ಬೇರೆಯವರು ನಡೆದುಕೊಳ್ಳುವ ರೀತಿ ಅವರ ಅಭ್ಯಾಸ ಮುಖ ಚಹರೆ ಇನ್ನಿತರ ಅನೇಕ ಅಂಶಗಳನ್ನು ನೋಡಿ ಅವರ ವ್ಯಕ್ತಿತ್ವವನ್ನು ಯಾರೇ ಆಗಲಿ ಹಾಗೆಯೇ ತಿಳಿದುಕೊಳ್ಳಬಹುದು ಅದು ದೊಡ್ಡ ಕಷ್ಟ ಏನು ಅಲ್ಲ ಆದರೆ ಬೇರೆ ವ್ಯಕ್ತಿಯ ಕೈ ಬೆರಳಿನ ಉದ್ದದ ಪ್ರಕಾರ ಅವರ ವ್ಯಕ್ತಿತ್ವ ಹೇಳಬಹುದು ಹಾಗೂ ಆ ಬೆರಳಿನ ಉದ್ದದ ಆಧಾರದ ಮೇಲೆ ಅವರ ಭವಿಷ್ಯವನ್ನು ಕೂಡ ತಿಳಿದುಕೊಳ್ಳಬಹುದು ಇದರ ಬಗೆಗಿನ ಸಂಪೂರ್ಣ ಸುದ್ಧಿ ನೋಡೋಣ ಬನ್ನಿ. ಈ ಮೂರು ಮುಖ್ಯವಾದ ಅಂಶಗಳನ್ನು ತಿಳಿದರೆ ಸಾಕು ಬೇರೆಯವರ ಕೈ ಬೆರಳಿನ ಉದ್ದದ ಪ್ರಕಾರ ಅವರ ಮನಸ್ಸಿನ ಸ್ಥಿತಿಯನ್ನು ಹಾಗೆಯೇ ಹೇಳಬಹುದು ನೀವು ಎರಡು ಕೈಗಳನ್ನು ಒಮ್ಮೆ ಪರಿಶೀಲಿಸಿ ನೋಡಿಕೊಳ್ಳಿ.
ನಿಮ್ಮ ಉಂಗುರದ ಬೆರಳು ತೋರು ಬೆರಳನ್ನು ಒಮ್ಮೆ ನೋಡಿಕೊಳ್ಳಿ ನಿಮ್ಮ ಕೈ ನ ಉಂಗುರದ ಬೆರಳು ತೋರು ಬೆರಳಿನಿಂದ ಉದ್ದವಾಗಿ ಇದ್ದರೆ ನೀವು ನೋಡಲು ತುಂಬಾ ಆಕರ್ಷಕವಾಗಿ ಇರುತ್ತೀರಿ ಯಾವುದೇ ಪರಿಸ್ಥಿತಿಯಲ್ಲಿ ಆದರೂ ಅಂತರ್ಮುಖಿ ಆಗಿ ವ್ಯವಹರಿಸುವುರಿ ಅಂದರೆ ನಿಮ್ಮಲ್ಲಿ ನೀವೇ ಮಾತನಾಡಿ ಕೊಳ್ಳುವುದು ನಿಮ್ಮ ಅಂತರಾತ್ಮದ ಜೊತೆಗೆ ಚರ್ಚೆ ಮಾಡುವುದನ್ನು ಮಾಡುವಿರಿ ನೀವು ದುಡುಕಿನ ಸ್ವಭಾವ ಹೊಂದಿರುವಿರಿ ನಿಮ್ಮ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ ನೀವು ಸೈಂಟಿಸ್ಟ್ ಇಂಜಿನಿಯರ್ ಸೋಲ್ಜರ್ ಕ್ರಾಸ್ವರ್ಡ್ ಚೆಸ್ ಮಾಸ್ಟರ್ ಆಗುವ ಅವಕಾಶಗಳು ಹೆಚ್ಚಾಗಿ ಇರುತ್ತದೆ. ಒಂದು ವೇಳೆ ಉಂಗುರದ ಬೆರಳು ತೋರು ಬೆರಳಿಗಿಂತ ಚಿಕ್ಕದಾಗಿ ಇದ್ದರೆ ನೀವು ಹೆಚ್ಚು ಆತ್ಮ ವಿಶ್ವಾಸ ಹೊಂದಿರುವಿರಿ ಅಂದುಕೊಂಡಿದ್ದನ್ನೂ ಸಾಧಿಸುವ ವ್ಯಕ್ತಿ ಆಗಿರುವಿರಿ.
