ಇದನ್ನು ಪಾಲಿಸಿದರೆ ನಿಮ್ಮ ಸಕಲ ಸಂಕಷ್ಟಗಳು ಮಾಯಾ ಆಗುತ್ತೆ

ಜೋತಿಷ್ಯ

ನಿಮ್ಮ ಸಕಲ ದೋಷ ನಿವಾರಿಸಲು ಪ್ರಾಣಿಗಳಿಗೆ ಇದನ್ನು ತಿನ್ನಿಸಿರಿ. ಆಹಾರ ಜೀವನದ ಮೂಲ ಉದ್ದೇಶ ವ್ಯಕ್ತಿ ಆಹಾರವನ್ನು ಎಷ್ಟೇ ತಿನ್ನಲಿ ಹೊಟ್ಟೆ ತುಂಬುವುದು ಮಾತ್ರ ರೊಟ್ಟಿ ಮತ್ತು ಅನ್ನದಿಂದ ಮಾತ್ರ ಬೇರೆಯವರಿಗೆ ಆಹಾರ ನೀಡುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತೆ ಸಮಸ್ಯೆಗಳು ಶಮನ ಆಗುತ್ತೆ ಜೀವನದಲ್ಲಿ ಎಂತಹ ಕಷ್ಟ ಬರಲಿ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಉಪಾಯಗಳನ್ನು ಮಾಡಿದರೆ ನಿಂತ ಕೆಲಸ ಪೂರ್ಣ ಗೊಳ್ಳುತ್ತದೆ. 33 ಕೋಟಿ ದೇವತೆಗಳನ್ನು ಸಂತೃಪ್ತಿ ಗೊಳಿಸಲು ಮನೆಯಲ್ಲಿ ಮಾಡಿದ ಮೊದಲ ಅನ್ನವನ್ನು ಹಸುವಿಗೆ ನೀಡಬೇಕು ಊಟ ಮಾಡುವ ಮೊದಲು ದನ ನಾಯಿ ಮತ್ತು ಕಾಗೆ ಗೆ ಒಂದು ಭಾಗ ನೀಡಬೇಕು ಇದರಿಂದಾಗಿ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ

ಮನೆಯ ಬಡತನ ದೂರ ಮಾಡಲು ಬೆಳಗ್ಗೆ ತಯಾರಿಸಿದ ಮೊದಲ ರೊಟ್ಟಿಯಲ್ಲಿ ನಾಲ್ಕು ಭಾಗ ಮಾಡಿ ಒಂದು ಭಾಗವನ್ನು ಹಸುವಿಗೆ ಎರಡನೇ ಭಾಗವನ್ನು ಕಪ್ಪು ನಾಯಿಗೆ ಮೂರನೇ ಭಾಗವನ್ನು ಕಾಗೆಗೆ ಹಾಗೂ ನಾಲ್ಕನೆಯ ಭಾಗವನ್ನು ರಸ್ತೆ ಕೂಡುವ ಜಾಗದಲ್ಲಿ ಇಟ್ಟು ಬನ್ನಿ. ಶನಿ ರಾಹು ಹಾಗೂ ಕೇತುವಿನ ದೋಷ ಇರುವವರು ಕೊನೆಯ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಕಪ್ಪು ನಾಯಿಗೆ ನೀಡಿ ನಾಯಿಗೆ ರೊಟ್ಟಿ ನೀಡುವುದರಿಂದ ಮಕ್ಕಳಿಗೆ ಸಂಬಂಧಿಸಿದಂತೆ ಕಾಡುವ ಸಮಸ್ಯೆ ದೂರವಾಗಲಿದೆ ಅಷ್ಟೇ ಅಲ್ಲದೆ ನಿಮ್ಮ ಬಡತನ ನಿರ್ಮೂಲನೆ ಗೊಂಡು ನೀವು ಕರೋಡ್ ಪತಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಶನಿವಾರದಂದು ಕಾಗೆಗಳಿಗೆ ಸಿಹಿ ನೀಡಿರಿ. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಸಕಲ ದೋಷಗಳು ಕಣ್ಮರೆಯಾಗಿ ನಿಮಗೆ ದೇವಾನುದೇವತೆಗಳು ಆಶೀರ್ವದಿಸುತ್ತಾರೆ.

ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಆಗುತ್ತದೆ.ಕೇವಲ ನಾವು ತಿನ್ನುವುದು ಅಲ್ಲದೇ ಮೂಕ ಪ್ರಾಣಿ ಗಳು ಸಹಾ ಉತ್ತಮವಾಗಿ ಆರೋಗ್ಯವಾಗಿ ಇರುತ್ತದೆ. ನಮ್ಮ ಕಷ್ಟ ಬಾಗೆ ಹರಿಯಲಿ ಎಂದು ಸಾಕಷ್ಟು ದೇವಸ್ಥಾನಗಳಿಗೆ ಸುತ್ತುತ್ತೇವೆ ಪೂಜೆ ಪುನಸ್ಕಾರ ಗಳನ್ನೂ ಮಾಡಿ ಸಾಕಷ್ಟು ಹಣವನ್ನು ಸಹಾ ವ್ಯಯ ಮಾಡಿರುತ್ತೇವೆ ಆದರೆ ನಮಗೆ ಲಭ್ಯವಾಗುವ ಹಲವು ವಿಶೇಷ ಸುಲಭದ ಪರಿಹಾರ ಗಳನ್ನು ನಾವು ಕಡೆ ಗಣಿಸುತ್ತೇವೆ ಆದರೆ ಇಂತಹ ಸುಲಭ ಪರಿಹಾರವೇ ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ನಾವು ಇಂತಹ ಹಲವು ಉಪಾಯವನ್ನು ಕಂಡು ಕೊಂಡು ನಮ್ಮ ಜೀವನದಲ್ಲಿ ಘಟಿಸುವ ಅನೇಕ ತೊಂದರೆ ಗಳನ್ನು ನಿವಾರಿಸಿಕೊಳ್ಳ ಬಹುದು. ನಿಮ್ಮ ಲೈಫ್ ನಲ್ಲಿ ತುಂಬಾ ಸಮಸ್ಯೆಗಳು ಇದ್ಯಾ ಸಾಕಷ್ಟು ಕಷ್ಟಗಳು ಅನುಭವಿಸುತ್ತಾ ಇದ್ದೀರಾ ಚಿಂತೆ ಬಿಟ್ಟು ಬಿಡಿ ಈ ಕೂಡಲೇ ಮಹಾ ಪಂಡಿತ ವಾಸುದೇವನ್ ಅವರ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಸಾಕು.

Leave a Reply

Your email address will not be published.