಲ್ಲಿಯೇ ಮಲಗಿದ್ದ ಆಗ ನಂದಿ ಎದ್ದು ಮತ್ತೊಂದೆಡೆ ಕುಳಿತಿತ್ತು ಇಂದಿಗೂ ಸಹ ತಿರುವಂಬೂರ್ ನಲ್ಲಿ ನಂದಿಯ ವಿಗ್ರಹ ಒಂದು ಕಡೆಗೆ ವಾಲಿದೆ ಶಿವನನ್ನು ನಂಬಿದರೆ ಎಂತಹ ಕಷ್ಟವನ್ನು ಸಹಾ ಪರಿಹಾರ ಕೊಡುತ್ತಾನೆ ಎಂಬುದಕ್ಕೆ ಇದೆ ಒಂದು ದೊಡ್ಡ ಉದಾಹರಣೆ. ಇದು ನಿಜವಾಗಿಯೂ ತಮಿಳುನಾಡಿನ ತಿರುವಂಬುರ್ ನಲ್ಲಿ 19 ನೆಯ ಶತಮಾನದಲ್ಲಿ ನಡೆದಿರುವ ಸಂಘಟನೆ. ನೀವು ಕೂಡ ಶಿವನ ಭಕ್ತರು ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಆಪ್ತರಿಗೆ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮಾತ್ರ ಮರೆಯದಿರಿ.

Leave a Reply

Your email address will not be published.