ಯಾವುದಾದರೂ ಕೆಲಸ ಮಾಡುವಾಗ ಒಂಟಿಯಾಗಿ ಕೆಲಸ ಮಾಡಲು ಪ್ರಾಮುಖ್ಯತೆ ನೀಡುವಿರಿ ಹಾಗೆಂದು ನೀವು ಎಲ್ಲರೊಂದಿಗೂ ದೂರ ಇರುವುದಿಲ್ಲ ಕೆಲಸದ ಮೇಲೆ ಶ್ರದ್ಧೆ ಇರುತ್ತದೆ ಅಷ್ಟೆ ನಿಮ್ಮ ಗುರಿಯ ಸಾಧನೆಗಾಗಿ ನಿಮ್ಮ ಪ್ರಯಾಣ ಸಾಗುತ್ತಾ ಇರುತ್ತದೆ ಇತರರು ನಿಮ್ಮ ದಿಕ್ಕಿನಲ್ಲಿ ಅಡ್ಡ ಬಂದರೆ ಸಹಿಸುವುದಿಲ್ಲ ನಿಮ್ಮ ಬಳಿ ಇರುವುದರಲ್ಲಿ ಸಂತೃಪ್ತಿ ಪಡುವುದಿಲ್ಲ ಅಂದುಕೊಂಡದನ್ನು ಸಾಧಿಸುವುದು ನಿಮ್ಮದಾಗುತ್ತದೆ. ಉಂಗುರದ ಬೆರಳು ಹಾಗೂ ತೋರು ಬೆರಳು ಸಮವಾಗಿ ಇದ್ದರೆ ನೀವು ಹೆಚ್ಚಿನ ಮನ ಶಾಂತಿಗಾಗಿ ಹುಡುಕಾಡುವಿರಿ ಹೆಚ್ಚಿನದಾಗಿ ಇದರ ಬಗ್ಗೆ ಆಲೋಚಿಸುತ್ತಾ ಇರುವಿರಿ ಅತಿ ಹೆಚ್ಚಾಗಿ ತಮ್ಮ ಬಾಳ ಸಂಗಾತಿ ಬಗ್ಗೆ ಪ್ರೀತಿಯಿಂದ ಇರುವಿರಿ ಆದರೆ
ಇದರ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಎರಡನೇ ಮುಖ ಸಹಾ ಕಾಣಿಸಿಕೊಳ್ಳುತ್ತದೆ. ಈ ಕೋಪ ಅತ್ಯಂತ ಅಪಾಯಕಾರಿ ಆಗಿ ಇರುತ್ತದೆ ಹಾಗೆ ಅದಕ್ಕಾಗಿ ಯಾರು ಕೂಡ ನಿಮ್ಮ ವಿರುದ್ಧ ಅಲೋಚಿಸದಂತೆ ನಿಮ್ಮ ಕಡೆ ಇರುವಂತೆ ನೋಡಿಕೊಳ್ಳಬೇಕು. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಅನುಭವ ಮತ್ತು ಪಾಂಡಿತ್ಯ ಹೊಂದಿರುವ ಮಹಾ ಗುರುಗಳು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೈವಿ ಕೃಪೆಯಿಂದ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿ ಉತ್ತರ ನೀಡುತ್ತಾರೆ. ನೀವು ಜೀವನದಲ್ಲಿ ಸೋತು ಹೋಗಿದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.