ಸೂರ್ಯ ಗ್ರಹಣ ಈ ರಾಶಿಗಳಿಗೆ ಅದೃಷ್ಟ ಬರ್ತಿದೆ

ಜೋತಿಷ್ಯ

ಗ್ರಹಣದ ಸಮಯದಲ್ಲಿ ಮಕ್ಕಳು ಹೀಗೆ ಮಾಡಬೇಕು. ಇದೇ ಡಿಸೆಂಬರ್ ತಿಂಗಳಲ್ಲಿ ಸೂರ್ಯ ಗ್ರಹಣ ನಡೆಯಲಿದೆ ಈ ಗ್ರಹಣದ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಗ್ರಹಣ ನಡೆಯುವ ಸಮಯ ಹಾಗೂ ಗ್ರಹಣದ ಕಾಲದಲ್ಲಿ ಗರ್ಭಿಣಿಯರು ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳು ಇರುವವರು ಕೂಡ ಮಾಡಬೇಕಾದ ಎಚ್ಚರಿಕೆ ಕೆಲಸಗಳನ್ನು ಜೊತೆಗೆ ಈ ಗ್ರಹಣ ದಿಂದ ಅದೃಷ್ಟ ಉಂಟಾಗಲಿರುವ ರಾಶಿಗಳು ಮತ್ತು ದೋಷ ಉಂಟಾಗುವ ರಾಶಿಗಳ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ. ಹೌದು 2019 ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಗ್ರಹಣ ವನ್ನ ಕಂಕಣ ಸೂರ್ಯ ಗ್ರಹಣ ಅಥವಾ ವಾರ್ಷಿಕ ಸೂರ್ಯ ಗ್ರಹಣ ಎಂದು ಕೂಡ ಕರೆಯುತ್ತಾರೆ.

ಈ ಗ್ರಹಣ ತುಂಬಾ ವಿಶಿಷ್ಟ ಹಾಗೂ ಅಪರೂಪದ ಗ್ರಹಣ ಆಗಿದೆ ಈ ಗ್ರಹಣವು ಮೂಲ ನಕ್ಷತ್ರ ಧನು ರಾಶಿಯಲ್ಲಿ ಸೂರ್ಯನಿಗೆ ಕಂಕಣ ಆಕೃತಿಯಲ್ಲಿ ಕೇತು ಗ್ರಹಣ ಸಂಭವಿಸುತ್ತದೆ ಈ ಗ್ರಹಣದ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಎಂದರೆ ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ ಮಾಡಬೇಕು ಮನೆಯಲ್ಲಿ ಇದ್ದರೆ ದೇವರ ಸೂತ್ರಗಳನ್ನು ಪಠಣ ಮಾಡಬೇಕು ಹಾಗೂ ಮನೆಯಲ್ಲಿ ಇರುವ ದೇವರಿಗೆ ನಮಸ್ಕರಿಸಿ ದೀಪ ಹಚ್ಚಬೇಕು ಗ್ರಹಣ ಸಮಯ ಮುಗಿದ ನಂತರ ಸ್ನಾನ ಮಾಡುವುದು ಸ್ತಿ ಉತ್ತಮ ಮತ್ತು ಈ ಸೂರ್ಯ ಗ್ರಹಣ ಯಿಂದ ದೋಷವಿರುವ ನಕ್ಷತ್ರಗಳು ಹಾಗೂ ರಾಶಿಗಳು ಎಂದರೆ ಮೂಲ ನಕ್ಷತ್ರ ಮಖಾ ನಕ್ಷತ್ರ ಅಶ್ವಿನಿ ನಕ್ಷತ್ರ ಜ್ಯೇಷ್ಠ ಮತ್ತು ಪೂರ್ವಷಾಢ ನಕ್ಷತ್ರಗಳು ಹಾಗೂ ದೋಷ ಉಂಟಾಗುವ ರಾಶಿಗಳು ಎಂದರೆ ಧನು ರಾಶಿ ಮಕರ ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ ಮತ್ತು ಕಟಕ ರಾಶಿಗಳು ಈ ರಾಶಿಯವರು ದೋಷ ಪರಿಹಾರಕ್ಕಾಗಿ ಶಿವನ ದೇವಾಲಯಕ್ಕೆ ಹೋಗಿ ದೀಪ ಹಚ್ಚಲು ಎಣ್ಣೆ ನೀಡಬೇಕು ದೇವರಿಗೆ 21 ಸಾರಿ ಪ್ರದಕ್ಷಿಣೆ ಹಾಕಬೇಕು ಸಾಧ್ಯ ಆದ್ರೆ ಬ್ರಾಹ್ಮಣರಿಗೆ ಐದು ರೀತಿಯ ಧಾನ್ಯಗಳನ್ನು ದಾನ ಮಾಡಬೇಕು.

ಹಾಗೆಯೇ ಅದೃಷ್ಟ ರಾಶಿಗಳು ಮೇಷ ರಾಶಿ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಕುಂಭ ರಾಶಿ ಹಾಗೂ ಮೀನಾ ರಾಶಿ. ಹಾಗೂ ಗರ್ಭಿಣಿ ಇರುವ ಮಹಿಳೆಯರು ಗ್ರಹಣದ ಸಮಯದಲ್ಲಿ ಮನೆಯಿಂದ ಆಚೆ ಬರಬಾರದು ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು ಹಾಗೂ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಗ್ರಹಣದ ಸಮಯದಲ್ಲಿ ಅಕ್ಷರ ಬರವಣಿಗೆ ಮಾಡಬೇಕು ಸೂರ್ಯನ ಕಿರಣ ಮೈ ಮೇಲೆ ಬೀಳದಂತೆ ನೋಡಿಕೊಳ್ಳುವುದು ಅಗತ್ಯ ಇನ್ನೂ ಈ ಸೂರ್ಯ ಗ್ರಹಣ ಡಿಸೆಂಬರ್ 26 ನೆಯ ತಾರೀಖು ಬೆಳಗಿನ ಜಾವ 8 ಗಂಟೆ 5 ನಿಮಿಷಕ್ಕೆ ಆರಂಭ ಆಗಿ 11 ಗಂಟೆ 4 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಗ್ರಹಣದ ಸಮಯದಲ್ಲಿ ಯಾವ ಮಂತ್ರ ಪಾರಾಯಣ ಮಾಡಬೇಕು ಮತ್ತು ನಿಮ್ಮ ಜೀವನದಲ್ಲಿ ಆಗಿರೋ ಎಲ್ಲ ರೀತಿಯ ಸಮಸ್ಯೆಗಳಿಗೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡೀ ಖಂಡಿತ ನಿಮಗೆ ಶಾಶ್ವತ ಪರಿಹಾರ.

1 thought on “ಸೂರ್ಯ ಗ್ರಹಣ ಈ ರಾಶಿಗಳಿಗೆ ಅದೃಷ್ಟ ಬರ್ತಿದೆ

Leave a Reply

Your email address will not be published.